Meme

(Search results - 34)

ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಟೂರ್ನಿಯಲ್ಲಿ 4,000 ರನ್ ಪೂರೈಸಿದ್ದಾರೆ.

IPL17, Oct 2020, 9:17 PM

ರಾಜಸ್ಥಾನ ವಿರುದ್ಧ ಅಬ್ಬರಿಸಿದ ಹೊಡಿ ಬಡಿ ಎಬಿಡಿ ಕುರಿತ ಟಾಪ್ 10 ಮೆಮ್ಸ್!

ರಾಜಸ್ಥಾನ ರಾಯಲ್ಸ್ ವಿರುದ್ಧದ ಎಬಿ ಡಿವಿಲಿಯರ್ಸ್ ನೀಡಿದ ಸ್ಫೋಟಕ ಪ್ರದರ್ಶನದಿಂದ ಆರ್‌ಸಿಬಿ 7 ವಿಕೆಟ್ ಗೆಲುವು ಕಂಡಿದೆ. ಎಬಿಡಿ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲ ಎಬಿಡಿ ಪ್ರದರ್ಶನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟಾಪ್ 10 ಮೆಮ್ಸ್ ಇಲ್ಲಿದೆ.

Rahul Tewatia

IPL28, Sep 2020, 9:47 AM

ರಾಜಸ್ಥಾನ ರಾಯಲ್ಸ್ Vs ಕಿಂಗ್ಸ್ ಇಲೆವನ್ ಪಂಜಾಬ್ ಪಂದ್ಯದಲ್ಲಿ ಟ್ರೆಂಡ್ ಆದ ಟಾಪ್ 10 ಟ್ರೋಲ್‌ಗಳಿವು..!

ಫಾರ್ಮ್‌ನಲ್ಲಿರುವ ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್, ಮಯಾಂಕ್ ಅಗರ್‌ವಾಲ್ ಹಾಗೂ ಸ್ಟೀವ್ ಸ್ಮಿತ್ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಮಾಡಿದರು. ಇನ್ನು ಔಟ್ ಆಫ್ ಸಿಲೆಬಸ್ ಎನ್ನುವಂತೆ ಆಲ್ರೌಂಡರ್ ರಾಹುಲ್ ತೆವಾಟಿಯಾ ಕೊನೆಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿ ರಾಜಸ್ಥಾನ ಗೆಲುವಿಗೆ ಮೇಜರ್ ಟ್ವಿಸ್ಟ್ ತಂದುಕೊಟ್ಟರು.

kangana

Cine World13, Sep 2020, 3:41 PM

ಒಂದು ಸಿನಿಮಾ ಮಾಡಿನೇ ತನ್ನನ್ನು ತಾನು ರಾಣಿ ಅಂದ್ಕೊಡ್ರಾ ಕಂಗನಾ: ಪ್ರಕಾಶ್ ರಾಜ್ ಟಾಂಗ್

ಕಂಗನಾ ರಣಾವತ್ ಹಾಗೂ ಶಿವಸೇನೆ ನಡುವಿನ ವಾಕ್ಸಮರದ ಮಧ್ಯೆ ನಟ ಪ್ರಕಾಶ್ ರಾಜ್ ಟ್ರೋಲ್ ಮೆಮ್ ಶೇರ್ ಮಾಡೋ ಮೂಲಕ ನಟಿಯ ಕಾಲೆಳೆದಿದ್ದಾರೆ. ಏನ್ ಹೇಳಿದ್ದಾರೆ..? ಇಲ್ಲಿ ಓದಿ.

Sholay

Automobile22, Aug 2020, 3:40 PM

ಯೇ ಥಾರ್ ಮುಜೆ ದೇದೆ ಠಾಕೂರ್; ಮೆಮೆ ಮೆಚ್ಚಿದ ಆನಂದ್ ಮಹೀಂದ್ರ!

ಮಹೀಂದ್ರ ಈಗಾಗಲೇ ಹೊಚ್ಚ ಹೊಸ ಥಾರ್ ಕಾರು ಅನಾವರಣ ಮಾಡಿದೆ. ಹೊಸ ಡಿಸೈನ್, ಪವರ್‌ಫುಲ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡ ಥಾರ್ ಕಾರು ಇದೀಗ ದೇಶದಲ್ಲಿ ಸಂಚಲನ ಮೂಡಿಸಿದೆ. ಥಾರ್ ಕುರುತು ಟ್ರೋಲ್‌ಗಳು, ಮೆಮೆಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಶೋಲೆ ಚಿತ್ರದ ಡೈಲಾಗ್‌ನ್ನು ಥಾರ್ ಕಾರಿಗೆ ಪರಿವರ್ತಿಸಿರುವ ಮೆಮೆಯನ್ನು ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಮೆಚ್ಚಿಕೊಂಡಿದ್ದಾರೆ.

chahal engagement

Cricket12, Aug 2020, 3:26 PM

ಚಹಲ್ ಸರ್ಪ್ರೈಸ್‌ ಎಂಗೇಜ್‌ಮೆಂಟ್‌: ಕುಸಿದು ಬಿದ್ದ ರೋಹಿತ್ ಶರ್ಮಾ..!

ಟೀಂ ಇಂಡಿಯಾ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್ ತಮ್ಮ ಬಹುಕಾಲದ ಗೆಳತಿ ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುದ್ದಾದ ಧನಶ್ರೀ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನೂ ಕೆಲವು ಸೋಷಿಯಲ್ ಮೀಡಿಯಾ ಮಂದಿ ಚಹಲ್ ಜೋಡಿಯನ್ನು ಮೀಮ್ಸ್ ಮಾಡಲಾರಂಭಿಸಿದ್ದಾರೆ. ಈ ಪೈಕಿ ಚಹಲ್ ಜೋಡಿ ನೋಡಿ ರೋಹಿತ್ ಶರ್ಮಾ ಶರ್ಮಾ ನಿಂತ ಸ್ಥಳದಲ್ಲೇ ಕುಸಿದು ಬೀಳುವಂತಿರುವ ಪೋಸ್ಟ್ ಅಂತು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮತ್ತಷ್ಟು ಮೀಮ್ಸ್‌ಗಳು ಇಲ್ಲಿವೆ ನೋಡಿ.
ಕೊರೋನಾ ಸಂಕಷ್ಟದ ಕಾಲದಲ್ಲೂ ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಲ್ ತಮ್ಮ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಅಂದಹಾಗೆ ಚಹಲ್ ಬಹುಕಾಲದ ಗೆಳತಿಯ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

• undefined

India1, Jul 2020, 3:57 PM

ದೇಶ ಉದ್ದೇಶಿಸಿ ಪ್ರಧಾನಿ ಭಾಷಣ, ಮೋದಿಗೆ ಗುದ್ದು ಕೊಟ್ಟ ಮೆಮೆ ನೋಡ್ರಣ್ಣ!

ದೇಶದ ಮುಂದೆ ಬಂದ ಪ್ರಧಾನಿ ನರೇಂದ್ರ ಮೋದಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ ಮಾಡಿದ್ದರು.  ಪ್ರಧಾನಿ ಚೀನಾ ವಿಚಾರ ಮಾತನಾಡಲಿದ್ದಾರೆ ಎಂದು ಹಲವರು ಭಾವಿಸಿದ್ದರು.

ಚೊರೊನಾ

International31, May 2020, 8:35 AM

ಕೊರೋನಾ ಪತ್ನಿ ಇದ್ದಂತೆ, ನಿಯಂತ್ರಣ ಕಷ್ಟ: ಸಚಿವ!

ಕೊರೋನಾ ವೈರಸ್‌ ಅನ್ನು ಗಂಡನ ಮಾತು ಕೇಳದ ಪತ್ನಿ| ಭದ್ರತಾ ಸಚಿವನ ಹೇಳಿಕೆಗೆ ಆಕ್ರೊಶ

SN pooja hegde samantha prabhu

Cine World30, May 2020, 12:13 PM

ಸಮಂತಾ-ಪೂಜಾ ಹೆಗ್ಡೆ ನಡುವೆ ಬಿಗ್ ವಾರ್‌; ಅಕೌಂಟ್‌ ಹ್ಯಾಕ್‌ ಮಾಡಿದ್ಯಾರು?

ತಮಿಳು-ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಪೂಜಾ ಹೆಗ್ಡೆ ಹಾಗೂ ಸಮಂತಾ ವಾರ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಟಿಯರಿಗಿಂತ ಅವರು ಅಭಿಮಾನಿಗಳು ಮಾತು ಕೇಳಲು ಕಷ್ಟವಾಗುತ್ತಿದೆ..

Coronavirus

state10, May 2020, 7:43 AM

ಸೋಂಕಿತೆ ಸಾವು ಬಚ್ಚಿಟ್ಟ ಖಾಸಗಿ ಆಸ್ಪತ್ರೆ ಈಗ ಸೀಲ್‌ಡೌನ್!

ಸೋಂಕಿತೆ ಸಾವು ಬಚ್ಚಿಟ್ಟಖಾಸಗಿ ಆಸ್ಪತ್ರೆ!| 7ನೇ ತಾರೀಕಿನಂದೇ ಮೃತಪಟ್ಟಿದ್ದ ಮಹಿಳೆ| ಕುಟುಂಬಕ್ಕೂ ವಿಷಯ ತಿಳಿಸದ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ| ಅಂತ್ಯ ಸಂಸ್ಕಾರವನ್ನೂ ಮಾಡದೇ ವಿಷಯ ಮುಚ್ಚಿಟ್ಟು ಶವ ಬೇರೆ ಆಸ್ಪತ್ರೆಗೆ ವರ್ಗ| ನಾರ್ಥ್ ಆಸ್ಪತ್ರೆ ಸೀಲ್‌ಡೌನ್‌

• Work From Home 6

News18, Mar 2020, 9:09 PM

Work from Home ಮಾಡಿದ್ರೆ ಹಿಂಗೆಲ್ಲಾ ಎಡವಟ್ಟಾಗೋ ಚಾನ್ಸ್ ಇದೆ..!

ಎಲ್ಲೆಲ್ಲಿ ನೋಡಿದರೂ ಈಗ ಕೊರೋನಾ ವೈರಸ್ ಹಾವಳಿಯದ್ದೆ ಮಾತು. ಟೀ ಅಂಗಡಿಯಿಂದ ಹಿಡಿದು ಐಟಿ-ಬಿಟಿ ಕಂಪನಿವರೆಗೂ ಕೊರೋನಾ ಎನ್ನುವ ಹೆಮ್ಮಾರಿ ಭಯ ಹುಟ್ಟಿಸಿದೆ. ವಾಹನಗಳಿಂದ ಗಿಜಿಗುಡುತ್ತಿದ್ದ ನಗರದ ರಸ್ತೆಗಳು ಈಗ ಬಣಗುಡುತ್ತಿವೆ.

ಕೋವಿಡ್ 19 ವೈರಸ್ ಭೀತಿಯಿಂದ ಖಾಸಗಿ ಕಂಪನಿಯ ಉದ್ಯೋಗಿಗಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ  ಬಹುತೇಕ ಮಲ್ಟಿ ನ್ಯಾಷನಲ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶ ನೀಡಿದೆ. ಆದರೆ Work from Home ಮಾಡಿದರೆ ಏನೆಲ್ಲಾ ಅನಾಹುತಗಳಾಗಬಹುದು ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. Work from Home ಆದ್ರೆ ಏನಾಗಬಹುದು ಎನ್ನುವುದನ್ನು ನೀವೇ ನೋಡಿ.

• Zoamto

BUSINESS9, Jul 2019, 5:09 PM

ಒಮ್ಮೊಮ್ಮೆ ಮನೆಯೂಟ ಮಾಡಿ: Zomato ಟ್ವೀಟ್ ಮಾಡಿದೆ ಮೋಡಿ!

ಟ್ವಿಟರ್‌ನಲ್ಲಿ Zomato ಹವಾ| ಮಜಾದಾಯಕ ಟ್ವೀಟ್ ನೋಡಿ ಕಾಪಿ ಮಾಡಿದ ಇತರ ಕಂಪೆನಿಗಳು| ಟ್ವೀಟ್ ಕಾಪಿ ಮಾಡಿದ ಕಂಪೆನಿಗಳಿಗೆ Zomato ಮಾಸ್ಟರ್ ಸ್ಟ್ರೋಕ್| ನೆಟ್ಟಿಗರಿಗೆ ಫುಲ್ ಮನರಂಜನೆ

• Kohli and umpire

World Cup24, Jun 2019, 3:36 PM

ಟ್ವಿಟರ್‌ನಲ್ಲಿ ಟ್ರೆಂಡ್ ಆಯ್ತು ಅಂಪೈರ್ ಜೊತೆ ಕೊಹ್ಲಿ ವಾಗ್ವಾದ!

ಅಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಜೊತೆಗೆ ವಾಗ್ವಾದ ನಡೆಸಿದ್ದರು. ಕೊಹ್ಲಿ ವಾಗ್ವಾದದ ಫೋಟೋ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಇಲ್ಲಿದೆ ಕೊಹ್ಲಿ ಫೋಟೋ ಮೇಲಿನ ಮೆಮ್ಸ್.

• Kashmir

SPORTS19, Jun 2019, 11:44 AM

Fact Check| ಕಾಶ್ಮೀರ ಬೇಡ, ಕೊಹ್ಲಿ ಕಳುಹಿಸಿಕೊಡಿ: ಪಾಕ್ ಅಭಿಮಾನಿಗಳು!

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಟಕ್ಕೆ ಮನಸೋತಿದ್ದಾರೆ. ಕೇವಲ ಭಾರತೀಯರು ಮಾತ್ರವಲ್ಲ ಪಾಕಿಸ್ತಾನಿ ಕ್ರಿಕೆಟ್ ಪ್ರಿಯರೂ ಕೊಹ್ಲಿ ಆಟಕ್ಕೆ ನಿಬ್ಬೆರಗಾಗಿದ್ದಾರೆ ಎನ್ನುವಂತಹ ಸಂದೇಶಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದ್ಯ ಪಾಕಿಸ್ತಾನಿಗಳು ‘ನಮಗೆ ಕಾಶ್ಮೀರ ಬೇಡ, ಕೊಹ್ಲಿ ಕೊಡಿ ಸಾಕು’ ಎಂಬ ಬ್ಯಾನರ್ ವೊಂದನ್ನು ಹಿಡಿದಿರುವ ಫೋಟೋ ಭಾರಿ ವೈರಲ್ ಆಗುತ್ತಿದೆ. ಇದರ ಹಿಂದಿನ ಸತ್ಯವೇನು? ಇಲ್ಲಿದೆ ನೋಡಿ

• Vivek Oberoi

ENTERTAINMENT21, May 2019, 4:19 PM

ಐಶ್ವರ್ಯಾ ರೈ ಟ್ರೋಲ್‌ಗೆ ಕ್ಷಮೆಯಾಚಿಸಿದ ವಿವೇಕ್ ಒಬೆರಾಯ್

ಇಡೀ ದೇಶ ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದೆ. ಮತಗಟ್ಟೆ ಸಮೀಕ್ಷೆಗಳು ಹೊರ ಬಿದ್ದಿದ್ದು ಮೋದಿ ಮತ್ತೊಮ್ಮೆ ಪ್ರಧಾನಿ ಎಂಬುದನ್ನು ಹೇಳುತ್ತಿದೆ. ವಿವೇಕ್ ಒಬೆರಾಯ್, ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಸಂಬಂಧವನ್ನು ಚುನಾವಣಾ ಫಲಿತಾಂಶಕ್ಕೆ ಹೋಲಿಸಿ ಮಾಡಿದ ಟ್ರೋಲ್ ಅನ್ನು ವಿವೇಕ್ ಒಬೆರಾಯ್ ಶೇರ್ ಮಾಡುವ ಮೂಲಕ ವಿವಾದಕ್ಕೀಡಾಗಿದ್ದಾರೆ.

• Vivek Oberoi

ENTERTAINMENT20, May 2019, 5:24 PM

ವಿವೇಕ್ ,ಸಲ್ಲುಗೆ ಕೈ ಕೊಟ್ಟ ಐಶ್ವರ್ಯಾ; ಎಕ್ಸಿಟ್ ಪೋಲ್‌ಗೆ ಹೋಲಿಸಿದ ಟ್ರೋಲಿಗರು!

ಕ್ಸಿಟ್ ಪೋಲ್ ಬಗ್ಗೆ ಜನ ಎಕ್ಸೈಟ್ ಆಗಿದ್ದಾರೆ. ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಕೆಲವರು ಪರ ಮಾತನಾಡಿದರೆ ಇನ್ನು ಕೆಲವರು ವಿರೋಧವಾಗಿ ಮಾತನಾಡುತ್ತಿದ್ದಾರೆ. ಒಂದಷ್ಟು ಟ್ರೋಲ್ ಗಳು ಆಗುತ್ತಿವೆ. ಎಕ್ಸಿಟ್ ಪೋಲ್ ಬಗ್ಗೆ ಐಶ್ವರ್ಯಾ ರೈ, ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ.