Meditation  

(Search results - 40)
 • Follow these expert rules to stay away from heart attack

  HealthSep 7, 2021, 7:17 PM IST

  ಈ ದಶ ಸೂತ್ರಗಳು ಹೃದಯಾಘಾತದ ಅಪಾಯವನ್ನು ದೂರ ಮಾಡುತ್ತೆ

  ಕೊರೋನಾ ವಿಶ್ವದಾದ್ಯಂತ ಜನರನ್ನು ಇನ್ನೂ ಕಾಡುತ್ತಿದೆ. ಇದರಿಂದ ಹೆಚ್ಚಿನ ಜನ ಮನೆಯಲ್ಲಿ ಇರುವಂತಾಯಿತು, ಸರಿಯಾದ ವ್ಯಾಯಮ ಇಲ್ಲದೆಯೋ ಅಥವಾ ಹೆಚ್ಚು ಒತ್ತಡದಿಂದಲೋ ಇತ್ತಿಚಿನ ದಿನಗಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕಣ್ಣ ಮುಂದೆ ಎಷ್ಟೋ ಜನ, ಅದರಲ್ಲೂ ಯುವ ಜನತೆ ಹೃದಯಾಘಾತದಿಂದ ಸಾವನ್ನಪ್ಪುವುದನ್ನು ಕಾಣುತ್ತಿದ್ದೇವೆ. ಹೃದಯಾಘಾತದಿಂದ ಅಕಾಲಿಕ ಮರಣಗಳ ಸಂಖ್ಯೆ ಹೆಚ್ಚಾದಂತೆ, ಆಯುರ್ವೇದ ತಜ್ಞರು ರೋಗಗಳನ್ನು ದೂರವಿಡಲು ಸಲಹೆಗಳನ್ನು ಸೂಚಿಸಿದ್ದಾರೆ.

 • Here are 5 effective yoga poses to boost fertility in women

  WomanSep 4, 2021, 6:44 PM IST

  ಸುಲಭವಾಗಿ ಗರ್ಭ ಧರಿಸಲು ಮಹಿಳೆಯರು ಮಾಡಬೇಕಾದ ಯೋಗಾಸನವಿದು

  ಯೋಗ ಮೂಲಭೂತವಾಗಿ ಮೆದುಳು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ನೀವು ಸಂತೋಷ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಫಲವತ್ತತೆಯನ್ನು ಹೆಚ್ಚಿಸಲು ಕೆಲವು ಪರಿಣಾಮಕಾರಿ ತಂತ್ರಗಳು ಇಲ್ಲಿವೆ. 
   

 • Astro remedies for peace of mind in busy life

  FestivalsAug 24, 2021, 5:51 PM IST

  ಮಾನಸಿಕ ಶಾಂತಿ, ನೆಮ್ಮದಿಗಾಗಿ ಈ ಪರಿಹಾರ ಪ್ರಯತ್ನಿಸಿ

  ಅನೇಕ ಬಾರಿ ಏನನ್ನಾದರೂ ಮಾಡಲು ಹೋದಾಗ ತುಂಬಾ ವಿಚಿತ್ರವಾದ ಏನೋ ಒಂದು ರೀತಿಯ ಅಡೆತಡೆಗಳನ್ನು ಅನುಭವಿಸುತ್ತೀರಿ. ಮನಸ್ಸಿನಲ್ಲಿನ ತಳಮಳ, ಸಂಕಟವನ್ನು ಹೊರ ಹಾಕಲು ಪ್ರಯತ್ನಿಸುತ್ತಾರೆ. ಸಮಸ್ಯೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಮತ್ತು ಮಾನಸಿಕ ತೃಪ್ತಿಯನ್ನು ಬಯಸಲು ನೀವು ಬಯಸಿದರೆ, ಕೆಲವೊಂದು ಸೂತ್ರ ಅನುಸರಿಸಿ. 

 • Osho meditation Actress chaitra kottur clarification on Social Media mah

  Small ScreenJul 23, 2021, 12:12 AM IST

  ಸ್ಯನ್ಯಾಸತ್ವ ತೆಗೆದುಕೊಂಡ್ರಾ ಚೈತ್ರಾ ಕೊಟ್ಟೂರು? ಕೊಟ್ಟರು ಸ್ಪಷ್ಟನೆ!

  ಬೆಂಗಳೂರು(ಜು. 22)   ಬಿಗ್‍ಬಾಸ್ ಸ್ಪರ್ಧಿ, ನಟಿ ಚೈತ್ರಾ ಕೊಟ್ಟೂರು ತಾವು ಸನ್ಯಾಸತ್ವ ಪಡೆದಿಲ್ಲ ಎಂದು ಸ್ಪಷ್ಟನೆ  ನೀಡಿದ್ದಾರೆ. ಈ ಮೂಲಕ ಹರಿದಾಡುತ್ತಿರುವ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

 • What is the reason to Get Sleepy When You Meditate

  HealthJul 16, 2021, 4:41 PM IST

  ಮೆಡಿಟೇಷನ್ ಮಾಡೋವಾಗ ನಿದ್ರೆ ಬರ್ತಿದ್ಯಾ? ಯಾಕೆ ಅನ್ನೋದು ತಿಳಿಯಿರಿ...

  ಧ್ಯಾನವನ್ನು ಆಗಾಗ್ಗೆ ವಿಶ್ರಾಂತಿ ಪಡೆಯಲು, ಒತ್ತಡ ಮುಕ್ತವಾಗಿರಲು ಮತ್ತು ಒತ್ತಡವನ್ನು ನಿವಾರಿಸಲು ಉತ್ತಮ ಮಾರ್ಗವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಧ್ಯಾನವು ಶಾಂತಿ ಸ್ಥಿತಿಯನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ, ಅದು ನಿಮ್ಮನ್ನು ನಿದ್ರೆ ಮಾಡುವಂತೆ ಮಾಡಬಹುದು. ಧ್ಯಾನ ಮಾಡುವಾಗ ಅನೇಕ ಜನರಿಗೆ ಉತ್ತಮ ನಿದ್ರೆ ಬರುತ್ತದೆ. ಇದು ಯಾಕೆ ಗೊತ್ತಾ? 

 • IOA Makes Pullela Gopichand backed Meditation Startup Dhyana Official Partner for Tokyo Olympics ckm

  OTHER SPORTSJul 12, 2021, 5:58 PM IST

  ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಗೋಪಿಚಂದ್ ಬೆಂಬಲಿತ ಧ್ಯಾನಾ ಜೊತೆ ಸಹಭಾಗಿತ್ವ ಘೋಷಿಸಿದ IOA!

  • ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಧ್ಯಾನಾ ಪಾಲುದಾರಿಕೆ
  •  ಧ್ಯಾನಾ ಜೊತೆ ಸಹಭಾಗಿತ್ವ ಘೋಷಿಸಿದ ಭಾರತೀಯ ಒಲಿಂಪಿಕ್ ಅಸೋಸಿಯೇಷನ್
  • ಪುಲ್ಲೇಲ ಗೋಪಿಚಂದ್ ಬೆಂಬಲಿತ ಧ್ಯಾನಾ ಮೆಡಿಟೇಶನ್ ಸ್ಮಾರ್ಟ್ ಉಂಗುರ
 • Do beer meditation for your soul freeness and here is how to do it

  HealthJun 14, 2021, 2:00 PM IST

  ಬಿಯರ್ ಮೆಡಿಟೇಷನ್ ಮಾಡೋದು ಹೇಗೆ ಗೊತ್ತೆ?

  ಬಿಯರ್ ಸೇವಿಸುತ್ತಾ ಧ್ಯಾನ ಮಾಡುವುದು ಎಂದರೆ ಬಿಯರ್ ಸೇವನೆಯ ಆ ಕ್ಷಣಗಳಲ್ಲಿ ಸಂಪೂರ್ಣ ಕಳೆದು ಹೋಗುವುದು. 

 • How to avoid panic attack and solution to over it

  HealthJun 10, 2021, 3:34 PM IST

  ಭೀತಿ, ಆತಂಕ ಮತ್ತು ಭಯದ ಪ್ಯಾನಿಕ್ ಅಟ್ಯಾಕ್ ... ದೂರ ಮಾಡೋದು ಹೇಗೆ?

  ಕಾಲ ಬದಲಾಗಿದೆ. ಜನರು ಒತ್ತಡದ ಜೀವನ ಶೈಲಿಗೆ ಒಗ್ಗಿ ಕೊಳ್ಳುತ್ತಿದ್ದಾರೆ. ಜೊತೆಗೆ ರೋಗ, ಸಾವು, ಎಲ್ಲವೂ ಭಯದ ವಾತಾವರಣ ಸೃಷ್ಟಿಸಿದೆ. ಈ ಸಮಯದಲ್ಲಿ, ಆತಂಕ, ಭಯ ಎಲ್ಲವೂ ಜನರ ಜೀವನದ ಒಂದು ಭಾಗ. ಪ್ಯಾನಿಕ್ ಅಟ್ಯಾಕ್‌ಗಳು ಸಾಮಾನ್ಯ. ಇದು ಏಕೆ ಸಂಭವಿಸುತ್ತದೆ ಮತ್ತು ಅದನ್ನು ಹೇಗೆ ರಕ್ಷಿಸಬಹುದು ಎಂದು ಇಲ್ಲಿದೆ.

 • How to manage angry with easy ways be happy and peaceful

  HealthJun 10, 2021, 2:06 PM IST

  ಮಾತು ಮಾತಿಗೆ ಕೋಪ ಬರುತ್ತಾ? ಈ ಕೋಪವ ನಿವಾರಿಸೋದು ಹೇಗೆ?

  ಕೋಪಗೊಳ್ಳುವುದು ತುಂಬಾ ಸಣ್ಣ್ ವಿಷಯ. ಆದರೆ ಅದರ ಪರಿಣಾಮ ಮಾತ್ರ ತುಂಬಾ ಗಂಭೀರ. ಇತ್ತೀಚಿಗೆ ಪ್ರತಿಯೊಬ್ಬರೂ ಬಹಳ ಬೇಗ ಕೋಪಗೊಳ್ಳುತ್ತಾರೆ, ಶಾಂತ ವ್ಯಕ್ತಿ ಸಹ ಕೆಲವೊಮ್ಮೆ ಕೋಪಗೊಳ್ಳುತ್ತಾನೆ. ಕೋಪಗೊಳ್ಳುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಮತ್ತು ನಾವು ಅದನ್ನು ನಿಯಂತ್ರಿಸುತ್ತೇವೆ, ಆದರೆ ಕೆಲವರಿಗೆ ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.

 • Avoid these evening rituals which will effect your life

  FestivalsMay 28, 2021, 1:49 PM IST

  ಸಂಜೆ ತಪ್ಪಿಯೂ ಈ ಕೆಲಸ ಮಾಡಬೇಡಿ, ಇದರಿಂದ ಹಣ , ಆರೋಗ್ಯದ ನಷ್ಟ ಸಂಭವಿಸಬಹುದು!!

  ವೇದಗಳು ಎಲ್ಲ ಜ್ಞಾನ ಅಂಶಗಳ ಜೊತೆಗೆ ದೈನಂದಿನ ಜೀವನ ಮತ್ತು ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ. ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿ ಮಾಡುವ ಪ್ರತಿಯೊಂದೂ ಕೆಲಸವು ಅವನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ಪಠ್ಯಗಳು ಜನರ ಆಹಾರ, ಜೀವನ ಪರಿಸ್ಥಿತಿಗಳು, ನಡವಳಿಕೆಯ ಅನೇಕ ಅಂಶಗಳ ಬಗ್ಗೆ ಮಾತನಾಡುತ್ತವೆ. ಅದರ ಪ್ರಕಾರ, ಸಂಜೆ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. 

 • How to increase happiness hormone dopamine in body

  HealthMay 19, 2021, 5:42 PM IST

  ಸಂತೋಷದ ಹಾರ್ಮೋನ್ ಡೊಪಮೈನ್ ಹೆಚ್ಚಿಸಲು ಹಿಂಗ್ ಮಾಡಿ...

  ನಮ್ಮ ದೇಹವು ಹಾರ್ಮೋನುಗಳನ್ನು ಹೊಂದಿದೆ, ಅದು ನಮ್ಮನ್ನು ಸಂತೋಷ ಮತ್ತು ಸಕಾರಾತ್ಮಕವಾಗಿಡಲು ಕಾರಣವಾಗಿದೆ. ಸರಳವಾಗಿ ಹೇಳುವುದಾದರೆ, ಡೋಪಮೈನ್ ಒಂದು ರಾಸಾಯನಿಕ ಸಂದೇಶ ವಾಹಕವಾಗಿದ್ದು, ಇದು ಮೆದುಳನ್ನು ಅನೇಕ ಉತ್ತಮ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಮೆದುಳಿನಲ್ಲಿ ಹಚ್ಚು ಡೋಪಮೈನ್ ರಾಸಾಯನಿಕಗಳು ಬಿಡುಗಡೆಯಾದಾಗ, ಸ್ಫೂರ್ತಿ, ನೆನಪುಗಳು, ಸಂತೋಷ ಮತ್ತು ಆರಾಮದಂತಹ ಅನೇಕ ಸಕರಾತ್ಮಕ ಭಾವನೆಗಳು ಮನಸ್ಸಿನಲ್ಲಿ ಉದ್ಭವಿಸುತ್ತವೆ. 

 • Chanting Om Shanthi is reliever for stress especially during this pendemic

  FestivalsMay 14, 2021, 3:45 PM IST

  ಓಂ ಶಾಂತಿ ಎಂಬ ಮಂತ್ರೋಚ್ಚಾರದಿಂದ ಒತ್ತಡ ದೂರ!

  'ಓಂ ಶಾಂತಿ' ಎಂಬ ಮಂತ್ರವನ್ನು ಪುನರುಚ್ಚಾರ ಮಾಡುವುದರಿಂದ ಎಷ್ಟೇ ಕಷ್ಟದ ಕೆಲಸವಾದರೂ ಹೂವೆತ್ತಿದಂತೆ ಹಗುರವಾಗಲಿದೆ.

 • Tips to control angry and make your life beautiful

  HealthMar 19, 2021, 5:04 PM IST

  ಮುಖ ಕೆಂಪಾಗಿಸಿಕೊಂಂಡು ಕೋಪಿಸಿಕೊಳ್ತೀರಾ? ಹೀಗ್ ಮಾಡಿ ತಡೆದುಕೊಳ್ಳಿ...

  ಕೆಲವೊಮ್ಮೆ ಯಾವುದೋ ಕಾರಣಕ್ಕೆ ಎಲ್ಲರಿಗೂ ಕೋಪವೂ ಬರುತ್ತದೆ. ಯಾರಾದರೂ ನಾನು ಯಾವತ್ತೂ ಕೋಪಗೊಳ್ಳುವುದಿಲ್ಲ ಎಂದು ಹೇಳಬಹುದು, ಆದರೆ ಅದು ನಿಜವಲ್ಲ. ಏಕೆಂದರೆ ಕೋಪಗೊಳ್ಳುವುದು ಒಂದು ಸಾಮಾನ್ಯ ಭಾವನಾತ್ಮಕ ಪ್ರತಿಕ್ರಿಯೆ. ಹೌದು, ಕೋಪದ ವೇಗ ಮತ್ತು ಸನ್ನಿವೇಶಗಳ ನಡುವೆ ವ್ಯತ್ಯಾಸವಿದೆ. ಕೆಲವರು ಸಣ್ಣ ಸಣ್ಣ ವಿಷಯಕ್ಕೆ ಕೋಪಿಸಿಕೊಳ್ಳುತ್ತಾರೆ. ಇನ್ನು ಕೆಲವರು ಸನ್ನವೇಶದಿಂದಾಗಿ ಕೋಪಗೊಳ್ಳುತ್ತಾರೆ.ಇಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಮೇಲೆ ತಾವೇ ನಿಯಂತ್ರಣ ಕಳೆದುಕೊಂಡು ಮುಂದೆ ಪಶ್ಚಾತ್ತಾಪ ಪಡುವಂತೆ ಮಾತನಾಡುತ್ತಾರೆ. ಅಂತಹವರನ್ನು ಶಾರ್ಟ್ -ಟೆಂಪರ್ಡ್ ಎಂದು ಕರೆಯಲಾಗುತ್ತದೆ. 

 • Things to follow while meditating in temple

  FestivalsFeb 27, 2021, 5:15 PM IST

  ದೇಗುಲದಲ್ಲಿ ಧ್ಯಾನ ಮಾಡುವಾಗ ಈ ನಿಯಮಗಳು ನೆನಪಿರಲಿ

  ಹಿಂದೂ ಧರ್ಮದಲ್ಲಿ ಪೂಜೆಯ ಮಹತ್ವ ಅಪಾರ. ಇದೇ ವೇಳೆ ಪೂಜೆಯ ಸಮಯದಲ್ಲಿ ಜನರು ಮಂತ್ರಗಳನ್ನು ಪಠಿಸುತ್ತಾರೆ. ಆದರೆ ಮಂತ್ರ ಪಠಿಸುವಾಗ ಸರಿಯಾದ ಕ್ರಮ ಅನುಸರಿಸುವುದು ಮುಖ್ಯ. ಮಂತ್ರವನ್ನು ಮನೆಯಲ್ಲಿ ಪಠಿಸುವಾಗಲೂ ಕೂಡ, ಇಡೀ ನಿಯಮಗಳನ್ನು ಪಾಲಿಸಬೇಕು. ಅಂತೆಯೇ ದೇವಸ್ಥಾನಕ್ಕೆ ಹೋಗಿ ಮಂತ್ರಗಳನ್ನು ಪಠಿಸುವಾಗ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. 

 • Follow Lord Krishas rules to be happy and peaceful in life

  FestivalsFeb 10, 2021, 6:51 PM IST

  ಉತ್ತಮ ಜೀವನಕ್ಕಾಗಿ ಕೃಷ್ಣ ಪರಮಾತ್ಮನ ಈ ಮಾತು ನೆನಪಿನಲ್ಲಿರಲಿ

  ಆಧುನಿಕ ಜೀವನದಲ್ಲಿ ಯಶಸ್ಸು ಎಂದರೆ ಹಣ ಮತ್ತು ಸೌಕರ್ಯಗಳು. ಹೆಚ್ಚು ಹಣ ಗಳಿಸಿಕೊಂಡಷ್ಟೂ, ಜಗತ್ತು ನಿಮ್ಮನ್ನು ಹೆಚ್ಚು ಹೆಚ್ಚು ಯಶಸ್ವಿ ಮನುಷ್ಯ ಎಂದು ಕರೆಯುತ್ತದೆ, ಇದೇ ರೀತಿ ಹಣ ಗಳಿಸುವ ಓಟದಲ್ಲಿ ಯಾರೂ ಭೌತಿಕ ಜಗತ್ತಿನ ಸುಖದ ಕಾರಣದಿಂದ ಎಷ್ಟು ಪಾಪಗಳನ್ನು ಮಾಡಿದ್ದಾರೆ ಎಂದು ಯೋಚಿಸುವುದಿಲ್ಲ. ಬದಲಾಗಿ ಯಶಸ್ಸು ಸಿಕ್ಕಿದೆ, ಹಣ ಸಿಕ್ಕಿದೆ ಎಂದು ತಮ್ಮ ಪಾಪಗಳನ್ನು ಹಣದಲ್ಲೇ ಮುಚ್ಚಿ ಹಾಕುತ್ತಾರೆ. ಆದರೆ, ಅದೇ ನೈಜ ಸುಖವಲ್ಲ ಎನ್ನುವುದು ಒಂದಲ್ಲೊಂದು ದಿನ ಅರ್ಥವಾಗುತ್ತದೆ.