Mental Health  

(Search results - 33)
 • undefined

  relationship14, May 2020, 5:13 PM

  ಪ್ರಾಡಕ್ಟಿವ್ ಆಗಿರಕ್ಕಾಗ್ತಿಲ್ಲ ಎಂದು ಪಶ್ಚಾತ್ತಾಪ ಪಡೋದ್ ನಿಲ್ಸಿ

  ನಿಮ್ಮ ಪರಿಚಯದವರು, ಗೆಳೆಯರು ಏನೋ ಪ್ರಾಡಕ್ಟಿವ್ ಆದುದನ್ನು ಮಾಡಿ ಸೋಷ್ಯಲ್ ಮೀಡಿಯಾಕ್ಕೆ ಹಾಕಿದರೆಂದ ಮಾತ್ರಕ್ಕೆ ನೀವೂ ಯುದ್ಧರಂಗಕ್ಕೆ ಇಳಿಯಬೇಕೆಂದಿಲ್ಲ.

 • <p>ধোনির স্বীকারোক্তি,'আমিও চাপ অনুভব করি, আমিও ভয় পাই'<br />
&nbsp;</p>

  Cricket8, May 2020, 11:02 AM

  ಪ್ರತಿ ಬಾರಿ ಕ್ರೀಸ್‌ಗಿಳಿ​ದಾಗ ಮೊದಲ 10 ಎಸೆ​ತ​ಗಳನ್ನು ಎದು​ರಿ​ಸುವಾಗ ಒತ್ತಡವಿರು​ತ್ತೆ: ಧೋನಿ

  ‘ಪ್ರತಿ ಬಾರಿ ಬ್ಯಾಟ್‌ ಮಾಡಲು ಕ್ರೀಸ್‌ಗಿಳಿ​ದಾಗ ಮೊದಲ 5-10 ಎಸೆ​ತ​ಗಳನ್ನು ಎದು​ರಿ​ಸು​ವ ವೇಳೆ ಒತ್ತಡದಲ್ಲಿ​ರು​ತ್ತೇನೆ. ಔಟಾ​ಗು​ತ್ತೇನೋ ಎನ್ನುವ ಆತಂಕವೂ ಇರ​ಲಿದೆ’ ಎಂದು ಧೋನಿ ಹೇಳಿ​ದ್ದಾರೆ. ಇದೇ ವೇಳೆ ಭಾರತ ತಂಡಕ್ಕೆ ಪೂರ್ಣಾ​ವ​ಧಿ ಮೆಂಟಲ್‌ ಕಂಡೀ​ಷ​ನಿಂಗ್‌ ಕೋಚ್‌ನ ಅಗ​ತ್ಯ​ವಿದೆ ಎಂದು ಸಹ ಧೋನಿ ಹೇಳಿ​ದ್ದಾರೆ.

 • <p>Song of Hope</p>
  Video Icon

  India28, Apr 2020, 3:57 PM

  Song of Hope: ವೈದ್ಯರ ಸಖತ್ ಡಾನ್ಸ್, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​

  ಕೊರೋನಾ ವೈರಸ್‌ನಿಂದ ಜನರು ಮಾನಸಿಕವಾಗಿ ಜರ್ಜರಿತರಾಗುತ್ತಿದ್ದಾರೆ. ಇದರಿಂದ ಆತ್ಮಹತ್ಯೆಯನ್ನೂ ಸಹ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಹ ಹೆಚ್ಚಾಗಿವೆ. ಇಂತಹ ಟೆನ್ಷನ್‌ನಿಂದ ದೂರ ಮಾಡಲು ಭಾರತ ವೈದ್ಯರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

 • Health Walking Lifestyle

  Health16, Mar 2020, 2:35 PM

  ವಾಕಿಂಗ್‌ ಮಾಡಿ....ಸ್ವಸ್ಥ ಆರೋಗ್ಯಕರ ಜೀವನದೆಡೆಗೆ ಹೆಜ್ಜೆ ಇಡಿ!

  ವಾಕಿಂಗ್‌ ಯಾವುದೇ ಖರ್ಚಿಲ್ಲದ ಫ್ರೀಯಾಗಿ ಸುಲಭವಾಗಿ ಮಾಡುವ  ವರ್ಕ್‌ಔಟ್‌. ವಾಕಿಂಗ್‌ ಮಾಡಲು ಯಾವುದೇ ವಯಸ್ಸಿನ ಮಿತಿಯೂ ಇಲ್ಲ. ವಾಕಿಂಗ್‌ನ ಬೋನಸ್‌ ಪಾಯಿಂಟ್‌ ಅಂದರೆ ಕಂರ್ಫಟ್ಬಲ್‌ ಆಗಿರೂವ ಶೂ ಇದ್ದರೆ ಸಾಕು, ಯಾವ ಜಾಗದಲ್ಲಾದರೂ ವಾಕ್‌ ಮಾಡಬಹುದು. ನಡೆಯೋದರಿಂದ ಹಲವಾರು ಲಾಭಗಳಿವೆ. ನಾವು ನೆಡೆಯುವ ಪ್ರತಿ ಹೆಜ್ಜೆಯೂ ಕೌಂಟ್‌ ಆಗುತ್ತೆ. ಫಿಟ್‌ ಆಗಿರಲೂ ಪ್ರತಿದಿನ ವಾಕಿಂಗ್‌ ನಮ್ಮ ದಿನಚರಿಯ ಭಾಗವಾಗಲಿ.

 • trichy prasanna venkatachalam temple

  Festivals16, Mar 2020, 2:26 PM

  ನಂಬಿಕೆ ಮತ್ತು ಆಧುನಿಕ ಚಿಕಿತ್ಸೆಯ ಮಿಶ್ರಣ ಪ್ರಸನ್ನ ವೆಂಕಟಾಚಲಪತಿ ದೇವಸ್ಥಾನ!

  ನಾವು ಆರೋಗ್ಯ ತಪ್ಪಿದಾಗ ದೇವರ ಮೊರೆ ಹೋಗುವುದು ಸಹಜ. ಹಾಗೆ ಕೆಲವು ದೇವಸ್ಥಾನಗಳಲ್ಲಿ ದರ್ಶನ ಪಡೆದರೆ ಖಾಯಿಲೆ ಗುಣವಾಗುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ದೇವಸ್ಥಾನವೇ ರೋಗಿಗಳಾಗಿ   ಆಸ್ಪತ್ರೆಯಂತೆ   ಕೆಲಸ ಮಾಡುವದನ್ನು ಕೇಳಿದ್ದೀರಾ? ಹಾಗೊಂದು ದೇವಸ್ಥಾನ ತಮಿಳನಾಡಿನಲ್ಲಿದೆ.  ತಿರುಚ್ಚಿ  ಪ್ರಸನ್ನ ವೆಂಕಟಾಚಲಪತಿಯ ದೇವಾಲಯವು ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದ್ದು,  ಸರ್ಕಾರದ ಲೈಸೆನ್ಸ್‌ನ್ನು ಹೊಂದಿದೆ. ಮಾನಸಿಕ ವಿಕಲಚೇತನವನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎಂದು ನಂಬಲಾಗುವ ಈ ದೇವಾಲಯದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

 • couple relationship

  Health12, Mar 2020, 12:45 PM

  ಮದ್ವೆಯಾಗೋವಾಗ ಗಂಡಿನ ಸಂಬಳ ಕೇಳಿದ್ರೆ ಸಾಲದು, ವ್ಯಕ್ತಿತ್ವದೆಡೆಗೂ ಇರಲಿ ಗಮನ...

  ಸಕಾರಾತ್ಮಕವಾಗಿ ಯೋಚಿಸುವ ಸಂಗಾತಿಯಿದ್ರೆ ಬದುಕು ಸುಂದರವಾಗಿರೋದು ಮಾತ್ರವಲ್ಲ,ಮಾನಸಿಕ ಆರೋಗ್ಯವೂ ಸೂಪರ್ ಆಗಿರುತ್ತದೆ ಎನ್ನುವುದು ಹೊಸ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲ,ಇಂಥ ವ್ಯಕ್ತಿಗಳ ಸಹವಾಸದಿಂದ ಮಿದುಳು ಕೂಡ ಚುರುಕಾಗಿ ಕೆಲಸ ಮಾಡುತ್ತದೆ ಎಂಬುದು ಕೂಡ ಕಂಡುಬಂದಿದೆ.

 • Why today's women's are more prone to depression

  Woman28, Feb 2020, 3:28 PM

  ಯೊರೊಟ್ಟಿಗೂ ಮಿಂಗಲ್ ಆಗೋಲ್ಲ ಅನ್ನೋರನ್ನು ಕಾಡುತ್ತೆ ಖಿನ್ನತೆ!

  ಮಹಿಳೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆತು ಹರಟಲು ಇಂದು ಹಿಂದಿನಷ್ಟು ಕಾರಣಗಳಿಲ್ಲ. ಜೊತೆಗೆ ಆಧುನಿಕತೆಯ ಪ್ರಭಾವಕ್ಕೆ ಸಿಕ್ಕು ಆಕೆ ತನಗೊಂದು ಲಗಾಮು ಹಾಕಿಕೊಂಡಿದ್ದಾಳೆ. ಆದ್ರೆ ಇದು ಆಕೆಗೆ ಅರಿವಿಲ್ಲದಂತೆ ಅವಳನ್ನು ಖಿನ್ನತೆಯೆಡೆಗೆ ನೂಕುತ್ತಿದೆ.

 • A good sleep boost your social life

  Lifestyle27, Jan 2020, 3:48 PM

  ಎಲ್ಲರೊಂದಿಗೂ ಬೆರೆತು ಬಾಳಲು ಕಣ್ತುಂಬಾ ನಿದ್ರಿಸಿ...

  ರಾತ್ರಿ ನಿದ್ರೆ ಸರಿಯಾಗಿ ಆಗದಿದ್ದರೆ ಮನಸ್ಸು ಪ್ರಕ್ಷೋಬ್ಧವಾಗಿರುತ್ತದೆ. ಹೇಳಿಕೊಳ್ಳಲಾಗದ ಕಿರಿಕಿರಿ, ಅಸಹನೆ. ಯಾರೊಂದಿಗೂ ಬೆರೆಯುವ ಮನಸ್ಸಾಗುವುದಿಲ್ಲ. ಒಂಟಿಯಾಗಿರಬೇಕೆಂಬ ಬಯಕೆ ಜೊತೆಗೆ ಸುಖಾಸುಮ್ಮನೆ ಎಲ್ಲರ ಮೇಲೂ ರೇಗಾಡುತ್ತೇವೆ.

 • Perfection

  Lifestyle25, Jan 2020, 1:31 PM

  ನೀವು ಮಿಸ್ಟರ್ ಪರ್ಫೆಕ್ಟಾ? ಹಾಗಾದ್ರೆ ನಿಮ್ಮ ಮನೋ ಆರೋಗ್ಯಕ್ಕಿದೆ ಕುತ್ತು

  ಆತ ಪರ್ಫೆಕ್ಟ್ ಮ್ಯಾನ್. ಯಾವ ಕೆಲಸ ಕೊಟ್ಟರೂ ನೀಟಾಗಿ ಮುಗಿಸುತ್ತಾನೆ ಎಂಬ ಹೆಗ್ಗಳಿಕೆ ನಿಮಗಿದ್ದರೆ, ಬೀಗಬೇಡಿ.ಅಧ್ಯಯನವೊಂದರ ಪ್ರಕಾರ ಇಂಥ ಗುಣ ಹೊಂದಿರುವ ವ್ಯಕ್ತಿ ಹೊಸ ಸವಾಲುಗಳನ್ನು ಎದುರಿಸುವಲ್ಲಿ ಸೋಲುತ್ತಾನಂತೆ.

 • mental health

  LIFESTYLE23, Jan 2020, 1:09 PM

  ಭಂಗಿಯಲ್ಲಿದೆ ಮಾನಸಿಕ ಆರೋಗ್ಯ; ನೆಟ್ಟಗೆ ಕೂರದಿದ್ದರೆ ಕಾಡುತ್ತೆ ಮನೋವ್ಯಾಧಿ

  ಚಿಕ್ಕಪುಟ್ಟ ದೈಹಿಕ ಸಮಸ್ಯೆಗಳಿಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುವ ನಾವು,ಮಾನಸಿಕ ಆರೋಗ್ಯದಲ್ಲಾಗುವ ಏರಿಳಿತಗಳನ್ನು ಗಮನಿಸುವ ಗೋಜಿಗೆ ಏಕೆ ಹೋಗುವುದಿಲ್ಲ? ಕಾರಣವಿಲ್ಲದೆ ಬರುವ ಕೋಪ, ದುಃಖ, ಅಸಹನೆಗಳ ಹಿಂದೆ ಮಾನಸಿಕ ಸಮಸ್ಯೆಯೊಂದು ಮನೆ ಮಾಡಿರಬಹುದು ಅಲ್ಲವೆ?

 • How to keep your mental peace and calmness

  Health7, Jan 2020, 3:01 PM

  ಮಾನಸಿಕ ಆರೋಗ್ಯ ಸರಿ ಇದ್ಯಾ? ಇಲ್ದಿದ್ರೆ ಗಂಟೆ ಹೆಚ್ಚು ನಿದ್ರಿಸಿ!

  ಮಾನಸಿಕವಾಗಿ ನೀವು ಸರಿಯಾದ ಆರೋಗ್ಯದಿಂದ ದಿನದಿನದ ಚಟುವಟಿಕೆಗಳನ್ನು ನಡೆಸುತ್ತಿದ್ದೀರಾ? ಅಥವಾ ಆಗಾಗ ಕಿರಿಕಿರಿ, ವ್ಯಗ್ರತೆ, ಡಿಪ್ರೆಶನ್‌ಗಳಿಗೆ ತುತ್ತಾಗುತ್ತಿದ್ದೀರಾ? ಹಾಗಿದ್ದರೆ ನಿಮಗೆ ಮಾನಸಿಕ ಶಾಂತಿ ಸಮಾಧಾನ ಕಾಪಾಡುವ ಈ ಕೆಲವು ಸಂಗತಿಗಳ ಅಗತ್ಯವಿದೆ.

 • इस वजह से बढ़ गया था समीरा का वजन : समीरा ने बताया था- "प्रेग्नेंसी के बाद मुझे प्लेसेंटा प्रेविया हो गया था, जिसकी वजह से मैं करीब 5 महीने बेड रेस्ट पर रही। मेरा वजन बढ़ गया और मैं मानसिक रूप से परेशान रहने लगी। इसके बाद मेंटल थेरेपी की मदद से मुझे इससे उबरने में काफी मदद मिली।

  relationship25, Dec 2019, 10:42 AM

  ಮಕ್ಕಳ ಜಗಳ ನೀವಂದುಕೊಂಡಷ್ಟು ಸರಳ ಇರೋದಿಲ್ಲ!

  ಒಂದು ಮಗು ಸಾಕು ಅಂತಿದ್ದವರು ಆ ಮಗು ಬೆಳೆಯುತ್ತಲೇ ಇನ್ನೊಂದ ಪಾಪು ಇದ್ರೆ ಚೆನ್ನಾಗಿತ್ತು. ಹೆತ್ತವರಾಗಿ ನಾಚೆಷ್ಟು ದಿನ ಅವನರೊಂದಿಗಿರಲು ಸಾಧ್ಯ. ಜೊತೆಗೊಬ್ಬ ತಂಗಿಯೋ, ತಮ್ಮನೋ ಇದ್ದರೆ ಈ ಮಗುವಿಗೂ ಆಧಾರ ಆಗಿತ್ತು ಅನ್ನೋ ಸೆಂಟಿಮೆಂಟು ಶುರುವಾಗುತ್ತೆ. ಈ ವಿಚಾರಕ್ಕೆ ಹಿರಿಯರು, ಅಕ್ಕಪಕ್ಕದವರ ಬೆಂಬಲವೂ ಸಿಗುತ್ತೆ. ಅಲ್ಲಿಗೆ ಇನ್ನೊಂದು ಮಗು ಹುಟ್ಟಿಸೋರೇ ಹೆಚ್ಚಿನವರು.  ಅಲ್ಲಿಯವರೆಗೆ ಸರಿ, ಆಮೇಲೆ ಇಲ್ಲಿಗೇ ತಮ್ಮ ಕರ್ತವ್ಯ ಮುಹಿಯಿತು ಅನ್ನೋ ಹಾಗೆ ತಮ್ಮ ಕೆಲಸದ ಒತ್ತಡದಲ್ಲಿ ಬೇಯುತ್ತಾ, ಮಕ್ಕಳು ಕಿರಿಕಿರಿ ಮಾಡಿದರೆ ರೇಗುತ್ತಾ ಇರೋದು ಸಾಮಾನ್ಯ. ಆದರೆ ನಿಮ್ಮ ಉಡಾಫೆ ಮಕ್ಕಳ ಮೇಲೆ ನೆಗೆಟಿವ್ ಪರಿಣಾಮಗಳನ್ನೂ ಬೀರಬಹುದು. ಮಕ್ಕಳು ಬೆಳೆದು ವಯಸ್ಕರಾದಾಗ ಅವರ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರಬಹುದು.

 • man women Food

  Woman21, Dec 2019, 1:04 PM

  ಪತಿ ತಟ್ಟೆ ತುಂಬಾ ಹಿಟ್ಟು ತುಂಬುವ ಮಹಿಳೆಯರು ಇದನ್ನೊಮ್ಮೆ ಓದಲೇಬೇಕು!

  ಮಹಿಳೆಗೆ ಹೋಲಿಸಿದರೆ ಪುರುಷರ ತಟ್ಟೆಯಲ್ಲಿ ಹೆಚ್ಚಿನ ಆಹಾರವಿರುತ್ತದೆ. ಆದರೆ, ಮಹಿಳೆಯ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿರಬೇಕೆಂದರೆ ಆಕೆಗೆ ಪುರುಷರಿಗಿಂತ ಹೆಚ್ಚಿನ ಪ್ರಮಾಣದ ಪೋಷಕಾಂಶಗಳ ಅಗತ್ಯವಿರುವುದನ್ನು ಅಧ್ಯಯನವೊಂದು ದೃಢಪಡಿಸಿದೆ.

 • Mood Swings

  relationship27, Nov 2019, 1:27 PM

  ಮೂಡಿ ಗೆಳತಿಯ ಜೋಡಿ ಬಾಳೋದ್ಹೇಗೆ?

  ಹಾರ್ಮೋನುಗಳ ಏರುಪೇರಿಗೋ, ಹೆಚ್ಚು ಭಾವಜೀವಿಗಳಾದುದಕ್ಕೋ ಒಟ್ಟಿನಲ್ಲಿ ಹೆಣ್ಣು ಮೂಡಿ. ಈಗಿದ್ದಂತೆ ಇನ್ನೊಂದು ಕ್ಷಣ ಅವರ ಮನವಿರುವುದಿಲ್ಲ. ಕ್ಷಣ ಚಿತ್ತ, ಕ್ಷಣ ಪಿತ್ತ ಸ್ವಭಾವದವರು. ಇಂಥ ಗೆಳತಿ ಅಥವಾ ಪತ್ನಿಯೊಂದಿಗೆ ಏಗುವುದು ಹೇಗಪ್ಪಾ ಎಂದು ಒದ್ದಾಡುತ್ತಿದ್ರೆ ಇಲ್ಲಿದೆ ನೋಡಿ ಉತ್ತರ.

 • maxwell break from cricket

  Cricket1, Nov 2019, 3:51 PM

  ಕ್ರಿಕೆಟ್‌ನಿಂದ ದೂರ ಸರಿದ ಆಸಿಸ್ ಆಲ್ರೌಂಡರ್ ಮ್ಯಾಕ್ಸ್‌ವೆಲ್‌

  ಶ್ರೀಲಂಕಾ, ಪಾಕಿ​ಸ್ತಾನ ವಿರುದ್ಧ ಟಿ20 ಸರ​ಣಿ​ಯಿಂದ ಹಿಂದೆ ಸರಿ​ಯಲು ತಾವು ನಿರ್ಧ​ರಿ​ಸಿ​ರು​ವು​ದಾಗಿ ಕ್ರಿಕೆಟ್‌ ಆಸ್ಪ್ರೇ​ಲಿ​ಯಾಗೆ ತಿಳಿ​ಸಿರುವ ಮ್ಯಾಕ್ಸ್‌ವೆಲ್‌ಗೆ ತಂಡದ ವೈದ್ಯಕೀಯ ಸಿಬ್ಬಂದಿ ಹಾಗೂ ಆಟ​ಗಾ​ರ​ರಿಂದ ಸಂಪೂರ್ಣ ಬೆಂಬಲ ದೊರೆ​ತಿದೆ.