Mega Rally  

(Search results - 3)
 • JDS Congress

  Lok Sabha Election News31, Mar 2019, 7:31 AM IST

  ಬೆಂಗಳೂರಲ್ಲಿ ಇಂದು ಕೈ-ದಳ ಬೃಹತ್‌ ರ‍್ಯಾಲಿ: ದೋಸ್ತಿಗಳ ‘ಮಿಷನ್‌ ಶಕ್ತಿ’!

  ದೋಸ್ತಿಗಳ ‘ಮಿಷನ್‌ ಶಕ್ತಿ’!| ಬೆಂಗಳೂರಲ್ಲಿ ಇಂದು ಕೈ-ದಳ ಬೃಹತ್‌ ಯಾತ್ರೆ| ರಾಹುಲ್‌ ಗಾಂಧಿ, ದೇವೇಗೌಡ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶನ| ಬಿಜೆಪಿ ವಿರುದ್ಧ ‘ಗಠಬಂಧನ್‌ ಶಕ್ತಿ’ ಸಂದೇಶ ನೀಡುವ ಲೆಕ್ಕಾಚಾರ| 3600 ಚದರಡಿ: ಬಿಐಇಸಿಯಲ್ಲಿ ಸಿದ್ಧಪಡಿಸಲಾಗಿರುವ ಬೃಹತ್‌ ವೇದಿಕೆಯ ಗಾತ್ರ| 4 ಕ್ಷೇತ್ರ: ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ, ಗ್ರಾಮಾಂತರದ ಕಾರ‍್ಯಕರ್ತರು ಭಾಗಿ| 500 ಆಸನ: ಕಾಂಗ್ರೆಸ್‌, ಜೆಡಿಎಸ್‌ನ ಪ್ರಮುಖ ನಾಯಕರಿಗಾಗಿ ವಿಶೇಷ ಆಸನ ವ್ಯವಸ್ಥೆ| 5 ಲಕ್ಷ: ಸಮಾವೇಶಕ್ಕೆ 5 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌| 2 ಲಕ್ಷ: ಬೃಹತ್‌ ಸಮಾವೇಶಕ್ಕೆ ಆಗಮಿಸುವವರಿಗಾಗಿ ಮಾಡಲಾಗಿರುವ ಆಸನ ವ್ಯವಸ್ಥೆ| 2000 ಸಿಬ್ಬಂದಿ: ಮೆಗಾ ರಾರ‍ಯಲಿಯ ಭದ್ರತೆಗಾಗಿ ನಿಯೋಜಿಸಲಾಗಿರುವ ಪೊಲೀಸರು

 • Mega Rally

  NEWS19, Jan 2019, 2:33 PM IST

  ಹೊರಗೊಂದು ಕೂಗು 'ದೇಶ್ ಬಚಾವೋ': ಒಳಗೊಂದು ಕೂಗು 'ಮೋದಿ ಹಠಾವೋ'!

  ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಇಂದು ಪ್ರಧಾನಿ ನರೇಂದ್ರ ಮೋದಿ ವಿರೋಧಿ ಬಣ ರಾಜಕೀಯ ನಾಯಕರಿಂದ ತುಂಬಿ ಹೋಗಿತ್ತು. ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ತಮಿಳುನಾಡಿನ ಎಲ್ಲಾ ಪ್ರಮುಖ ಪ್ರಾದೇಶಿಕ ರಾಜಕೀಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

 • Narendra Modi

  NEWS7, Dec 2018, 9:39 AM IST

  ನರೇಂದ್ರ ಮೋದಿ ಜೋದ್ಪುರ ರ‍್ಯಾಲಿ; ಜನಸಾಗರ ಕಂಡು ’ಕೈ’ ನಡುಕ?

  ಅಪಾರ ಜನಸಾಗರವಿರುವ ಫೋಟೋವನ್ನು ಪೋಸ್ಟ್‌ ಮಾಡಿ ಜೋದ್ಪುರದಲ್ಲಿ ಮೋದಿ ರಾರ‍ಯಲಿಯಲ್ಲಿ ಭಾಗವಹಿಸಿದ್ದ ಜನಸಾಗರ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.