Megha Shetty  

(Search results - 10)
 • <p>SN Jothe Jotheyali megha shetty anu sirimane </p>

  Small Screen18, May 2020, 4:30 PM

  ನೋಡ್ರಪ್ಪಾ! 'ಜೊತೆ ಜೊತೆಯಲಿ' ಅನುಸಿರಿಮನೆ ಸಣ್ಣ ಆಗೋಕೆ ಮಾಡುತ್ತಿರುವ ಕಸರತ್ತು

  ಲಾಕ್‌ಡೌನ್‌ನಿಂದ ಮನೋರಂಜನಾ ಕ್ಷೇತ್ರಕ್ಕೆ ಕೊಂಚ ಬ್ರೇಕ್‌ ಸಿಕ್ಕಿದೆ. ಈ ಕಾರಣದಿಂದಾಗಿ ಮೊದಲಿನಿಂದ ಧಾರಾವಾಹಿಗಳನ್ನು  ಮರು ಪ್ರಸಾರ ಮಾಡಲಾಗುತ್ತಿದೆ. ಹಾಗಾದ್ರೆ ಈ ಸಮಯದಲ್ಲಿ  ಮನೆಯಲ್ಲೇ ಇರುವ  ಅನು ಸಿರಿಮನೆ ಏನ್ ಮಾಡುತ್ತಿದ್ದಾರೆ?
   

 • Megha shetty

  Coronavirus Karnataka4, Apr 2020, 10:25 PM

  ಧಾರಾವಾಹಿ 'ಜೊತೆ ಜೊತೆಯಲಿ' ದೊಡ್ಡತನ ತೋರಿದ ಅನು ಸಿರಿಮನೆ

   'ಜೀ ಕನ್ನಡ'ದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯ ನಾಯಕಿ ಮೇಘಾ ಶೆಟ್ಟಿ ರಾಜ್ಯದ ಮನೆ-ಮನೆಗೂ ಗೊತ್ತು.  ಟಾಪ್‌ ರೇಟೆಡ್‌ ಧಾರಾವಾಹಿಯಾಗಿರುವ ಜೊತೆ ಜೊತೆಯಲಿ ಮೂಲಕ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಬಹುಬೇಗ ಹೆಸರು ಮಾಡಿದವರು. ಇದೀಗ ಮತ್ತೊಂದು ಕಾರ್ಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
 • Megha Shetty
  Video Icon

  Small Screen3, Apr 2020, 8:15 PM

  ಟಾಸ್ಕ್ ಕೊಟ್ಟ ಮೇಘಾ ಶೆಟ್ಟಿ,  ಯಾರ ಮೇಲೆ ಅನುಗೆ ಇಂಥಾ ದೊಡ್ಡ ನಂಬಿಕೆ!

  ಕೊರೋನಾ ವೈರಸ್ ಮಹಾಮಾರಿಯಿಂದ ರಕ್ಷಣೆ ಮಾಡಿಕೊಳ್ಳಲು ಇಡೀ  ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ  ನಡುವೆ ಪ್ರಾಣಿ ಪಕ್ಷಿಗಳು ಸಹ ಆಹಾರ- ನೀರು ಸಿಗದೇ ಬಳಲುತ್ತಿವೆ. 

 • small screen actress 3

  Small Screen3, Apr 2020, 3:27 PM

  ಅನು ಬದುಕೇ ಬದಲಿಸಿದ 'ಜೊತೆ ಜೊತೆಯಲಿ';ಹೇಗಿದ್ದ ಲೈಫ್ ಹೇಗಾಯ್ತು ನೋಡಿ!

  ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್‌ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿ​ಚಯವನ್ನು ಅವರ ಮಾತುಗಳಲ್ಲೇ ಕೇಳಿ.

 • megha shetty

  Small Screen20, Mar 2020, 3:51 PM

  'ಜೊತೆ ಜೊತೆಯಲಿ' ಅನು ಹೆಸರಿನಲ್ಲಿ ಫೇಕ್‌ ಅಕೌಂಟ್; ಹಾಗಾದ್ರೆ ಅಸಲಿ?

  ಸೋಷಿಯಲ್‌ ಮೀಡಿಯಾದಲ್ಲಿ ಅನು ಸಿರಿಮನೆ ಅಲಿಯಾಸ್‌ ಮೇಘಾ ಶೆಟ್ಟಿ ಹೆಸರಿನ ನಕಲಿ ಖಾತೆಗಳ ಕಾಟ ಹೆಚ್ಚಾಗುತ್ತಿದೆ. ಹಾಗಾದ್ರೆ ನೀವು ಯಾವುದನ್ನು ಫಾಲೋ ಮಾಡ್ತಿದ್ದೀರಾ? 
   

 • Shine Shetty

  Small Screen12, Mar 2020, 10:14 PM

  ಬಿಗ್ ಬಾಸ್ ಶೈನ್ ಜೊತೆ ಅನು ಹೋಳಿಯಲ್ಲಿ ಮಿಂದೆದ್ರು ಕಣ್ಣಿಗೆ  ರಂಗೋ ರಂಗು!

  ಹೆಂಗಳೆಯರ ಮನಸ್ಸು ಕದ್ದು ಬಿಗ್ ಬಾಸ್ ವಿನ್ನರ್ ಆದ ಚಂದನ್ ಶೆಟ್ಟಿ, ಅದೆಷ್ಟೋ ಯುವಕರ ಮನಸ್ಸು ಕದ್ದ ಜೊತೆಜೊತೆಯಲಿ ಅನು ಮೇಘಾ ಶೆಟ್ಟಿ ಒಂದೇ ಕಡೆ ಕಾಣಿಸಿಕೊಂಡರೆ. ಹೌದು ಇಂಥದ್ದೊಂದು ಘಟನೆ ನಡೆದಿದೆ. ಸಾಕ್ಷಿಯಾದವರೆ ಧನ್ಯರು.

 • Zee kannada jothe jotheyalli anu sirimane Megha shetty

  Small Screen10, Mar 2020, 2:25 PM

  ಶೂಟಿಂಗ್ ನೋಡಲು ಬಂದ ಕಂದಮ್ಮನಿಗೆ ಕೈ ತುತ್ತು ಕೊಟ್ಟ ಅನು ಸಿರಿಮನೆ!

   'ಜೊತೆ ಜೊತೆಯಲಿ' ಧಾರಾವಾಹಿ ಮುಖ್ಯ ಪಾತ್ರಧಾರಿ ಅನು ಸಿರಿಮನೆ ಶೂಟಿಂಗ್‌ ನೋಡಲು ಬಂದ ಕಂದಮ್ಮನಿಗೆ ಕೈ ತುತ್ತು ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ. ನೀವೇ ನೋಡಿ ಆ ವೀಡಿಯೋ...

 • jothe jotheyalli anu darshan

  Small Screen11, Nov 2019, 4:03 PM

  ದರ್ಶನ್ ಜೊತೆಗಿನ ನಂಟು ಬಿಚ್ಚಿಟ್ಟ 'ಜೊತೆ ಜೊತೆಯಲಿ' ಅನು!

   

  ಇನೋಸೆಂಟ್ ಆ್ಯಂಡ್ ಆಟ್ರಾಕ್ಟಿವ್ ಹುಡುಗಿ ಅನು ಸಿರಿಮನೆ ದರ್ಶನ್ ಬಗ್ಗೆ ಕೊಟ್ಟ ಹೇಳಿಕೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಅಷ್ಟಕ್ಕೂ ಏನಂದ್ಲೂ ಅನು ಸಿರಿಮನೆ ಇಲ್ಲಿದೆ ನೋಡಿ!

 • jothe jotheyali
  Video Icon

  Interviews4, Nov 2019, 7:45 PM

  ಧಾರಾವಾಹಿಗೆ ಬರ್ದಿದ್ರೆ ಅನು ಸಿರಿಮನೆ ಏನಾಗಿರ್ತಿದ್ರು..?ಅವರ ಬಾಯಲ್ಲೇ ಕೇಳಿ

  ಜೀ ಕನ್ನಡದಲ್ಲಿ ಬರುತ್ತಿರುವ ಟಾಪ್ ರೇಟೆಡ್ ಸೀರಿಯಲ್ 'ಜೊತೆ ಜೊತೆಯಲಿ' ಪ್ರೇಕ್ಷಕರ ಮನ ಗೆದ್ದಿದೆ. ಅನು- ಆರ್ಯವರ್ಧನ್ ಜೋಡಿ ಮ್ಯಾಜಿಕ್ ಮಾಡಿದೆ. ಇಬ್ಬರ ನಡುವಿನ ನವಿರಾದ ಕಥಾ ಹಂದರ, ವಿಶಿಷ್ಟವಾದ ನಿರೂಪಣೆ, ರಿಚ್ ನೆಸ್ ಎಲ್ಲವೂ ಸೀರಿಯಲ್ ಪ್ಲಸ್ ಪಾಯಿಂಟ್. ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿರುವ 'ಜೊತೆ ಜೊತೆಯಲಿ' ಒಂದು ದಿನವೂ ಮಿಸ್ ಮಾಡದಂತೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅನು ಪಾತ್ರಧಾರಿ ಮೇಘನಾ ಶೆಟ್ಟಿ ಈ ಧಾರಾವಾಹಿ ಮೂಲಕ ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದು ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮೇಘನಾ ಶೆಟ್ಟಿ ಅಲಿಯಾಸ್ ಅನು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ.

 • Megha Shetty

  ENTERTAINMENT21, Sep 2019, 1:21 PM

  'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?

  ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ' ಖ್ಯಾತ ಉದ್ಯಮಿ ಆರ್ಯವರ್ಧನ್ ಜೊತೆ ಮಧ್ಯಮ ವರ್ಗದ ಹುಡುಗಿಯಾಗಿ ನಟಿಸುತ್ತಿರುವ ಅನು ಅಲಿಯಾಸ್ ಮೇಘಾ ಶೆಟ್ಟಿ ಗಮನ ಸೆಳೆಯುತ್ತಿದ್ದಾರೆ. ಅವರ ಅಭಿನಯ ಪ್ರೇಕ್ಷಕರ ಮನ ಗೆದ್ದಿದೆ. ಆರ್ಯ ವರ್ಧನ್‌ಗೆ ಜೊತೆಯಾಗಿರುವ ಅನು ಯಾರಿವರು? ಏನಿವರ ಹಿನ್ನಲೆ ಇಲ್ಲಿದೆ ನೋಡಿ.