Asianet Suvarna News Asianet Suvarna News
17 results for "

Menstruation

"
Myths about usage of menstrual cup and truths hereMyths about usage of menstrual cup and truths here

Menstrual cup: ಬಳಸಲು ಮುಜುಗರವೇ? ಋತುಸ್ರಾವ ಕಪ್ ಬಗ್ಗೆ ಇರೋ ಮಿಥ್‌ಗಳಿವು

ಪ್ಯಾಡ್‌ಗಳಿಗಿಂತ ಋತುಸ್ರಾವದ ಕಪ್ ಪರಿಸರಸ್ನೇಹಿ; ಹಾಗೇ ಆರೋಗ್ಯಸ್ನೇಹಿ ಕೂಡಾ ಆಗಿದೆ.

Health Nov 12, 2021, 5:01 PM IST

Examine these beliefs about menstruation and its painExamine these beliefs about menstruation and its pain

ಮುಟ್ಟಿನ ಬಗ್ಗೆ ಇರೋ ಈ ನಂಬಿಕೆಗಳು ಸರಿಯಾ, ತಪ್ಪಾ? ನೀವೇ ನೋಡಿ

ಪಿರಿಯಡ್ಸ್ ಇನ್ನೂ ಗುಟ್ಟಾಗಿಯೇ ಮಾತನಾಡಲಾಗುತ್ತದೆ. ನಾವು ಮುಕ್ತವಾಗಿ ಇದರ ಬಗ್ಗೆ ಮಾತನಾಡಬೇಕಿದೆ. ಮುಟ್ಟನ್ನು ಸುತ್ತುವರಿದಿರುವ ಮಿಥ್‌ಗಳನ್ನು ನಿಲ್ಲಿಸುವ ಸಮಯ ಬಂದಿದೆ.

Woman Sep 14, 2021, 3:22 PM IST

She has two reproductive systems two vagina and uterusShe has two reproductive systems two vagina and uterus

ಎರಡು ಗರ್ಭಕೋಶ, ಎರಡು ಯೋನಿ, ತಿಂಗಳಿಗೆರಡು ಪೀರಿಯೆಡ್! ಈಕೆಯ ಕತೆ ಕೇಳಿ

ಈಕೆಗೆ ಹುಟ್ಟುವಾಗಲೇ ಎರಡು ಯೋನಿಗಳಿದ್ದವು. ಆದರೆ ಇದು ಗೊತ್ತಾದದ್ದು ಆಕೆಗೆ ಹದಿನೆಂಟು ವರ್ಷ ಆದಾಗ.

Woman Jul 5, 2021, 3:45 PM IST

Be extra careful when These teenagers of zodiac suns get pubertyBe extra careful when These teenagers of zodiac suns get puberty

ಈ ಜನ್ಮರಾಶಿಯ ಹೆಣ್ಣುಮಕ್ಕಳು ಪ್ರಾಯಕ್ಕೆ ಬರುವಾಗ ಎಚ್ಚರವಾಗಿರಿ

ಪ್ರಾಯಕ್ಕೆ ಬಂದ ಹೆಣ್ಣುಮಕ್ಕಳಲ್ಲಿಈ ಜನ್ಮರಾಶಿಯವರ ಬಗ್ಗೆ ನೀವು ಸ್ವಲ್ಪ ಹೆಚ್ಚು ಕೇರ್‌ ತಗೊಳ್ಳಲೇಬೇಕು.

Festivals Jun 11, 2021, 10:20 AM IST

What do you know about menstrual hygiene World Menstrual hygiene DayWhat do you know about menstrual hygiene World Menstrual hygiene Day

ಮುಟ್ಟಿನ ಬಗ್ಗೆ ನಿಮಗೇನು ಗೊತ್ತು? ಇಂದು ಋತುಸ್ರಾವ ಶುಚಿತ್ವ ದಿನ

ಮುಟ್ಟಿನ ಬಗ್ಗೆ ಹೆಣ್ಣು ಮಕ್ಕಳಲ್ಲಿ ಮಾತ್ರವಲ್ಲ, ಗಂಡು ಮಕ್ಕಳಲ್ಲೂ ಹೆಚ್ಚಿ ಜಾಗ್ರತಿ ಮೂಡಿಸಬೇಕಾದ ಕಾಲವಿದು.

Health May 28, 2021, 2:20 PM IST

girlsente early puberty after Covid pandemic and reason is heregirlsente early puberty after Covid pandemic and reason is here

ಕೊರೊನಾ ಕಾಲದಲ್ಲಿ ಬೇಗ ಋತುಮತಿಯರಾಗುತ್ತಿದ್ದಾರೆ ಹೆಣ್ಮಕ್ಕಳು!

ಕೊರೊನೋತ್ತರ ಕಾಲದಲ್ಲಿ ಹೆಣ್ಣುಮಕ್ಕಳು ಊಹೆಗೂ ಮುನ್ನವೇ ಮೈ ನೆರೆಯುತ್ತಿದ್ದಾರೆ. ಇದಕ್ಕೆ ಕಾರಣವೇನು, ತಡೆಯೋದು ಹೇಗೆ?

Woman Jan 4, 2021, 7:10 PM IST

How the superfetation occurs in womenHow the superfetation occurs in women

ಎರಡು ಶಿಶು ಗರ್ಭದಲ್ಲಿದ್ದಾಗಲೇ ಮೂರನೇ ಭ್ರೂಣ! ಇದೇನೀ ವಿಚಿತ್ರ?

ಗರ್ಭದಲ್ಲಿ ಎರಡು ಶಿಶುಗಳಿರುವಾಗಲೇ ಇನ್ನೊಂದು ಭ್ರೂಣವನ್ನೂ ಧರಿಸಲು ಸಾಧ್ಯವೆ? ಬ್ರಿಟನ್‌ನಲ್ಲಿ ಹೀಗಾಗಿದೆ. ಈ ವಿಚಿತ್ರದ ಬಗ್ಗೆ ತಿಳಿಯೋಣ ಬನ್ನಿ.

Woman Dec 31, 2020, 2:51 PM IST

Periods are still unknown thing for some men dplPeriods are still unknown thing for some men dpl

ಪೀರಿಯಡ್ಸ್ ಅಂದ್ರೇನು ಅಂತ ಗಂಡಸ್ರನ್ನು ಕೇಳಿದ್ರೆ ಹಿಂಗನ್ನೋದಾ..?

ಗಂಡಸ್ರಿಗೆ ಹೆಣ್ಣಿನ ದೇಹದ ಬಗ್ಗೆ ಸಾಕಷ್ಟು ಕುತೂಹಲ ಇರುತ್ತೆ ಅಂತ ಗೊತ್ತು. ಆದರೆ ಪೀರಿಯೆಡ್ಸ್ ನಂಥಾ ವಿಚಾರಗಳ ಬಗ್ಗೆ ಅವರ ಬಳಿ ಕೇಳಿದ್ರೆ ಏನಂದ್ರು ಗೊತ್ತಾ..?

relationship Nov 28, 2020, 2:46 PM IST

She gets sex mood in time of menstruation how safe it isShe gets sex mood in time of menstruation how safe it is

#Feelfree: ಪೀರಿಯೆಡ್ಸ್ ಟೈಮ್‌ನಲ್ಲಿ ಸೆಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ

ಪೀರಿಯೆಡ್ಸ್ ಟೈಮ್‌ನಲ್ಲಿ ಸೆಕ್ಸ್ ಮಾಡೋದರಿಂದ ಹಾನಿ ಏನಿಲ್ಲ. ಆದರೆ ಕೆಲವು ಲೈಂಗಿಕ ಸೋಂಕುಗಳು ಸ್ರಾವದ ಮೂಲಕ ಹರಡುವ ಸಾಧ್ಯತೆ ಇದೆ. ಆದರೆ ಗಂಡ ಹೆಂಡತಿ ನಡುವಿನ ಸೇಫ್ ಸೆಕ್ಸ್ ನಲ್ಲಿ ಸಾಮಾನ್ಯವಾಗಿ ಇಂಥಾ ಗುಹ್ಯ ರೋಗಗಳು ಕಡಿಮೆ.

relationship Oct 16, 2020, 5:23 PM IST

How much time takes to menstruation after child birthHow much time takes to menstruation after child birth

#Feelfree: ಮಗುವಾಗಿ ಎಷ್ಟು ಕಾಲದ ಬಳಿಕ ಪೀರಿಯಡ್ಸ್ ಆಗುತ್ತೆ?

ಕಾಂಡೋಮ್ ಅಥವಾ ಗರ್ಭ ನಿರೋಧಕ ಮಾತ್ರೆ ಸೇವಿಸಿಲ್ಲ. ಈಗ ಒಂಭತ್ತು ತಿಂಗಳಾದ ಮೇಲೂ ಪೀರಿಯಡ್ಸ್ ಆಗಿಲ್ಲದ್ದ ಕಂಡು ಭಯವಾಗುತ್ತಿದೆ. ನಾನೇನಾದರೂ ಮತ್ತೆ ಗರ್ಭ ಧರಿಸಿರಬಹುದಾ?

relationship Jul 1, 2020, 3:52 PM IST

Diet Tips To Ease Menstrual PainDiet Tips To Ease Menstrual Pain

ಪಿರಿಯಡ್ಸ್ ನೋವು ಕಡಿಮೆಯಾಗಲು ಸೆಲೆಬ್ರಿಟಿ ಡಯಟೀಶಿಯನ್ ನೀಡಿದ ಟಿಪ್ಸ್!

ಖ್ಯಾತ ಸೆಲೆಬ್ರಿಟಿ ನ್ಯೂಟ್ರಿಶನಿಸ್ಟ್ ರುಜುತಾ ದಿವೇಕರ್ ಪೀರಿಯಡ್ಸ್ ನೋವು ಕಡಿಮೆ ಮಾಡಲು ಮಹಿಳೆಯರಿಗೆ ಡಯಟ್ ಟಿಪ್ಸ್‌ನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

Woman Mar 17, 2020, 12:22 PM IST

Why i am not menstruated for three months feel freeWhy i am not menstruated for three months feel free

#FeelFree: ಮೂರೂವರೆ ತಿಂಗಳಿಂದ ಪೀರಿಯಡ್ಸ್ ಆಗಿಲ್ಲ, ಯಾಕಿರಬಹುದು?

ನನಗೆ ಪೀರಿಯೆಡ್ಸ್ ಆಗದೇ ಮೂರು ತಿಂಗಳಾಯ್ತು. ನನ್ನ ಪತಿ ವಿದೇಶದಲ್ಲಿರುವ ಕಾರಣ ಈ ಮೂರು ತಿಂಗಳಲ್ಲಿ ದೈಹಿಕ ಸಂಪರ್ಕ ಏರ್ಪಟ್ಟಿಲ್ಲ. ಮತ್ತೆ ಯಾಕೆ ಪೀರಿಯೆಡ್ಸ್ ಆಗ್ತಿಲ್ಲ. ಇದು ಪ್ರೀ ಮೆನೊಪಾಸ್ ಲಕ್ಷಣ ಆಗಿರಬಹುದಾ? ಇದರಿಂದ ನನ್ನ ಸೆಕ್ಸ್ ಲೈಫ್ ಹಾಳಾಗಬಹುದಾ?

 

Woman Feb 10, 2020, 5:59 PM IST

MLA Poornima Srinivas Rescues Isolated Menstruating Women in ChitradurgaMLA Poornima Srinivas Rescues Isolated Menstruating Women in Chitradurga
Video Icon

ಕಂದಾಚಾರ ಬಿಟ್ಹಾಕಿ: ಋತುಮತಿಯರನ್ನು ಮನೆಗೆ ಕಳುಹಿಸಿದ ಶಾಸಕಿ

2020 ವರ್ಷಕ್ಕೆ ಕಾಲಿರಿಸಿದ್ದೇವೆಯಾದರೂ, ಸಂಪ್ರದಾಯದ ಹೆಸರಿನಲ್ಲಿ ಮೌಢ್ಯತೆ ಇನ್ನೂ ಬಾಕಿ ಉಳಿದಿದೆ. ಅದರಲ್ಲಿ ಋತುಮತಿಯರನ್ನು ಮನೆಯಿಂದ ಹೊರಗಿಡುವ ಪದ್ದತಿ ಇನ್ನೂ ಜೀವಂತವಾಗಿದೆ.

Karnataka Districts Jan 7, 2020, 6:24 PM IST

Ways to Reduce Menstruation PainWays to Reduce Menstruation Pain
Video Icon

ಮುಟ್ಟಿನ ನೋವು ಕಡಿಮೆ ಮಾಡುವ ಸರಳವಾದ ಮನೆಮದ್ದುಗಳು

ಮಹಿಳೆಯರಲ್ಲಿ ಮುಟ್ಟಿನ ಸಂದರ್ಭದಲ್ಲಿ ಸಾಮಾನ್ಯವಾಗಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ನೋವನ್ನು ತಡೆಗಟ್ಟಲು ಹಾಟ್ ಬ್ಯಾಗ್ ಬಳಕೆ ಮಾಡಲಾಗುತ್ತದೆ. ಇದು ಕೊಂಚ ಮಟ್ಟಿಗೆ ರಿಲೀಫ್ ನೀಡಿದರೂ ನೋವು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಹೀಗಿರುವಾಗ ಅನೇಕರು ನೋವು ನಿವಾರಕ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇವುಗಳಿಂದಲೂ ಅಡ್ಡ ಪರಿಣಾಮವೂ ಹೆಚ್ಚು. ಹಾಗಾದ್ರೆ ಈ ನೋವು ನಿವಾರಣೆಗೆ ಮನೆಮದ್ದೇನು? ಇಲ್ಲಿದೆ ಸರಳ ಹಾಗೂ ಸುಲಭ ಉಪಾಯಗಳು

LIFESTYLE Aug 21, 2019, 1:57 PM IST

Odisha Celebrates Motherhood And menstruation festival Raja ParbaOdisha Celebrates Motherhood And menstruation festival Raja Parba

ಹೆಣ್ತನ ಹಾಗೂ ಮುಟ್ಟನ್ನು ಸಂಭ್ರಮಿಸೋ ಹಬ್ಬ ರಜಪರ್ಬ!

ಪ್ರತಿ ಜೂನ್‌ನಲ್ಲಿ ನಾಲ್ಕು ದಿನಗಳ ಕಾಲ ಒಡಿಶಾ ರಜಪರ್ಬಾ ಹಬ್ಬ ಆಚರಿಸುತ್ತದೆ. ಇದರಲ್ಲಿ ಮಹಿಳೆಯ ಋತುಚಕ್ರ ಆರಂಭವನ್ನು ಸುಗ್ಗಿ ಹಬ್ಬಕ್ಕೆ ಹೋಲಿಸಿ ಆಚರಿಸಲಾಗುತ್ತದೆ.

ASTROLOGY Jun 25, 2019, 1:15 PM IST