Asianet Suvarna News Asianet Suvarna News
48 results for "

Meghalaya

"
Govt should work to withdraw cases against farmers give MSP legal framework Satya Pal Malik podGovt should work to withdraw cases against farmers give MSP legal framework Satya Pal Malik pod

Farmers Protest: ಅನ್ಯಾಯವಾದರೆ ಮತ್ತೆ ಪ್ರತಿಭಟಿಸ್ತೀವಿ: ಗವರ್ನರ್ ಎಚ್ಚರಿಕೆ!

* ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದು ರೈತರ ಐತಿಹಾಸಿಕ ವಿಜಯ

* ರೈತ ಚಳುವಳಿ ಸ್ಥಗಿತಗೊಂಡಿದ್ದಷ್ಟೇ, ಮತ್ತೆ ಅನ್ಯಾಯವಾದರೆ ಮತ್ತೆ ಪ್ರತಿಭಟಿಸ್ತೀವಿ

* ಸರ್ಕಾರವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕಾನೂನುಬದ್ಧಗೊಳಿಸಬೇಕು

India Jan 3, 2022, 8:48 AM IST

Prashant Kishor Again As Trinamool Jolts Congress In Meghalaya Exodus podPrashant Kishor Again As Trinamool Jolts Congress In Meghalaya Exodus pod

Meghalaya Politics: ಕಾಂಗ್ರೆಸ್‌ಗೆ ಟಿಎಂಸಿ ಗುದ್ದು: ಪಿಕೆ ಆಟಕ್ಕೆ ಎಲ್ಲರೂ ಸೈಲೆಂಟ್!

* ಮೇಘಾಲಯದಲ್ಲಿ ಏಕಾಏಕಿ ಬದಲಾಯ್ತು ರಾಜಕೀಯದಾಟ

* ಮಾಜಿ ಸಿಎಂ ಸಂಗ್ಮಾ ಸೇರಿ 12 ಕಾಂಗ್ರೆಸ್‌ ಶಾಸಕರು ಟಿಎಂಸಿಗೆ

* ಒಂದೂ ಸ್ಥಾನ ಗೆದ್ದಿರದ ಮಮತಾರ ಟಿಎಂಸಿ ಈಗ ಅಧಿಕೃತ ವಿಪಕ್ಷ

* ಈ ಬದಲಾವಣೆ ಹಿಂದಿದೆ ಪ್ರಶಾಂತ್ ಕಿಶೋರ್ ಮೆದುಳು

India Nov 25, 2021, 5:35 PM IST

Meghalaya Congress  12 of its 18 MLAs  have joined  TMC snrMeghalaya Congress  12 of its 18 MLAs  have joined  TMC snr

Meghalaya Politics : ಕಾಂಗ್ರೆಸ್‌ಗೆ ಬಿಗ್ ಶಾಕ್‌ - ರಾತ್ರೊ ರಾತ್ರಿ ಪಕ್ಷ ತೊರೆದ 12 ಶಾಸಕರು

  • ಕಾಂಗ್ರೆಸ್ ರಾಜಕೀಯದಲ್ಲೊಂದು  ಮಹತ್ವದ ಬೆಳವಣಿಗೆ 
  • ಮೇಘಾಲಯದ 17 ಕಾಂಗ್ರೆಸ್‌ ಶಾಸಕರ ಪೈಕಿ ಮಾಜಿ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ಸೇರಿ 12 ಶಾಸಕರು ಟಿಎಂಸಿಗೆ

Politics Nov 25, 2021, 10:26 AM IST

including 2 Kannadigas President Kovind clears appointment of chief justices to 8 high courts podincluding 2 Kannadigas President Kovind clears appointment of chief justices to 8 high courts pod

ಇಬ್ಬರು ಕನ್ನ​ಡಿ​ಗರು ಸೇರಿ 8 ಸಿಜೆ​ಗಳ ನೇಮ​ಕ!

* ನ್ಯಾ| ಮಳಿ​ಮಠ ಮ.ಪ್ರ. ಹೈಕೋರ್ಟ್‌ ಸಿಜೆ

* ನ್ಯಾ| ಅರ​ವಿಂದ ಗುಜ​ರಾತ್‌ ಹೈಕೋರ್ಟ್‌ ಸಿಜೆ

* ಇಬ್ಬರು ಕನ್ನ​ಡಿ​ಗರು ಸೇರಿ 8 ಸಿಜೆ​ಗಳ ನೇಮ​ಕ

India Oct 10, 2021, 12:38 PM IST

BSF Bengaluru campus on high alert after 34 soldiers test positive for COVID 19 podBSF Bengaluru campus on high alert after 34 soldiers test positive for COVID 19 pod

ಬೆಂಗಳೂರಿನಲ್ಲಿ 34 ಬಿಎಸ್‌ಎಫ್‌ ಯೋಧರಿಗೆ ಕೊರೋನಾ ಸೋಂಕು ದೃಢ!

* ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರು

* 34 ಬಿಎಸ್‌ಎಫ್‌ ಯೋಧರಿಗೆ ಕೊರೋನಾ ಸೋಂಕು ದೃಢ

state Sep 22, 2021, 8:40 AM IST

BSF soldiers from Meghalaya for training to Bengaluru tested Covid19 snrBSF soldiers from Meghalaya for training to Bengaluru tested Covid19 snr
Video Icon

ಟ್ರೈನಿಂಗ್‌ ಸೆಂಟರ್‌ನಲ್ಲಿರುವ ಯೋಧರಿಗೆ ಕೋವಿಡ್ ಸೋಂಕು

ಬಿಎಸ್‌ಎಫ್ ಕ್ಯಾಂಪ್‌ನಲ್ಲಿ ಕೊರೋನಾ ಮಹಾಮಾರಿ ಆರ್ಭಟಿಸುತ್ತಿದೆ. ಮೇಘಾಲಯದಿಂದ ಬಂದಿದ್ದ 51 ಯೋಧರಿಗೆ ಸೋಂಕು ತಗುಲಿದೆ. ಟ್ರೈನಿಂಗ್‌ಗಾಗಿ 15 ದಿನದ ಹಿಂದೆ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. 

ಮೇಘಾಲಯದಿಂದ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. ಯಲಹಂಕ ಕಾರಹಳ್ಳಿ ಕ್ಯಾಂಪಲ್ಲಿ  ಸೋಂಕು ಪತ್ತೆಯಾಗಿದೆ. 800 ಮಂದಿ ಟ್ರೈನಿಂಗ್ ಪಡೆಯುತ್ತಿದ್ದು ಇದರಿಂದ ಉಳಿದವರಿಗೂ ಆತಂಕ ಎದುರಾಗಿದೆ. 

India Sep 21, 2021, 1:01 PM IST

Meghalaya HM Lahkmen Rymbui resigns after violence erupts over killing of former militant podMeghalaya HM Lahkmen Rymbui resigns after violence erupts over killing of former militant pod

ಮಾಜಿ ಉಗ್ರಗಾಮಿ ಎನ್‌ಕೌಂಟರ್: ಮೇಘಾಲಯ ಉದ್ವಿಗ್ನ, ಗೃಹ ಸಚಿವ ರಾಜೀನಾಮೆ!

* ಸ್ವಾತಂತ್ರ್ಯ ದಿನಾಚರಣೆಯ ದಿನ ಮೇಘಾಲಯದಲ್ಲಿ ಹಿಂಸಾಚಾರ 

* ರಾಜ್ಯ ಗೃಹ ಸಚಿವ ಲಖನ್ ರಿಂಬುಯಿ ರಾಜೀನಾಮೆ 

* ಚೆರಿಸ್ಟರ್ ಫೀಲ್ಡ್ ತಂಗ್ಖು ಎನ್ಕೌಂಟ್‌ಗೆ ಬಲಿ

India Aug 16, 2021, 11:10 AM IST

Daily Covid cases rising in 37 districts in nine states podDaily Covid cases rising in 37 districts in nine states pod

ಕರ್ನಾಟಕದ 5 ಸೇರಿ 37 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳ: ಕೇಂದ್ರ!

* ಕೊಡಗು, ಉ.ಕ., ದ.ಕ. ಚಾ.ನಗರ, ಉಡುಪಿಯಲ್ಲಿ ಏರಿಕೆ

* ಕರ್ನಾಟಕದ 5 ಸೇರಿ 37 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳ: ಕೇಂದ್ರ

* 5 ರಾಜ್ಯಗಳಲ್ಲಿ ಸೋಂಕು ‘ಆರ್‌’ ದರ ಹೆಚ್ಚಳ

* ಕೇರಳದಲ್ಲೇ ಶೇ.51ರಷ್ಟು ಹೊಸ ಪ್ರಕರಣ

India Aug 11, 2021, 9:57 AM IST

Covid 19 spike Modi to interact with chief ministers of NE states on Tuesday podCovid 19 spike Modi to interact with chief ministers of NE states on Tuesday pod

ಕೊರೋನಾ ಆತಂಕ: ಈಶಾನ್ಯ ರಾಜ್ಯಗಳ ಸಿಎಂ ಜೊತೆ ಮೋದಿ ವಿಡಿಯೋ ಕಾನ್ಫೆರೆನ್ಸ್!

* ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ

* ಕೊರೋನಾ ಏರಿಕೆ ಬೆನ್ನಲ್ಲೇ ಏಳು ರಾಜ್ಯಗಳ ಸಿಎಂ ಜೊತೆ ಮೋದಿ ಸಭೆ

* ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಸಭೆಯಲ್ಲಿ ಕೊರೋನಾ ಪರರಿಸ್ಥಿತಿ ಬಗ್ಗೆ ಚರ್ಚೆ

India Jul 12, 2021, 5:04 PM IST

Covid third wave peak expected around Sept Oct finds IIT Kanpur study podCovid third wave peak expected around Sept Oct finds IIT Kanpur study pod

ಸೆಪ್ಟೆಂಬರ್‌- ಅಕ್ಟೋ​ಬ​ರಲ್ಲಿ 3ನೇ ಅಲೆ ತುತ್ತ​ತು​ದಿ​ಗೆ: ಐಐಟಿ ಕಾನ್ಪುರ ಅಧ್ಯ​ಯನ!

* ಕೊರೋನಾ ಮೂರನೇ ಅಲೆಯ ಬಗ್ಗೆ ಆತಂಕ

* ಸೆಪ್ಟೆಂಬರ್‌- ಅಕ್ಟೋ​ಬ​ರಲ್ಲಿ 3ನೇ ಅಲೆ ತುತ್ತ​ತು​ದಿ​ಗೆ

* ಸಂಖ್ಯಾ​ಶಾ​ಸ್ತ್ರೀಯ ಮಾದರಿ ಆಧ​ರಿಸಿ ಐಐಟಿ ಕಾನ್ಪುರ ಅಧ್ಯ​ಯನ

India Jun 22, 2021, 7:51 AM IST

100 million year old bones of sauropod dinosaurs discovered in Meghalaya dpl100 million year old bones of sauropod dinosaurs discovered in Meghalaya dpl

ಮೇಘಾಲಯದಲ್ಲಿ ಸಿಕ್ತು 10 ಕೋಟಿ ವರ್ಷ ಹಳೆಯ ಡೈನೋಸರ್ ಅವಶೇಷ

ಡೈನೋಸಾರ್‌ಗಳ 100 ದಶಲಕ್ಷ ವರ್ಷಗಳಷ್ಟು ಹಳೆಯ ಪಳೆಯುಳಿಕೆ | ಉದ್ದನೆಯ ಕುತ್ತಿಗೆ, ಉದ್ದನೆಯ ಬಾಲಗಳು, ಸಣ್ಣ ತಲೆಗಳು ಮತ್ತು ಸ್ತಂಭದಂತಹ ಕಾಲುಗಳು

India May 6, 2021, 11:40 AM IST

Bridge between Assams Dhubri and Meghalayas Phulbari will cut distance from 250 to 19 km: PM Modi dplBridge between Assams Dhubri and Meghalayas Phulbari will cut distance from 250 to 19 km: PM Modi dpl

5000 ಕೋಟಿ ರು. ವೆಚ್ಚ: ದೇಶದ ಅತಿ ಉದ್ದದ ಸೇತುವೆಗೆ ಪ್ರಧಾನಿ ಮೋದಿ ಶಂಕು

ಅಸ್ಸಾಂನಲ್ಲಿ ದೇಶದಲ್ಲೇ ಅತಿ ಉದ್ದದ ಸೇತುವೆಗೆ ಪ್ರಧಾನಿ ಮೋದಿ ಶಂಕು | 19 ಕಿ.ಮೀ ಉದ್ದ, 5000 ಕೋಟಿ ರು. ವೆಚ್ಚ

India Feb 19, 2021, 9:53 AM IST

Gold rate reduced after 8 months hlsGold rate reduced after 8 months hls
Video Icon

ಚಿನ್ನದ ದರ ಗಣನೀಯವಾಗಿ ಇಳಿಕೆ, ಶುಭ ಕಾರ್ಯ ಮಾಡುವವರಿಗೆ ಸಿಹಿ ಸುದ್ಧಿ..!

ಗ್ರಾಹಕರಿಗೆ ಸಿಹಿಸುದ್ಧಿ.. ಚಿನ್ನದ ದರ 8 ತಿಂಗಳಲ್ಲಿ 10 ಗ್ರಾಂಗೆ 46, 752 ರೂ ಆಗಿದೆ. ಮದುವೆ, ಶುಭಕಾರ್ಯಗಳನ್ನು ಮಾಡುವವರಿಗೆ ಇದು ಸಮಾಧಾನದ ವಿಚಾರವಾಗಿದೆ. 
 

BUSINESS Feb 18, 2021, 9:26 AM IST

Meghalaya further lowers petrol, diesel retail prices by over Rs 5 per litre podMeghalaya further lowers petrol, diesel retail prices by over Rs 5 per litre pod

ಈ ಒಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ 5 ರು.ನಷ್ಟು ಇಳಿಕೆ!

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಿಂದ ಕಂಗೆಟ್ಟ ಜನರಿಗೆ ರಾಜ್ಯ ಸರ್ಕಾರ ಭರ್ಜರಿ ನೆರವು ನೀಡಿದೆ| ಈ ಒಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ 5 ರು.ನಷ್ಟು ಇಳಿಕೆ!

BUSINESS Feb 17, 2021, 12:41 PM IST

Shillong turns pink with cherry blossoms. See beautiful photos dplShillong turns pink with cherry blossoms. See beautiful photos dpl

ಚಳಿಗಾಲದಲ್ಲಿ ಅರಳಿದ ಚೆರಿ ಹೂಗಳು: ಶಿಲಾಂಗ್ ಪಿಂಕ್ ಪಿಂಕ್

ಮೇಘಾಲಯದ ಶಿಲ್ಲಾಂಗ್ ನಗರದ ಬಣ್ಣ ಬದಲಾಗಿದೆ. ಚಳಿಗಾಲ ಶುರುವಾಗ್ತಿದ್ದಂತೆ ಅರಳಿರೋ ಚೆರಿ ಹೂಗಳು ಶಿಲ್ಲಾಂಗ್ ನಗರವನ್ನು ಪಿಂಕ್ ಆಗಿಸಿವೆ. ಇಲ್ಲಿ ನೋಡಿ ಚಂದದ ಫೋಟೋಸ್

Travel Nov 28, 2020, 5:41 PM IST