Meghana Raj  

(Search results - 31)
 • Upendra

  ENTERTAINMENT21, May 2019, 10:10 AM IST

  ಉಪೇಂದ್ರನನ್ನು ‘ಪಿತಾಮಹ’ ಅಂದ್ರ ಇಬ್ಬರು ನಟಿಯರು?

  ಉಪೇಂದ್ರ ಅಭಿನಯ ಹಾಗೂ ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣದ ಹೊಸ ಸಿನಿಮಾಕ್ಕೆ ಮೇ 24 ರಂದು ಮುಹೂರ್ತ ಫಿಕ್ಸ್‌ ಆಗಿದೆ. ಹಾಗೆಯೇ ಮೇ 27 ರಿಂದಲೇ ಚಿತ್ರದ ಚಿತ್ರೀಕರಣಕ್ಕೂ ಚಾಲನೆ ಸಿಗುತ್ತಿದೆ. ಈ ನಡುವೆ ಈಗ ಚಿತ್ರದ ನಾಯಕಿ ಯಾರು ಎನ್ನುವ ಕುತೂಹಲಕ್ಕೂ ತೆರೆಬಿದ್ದಿದೆ.

 • Meghana Raj

  Sandalwood8, May 2019, 11:07 AM IST

  ಮದುವೆ ಬಳಿಕ ಮೇಘನಾ ರಾಜ್ ಹೊಸ ಸಿನಿಮಾ

  ಮದುವೆ ನಂತರ ಒಂದಷ್ಟು ಕಾಲ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ನಟಿ ಮೇಘನಾ ರಾಜ್ ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ. ಮೇಘನಾ ರಾಜ್ ಯಾವಾಗ ಮರಳುತ್ತಾರೆ ಎಂದು ಕಾಯುತ್ತಿದ್ದವರಿಗೆ ಖುಷಿ ವಿಚಾರವನ್ನು ನೀಡಿದ್ದಾರೆ. 

 • Meghana Raj Pavan

  ENTERTAINMENT27, Apr 2019, 11:07 AM IST

  ಮಜಾ ಟಾಕೀಸ್ ಪವನ್ ಚಿತ್ರಕ್ಕೆ ಮೇಘನಾ ನಿರ್ಮಾಪಕಿ!

  ನಟಿ ಮೇಘನಾ ರಾಜ್‌ ನಿರ್ಮಾಪಕಿಯೂ ಆಗಿದ್ದಾರೆ. ಸದ್ಯ ‘ಪುಟಾಣಿ ಪಂಟ​ರ್‍ಸ್’ ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತಮ್ಮದೇ ಹೆಸರಿನ ಮೇಘನಾ ಸಿನಿಮಾಸ್‌ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.

 • Srujan Lokesh Meghana Raj

  ENTERTAINMENT11, Apr 2019, 9:37 AM IST

  ಕಾಮಿಡಿ ಕಥೆಯಲ್ಲಿ ಒಂದಾಯ್ತು ವಿವಾಹಿತ ಜೋಡಿ?

  ನಟಿ ಮೇಘನಾ ರಾಜ್‌ ಮದುವೆ ನಂತರ ಮತ್ತೆ ಸಿನಿ ದುನಿಯಾಕ್ಕೆ ಮರಳಿದ್ದಾರೆ. ಸೃಜನ್‌ ಲೋಕೇಶ್‌ ಅಭಿನಯದ ಹೊಸ ಚಿತ್ರವೊಂದರಲ್ಲಿ ಅವರು ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಮಧುಚಂದ್ರ ನಿರ್ದೇಶನದ ಈ ಚಿತ್ರಕ್ಕೆ ಇನ್ನು ಟೈಟಲ್‌ ಫೈನಲ್‌ ಆಗಿಲ್ಲ. ಆದರೆ ಇಷ್ಟರಲ್ಲೇ ಸೆಟ್ಟೇರುವುದು ಖಾತರಿ ಆಗಿದೆ. ಅದರಲ್ಲೀಗ ಸೃಜನ್‌ ಲೋಕೇಶ್‌ ಹಾಗೂ ಮೇಘನಾ ರಾಜ್‌ ಜೋಡಿ ಆಗಿರುವುದು ವಿಶೇಷ.

 • Sandalwood

  Sandalwood16, Jan 2019, 2:17 PM IST

  ಜೋರಾಗಿತ್ತು Sandalwood ಕಪಲ್ ಸಂಕ್ರಾಂತಿ ಸಡಗರ!

  ಎಳ್ಳು ಬೆಲ್ಲ ತಿಂದು ಒಳ್ಳೆಯದ್ದು ಮಾತನಾಡಿ ಎಂದು ಸಾರುವ ಹಬ್ಬ ಸಂಕ್ರಾಂತಿ. ಎಲ್ಲರ ಮನೆ, ಮನದಲ್ಲೂ ಸಿಹಿಯನ್ನು ಹಂಚಿ, ಸಿಹಿಯಾಗಿ ಮಾತನಾಡಿ ಖುಷಿಯಾಗಿ ಇರುವ ಕ್ಷಣ ಈ ಹಬ್ಬದ ವಿಶೇಷ. ದೇಶದ ಹಲವೆಡೆ ವಿಶೇಷವಾಗಿ ಆಚರಿಸಲ್ಪಡುವ ಈ ಹಬ್ಬ ಕನ್ನಡಿಗರ ಪಾಲಿಗೂ ವಿಶೇಷವೇ. ಇದನ್ನು ದಾಂಪತ್ಯಕ್ಕೆ ಕಾಲಿಟ್ಟಬಳಿಕ ಬಂದ ಮೊದಲ ಸಂಕ್ರಾಂತಿಯನ್ನು ನಮ್ಮ ಸ್ಯಾಂಡಲ್‌ವುಡ್‌ನ ನವ ಜೋಡಿಗಳಾದ ಐಂದ್ರಿತಾ ರೇ-ದಿಗಂತ್‌ ಮಂಚಾಲೆ, ಮೇಘನಾ ರಾಜ್‌-ಚಿರಂಜೀವಿ ಸರ್ಜಾ ಹೇಗೆ ಆಚರಿಸಿದ್ದಾರೆ. ಸೋನುಗೌಡ, ಹರ್ಷಿಕಾ ಪೂಣಚ್ಚರ ಸಂಕ್ರಾಂತಿ ಸ್ಪೆಷಲ್‌ ಏನು ಎನ್ನುವುದರ ಪುಟ್ಟವಿವರ ಇಲ್ಲಿದೆ.

 • meghana raj

  Sandalwood6, Nov 2018, 9:29 AM IST

  ಚಿರು- ಮೇಘನಾ ಮೊದಲ ದೀಪಾವಳಿ ; ಮನೆಯಲ್ಲಿ ಕಳೆಗಟ್ಟಿದೆ ಸಂಭ್ರಮ

  ಅಮ್ಮನ ಮನೆಯಲ್ಲಿ ಇಷ್ಟು ದಿನ ದೀಪಾವಳಿ ಆಚರಿಸುತ್ತಿದ್ದೆ, ಈ ಬಾರಿ ಗಂಡನ ಮನೆಯಲ್ಲಿ ಹಬ್ಬದ ಆಚರಣೆ. ಹಬ್ಬದ ಆಚರಣೆಗೆ ನಾನು ಮತ್ತು ಚಿರು ಒಂದಷ್ಟು ಪ್ಲ್ಯಾನ್ ಮಾಡಿಕೊಂಡಿದ್ದೇವೆ.

 • INTERVIEW21, Sep 2018, 10:41 AM IST

  ಮದುವೆ ನಂತರ ಆಫರ್ ಕಡಿಮೆ ಆಗಿಲ್ಲ: ಮೇಘನಾ ರಾಜ್

  ಮದುವೆ ಆದ ನಂತರ ಕನ್ನಡದ ನಟಿಯರಿಗೆ ಅವಕಾಶ ಕಮ್ಮಿ ಆಗುತ್ತವೆ ಎನ್ನುವ ಮಾತುಗಳನ್ನು ನಾನೂ ಕೇಳಿದ್ದೇನೆ. ಇಲ್ಲವೇ ಅವರನ್ನು ಬಹುತೇಕ ಮಹಿಳಾ ಪ್ರಧಾನ ಚಿತ್ರಗಳಿಗೇ ಸೀಮಿತಗೊಳಿಸಲಾಗುತ್ತಿದೆ ಎನ್ನುವ ಮಾತುಗಳು ಇವೆ. ಆದರೆ ನನಗೆ ಮಾತ್ರ ಅಂತಹ ಅನುಭವ ಈವರೆಗೂ ಆಗಿಲ್ಲ. ಅದೃಷ್ಟವಶಾತ್, ಮದುವೆಯ ನಂತರವೂ ನನಗೆ ಆಫರ್ ಕಮ್ಮಿ ಆಗಿಲ್ಲ ಎನ್ನುತ್ತಾರೆ ಮೇಘನಾ ರಾಜ್. 

 • meghana raj

  ENTERTAINMENT28, Jun 2018, 12:13 PM IST

  ಮೇಘನಾ ರಾಜ್ ನಿರ್ಮಾಪಕಿ ಆಗಬೇಕಿದ್ದನ್ನು ತಪ್ಪಿಸಿದವರು ಯಾರು?

  ನಿರ್ದೇಶಕ ಮಹೇಶ್ ನನಗೆ ಕತೆ ಹೇಳಿದಾಗ ನಾನೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತೇನೆ ಎಂದಿದ್ದೆ. ನಾನು ಆಗ ನಾಯಕಿ ಪ್ರಧಾನ ಸಿನಿಮಾ ಮಾಡುವ ಯೋಚನೆ ಇತ್ತು. ಅದಕ್ಕೆ ನನ್ನ ತಂದೆ, ತಾಯಿ ಕೂಡ ಒಪ್ಪಿಗೆ ಕೊಟ್ಟರು. ಆದರೆ ಕೊನೆ ಹಂತದಲ್ಲಿ ನಿರ್ಮಾಪಕಿಯಾಗಲು ಆಗಲಿಲ್ಲ ಎಂದು ಮೇಘನಾ ರಾಜ್ ಹೇಳಿದ್ದಾರೆ.  

 • 29, May 2018, 7:49 PM IST

  ಅತ್ತಿಗೆಗೆ ಜೈ ಎಂದ ಧ್ರುವ ಸರ್ಜಾ

  'ಇರುವುದೆಲ್ಲ ಬಿಟ್ಟು' ಚಿತ್ರದ ಆಡಿಯೋ ಬಿಡುಗಡೆ ವೇದಿಕೆಯಲ್ಲಿ. ಫ್ಯಾಮಿಲಿ ಕಾರ್ಯಕ್ರಮ ಆಗುವುದಕ್ಕೆ ಕಾರಣವಾಗಿದ್ದು ಮೇಘನಾ ರಾಜ್. ಮದುವೆಯ ನಂತರ ಭಾಗಹಿಸಿದ ಮೊದಲ ಸಿನಿಮಾ ಕಾರ್ಯಕ್ರಮ. ಹೀಗಾಗಿ ಅವರ ಪತಿ ಚಿರಂಜೀವಿ ಸರ್ಜಾ ಮತ್ತು ಮೈದುನ ಧ್ರುವ ಸರ್ಜಾ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

 • Video Icon

  2, May 2018, 11:57 AM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರು-ಮೇಘನಾ ರಾಜ್

  ಚಿರು-ಮೇಘನಾ ರಾಜ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.   ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ವಿವಾಹ ಮಹೋತ್ಸವ ನಡೆಯಿತು. ಚಿತ್ರರಂಗದ ಗಣ್ಯರು, ಸ್ನೇಹಿತರು, ಕುಟುಂಬಸ್ಥರು ನವ ಜೋಡಿಗೆ ಶುಭ ಹಾರೈಸಿದರು. 

 • Chiranjeevi Meghana Raj church wedding
  Video Icon

  1, May 2018, 12:19 PM IST

  ಅಣ್ಣನ ಚರ್ಚ್ ಮದುವೆಯಲ್ಲಿ ಮಾರುತಿ ಭಕ್ತ ಧ್ರುವ ಸರ್ಜಾ

  ಚಿರಂಜೀವಿ ಸರ್ಜಾ, ಮೇಘನಾ ರಾಜ್ ಅವರನ್ನು ಮೇ 2 ರಂದು ವರಿಸಲಿದ್ದಾರೆ. ಆದರೆ, ಈಗಾಗಲೇ ಈ ಜೋಡಿ ಕ್ಯಾಥೋಲಿಕ್ ಶೈಲಿಯಲ್ಲಿ ದಾಂಪತ್ಯಕ್ಕೆ ಕಾಲಿರಿಸಿದೆ. ಚರ್ಚ್‌ನಲ್ಲಿ ನಡೆದ ಈ ಮದುವೆಯಲ್ಲಿ ಆಂಜನೇಯ ಭಕ್ತ ಧ್ರುವ ಸರ್ಜಾ ಮಿಂಚಿದ್ದು ಹೀಗೆ.....

 • Chiranjeevi Sarja wedding custom
  Video Icon

  1, May 2018, 11:52 AM IST

  ಮದುವೆ ಶಾಸ್ತ್ರಗಳಲ್ಲಿ ಚಿರಂಜೀವಿ ಸರ್ಜಾ ಕಂಗೊಳಿಸಿದ್ದು ಹೀಗೆ..

  ಮತ್ತೊಂದು ವಿವಾಹಕ್ಕೆ ಸ್ಯಾಂಡಲ್‌ವುಡ್ ಸಜ್ಜಾಗಿದೆ.ಈಗಾಗಲೇ ರೋಮನ್ ಕ್ಯಾಥೋಲಿಕ್ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಸಿರಿದ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಮೇ 2ರಂದು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿಯಲಿದ್ದಾರೆ. ಚಿರಂಜೀವಿ ಮನೆಯಲ್ಲಿ ನಡೆದ ಮದುವೆ ಶಾಸ್ತ್ರಗಳಲ್ಲಿ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದು ಹೀಗೆ.

 • Meghana Raj and Chiranjeevi Sarja
  Video Icon

  28, Apr 2018, 5:22 PM IST

  ಮೇಘನಾ ರಾಜ್ ಸಿಎಂ ಆದ್ರೆ ಏನ್ ಮಾಡ್ತಾರೆ..?

  ಸ್ಯಾಂಡಲ್’ವುಡ್ ತಾರೆ ಮೇಘನಾ ರಾಜ್ ರಾಜ್ಯದ ಮುಖ್ಯಮಂತ್ರಿ ಆದರೆ ಏನು ಮಾಡ್ತಾರೆ ಎಂದು ಅವರ ಮಾತುಗಳಲ್ಲೇ ಕೇಳಿ..

 • Meghana Raj and Chiranjeevi Sarja

  24, Apr 2018, 8:45 PM IST

  7 ದಿನ ನಡೆಯಲಿದೆ ಸ್ಯಾಂಡಲ್'ವುಡ್ ತಾರಾ ಜೋಡಿಯ ಮದುವೆ ಸಂಭ್ರಮ

  ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಕ್ರೈಸ್ತ ಸಮುದಾಯದವರಾದ ಕಾರಣ ಏ.29ರಂದು ಕೋರಮಂಗಲದ ಸೇಂಟ್ ಆಂಟನಿ ಚರ್ಚ್'ನಲ್ಲಿ ಕ್ಯಾಥೋಲಿಕ್ ಸಂಪ್ರದಾಯದಂತೆ ವಿವಾಹ ನೆರವೇರಲಿದೆ. ವಿವಾಹದ ನಂತರ ಚರ್ಚ್'ನಲ್ಲಿಯೇ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮಗಳು ಮನರಂಜಿಸಲಿವೆ