Asianet Suvarna News Asianet Suvarna News
73 results for "

Mekedatu Padayatre

"
Countering Congress Mekedatu Padayatre CM Bommai Convenes Meeting on Jan 22 nd hlsCountering Congress Mekedatu Padayatre CM Bommai Convenes Meeting on Jan 22 nd hls
Video Icon

Mekedatu Project: ಮೇಕೆದಾಟು, ಕಳಸಾ ಬಂಡೂರಿ ಜಲವಿವಾದಗಳ ಕುರಿತು ಇಂದು ಸಿಎಂ ಸಭೆ

ಮೇಕೆದಾಟು (Mekedatu Project) ಕಳಸಾ ಬಂಡೂರಿ (Kalasa Banduri) ಅಂತಾರಾಜ್ಯ ಜಲ ವಿವಾದ ಪ್ರಕರಣಗಳ ಕುರಿತು ಚರ್ಚಿಸುವ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ (CM Bommai) ಇಂದು  ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. 

state Jan 22, 2022, 11:14 AM IST

Covid19 infection bogus for 85 policemen on Mekedatu Padayatre gvdCovid19 infection bogus for 85 policemen on Mekedatu Padayatre gvd

Mekedatu Politics: ಪಾದಯಾತ್ರೆಗೆ ಬಂದಿದ್ದ 85 ಪೊಲೀಸರಿಗೆ ಕೋವಿಡ್‌ ಸೋಂಕು ಬೋಗಸ್‌: ಡಿ.ಕೆ.ಶಿವಕುಮಾರ್‌

ಮೇಕೆದಾಟು ಪಾದಯಾತ್ರೆಗೆ ನಿಯೋಜಿಸಲಾಗಿದ್ದ ಪೊಲೀಸರ ಪೈಕಿ 85 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ ಎಂಬುದು ಬೋಗಸ್‌. ಯಾವುದೇ ಪೊಲೀಸ್‌ ಅಧಿಕಾರಿಗಳು ನಮ್ಮ ಪಾದಯಾತ್ರೆ ಸಮಯದಲ್ಲಿ ಕರ್ತವ್ಯದಲ್ಲಿ ಇರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.
 

state Jan 22, 2022, 1:15 AM IST

Mekedatu Padayatre Turned Super Spreader R Ashok hlsMekedatu Padayatre Turned Super Spreader R Ashok hls
Video Icon

Mekedatu Padayatre: ಪಾದಯಾತ್ರೆಯಿಂದ ಹಳ್ಳಿ ಹಳ್ಳಿಗೆ ಸೋಂಕು, ಕಾಂಗ್ರೆಸ್ ವಿರುದ್ಧ ಅಶೋಕ್ ಕಿಡಿ

ಕಾಂಗ್ರೆಸ್ ಪಾದಯಾತ್ರೆಯಿಂದ (Mekedatu Padayatre) ಹಳ್ಳಿ ಹಳ್ಳಿಗೆ ಸೋಂಕು ಹರಡಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಕೊರೊನಾ ಪತ್ತೆಯಾಗಿದೆ. ಪಾಸಿಟಿವ್ ಆದವರ ಜೊತೆಯಲ್ಲಿದ್ದವರು ಏಕೆ ಕ್ವಾರಂಟೈನ್ ಆಗಿಲ್ಲ ಎಂದು ಆರ್ ಅಶೋಕ್ (R Ashok) ಪ್ರಶ್ನಿಸಿದ್ದಾರೆ. 

state Jan 17, 2022, 4:52 PM IST

Mekedatu Padayatre Why Officials Discriminating Asks DK Shivakumar hlsMekedatu Padayatre Why Officials Discriminating Asks DK Shivakumar hls
Video Icon

Covid Rules: ಬಿಜೆಪಿ ಕಾರ್ಯಕ್ರಮಗಳಲ್ಲಿ ರೂಲ್ಸ್ ಫಾಲೋ ಮಾಡಿದ್ದಾರೇನ್ರಿ? ಡಿಕೆಶಿ ಗರಂ

ಸರ್ಕಾರದ ಕೆಲವು ಕಾರ್ಯಕ್ರಮಗಳ ಮೇಲೆ ಕೇಸ್ ಹಾಕಲ್ಲ, ನಮ್ಮ ಮೇಲೆ ಯಾಕೆ ಹಾಕ್ತೀರಿ.? ಅಧಿಕಾರಿಗಳ ಮೇಲೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಕೆಶಿ (DK Shivakumar) ಗುಡುಗಿದ್ದಾರೆ. 
 

state Jan 15, 2022, 5:21 PM IST

Congress Mekedatu March To Resume Hints DK Shivakumar hlsCongress Mekedatu March To Resume Hints DK Shivakumar hls
Video Icon

Mekedatu Padayatre: ಮತ್ತೆ ಮುಂದುವರೆಸುವ ಬಗ್ಗೆ ಸುಳಿವು ಕೊಟ್ಟ ಡಿಕೆಶಿ

 ಹೈಕೋರ್ಟ್ (High Court) ಸೂಚನೆ ಮೇರೆಗೆ ಮೇಕೆದಾಟು (Mekedatu) ಯೋಜನೆಯನ್ನು ಕಾಂಗ್ರೆಸ್ ಮೊಟಕುಗೊಳಿಸಿತ್ತು. ಇದೀಗ ಮತ್ತೆ ಮುಂದುವರೆಯುತ್ತಾ.? ಎಂಬ ಸುಳಿವನ್ನು ಕೊಟ್ಟಿದ್ದಾರೆ ಡಿಕೆ ಶಿವಕುಮಾರ್ (DK Shivakumar).

state Jan 15, 2022, 5:12 PM IST

Congress Mekedatu Padayatra Temporarily Cancelled after HC Rap hlsCongress Mekedatu Padayatra Temporarily Cancelled after HC Rap hls
Video Icon

Mekedatu Padayatre: ಅರ್ಧಕ್ಕೆ ಮೊಟಕುಗೊಂಡ ಪಾದಯಾತ್ರೆ, ಗೆದ್ದಿದ್ಯಾರು.? ಸೋತಿದ್ಯಾರು.?

ಕೊರೋನಾ ಸೋಂಕು (Corona Virus) ಏರಿಕೆ, ಕರ್ಫ್ಯೂ ನಡುವೆಯೂ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ (Mekedatu Padayatre) ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಹೈಕೋರ್ಟ್‌ (High Court) ಕೂಡಾ ಛಾಟಿ ಬೀಸಿತ್ತು.  

state Jan 14, 2022, 6:08 PM IST

Karnataka High Court asks State to Strictly says Banning Protest Rallies amid Covid Spike hlsKarnataka High Court asks State to Strictly says Banning Protest Rallies amid Covid Spike hls
Video Icon

Mekedatu Padayatre: ರ್ಯಾಲಿ, ಧರಣಿ, ಪ್ರತಿಭಟನೆಗೆ ಅವಕಾಶ ಕೊಡ್ಬೇಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರ್ಯಾಲಿ (Rally) ಧರಣಿ (Dharna) ರಾಜಕೀಯ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವಂತೆ ಸರ್ಕಾರಕ್ಕೆ ಹೈಕೋರ್ಟ್ (High Court) ಖಡಕ್ ನಿರ್ದೇಶನ ನೀಡಿದೆ. ಕೊರೊನಾ ಸಂದರ್ಭದಲ್ಲಿ ರ್ಯಾಲಿ, ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ಕೊಡಬೇಡಿ. ಜ. 4 ರ ಗೈಡ್‌ಲೈನ್ಸ್ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದಿದೆ. 

state Jan 14, 2022, 3:26 PM IST

Explained What is Politics Behind Mekedatu Padayatre hlsExplained What is Politics Behind Mekedatu Padayatre hls

Mekedatu Padayatre: ಪಾದಯಾತ್ರೆ ಲಾಭ ಯಾರಿಗೆ? ಡ್ಯಾಮ್‌ಗಂತೂ ಅಲ್ಲ!

ಡಿ.ಕೆ.ಶಿವಕುಮಾರ್‌ (DK Shivakumar)  ಅಧ್ಯಕ್ಷರಾದ ಮೇಲೆ ಕಾಂಗ್ರೆಸ್‌ ರಾಜ್ಯದಲ್ಲಿ ಚಿಗಿತುಕೊಂಡಿದೆ, ಜೊತೆಗೆ ಯಡಿಯೂರಪ್ಪ ಇಳಿಕೆ ನಂತರ ಕಾಂಗ್ರೆಸ್‌ ಇನ್ನಷ್ಟು ಮಜಬೂತ್‌ ಆಗುತ್ತಿದೆ ಎನ್ನುವುದು ಹೌದು.

state Jan 14, 2022, 8:41 AM IST

News Hour  Congress postpones its Mekedatu padayatra, Coronavirus in Karnataka mahNews Hour  Congress postpones its Mekedatu padayatra, Coronavirus in Karnataka mah
Video Icon

News Hour: ಪಾದಯಾತ್ರೆ ಕೈ ಬಿಟ್ಟ ಕಾಂಗ್ರೆಸ್.. ಜನರ ಆರೋಗ್ಯಕ್ಕಾಗಿ ಬದ್ಧ

ಬೆಂಗಳೂರು(ಜ.14)  ಕೊರೋನಾ (Coronavirus) ಹಬ್ಬುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಮೇಕೆದಾಟು (Mekedatu Padayatre) ಪಾದಯಾತ್ರೆ ಕೈಬಿಡುತ್ತಿದ್ದೇವೆ ಎಂದು ಸಿದ್ದರಾಮಯ್ಯ
ಹೇಳಿದ್ದಾರೆ. ಸದ್ಯಕ್ಕೆ ಪಾದಯಾತ್ರೆ ಮುಂದಕ್ಕೆ ಹಾಕಿದ್ದು ನಮ್ಮ ಹೋರಾಟ  ಮುಂದುವರಿಯಲಿದೆ ಎಂದಿದ್ದಾರೆ. ಕೋರ್ಟ್(Karnataka Highcourt)  ಚಾಟಿ ನಂತರ ಕರ್ನಾಟಕ ಸರ್ಕಾರ ಪಾದಯಾತ್ರೆ
ನಿಲ್ಲಿಸಲು ಆದೇಶ ನೀಡಿತ್ತು. ಇದಾದ ಮೇಲೆ ಹಲವು ಹೈಡ್ರಾಮಾಗಳು ನಡೆದವು.  ಮಧ್ಯರಾತ್ರಿ ಡಿಕೆಶಿ ಮನೆಗೆ ಹೋದ ಅಧಿಕಾರಿಗಳು ನೋಟಿಸ್ ನೀಡಲು ಮುಂದಾದರು.

 

India Jan 14, 2022, 2:30 AM IST

Karnataka Highcourt Takes Govt Congress To task Over Mekedatu Padayatre sanKarnataka Highcourt Takes Govt Congress To task Over Mekedatu Padayatre san
Video Icon

Mekedatu Padayatre : ಕಾಂಗ್ರೆಸ್ ಪಾದಯಾತ್ರೆ ರಾಜಕೀಯದ ಒಳಸುಳಿ

ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿದ ಕಾಂಗ್ರೆಸ್
ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲಿಯೇ ನಿರ್ಧಾರ
ಅಷ್ಟಕ್ಕೂ ಪಾದಯಾತ್ರೆ ರಾಜಕೀಯದ ಹಿಂದಿರೋ ಒಳಸುಳಿಯೇನು?

Politics Jan 13, 2022, 5:39 PM IST

News Hour Karnataka Govt orders to stop Congress Mekedatu Padayatra to Karnataka reports 21,390 new cases mahNews Hour Karnataka Govt orders to stop Congress Mekedatu Padayatra to Karnataka reports 21,390 new cases mah
Video Icon

News Hour:ರಾಮನಗರ ಜಿಲ್ಲಾಡಳಿತಕ್ಕೆ ಫುಲ್ ಪವರ್, ಹಿಂದೆ ಸರಿಯಲ್ಲ ಅಂದ್ರು ಡಿಕೆ ಬ್ರದರ್!

ಬೆಂಗಳೂರು(ಜ. 12)  ಮೇಕೆದಾಟು (Mekedatu) ಯೋಜನೆಗೆ ಆಗ್ರಹಿಸಿ ಕೊರೋನಾ (Coronavirus)  ನಿಯಮಗಳ ನಡುವೆಯೇ ಕಾಂಗ್ರೆಸ್  (Congress)  ಹಮ್ಮಿಕೊಂಡಿದ್ದ ಪಾದಯಾತ್ರೆಗೆ ರಾಜ್ಯ ಸರ್ಕಾರ (Karnataka Govt) ಕೊನೆಗೂ ಬ್ರೇಕ್ ಹಾಕಿದೆ.  ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಮನಗರ  (Ramanagara) ಜಿಲ್ಲಾಧಿಕಾರಿಗೆ ಪವರ್ ನೀಡಲಾಗಿದೆ. ಕಾಂಗ್ರೆಸ್ ನಿಂದ ಸಿಎಂ ಆಗಿ ಈಗ ಬಿಜೆಪಿಯಲ್ಲಿರುವ ಹಿರಿಯ ನಾಯಕ ಎಸ್‌ಎಂ ಕೃಷ್ಣ (SM Krishna) ಪತ್ರ ಬರೆದಿದ್ದು ಮೇಕೆದಾಟು ಯೋಜನೆಗೆ ನನ್ನ ಸಹಮತವಿದೆ. ಆದರೆ ಕೊರೋನಾ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎಂದು  ಎಸ್‌ಎಂ ಕೃಷ್ಣ ಕೇಳಿಕೊಂಡಿದ್ದಾರೆ.

India Jan 13, 2022, 12:09 AM IST

Karnataka Govt orders to stop Congress Mekedatu Padayatra mahKarnataka Govt orders to stop Congress Mekedatu Padayatra mah

Mekedatu Padayatra: ಪಾದಯಾತ್ರೆ ನಿರ್ಬಂಧಕ್ಕೆ ಸರ್ಕಾರದ ಅಧಿಕೃತ ಆದೇಶ, ರಾಮನಗರದಲ್ಲಿ ಬಂದೋಬಸ್ತ್!

ರಾಜ್ಯ ಸರ್ಕಾರದ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಅವರು ಬುಧವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಈ ಕೂಡಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಲಾಗಿದೆ. ಪಾದಯಾತ್ರೆ ಕೈಗೊಳ್ಳುವುದು, ಉದ್ದೇಶಿತ ಮಾರ್ಗದಲ್ಲಿ ವಾಹನ ಸಂಚಾರ, ಜನ ಸಂಚಾರವನ್ನು ನಿಷೇಧಿಸಲಾಗಿದೆ. ಇನ್ನು ಸರ್ಕಾರದ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿಲಾಗಿದೆ. 

Karnataka Districts Jan 12, 2022, 10:04 PM IST

Mekedatu Padayatre Is For  DK Shivakumar's Political Gains: Sriramulu rbjMekedatu Padayatre Is For  DK Shivakumar's Political Gains: Sriramulu rbj
Video Icon

Congress Padayatra 'ಮುಖ್ಯಮಂತ್ರಿ ಆಗುವ ದೃಷ್ಟಿಯಿಂದಲೇ ಡಿಕೆಶಿ ಪಾದಯಾತ್ರೆ'

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ರಾಮನಗರಕ್ಕೆ ಬಂದಿದೆ. ಇನ್ನು ಈ ಪಾದಯಾತ್ರೆ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

Politics Jan 12, 2022, 7:42 PM IST

Police Cooperating With Karnataka Congress Mekedatu Padayatre rbjPolice Cooperating With Karnataka Congress Mekedatu Padayatre rbj
Video Icon

Congress Padayatra ಕಾಂಗ್ರೆಸ್ ಪಾದಯಾತ್ರೆಗೆ ಪೊಲೀಸರಿಂದಲೇ ಸಹಕಾರ!

ಕಾಂಗ್ರೆಸ್ ಪಾದಯಾತ್ರೆಯನ್ನು ತಡೆಯಲು ಬಿಜೆಪಿ ಹಾಗೂ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಖುದ್ದು ರಾಮನಗರ ಎಸ್ಪಿ ಗಿರೀಶ್ ನೋಟಿಸ್ ನೀಡಿ ಎಚ್ಚರಿಗೆ ನೀಡಿದರೂ ಕಾಂಗ್ರೆಸ್ ಅದ್ಯಾವುದಕ್ಕೋ ಬಗ್ಗಲೇ ಇಲ್ಲ. ಇದೀಗ ಪೋಲಿಸರೇ ಕಾಂಗ್ರೆಸ್ ಪಾದಯಾತ್ರೆಗೆ ಸಹಕಾರ ನೀಡುತ್ತಿದ್ದಾರೆ.
 

Politics Jan 12, 2022, 6:54 PM IST

Siddaramaiah Exits From Congress Mekedatu Padayatre Over Back Pain rbjSiddaramaiah Exits From Congress Mekedatu Padayatre Over Back Pain rbj
Video Icon

Congress Padayatre ಪಾದಯಾತ್ರೆ ಬಿಟ್ಟು ಮತ್ತೆ ಬೆಂಗ್ಳೂರಿಗೆ ವಾಪಸ್, ಕಾರಣ ಕೊಟ್ಟ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಕೆದಾಟು ಪಾದಯಾತ್ರೆಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

Politics Jan 12, 2022, 6:19 PM IST