Meat Shop  

(Search results - 5)
 • <p><strong>ವಾಸನೆಯನ್ನು ಗಮನಿಸಿ</strong><br />
ಮಾಂಸದ ತಾಜಾತನದ ಬಗ್ಗೆ ಹೇಳುವ ತ್ವರಿತ ಮಾರ್ಗವೆಂದರೆ ಅದರ ವಾಸನೆಯನ್ನು ತಿಳಿಯುವುದು. ನೀವು ಯಾವ ರೀತಿಯ ಮಾಂಸವನ್ನು ಖರೀದಿಸುತ್ತೀರಿ, ಅದರಲ್ಲಿ ಯಾವುದೇ ರೀತಿಯ ತೀವ್ರವಾದ ಅಥವಾ ಬಲವಾದ ವಾಸನೆ ಇದ್ದರೆ, ಅದನ್ನು ಖರೀದಿಸಬೇಡಿ. ಕೆಂಪು ಮಾಂಸ&nbsp;ವಿಶಿಷ್ಟವಾದ ಕುರಿಮರಿ ಅಥವಾ ಮೇಕೆ ವಾಸನೆಯನ್ನು ಹೊಂದಿರಬೇಕು ಮತ್ತು ಅದರಲ್ಲಿ ಯಾವುದೇ ವ್ಯತ್ಯಾಸಗಳು ಇರಬಾರದು.&nbsp;</p>

  IndiaDec 27, 2020, 6:50 PM IST

  ಮಾರಾಟ ಮಾಡುವ ಮಾಂಸ ಯಾವುದು? ಬೋರ್ಡ್ ಹಾಕೋದು ಕಡ್ಡಾಯ

  ಬಿಜೆಪಿ ನೃತೃತ್ವದ ದೆಹಲಿ ದಕ್ಷಿಣ ಮುನ್ಸಿಪಲ್ ಕಾರ್ಪೋರೇಶನ್ ಹೊಸದೊಂದು ನಿಯಮ ತರಲು ಮುಂದಾಗಿದೆ. ಇನ್ನು ಮುಂದೆ ಮಾರಾಟ ಮಾಡುವ ಮಾಂಸ ಯಾವುದೆಂದೂ ಜನರಿಗೆ ತಿಳಿಸಬೇಕಿದೆ.

 • इसी तरह जिला अस्पताल के आइसोलेशन वार्ड में 13 जमाती क्वारंटीन किए गए हैं। इनमें से आठ इंडोनेशिया के रहने वाले हैं और पांच दिल्ली जमात में शामिल हुए अन्य जमाती हैं। (प्रतीकात्मक फोटो)
  Video Icon

  stateApr 12, 2020, 2:01 PM IST

  ಕೊರೊನಾ ಕುತ್ತಿಗೆಗೆ ಬಂದ್ರೂ ಭಾನುವಾರದ ಬಾಡೂಟ ಬೇಕಂತೆ ಇವರಿಗೆ!

  ಮಾಸ್ಕ್ ಇಲ್ಲದೆ ಬಂದ್ರೆ ಮಟನ್, ಚಿಕನ್ ಎರಡೂ ಇಲ್ಲ! ನಾನ್‌ವೆಜ್ ಅಂಗಡಿ ಮಾಲಿಕರಿಂದ ಖಡಕ್ ರೂಲ್ಸ್.  ಕೊರೊನಾ ಕುತ್ತಿಗೆಗೆ ಬಂದ್ರೂ ಭಾನುವಾರದ ಬಾಡೂಟ ಬೇಕಂತೆ ಇವರಿಗೆ. ಹಾಸನ, ಗದಗದ ಮಟನ್ ಮಾರ್ಕೆಟ್‌ನಲ್ಲಿ ಜನವೋ ಜನ. ಸಾಮಾಜಿಕ ಅಂತರ ಕೂಡಾ ಇಲ್ಲ. 

 • ছুটির দিনের পাত জমে উঠুক, অন্য স্বাদের মটনের পদ দিয়ে
  Video Icon

  Coronavirus KarnatakaApr 5, 2020, 2:48 PM IST

  ಕೊರೋನಾ ಆತಂಕ: ಮಾಂಸ ಮಾರಾಟಗಾರರಿಗೆ ಬೆಂಡೆತ್ತಿದ ಕೋಲಾರ ನಗರಸಭೆ ಆಯುಕ್ತ!

  ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಂಸ ಮಾರಾಟಗಾರರಿಗೆ ನಗರಸಭೆ ಆಯುಕ್ತ ಶ್ರೀಕಾಂತ್‌ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ಮಾಂಸ ಮಾರಾಟಗಾರರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

 • Sachin Tendulkar looks on during the Bushfire Cricket Bash T20 match between the Ponting XI and the Gilchrist XI at Junction Oval on February 09, 2020 in Melbourne, Australia. The match is being staged as part of 'The Big Appeal', raising funds for the Australian Bushfire Appeal.

  Fact CheckMar 20, 2020, 10:01 AM IST

  Fact Check: ಮಾಂಸ​ದಂಗಡಿ ಮುಚ್ಚಲು ಕರೆ ಕೊಟ್ಟಸಚಿನ್‌ ತೆಂಡು​ಲ್ಕ​ರ್‌!

  ಕೊರೋನಾ ಸಾಂಕ್ರಾ​ಮಿಕ ರೋಗವು ಮಾಂಸಾ​ಹಾ​ರ​ದಿಂದ ಹರ​ಡು​ತ್ತದೆ. ಬರೀ ಶಾಲೆ, ಕಾಲೇಜು ಮಾಲ್‌​ಗ​ಳನ್ನು ಮಾತ್ರ ರದ್ದು ಮಾಡಿ​ದ್ದೇಕೆ? ಎಲ್ಲಾ ಮಾಂಸದಂಗ​ಡಿ​ಗ​ಳ​ನ್ನೂ ಬಂದ್‌ ಮಾಡಿ’ ಎಂದು ಕ್ರಿಕೆಟ್‌ ದೇ​ವರು ಎಂದೇ ಕರೆ​ಯ​ಲಾ​ಗುವ ಸಚಿನ್‌ ತೆಂಡು​ಲ್ಕರ್‌ ಕರೆ​ಕೊ​ಟ್ಟಿ​ದ್ದಾರೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿದೆ. ನಿಜನಾ ಈ ಸುದ್ದಿ? 

 • meat shop

  Karnataka DistrictsJan 4, 2020, 8:11 AM IST

  ರಸ್ತೆ ಬದಿಯಲ್ಲೇ ಕುರಿ-ಕೋಳಿ ಕಡೀತಾರೆ, ಜನ ಮೂಗು ಮುಚ್ಕೋತಾರೆ..!

  ತಿಪಟೂರಿನಲ್ಲಿ ಕನಿಷ್ಟ ಮಾನದಂಡಗಳನ್ನು ಅನುಸರಿಸದೆ, ಕಾನೂನು ಬಾಹಿರವಾಗಿ ಕುರಿ-ಕೋಳಿ ಕಡಿದು ಮಾಂಸ ಮಾರಾಟ ಮಾಡುವ ಅಂಗಡಿಗಳಿದ್ದು ಮೂಗು ಮುಚ್ಚಿಕೊಂಡೆ ಓಡಾಡಬೇಕಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಪ್ರಧಾನ ಅಂಚೆ ಕಚೇರಿ ಹಾಗೂ ದೂರವಾಣಿ ಕಚೇರಿಗಳಿಗೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಬಂದು ಹೋಗುವುದಲ್ಲದೆ, ಇದೇ ರಸ್ತೆಯಲ್ಲಿ ಮಾರುಕಟ್ಟೆಸೇರಿದಂತೆ ಇತರೆಡೆಗಳಿಗೆ ಸಾರ್ವಜನಿಕರು ಓಡಾಡುತ್ತಾರೆ.illegal meat shops in tumakur irritates public