Medicine  

(Search results - 53)
 • coronavirus
  Video Icon

  International4, Feb 2020, 8:50 PM IST

  ಸಿಕ್ತು ಔಷಧ: ಕೇವಲ 48 ಗಂಟೆಗಳಲ್ಲೇ ಮಹಿಳೆಗೆ ಕೊರೊನಾ ಮಂಗಮಾಯ

  ಚೀನಾದಲ್ಲಿ  ಕೊರೊನಾ ವೈರಸ್ ಎಫೆಕ್ಟ್ನಿಂದಾಗಿ ಮರಣ ಮೃದಂಗ ಮುಂದುವರೆದಿದೆ. ಇಡೀ ವಿಶ್ವದಾದ್ಯಂತ  ಅಲ್ಲೋಲ ಕಲ್ಲೋಲವಾಗಿಸಿರುವ ಮಹಾಮಾರಿ ಕರೊನಾ ವೈರಸ್ ಗೆ ಕೊನೆಗೂ ಅಚ್ಚರಿಯ ಔಷಧಿ ಸಿಕ್ಕಿದೆ.

 • Sriramulu1

  state4, Feb 2020, 8:00 AM IST

  ಚೀನಾದಿಂದ ಬಂದವರಿಗೆ ಔಷಧ ಸಿಂಪಡಿಸುತ್ತೇವೆ: ಶ್ರೀರಾಮುಲು

  ಚೀನಾದಿಂದ ಬಂದವರಿಗೆ ಔಷಧ ಸಿಂಪಡಿಸುತ್ತೇವೆ| ಕೊರೋನಾಗೆ ಆಯುರ್ವೇದದಲ್ಲಿ ಔಷಧವಿದೆ

 • Corona

  International3, Feb 2020, 4:25 PM IST

  ಕೊರೋನಾ ವೈರಸ್‌ಗೆ ಸಿಕ್ತು ಔಷಧಿ!: 48 ಗಂಟೆಯಲ್ಲಿ ರೋಗಿ ಗುಣಮುಖ?

  ಕೊರೋನಾ ವೈರಸ್‌ಗೆ ಸಿಕ್ತು ಮದ್ದು?| HIV ಔಷಧಿಯಿಂದ ಕೊರೋನಾ ವೈರಸ್‌ಗೆ ಚಿಕಿತ್ಸೆ?| ವೈದ್ಯರು ಕೊಟ್ಟ ಹೇಳಿಕೆಯಿಂದ ರೋಗಿಗಳ ಮುಖದಲ್ಲಿ ಸಂತಸ

 • homeopathy coronavirus

  Health31, Jan 2020, 3:35 PM IST

  ಹೋಮಿಯೋಪತಿ, ಆಯುರ್ವೇದ, ಯುನಾನಿಯಲ್ಲಿದೆ ಕೊರೊನಾವೈರಸ್‌ಗೆ ಮದ್ದು!

  ಚೀನಾದ ವುಹಾನ್ ನಗರದಲ್ಲಿ ಹುಟ್ಟಿಕೊಂಡು ಈಗ ಜಗತ್ತಿನ ತುಂಬ ಹಬ್ಬುತ್ತಿರುವ ಕೊರೊನಾವೈರಸ್ ಜ್ವರಕ್ಕೆ ಔಷಧ ನಮ್ಮ ಹೋಮಿಯೋಪತಿ, ಯುನಾನಿ ಹಾಗೂ ಆಯುರ್ವೇದದಲ್ಲಿದೆ, ನಿಮಗೆ ಗೊತ್ತಾ?

 • corona virus

  International28, Jan 2020, 1:11 PM IST

  ಕೊರೋನಾ ವೈರಸ್: ಜಗತ್ತಿಗೆ ಆದ ನಷ್ಟ ಎಷ್ಟು?

  ಚೀನಾ ಕೊರೋನಾ ವೈರಸ್‌ ಎಂಬ ಗಂಭೀರ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ‘ತುರ್ತು ಪರಿಸ್ಥಿತಿ’ ಎಂದು ಘೋಷಿಸಿದೆ. ಈವರೆಗೆ 80 ಜನರು ಬಲಿಯಾಗಿದ್ದಾರೆ. ಇಡೀ ಜಗತ್ತಿನ ಮೇಲೆ ಇದರ ಅಡ್ಡಪರಿಣಾಮ ಉಂಟಾಗುತ್ತಿದೆ. 2003ರಲ್ಲಿ ಸಾರ್ಸ್‌ ವೈರಸ್‌ ದಾಳಿ ಜಾಗತಿಕ ಆರ್ಥಿಕತೆಯ ಮೇಲೆ ಉಂಟುಮಾಡಿದ ಪರಿಣಾಮವನ್ನೇ ಕೊರೋನಾ ಕೂಡಾ ಉಂಟುಮಾಡಲಿದೆ ಎಂದು ಹೇಳಲಾಗುತ್ತಿದೆ.

 • snake

  India30, Dec 2019, 12:25 PM IST

  ಅಪ್ರಾಪ್ತ ಮಕ್ಕಳ ಬಳಿ 1.25 ಕೋಟಿ ಮೊತ್ತದ ಎರಡು ತಲೆ ಹಾವು!

  ಅಪ್ರಾಪ್ತರ ಬಳಿ ಕೋಟಿಗೂ ಅಧಿಕ ಬೆಲೆ ಬಾಳುವ ಹಾವು!| ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರು| ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಅಪ್ರಾಪ್ತರು

 • undefined

  Bengaluru-Urban2, Dec 2019, 7:19 PM IST

  ಬೆಂಗಳೂರು:  ವೈದ್ಯರ ಚೀಟಿಯಿಲ್ಲದೇ ಔಷಧ ಕೊಡ್ತಿರಾ? ಈ ಸುದ್ದಿ ಓದಿ

  ಅಮಲು ಬರುವ ಔಷಧಿಗಳನ್ನು ತೆಗೆದುಕೊಂಡು ಇಬ್ಬರು ಯುವಕರು ಮೃತಪಟ್ಟ ಪ್ರಕರಣದ ನಂತರ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದು ಔಷಧಿ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 • undefined

  India28, Nov 2019, 7:49 AM IST

  ಶೀಘ್ರ ಶೇ.80 ಔಷಧಗಳ ಬೆಲೆ ಭಾರೀ ಇಳಿಕೆ?

  ಬೆಲೆ ನಿಯಂತ್ರಣ ಪರಿಧಿಯಿಂದ ಹೊರಗಿರುವ ಔಷಧಗಳಿಗೆ ಗರಿಷ್ಠ ಶೇ.30ರಷ್ಟುಮಾತ್ರವೇ ಲಾಭ ನಿಗದಿಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ದೇಶೀಯ ಔಷಧ ಉದ್ಯಮ ಒಪ್ಪಿಗೆ ಸೂಚಿಸಿದೆ. ಶೀಘ್ರವೇ ದೇಶದಲ್ಲಿ ಶೇ.80ರಷ್ಟು ಔಷಧಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗುವ ಸಂಭವವಿದೆ. 

 • press meet

  International9, Oct 2019, 11:50 AM IST

  ಜೀವಕೋಶಗಳ ಕುರಿತ ಸಂಶೋಧನೆಗೆ ವೈದ್ಯ ನೊಬೆಲ್‌!

  ಜೀವಕೋಶಗಳ ಕುರಿತ ಸಂಶೋಧನೆಗೆ ವೈದ್ಯ ನೊಬೆಲ್‌| ಕ್ಯಾನ್ಸರ್‌, ಅನೀಮಿಯಾ ಪೀಡಿತರಿಗೆ ನೆರವಾಗುವ ಸಂಶೋಧನೆ ಮಾಡಿದ್ದಕ್ಕೆ ಗೌರವ

 • DK shivakumar
  Video Icon

  NEWS4, Sep 2019, 12:28 PM IST

  ‘ಡಿಕೆಶಿಗೆ ಔಷಧಿ ನೀಡಲು ED ಅಧಿಕಾರಿಗಳಿಂದ ಅಡ್ಡಿ’

  ಅಕ್ರಮ ಹಣ ವ್ಯವಹಾರ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್‌ರನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್, ED ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. 

 • dengue

  NEWS31, Aug 2019, 9:55 AM IST

  Fact Check: ಈ ಮಾತ್ರೆ ಸೇವಿಸಿದರೆ ಡೆಂಗ್ಯು 48 ಗಂಟೆಗಳಲ್ಲಿ ಗುಣವಾಗುತ್ತಾ?

  ಇತ್ತೀಚೆಗೆ ಡೆಂಗ್ಯು ಎಲ್ಲಡೆ ಹಬ್ಬುತ್ತಿದೆ. ಈ ನಡುವೆ ಡೆಂಗ್ಯು ಕಾಯಿಲೆಯನ್ನು 48 ಗಂಟೆಗಳಲ್ಲಿ ಗುಣಪಡಿಸುವ ಔಷಧವೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಈ ಸುದ್ದಿ ನೋಡಿ. 

 • medicine

  NEWS31, Aug 2019, 7:58 AM IST

  ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಔಷಧ ಸಿಗುತ್ತಿಲ್ಲ; ರೋಗಿಗಳ ಪರದಾಟ ಕೇಳುವವರ್ಯಾರು?

  ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಔಷಧ ಪೂರೈಸುವ ಕರ್ನಾಟಕ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಅಂಡ್‌ ವೇರ್‌ ಹೌಸಿಂಗ್‌ ಸೊಸೈಟಿಯ (ಕೆಡಿಎಲ್‌ಡಬ್ಲ್ಯುಎಸ್‌) ಉಗ್ರಾಣಗಳಲ್ಲಿ ಔಷಧಿಗಳ ಕೊರತೆ ಎದುರಾಗಿದೆ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಕೆಲವು ಅಗತ್ಯ ಮತ್ತು ಜೀವರಕ್ಷಕ ಔಷಧಿಗಳು ಲಭ್ಯವಾಗದೆ ಬಡ ರೋಗಿಗಳು ಪರದಾಡುವಂತಾಗಿದೆ.

 • medicines

  Karnataka Districts21, Aug 2019, 12:31 PM IST

  ರಾಮನಗರ: ಅವಧಿ ಮೀರಿದ ಔಷಧಿ ಸುರಿದು ಗ್ರಾಮಸ್ಥರ ಪ್ರತಿಭಟನೆ

  ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಲು ಜನ ಹಿಂಜರಿಯುತ್ತಾರೆ. ಬಡವರಾದರೂ ಖಾಸಗಿ ಆಸ್ಪತ್ರೆಗಳ ಮೊರೆ ಹೋಗ್ತಾರೆ. ಸರ್ಕಾರಿ ಆಸ್ಪತ್ರೆ ಸೇವೆ ಚೆನ್ನಾಗಿಲ್ಲ ಅನ್ನೋದು ಆರೋಪ. ಇದು ರಾಮನಗರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ರಾಮನಗರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗ್ರಾಮಸ್ಥರು ಅವಧಿ ಮೀರಿದ ಔಷಧಿಗಳನ್ನು ಹೊರಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.

 • medicine

  Karnataka Districts15, Aug 2019, 3:22 PM IST

  ಚಿಕ್ಕಮಗಳೂರು: ಉಚಿತ ಔಷಧಿ, ಮಾತ್ರೆ ವಿತರಣೆ

  ಯಡಗೆರೆ ಸೌಹಾರ್ದ ಕ್ರೆಡಿಟ್‌ ಕೋ ಅಪರೇಟಿವ್‌ ನಿ. ಕೊಪ್ಪ ಇದರ ವತಿಯಿಂದ ಇತ್ತೀಚೆಗೆ ರು.2030 ಮೌಲ್ಯದ ಔಷಧಿ-ಮಾತ್ರೆಗಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಮತ್ತು ರು. 4,600 ಮೌಲ್ಯದ ಔಷಧಿ-ಮಾತ್ರೆಗಳನ್ನು ಬಸವಾನಿಯಲ್ಲಿರುವ ವೃದ್ಧಾಶ್ರಮ ಅಭಯಾಶ್ರಮಕ್ಕೆ ಕೊಡುಗೆಯಾಗಿ ನೀಡಲಾಯಿತು.

 • Jayalaxmi Venkatrama

  Karnataka Districts6, Aug 2019, 10:22 AM IST

  ಉಚಿತ ವೈದ್ಯ ಸೇವೆ ನೀಡ್ತಿದ್ದ ಜಯಲಕ್ಷ್ಮೀ ವೆಂಕಟ್ರಾಮ ನಿಧನ

  ಹಲವು ದಶಗಳಿಂದ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಆಯುರ್ವೇದ ವೈದ್ಯ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದ ದಿ. ವೆಂಕಟ್ರಾಮ ದೈತೋಟ ಅವರ ಪತ್ನಿ ಜಯಲಕ್ಷ್ಮೀ ವೆಂಕಟ್ರಾಮ ಅವರು ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.