Media

(Search results - 1743)

Bengaluru Riot - Political leader

state12, Aug 2020, 5:47 PM

ಗಲಭೆಯಲ್ಲಿ ಮಾಧ್ಯಮದವರ ಮೇಲೆ ಹಲ್ಲೆ; ವ್ಯಕ್ತವಾಯ್ತು ವ್ಯಾಪಕ ಖಂಡನೆ, ತನಿಖೆಗೆ ಆಗ್ರಹ

ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ಕಾವಲ್ ಬೈರಸಂದ್ರದಲ್ಲಿ ಮಂಗಳವಾರ ರಾತ್ರಿ ವ್ಯಾಪಕ ಹಿಂಸಾಚಾರ ನಡೆದಿದೆ.

basavaraj bommai

state12, Aug 2020, 5:46 PM

ಬೆಂಗಳೂರು ಗಲಭೆ: ಉತ್ತರ ಪ್ರದೇಶ ಮಾದರಿಯ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು ಗಲಭೆ ಪ್ರಕರಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗಿದ್ದು, ಇದಕ್ಕೆ ಉತ್ತರ ಪ್ರದೇಶದ ಮಾದರಿಯಲ್ಲಿ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

Bengaluru Riot - Political leader

Video Icon

state12, Aug 2020, 2:22 PM

'ಗಲಭೆ ಹಿಂದೆ ಯಾರೇ ಇರಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು': ಎಚ್‌ಡಿಕೆ

ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ವರದಿ ಮಾಡಲು ಹೋಗಿದ್ದಾಗ ಸುವರ್ಣ ನ್ಯೂಸ್ ವರದಿಗಾರರ ಮೇಲೆ ನಡೆದ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

hanuman

state12, Aug 2020, 1:57 PM

ಬೆಂಗಳೂರಿನಲ್ಲಿ ಹಿಂಸಾಚಾರದ ನಡುವೆ ಹಿಂದೂ ದೇಗುಲವನ್ನು ರಕ್ಷಿಸಿದ ಮುಸ್ಲಿಂ ಯುವಕರು!

ಹಿಂಸಾಚಾರದ ನಡುವೆಯೂ ವೈರಲ್‌ ಆದ ಮಸ್ಲಿಂ ಯುವಕರ ಮಾನವೀಯ ನಡೆ| ಬೆಂಗಳೂರು ಗಲಭೆ ನಡುವೆ ಹಹನುಮಾನ್ ಮಂದಿರ ರಕ್ಷಿಸಲು ಯಯುವಕರಿಂದ ಮಾನವ ಸರಪಳಿ| ಶ್ರೀನಿವಾಸ್ ಮೂರ್ತಿ ಮನೆ ಎದುರಿದ್ದ ದೇಗುಲ ರಕ್ಷಣೆಯ ವಿಡಿಯೋ ವೈರಲ್

Bengaluru

CRIME11, Aug 2020, 11:44 PM

ಬೆಂಗ್ಳೂರಲ್ಲಿ ಪುಂಡರ ದಾಂಧಲೆ,  ಶಾಸಕರ ಮನೆ ಮೇಲೆ ದಾಳಿ,  ಸುವರ್ಣ ವರದಿಗಾರರ ಮೇಲೆ ಹಲ್ಲೆ

ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಕಾರಣಕ್ಕೆ ಬೆಂಗಳೂರಿನ ಕಾವಲ್ ಭೈರ ಸಂದ್ರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿಕರೊಬ್ಬರು ಸಮುದಾಯವೊಂದನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕರ ಮನೆ ಮೇಲೆ ದಾಳಿ ನಡೆದಿದ್ದು ಪೊಲೀಸರು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.

RGV Releases First Look Of Dangerous

Cine World11, Aug 2020, 10:09 PM

'ಡೇಂಜರಸ್' ಲೆಸ್ಬಿಯನ್ ಸೆಕ್ಸ್, ಹಾಟ್ ನಟಿಯ ಮುಚ್ಚಿದ ಅಂಗದ RGV ಬಗ್ಗೆಯೂ ಕಮೆಂಟ್!

ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ ಎಂದರೆ ಅಲ್ಲೊಂದು ವಿವಾದ ಹುಟ್ಟಿಕೊಂಡಿತು ಎಂತಲೇ ಅರ್ಥ.  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಡೇಂಜರಸ್' ಎಂಬ ಮತ್ತೊಂದು ಕ್ರೈಂ ಆಕ್ಷನ್ ಚಿತ್ರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಡೇಂಜರಸ್ ಮೂಲಕ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ  ಎಂಬ ಇಬ್ಬರು ನಟಿಯರನ್ನು ಹಾಟ್ ಆಗಿ ಪರಿಚಯಿಸಿದ್ದಾರೆ.

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

relationship11, Aug 2020, 7:05 PM

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

ಇತ್ತೀಚೆಗೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಹೇರ್‌ಕಟ್ ಮಾಡಿದ್ದು ನೋಡಿದ್ದೇವೆ. ಅದು ಬಿಟ್ಟರೆ ಸಾಮಾನ್ಯವಾಗಿ ಯಾವ ಹುಡುಗರೂ ತಮ್ಮ ತಲೆಕೂದಲ ಮೇಲೆ ಪ್ರಯೋಗ ಮಾಡಲು ಗರ್ಲ್‌ಫ್ರೆಂಡ್‌ಗೆ ಅಷ್ಟು ಸುಲಭವಾಗಿ ಬಿಡುವುದಿಲ್ಲ! ಆದರೆ ಇಲ್ಲೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತನ್ನ ಜುಟ್ಟನ್ನು ಸಂಪೂರ್ಣವಾಗಿ ಗರ್ಲ್‌ಫ್ರೆಂಡ್‌ಗೆ ಬಿಟ್ಟುಕೊಟ್ಟಿದ್ದಾನೆ. ಅದರಿಂದ ಫೇಮಸ್ ಕೂಡಾ ಆಗಿದ್ದಾನೆ.
ಹೌದು, ಜಾರ್ಜಿಯಾದ ಈ ಜೋಡಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಹೀದಿ ಎಂಬಾಕೆ ಲಾಕ್‌ಡೌನ್ ಕಾರಣದಿಂದ ಸಲೂನ್ ಮುಚ್ಚಬೇಕಾಗಿ ಬಂದಿತು. ಹೀಗಾಗಿ, ಆಕೆ ವಿವಿಧ ಹೇರ್‌ಸ್ಟೈಲ್‌ಗಳನ್ನು ತನ್ನ ಬಾಯ್‌ಫ್ರೆಂಡ್ ಜಿಯೋಫ್ ಕ್ಲಾರ್ಕ್ ಮೇಲೆ ಪ್ರಯೋಗ ಮಾಡಿದ್ದಾಳೆ. ಈ ವಿವಿಧ ಹೇರ್‌ಸ್ಟೈಲ್‌ಗಳನ್ನು ಜೋಡಿಯು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Hanuman temple mysore

Video Icon

state11, Aug 2020, 11:54 AM

ಹನುಮಂತನ ಗುಡಿಯಲ್ಲಿ ಏಸು ಫೋಟೋ ವಿವಾದ; ಸುವರ್ಣ ನ್ಯೂಸ್‌ಗೆ ಆಡಳಿತ ಮಂಡಳಿ ಸ್ಪಷ್ಟನೆ

ಹನುಮಾನ್ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಫೋಟೋ ಇಟ್ಟು ಪೂಜಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.  ಚಾಮರಾಜನಗರದ ಕೊಳ್ಳೇಗಾಲ ಅಂಜನೇಯ ದೇವಸ್ಥಾನ ಈ ವಿವಾದಕ್ಕೆ ಕಾರಣವಾಗಿದೆ. ಆಗಸ್ಟ್ 5 ರಂದು ಘಟನೆ ನಡೆದಿದ್ದು ಅಂದಿನಿಂದ ಅರ್ಚಕರ ಮೊಬೈಲ್‌ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ.

Indian Railways, corona, lockdown, corona epidemic, corona infection

India10, Aug 2020, 7:36 PM

ಸೆಪ್ಟೆಂಬರ್ 30 ರವರೆಗೆ ರೈಲು ಪ್ರಯಾಣ ಬಂದ್?  ಭಾರತೀಯ ರೈಲ್ವೆ ಸ್ಪಷ್ಟನೆ

ಸೋಶಿಯಲ್ ಮೀಡಿಯಾ ಸೇರಿ ಕೆಲ ಮಾಧ್ಯಮಗಳಲ್ಲಿ ಸೆ. 30 ರವರೆಗೆ ರೈಲು ಸಂಚಾರ ಇಲ್ಲ ಎಂಮ ವದಂತಿ ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾಗಿದ್ದು ಎಂದು ಭಾರತೀಯ ರೈಲ್ವೆ ತಿಳಿಸಿದೆ.

Nikhil kumaraswamy meets major pradeep shaurya

Sandalwood10, Aug 2020, 5:47 PM

'ಈ ಒಡನಾಟದ ನೆನಪು ಶಾಶ್ವತ'  ನಿಖಿಲ್ ಶೇರ್ ಮಾಡಿಕೊಂಡ ಪೋಟೋ!

ನಟ ನಿಖಿಲ್ ಕುಮಾರಸ್ವಾಮಿ ಸಂತಸದ ಕ್ಷಣವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ, ಸದ್ಯ ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ IRS ಅಧಿಕಾರಿ ಮೇಜರ್ ಪ್ರದೀಪ್ ಶೌರ್ಯ ಆರ್ಯ ಅವರನ್ನು ಭೇಟಿಯಾಗುವ ಸುವರ್ಣಾವಕಾಶ ಇಂದು ನನಗೆ ಒದಗಿ ಬಂದಿತ್ತು' ಎಂದು ಅನುಭವ ಹಂಚಿಕೊಂಡಿದ್ದಾರೆ.

James Anderson

Cricket10, Aug 2020, 2:35 PM

ನಿವೃತ್ತಿ ಸುಳಿವು..? ತುರ್ತು ಸುದ್ದಿಗೋಷ್ಠಿ ಕರೆದ ಜೇಮ್ಸ್ ಆ್ಯಂಡರ್‌ಸನ್..!

ಗಾಯದ ಸಮಸ್ಯೆಯ ಬಳಿಕ ಚೇತರಿಸಿಕೊಂಡು ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಆ್ಯಂಡರ್‌ಸನ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದಾರೆ. ಕಮ್‌ಬ್ಯಾಕ್‌ ಬಳಿಕ ನಡೆದ ನಾಲ್ಕು ಪಂದ್ಯಗಳ ಪೈಕಿ ಆ್ಯಂಡರ್‌ಸನ್ ಮೂರು ಪಂದ್ಯಗಳನ್ನಾಡಿದ್ದು, 6 ಇನಿಂಗ್ಸ್‌ಗಳಲ್ಲಿ ಕೇವಲ 6 ವಿಕೆಟ್ ಪಡೆಯಲು ಸಫಲವಾಗಿದ್ದಾರೆ.

• Lifestyle8, Aug 2020, 7:57 PM

ಎಕ್ಸ್‌ಪ್ರೆಶನ್ನಲ್ಲೇ 2020ರ ವರ್ಷ ಹೇಗಿತ್ತು ಹೇಳ್ತಿದಾರೆ ನೆಟ್ಟಿಗರು

ಕೊರೋನಾ ಕಾಲಗತಿಯಿಂದ 2020 ಬಹುತೇಕರ ಪಾಲಿಗೆ ಸಾಕೋಸಾಕಪ್ಪಾ ಮಾಡಿಸಿದೆ. ಮನೆಯಿಂದ ಹೊರಹೋಗದೆ ಹೈರಾಣಾದವರು ಕೆಲವರಾದರೆ, ಆರ್ಥಿಕವಾಗಿ ಮುಗ್ಗರಿಸಿದವರು ಹಲವರು. ಟ್ರಿಪ್ ಇಲ್ಲ, ಹೊರಗೆ ತಿನ್ನುವಂತಿಲ್ಲ, ಆಡುವಂತಿಲ್ಲ, ಗೆಳೆಯರ ಭೇಟಿ ಇಲ್ಲ... ಎಲ್ಲ ವರ್ಷಗಳು ಹೇಗುತ್ತಿದ್ದವೋ ಈ ವರ್ಷ ಹಾಗಿಲ್ಲವೇ ಇಲ್ಲ. ಇಂಥ ತಲೆಬಿಸಿಗಳೇನೇ ಇರಲಿ, ಜನರ ಹಾಸ್ಯಪ್ರಜ್ಞೆ ಅವರನ್ನು ಆಗಾಗ ನಗಿಸಿ ಉಳಿಸಲು ಪ್ರಯತ್ನಿಸುತ್ತಲೇ ಇರುತ್ತದೆ. ಇದೀಗ 2020ರ ವರ್ಷ ತಮ್ಮ ಪಾಲಿಗೆ ಹೇಗಿತ್ತು ಎಂಬುದನ್ನು ತಿಂಗಳ ಪ್ರಕಾರ ಎಕ್ಸ್‌ಪ್ರೆಶನ್ ಮೂಲಕ ಹೇಳುವ ಟ್ರೆಂಡ್ ಒಂದು ಸೋಷ್ಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಅಮೆರಿಕದ ನಟಿ ರೀಸ್ ವಿದರ್‌ಸ್ಪೂನ್ ಆರಂಭಿಸಿದ ಈ 2020 ಚಾಲೆಂಜ್, 2020 ಮೂಡ್ ಎಂಬ ಹ್ಯಾಶ್‌ಟ್ಯಾಗ್ ದಿನವೊಂದರಲ್ಲೇ ಹಾಲಿವುಡ್, ಬಾಲಿವುಡ್, ಸ್ಯಾಂಡಲ್‌ವುಡ್‌, ಸ್ಪೋರ್ಟ್ಸ್‌ನ ಸೆಲೆಬ್ರಿಟಿಗಳನ್ನು ಸೆಳೆದಿದೆ. ಅವರಷ್ಟೇ ಅಲ್ಲ ಹಲವು ಬ್ರ್ಯಾಂಡ್‌ಗಳು ತಮ್ಮ ಜಾಹೀರಾತಿಗಾಗಿಯೂ ಇದನ್ನು ಬಳಸಿಕೊಳ್ಳುತ್ತಿವೆ. ಜನಸಾಮಾನ್ಯರು ಕೂಡಾ ತಮ್ಮದೇ ಆದ ರೀತಿಯಲ್ಲಿ 2020ರ ತಮ್ಮ ಮೂಡನ್ನು ವ್ಯಕ್ತಪಡಿಸುತ್ತಿದ್ದಾರೆ.

Chines women stomach

Health8, Aug 2020, 2:55 PM

ಬೆಟ್ಟದಂತೆ ಬೆಳೆಯುತ್ತಿರುವ ಮಹಿಳೆಯ ಹೊಟ್ಟೆ; ಕಾರಣ ನಿಗೂಢ

ಪಾಪ, ಚೀನಾದ ಈ ಮಹಿಳೆಯನ್ನು ನೋಡಿ, ಎಷ್ಟು ಸಣ್ಣಗಿದ್ದಾರೆ! ಆದರೆ, ಆಕೆಯ ಹೊಟ್ಟೆ ಮಾತ್ರ ನಿಗೂಢ ಕಾಯಿಲೆಯ ಕಾರಣಕ್ಕೆ ನಿಯಂತ್ರಣವಿಲ್ಲದೆ ಬೆಳೆಯುತ್ತಿದೆ. ಈಗಾಗಲೇ ಬರೋಬ್ಬರಿ 19 ಕೆಜಿ ತೂಗುತ್ತಿರುವ ಹೊಟ್ಟೆಯ ಕಾರಣದಿಂದಾಗಿ ಈಕೆಗೆ ನಡೆದಾಡಲೇ ಸಾಧ್ಯವಾಗುತ್ತಿಲ್ಲ...

Jog Falls

Karnataka Districts7, Aug 2020, 11:12 PM

ಜೋಗ ಜಲಪಾತದಲ್ಲಿ ಅಷ್ಟಕ್ಕೂ ಎಷ್ಟು ನೀರಿದೆ? ಅಸಲಿ ಕತೆ ಬೇರೆನೇ ಇದೆ!

ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಬೆನ್ನಲ್ಲೇ ವಿಶ್ವ ವಿಖ್ಯಾತ ಜೋಗ ಜಲಪಾತ ತುಂಬುವ ಕನಸು ಚಿಗುರೊಡೆಯತೊಡಗಿದೆ. ಆದರೆ ಕೆಲವು ಕೆಟ್ಟ ಕಿಡಿಗೇಡಿ ಮನಸ್ಸುಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ.

• woman arrest

CRIME7, Aug 2020, 10:12 PM

ತಿರುಚಿದ ಚಿತ್ರ ಬಳಸಿ ಸಿಎಂ ಅವಹೇಳನ;  ಮಹಿಳೆ ಬಂಧನ

ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್‌ ಮಾಡಿಕೊಂಡು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮುಂಬೈ ಸೈನರ್ ಅಪರಾಧ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.