Asianet Suvarna News Asianet Suvarna News
94 results for "

Meat

"
These food may lead to cancerThese food may lead to cancer

Unhealthy Food: ಈ ಆಹಾರ ಸೇವನೆಯಿಂದ ಕ್ಯಾನ್ಸರ್ ಅಪಾಯ

ಜಂಕ್ ಫುಡ್ ತಿನ್ನುವುದರಿಂದ ಕ್ಯಾನ್ಸರ್ ಅಪಾಯವು ಬಹಳ ಹೆಚ್ಚಾಗುತ್ತದೆ. ಅದು ಎಷ್ಟೇ ರುಚಿಕರವಾಗಿದ್ದರೂ, ದೀರ್ಘಾವಧಿಯಲ್ಲಿ, ಇದು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆದರೆ ಜಂಕ್ ಫುಡ್ ನಷ್ಟು ಕೆಟ್ಟಮತ್ತು ಕ್ರಮೇಣ ಕ್ಯಾನ್ಸರ್ ಗೆ ಕಾರಣವಾಗಬಹುದಾದ ಇತರ ವಿಷಯಗಳಿವೆ. 

Food Jan 19, 2022, 6:00 PM IST

Bags with beef hung outside three temples in Bangladesh dplBags with beef hung outside three temples in Bangladesh dpl

Beef IN front Of Hindu Temple: ಹಿಂದೂ ದೇಗುಲದ ಮುಂದೆ ಗೋಮಾಂಸ ಇಟ್ಟದುಷ್ಕರ್ಮಿಗಳು

  • ಹಿಂದೂ ದೇವಾಲಯಗಳ ಎದುರು ಗೋಮಾಂಸದ ಚೀಲ
  • ಗೇಂದುಕುರಿಯ ರಾಧಾ ಗೋವಿಂದ ಮಂದಿರ, ಕಾಳಿ ಮಂದಿರ, ಮೊನಿಂದ್ರನಾಥ ಮಂದಿರ ಎದುರು ಗೋಮಾಂಸದ ಚೀಲ

India Jan 3, 2022, 3:00 AM IST

Do not consume alcohol or meat on birthdayDo not consume alcohol or meat on birthday

Birthday Celebration: ಹುಟ್ಟಿದ ದಿನ ಹೀಗ್ ಮಾಡಿ ಫೀಲ್ ಆಗ್ಬೇಡಿ..!

ಎಲ್ಲರಿಗೂ ಅವರವರ ಹುಟ್ಟಿದ ದಿನ ವಿಶೇಷವಾದದ್ದೇ ಆಗಿರುತ್ತದೆ. ಅದೊಂದು ರೀತಿಯ ಸಂಭ್ರಮ ಕೂಡ. ಆದರೆ, ಆ ದಿನ ಸಂತೋಷದಲ್ಲಿರುವಾಗ ನಾವು ಏನು ಮಾಡುತ್ತೇವೆ ಎಂಬುದನ್ನೇ ಮರೆತುಬಿಡುತ್ತೇವೆ. ಇಂತಹ ವೇಳೆ ಕೆಲವೊಂದು ತಪ್ಪುಗಳು ನಡೆದುಬಿಡುತ್ತವೆ. ಆದರೆ, ಜಾಗ್ರತೆಯಿಂದ ಹುಟ್ಟಿದ ದಿನವನ್ನು ಆಚರಿಸಿ. ಇಂಥ ತಪ್ಪುಗಳನ್ನು ಮಾಡದಿರಿ... 

Festivals Dec 31, 2021, 9:11 PM IST

These Food Items Should Not be Mixed With MilkThese Food Items Should Not be Mixed With Milk

Health Tips: ಹಾಲಿನ ಜತೆ ಈ ಆಹಾರಗಳನ್ನು ಸೇವಿಸಿದರೆ ಜೀವಕ್ಕೇ ಅಪಾಯ..!

ಹಾಲು (Milk) ಕುಡಿಯುವುದು ಆರೋಗ್ಯ (Health)ಕ್ಕೆ ಉತ್ತಮ ಹೌದು. ಆದರೆ ಹಾಲಿನ ಜತೆ ಕೆಲವೊಂದು ಆಹಾರಗಳನ್ನು ಸೇವಿಸಲೇಬಾರದು ಅನ್ನೋದು ನಿಮಗೆ ಗೊತ್ತಾ. ಹಾಲಿನ ಜತೆಗೆ ಕೆಲವೊಂದು ಆಹಾರ (Food) ಗಳನ್ನು ತಿನ್ನುವುದರಿಂದ ಜೀವಕ್ಕೇ ಅಪಾಯವಾಗುವ ಸಾಧ್ಯತೆಗಳೂ ಇವೆ

Health Dec 22, 2021, 10:46 AM IST

BCCI ban pork beef to Team India cricketers Halal meat made compulsory netizens questions new diet plan ckmBCCI ban pork beef to Team India cricketers Halal meat made compulsory netizens questions new diet plan ckm

Team India:ಕ್ರಿಕೆಟಿಗರಿಗೆ ಬೀಫ್, ಪೋರ್ಕ್ ನಿಷೇಧ,ವಿವಾದಕ್ಕೆ ಕಾರಣವಾಯ್ತು BCCI ಹಲಾಲ್ ಮಾಂಸ ಕಡ್ಡಾಯ!

  • ಕ್ರಿಕೆಟಿಗರ ಆಹಾರ ಕುರಿತು ಬಿಸಿಸಿಐ ಮಹತ್ವದ ನಿರ್ಧಾರ
  • ಬೀಫ್, ಪೋರ್ಕ್ ಮಾಂಸಾಹಾರಕ್ಕೆ ನಿಷೇಧ ಹೇರಿದ ಬಿಸಿಸಿಐ
  • ಕ್ರಿಕೆಟಿಗರಿಗೆ ಹಲಾಲ್ ಮಾಂಸಾಹಾರ ಕಡ್ಡಾಯ, ಮತ್ತೆ ವಿವಾದ

Cricket Nov 23, 2021, 6:41 PM IST

Chicken Prices Decline Due to Kartika Maasa in Bengaluru grgChicken Prices Decline Due to Kartika Maasa in Bengaluru grg

ಕಾರ್ತಿಕ ಮಾಸದ ಎಫೆಕ್ಟ್: ಚಿಕನ್‌ ಬೆಲೆ ಕುಸಿತ..!

ಹಿಂದುಗಳಿಗೆ(Hindu) ಪವಿತ್ರವಾಗಿರುವ ಕಾರ್ತಿಕ(Kartika) ಮಾಸ ಪ್ರಾರಂಭವಾಗುತ್ತಿದ್ದಂತೆ ಮಾಂಸ(Meat) ಸೇವನೆ ಕಡಿಮೆಯಾಗುತ್ತಿರುವುದರಿಂದ ಕೋಳಿ ಮಾಂಸದ ಬೆಲೆ ಕುಸಿಯುತ್ತಿದೆ. ಆರಂಭದಲ್ಲೇ ಸುಮಾರು 15 ಬೆಲೆ ಕುಸಿದಿದೆ.
 

BUSINESS Nov 8, 2021, 6:38 AM IST

Foods to be avoided to control hormonal imbalance in bodyFoods to be avoided to control hormonal imbalance in body

ಹಾರ್ಮೋನ್ ಅಸಮತೋಲನ ಸಮಸ್ಯೆ ತಪ್ಪಿಸಲು ಈ ಆಹಾರ ತ್ಯಜಿಸಿ

ನಮ್ಮ ದೇಹಕ್ಕೆ ಎಲ್ಲಾ ಆಹಾರಗಳು ಸಹ ಉತ್ತಮ ಎಂದು ನೀವು ಅಂದುಕೊಂಡಿದ್ದೀರೇ? ಅದು ತಪ್ಪು ಕೆಲವು ಆಹಾರಗಳು ದೇಹದಲ್ಲಿನ ಹಾರ್ಮೋನ್ ಸಮತೋಲನದ (Hormone Imbalance) ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ? ಹಾರ್ಮೋನುಗಳು ದೇಹದ ರಾಸಾಯನಿಕ ಸಂದೇಶವಾಹಕಗಳು, ಅವು ದೇಹದ ವಿವಿಧ ಅಂಗಗಳು ಮತ್ತು ಅಂಗಾಂಶಗಳ ಮೂಲಕ ಪ್ರಯಾಣಿಸಿ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುತ್ತದೆ.

Health Nov 3, 2021, 4:46 PM IST

South Korean president suggests ban on eating dog meat podSouth Korean president suggests ban on eating dog meat pod

ಶತಮಾನದ ಪದ್ಧತಿಗೆ ಬೀಳುತ್ತಾ ಬ್ರೇಕ್?: ಮುಗ್ಧ ಪ್ರಾಣಿಗಳ ರೋಧನಕ್ಕೆ ಕೊನೆ!

* ದಕ್ಷಿಣ ಕೊರಿಯಾದ ಶತಮಾನಗಳ ಪದ್ಧತಿಗೆ ಬ್ರೇಕ್

* ಮುಗ್ಧ ಪ್ರಾಣಿಗಳ ರೋಧನ ಕೊನೆ?

* ಪ್ರತಿಭಟನೆಗಳ ಬೆನ್ನಲ್ಲೇ ನಾಯಿ ಮಾಂಸ ಭಕ್ಷಣೆಗೆ ನಿಷೇಧ?

International Sep 28, 2021, 12:07 PM IST

People Rush To Buy Meat As Shravana Passes hlsPeople Rush To Buy Meat As Shravana Passes hls
Video Icon

ಶ್ರಾವಣ ಮುಗಿಯುತ್ತಿದ್ದಂತೆ ಬಾಡೂಟಕ್ಕೆ ಮುಗಿಬಿದ್ದ ಜನ

ಶ್ರಾವಣ ಮಾಸ, ಗೌರಿ- ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಜನ ಮಾಂಸ ಖರೀದಿಗೆ ಮುಗಿ ಬಿದ್ದಿದ್ದಾರೆ. ಹಬ್ಬ ಮುಗಿದ ಬಳಿಕ ಬಾಡೂಟ ಮಾಡುವುದೇ ಖುಷಿ ಅಂತಾರೆ ಜನ. 

state Sep 12, 2021, 4:02 PM IST

Yogi Adityanath Bans Meat Liquor Trade In UPs Mathura dplYogi Adityanath Bans Meat Liquor Trade In UPs Mathura dpl

ಮಥುರಾದಲ್ಲಿ ಮದ್ಯ, ಮಾಂಸ ಮಾರಾಟ ಸಂಪೂರ್ಣ ನಿಷೇಧ

  • ಮಥುರಾದಲ್ಲಿ ಮದ್ಯ, ಮಾಂಸ ಮಾರಾಟವಿಲ್ಲ
  • ಸಂಪೂರ್ಣ ನಿಷೇಧ ಹೇರಿದ ಸಿಎಂ ಯೋಗಿ ಆದಿತ್ಯನಾಥ್

India Aug 31, 2021, 2:27 PM IST

Meat ban matter of fundamental rights says Uttarakhand high court podMeat ban matter of fundamental rights says Uttarakhand high court pod

ಮಾಂಸ ನಿಷೇಧ ಜನರ ಮೂಲಭೂತ ಹಕ್ಕಿನ ವಿಷಯ: ಹೈಕೋರ್ಟ್‌!

* ಹರಿದ್ವಾರದಲ್ಲಿ ಖಸಾಯಿಖಾನೆಗಳನ್ನು ನಿಷೆಧಿಸಬೇಕು ಎಂದು ಸಲ್ಲಿಸಲಾದ ಎರಡು ಅರ್ಜಿಗಳ ವಿಚಾರಣೆ

* ದೇಶದಲ್ಲಿ ಶೇ.70ರಷ್ಟು ಜನಸಂಖ್ಯೆ ಮಾಂಸಾಹಾರ ಸೇವನೆ

 * ಮಾಂಸ ಮಾರಾಟ ನಿಷೇಧವು ಜನರ ಮೂಲಭೂತ ಹಕ್ಕುಗಳ ಕುರಿತಾದ ಕಳವಳಕ್ಕೆ ಸಂಬಂಧಿಸಿದ ವಿಷಯ

India Jul 25, 2021, 1:15 PM IST

Selling Liquor and Meat in Villages during Lockdown in Koppal grgSelling Liquor and Meat in Villages during Lockdown in Koppal grg

ಲಾಕ್‌ಡೌನ್‌ ಎಫೆಕ್ಟ್‌: ಮನೆ ಮನೆಯಲ್ಲಿ ಮದ್ಯ, ಮಾಂಸ ಮಾರಾಟ..!

ಲಾಕ್‌ಡೌನ್‌ ಉಳಿದೆಲ್ಲಕ್ಕೂ ಇದೆ. ಆದರೆ, ಮದ್ಯ ಮಾರಾಟ ಮತ್ತು ಬಾಡೂಟಕ್ಕೆ ಮಾತ್ರ ಇಲ್ಲ!ಈಗೀಗಂತೂ ಹಳ್ಳಿ ಹಳ್ಳಿಯ, ಮನೆ ಮನೆಯಲ್ಲಿಯೂ ಮದ್ಯ, ಮಾಂಸ ದೊರೆಯುತ್ತಿದೆ. ಅಷ್ಟೇ ಯಾಕೆ, ಇದ್ದಲ್ಲಿಗೆ ಮದ್ಯ ಮತ್ತು ಮಾಂಸ ಸರಬರಾಜು ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ.
 

Karnataka Districts Jun 9, 2021, 11:46 AM IST

Eating Meat May Improve Mental Health While One In Three Vegans May Be Depressed dplEating Meat May Improve Mental Health While One In Three Vegans May Be Depressed dpl

ಸಸ್ಯಾಹಾರಿಗಳಿಗೆ ಖಿನ್ನತೆ ಹೆಚ್ಚು, ಮಾಂಸಾಹಾರಿಗಳ ಮಾನಸಿಕ ಆರೋಗ್ಯ ಹೇಗೆ ?

  • ಆಹಾರದ ಬಗ್ಗೆ ಮಾತನಾಡುವಾಗ ಅಥವಾ ಆಹಾರ ಸೇವನೆ ವಿಚಾರ ಬಂದಾಗ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳು ಎಂಬ ಎರಡು ವಿಧ
  • ಮಾಂಸಾಹಾರದಿಂದ ಹೆಚ್ಚುತ್ತೆ ಮಾನಸಿಕ ಆರೋಗ್ಯ, ಆದರೆ ?

Food May 22, 2021, 2:42 PM IST

Meat Alchol Naivedhya to Gadi God at Joida in Uttara Kannada grgMeat Alchol Naivedhya to Gadi God at Joida in Uttara Kannada grg

ಇಲ್ಲಿ ದೇವರಿಗೆ ಮಾಂಸ, ಸಾರಾಯಿಯೇ ನೈವೇದ್ಯ..!

ಗ್ರಾಮದ ಗಡಿ ದೇವರಿಗೆ ನೈವೇದ್ಯ ರೂಪದಲ್ಲಿ ಮಾಂಸ ಹಾಗೂ ಸಾರಾಯಿ ನೀಡುವ ವಿಶಿಷ್ಟ ಪದ್ಧತಿ ತಾಲೂಕಿನ ಬಾಡಪೋಲಿ ಮರಾಠಾ ಸಮುದಾಯದವರ ಗಡಿಹಬ್ಬದಲ್ಲಿ ಆಚರಣೆಯಲ್ಲಿದೆ.
 

Karnataka Districts Apr 19, 2021, 1:02 PM IST

Forest Department Seized Wild Buffalo Meat in Uttara Kannada snrForest Department Seized Wild Buffalo Meat in Uttara Kannada snr

ಬೆನ್ನಟ್ಟಿ ಹಿಡಿದ ಕಾರಿನಲ್ಲಿ ಸಿಕ್ಕಿತು 100 ಕೇಜಿ ಕಾಡುಕೋಣದ ಮಾಂಸ

ಸುಮಾರು 100 ಕೆಜಿಯಷ್ಟು ಕಾಡುಕೋಣದ ಮಾಂಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಾಹನವನ್ನು ಬೆನ್ನತ್ತಿ ಹಿಡಿದಾಗ ಮಾಂಸ ಪತ್ತೆಯಾಗಿದೆ. 

Karnataka Districts Feb 23, 2021, 7:27 AM IST