Mayawati
(Search results - 109)IndiaJan 6, 2021, 3:37 PM IST
'ಸೋನಿಯಾ ಮತ್ತು ಮಾಯಾವತಿಗೆ ಭಾರತರತ್ನ ನೀಡಿ'
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಎಸ್ಪಿ ನಾಯಕಿ ಮಾಯಾವತಿಗೆ ಭಾರತ ರತ್ನ ನೀಡಬೇಕು ಎಂದು ಕಾಂಗ್ರೆಸ್ ನಾಯಕರೊಬ್ಬರು ಒತ್ತಾಯ ಮಾಡಿದ್ದಾರೆ.
IndiaOct 30, 2020, 10:56 AM IST
'ನನ್ನ ಪಕ್ಷ ಬಿಟ್ಟು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಲು ಸಿದ್ಧ'
ನಾನು ನನ್ನ ಪಕ್ಷ ಬಿಟ್ಟು ಬಿಜೆಪಿ ಅಭ್ಯರ್ಥಿಗೆ ಮತ ಹಾಕಲು ಸಿದ್ಧ ಎಂದು ಹೇಳಿದ್ದಾರೆ.
PoliticsOct 29, 2020, 2:58 PM IST
7 ಶಾಸಕರು ಪಕ್ಷದಿಂದ ಅಮಾನತು: ಯಾರ್ಯಾರು..?
ರಾಜ್ಯ ಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಏಳು ಜನ ಶಾಸಕರನ್ನು ಪಕ್ಷದಿಂದ ಅಮಾನತು ಮಾಡಿ ಅಧ್ಯಕ್ಷೆ ಆದೇಶ ಹೊರಡಿಸಿದ್ದಾರೆ.
IndiaOct 2, 2020, 12:17 AM IST
'ಹೆಣ್ಣನ್ನು ಕಾಪಾಡಲಾಗದವರು ರಾಜೀನಾಮೆ ಕೊಟ್ಟು ಮನೆಗೆ ಹೋಗಿ'
ಹತ್ರಾಸ್ ಅತ್ಯಾಚಾರಕ್ಕೆ ಸಂಬಂಧಿಸಿ ನಾಯಕರು ಹೇಳಿಕೆ ನೀಡುತ್ತಲೇ ಇದ್ದಾರೆ. ಕುಟುಂಬದ ಭೇಟಿಗೆ ತೆರಳಿದ್ದ ರಾಹುಲ್ ಗಾಂಧಿ ಅವರನ್ನು ಪೊಲೀಸರು ತಡೆದಿದ್ದಾರೆ. ಆದರೆ ಇನ್ನೊಂದು ಕಡೆ ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿ ಕೆಂಡಾಮಂಡಲವಾಗಿದ್ದಾರೆ.
EducationSep 12, 2020, 8:24 PM IST
ಮಕ್ಕಳ ಶಾಲಾ-ಕಾಲೇಜು ಶುಲ್ಕ ಮನ್ನಾ ಕೂಗು: ಮೋದಿ ಸರ್ಕಾರ ಪೋಷಕರಲ್ಲಿ ತರಿಸುತ್ತಾ ನಗು..!
ಕೊರೋನಾ ಸಂಕಷ್ಟ ಹಿನ್ನೆಲೆಯಲ್ಲಿ ಮಕ್ಕಳ ಶಾಲಾ-ಕಾಲೇಜುಗಳ ಶುಲ್ಕವನ್ನು ಮನ್ನಾ ಮಾಡುವಂತೆ ಕೂಗು ಕೇಳಿಬಂದಿದೆ. ಇದಕ್ಕೆ ಕೇಂದ್ರ ಮನಸ್ಸು ಮಾಡಬೇಕಷ್ಟೇ.
IndiaFeb 13, 2020, 2:39 PM IST
ಬಿಲ್ ಬಾಕಿ: ಮಾಯಾವತಿ ನಿವಾಸಕ್ಕೆ ವಿದ್ಯುತ್ ಕಟ್!
67,000 ರು. ವಿದ್ಯುತ್ ಬಿಲ್ ಬಾಕಿ: ಮಾಯಾವತಿ ನಿವಾಸಕ್ಕೆ ವಿದ್ಯುತ್ ಕಟ್| ಗ್ರೇಟರ್ ನೋಯ್ಡಾದಲ್ಲಿರುವ ಬಾದಲ್ಪುರದಲ್ಲಿ ಇರುವ ಅವರ ಮನೆಯ ವಿದ್ಯುತ್ ಸಂಪರ್ಕ ಕಡಿತ
IndiaJan 17, 2020, 10:23 AM IST
'ರಾಜ್ಯಸಭೆ, ಲೋಕಸಭೇಲಿ ಬ್ರಾಹ್ಮಣರಿಗೆ ನಾಯಕತ್ವ'
ರಾಜ್ಯ ಸಭೆ ಹಾಗೂ ಲೋಕಸಭೆಯಲ್ಲಿ ಬ್ರಾಹ್ಮಣರಿಗೆ ನಾಯಕತ್ವ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮಾಯಾ ಈ ರೀತಿ ನೇಮಕ ಮಾಡಿದ್ದಾರೆ.
IndiaDec 6, 2019, 1:11 PM IST
ಹೈದರಾಬಾದ್ ಪೊಲೀಸರನ್ನು ನೋಡಿ ಕಲಿರಿ: ಯುಪಿ ಪೊಲೀಸರಿಗೆ ಮಾಯಾವತಿ ಸಲಹೆ!
ದಿಶಾ ಹತ್ಯಾಚಾರಿಗಳನ್ನು ಕೊಂದ ಹೈದರಾಬಾದ್ ಪೊಲೀಸರ ನಡೆಯನ್ನು, ಉತ್ತರಪ್ರದೇಶ ಮಾಜಿ ಸಿಎಂ ಹಾಗೂ ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ಸಮರ್ಥಿಸಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಉತ್ತರಪ್ರದೇಶ ಪೊಲೀಸರು, ಹೈದರಾಬಾದ್ ಪೊಲೀಸರಿಂದ ಪಾಠ ಕಲಿಯಬೇಕು ಎಂದು ಮಾಯಾವತಿ ಸಲಹೆ ನೀಡಿದ್ದಾರೆ.
NEWSSep 18, 2019, 9:48 AM IST
ರಾಜಸ್ಥಾನದ 6 ಬಿಎಸ್ಪಿ ಸದಸ್ಯರು ಕಾಂಗ್ರೆಸ್ಗೆ: ಮಾಯಾವತಿ ಸಿಡಿಮಿಡಿ
ರಾಜಸ್ಥಾನದ 6 ಬಿಎಸ್ಪಿ ಸದಸ್ಯರು ಕಾಂಗ್ರೆಸ್ಗೆ: ಮಾಯಾವತಿ ಸಿಡಿಮಿಡಿ| ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ, ಬಿಎಸ್ಪಿ ನಾಯಕರ ಸ್ಪಷ್ಟನೆ
NEWSAug 26, 2019, 3:46 PM IST
ಶ್ರೀನಗರ ಭೇಟಿಗೆ ರಾಹುಲ್ ಟೀಂ ಯತ್ನ: ತರಾಟೆ ತೆಗೆದುಕೊಂಡ ಮಾಯಾವತಿ
ಶ್ರೀನಗರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಕೇಂದ್ರ ಹಿಂಪಡೆದ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳು ಶ್ರೀನಗರಕ್ಕೆ ಭೇಟಿ ನೀಡಲು ಯತ್ನಿಸಿದ್ದವು. ಆದರೆ, ಅವರನ್ನು ವಿಮಾನ ನಿಲ್ದಾಣದಲ್ಲಿಯೇ ತಡೆ ಹಿಡಿದು, ಮರಳಿ ಕಳುಹಿಸಲಾಗಿತ್ತು. ಇದಕ್ಕೆ ಬಿಎಸ್ಪಿ ಮುಖಂಡೆ ಮಾಯಾವತಿ ರೆಸ್ಪಾಂಡ್ ಮಾಡಿದ್ದು ಹೀಗೆ....
NEWSAug 19, 2019, 5:43 PM IST
ಮಾಯಾ-ಮೋಹನ್ ಜಂಗಿಕುಸ್ತಿ.... ಇಬ್ಬರ ಹೇಳಿಕೆ ತೂಕಕ್ಕೆ ಹಾಕಿ
ಮತ್ತೆ ಸಂವಿಧಾನ ಮತ್ತು ಮೀಸಲಾತಿ ವಿಚಾರ ಚರ್ಚೆಗೆ ಬಂದಿದೆ. ಆರ್ ಎಸ್ ಎಸ್ ಹೇಳಿಕೆಗೆ ಬಿಎಸ್ ಪಿ ನಾಯಕಿ ಮಾಯಾವತಿ ತಿರುಗೇಟು ನೀಡಿದ್ದಾರೆ.
NEWSJul 25, 2019, 8:04 AM IST
'ನಾನು ಧ್ಯಾನ ಕೇಂದ್ರಕ್ಕೆ ಹೋಗಿದ್ದೆ, ಮಾಯಾ ಟ್ವೀಟ್ ನೋಡಲಾಗದೆ ಎಡವಟ್ಟಾಯ್ತು'
ಮಾಯಾ ಟ್ವೀಟ್ ನೋಡದೆ ಎಡವಟ್ಟಾಯ್ತು: ಮಹೇಶ್| ಮುಂಚೆ ತಟಸ್ಥವಿರಲು ಹೇಳಿದ್ದರು ನಂತರ ವಿಶ್ವಾಸಮತಕ್ಕೆ ಹೋಗುವಂತೆ ಟ್ವೀಟ್ ಮಾಡಿದ್ದರು| ನಾನು ಧ್ಯಾನ ಕೇಂದ್ರಕ್ಕೆ ಹೋಗಿದ್ದೆ, ಹೀಗಾಗಿ ಟ್ವೀಟ್ ನೋಡಲಿಲ್ಲ: ಉಚ್ಚಾಟಿತ ಬಿಎಸ್ಪಿ ಶಾಸಕ| ಬಿಜೆಪಿ ಜೊತೆ ಕೈಜೋಡಿಸಿಲ್ಲ, ಬಿಎಸ್ಪಿ ಮುಖಂಡರ ಜೊತೆ ಚರ್ಚಿಸಿ ಎಲ್ಲ ಸರಿಪಡಿಸಿಕೊಳ್ಳುವೆ
NEWSJul 23, 2019, 9:50 PM IST
ಆದೇಶ ಧಿಕ್ಕರಿಸಿದ ಮಹೇಶ್ಗೆ ಮಾಯಾವತಿಯಿಂದ ಅಮಾನತು ಶಿಕ್ಷೆ
ದೋಸ್ತಿ ಸರ್ಕಾರ ಪತನದ ನಡುವೆ ಮತ್ತೊಂದು ರಾಜಕೀಯ ಬೆಳವಣಿಗೆ ನಡೆದು ಹೋಗಿದೆ. ಬಹುಜನ ಸಮಾಜ ಪಾರ್ಟಿ [ಬಿಎಸ್ಪಿ] ಕರ್ನಾಟಕದಲ್ಲಿದ್ದ ತನ್ನ ಏಕೈಕ ಶಾಸಕನನ್ನು ಅಮಾನತು ಮಾಡಿದೆ.
NEWSJul 18, 2019, 10:00 PM IST
ಮಾಯಾವತಿ ಸಹೋದರನ 400 ಕೋಟಿ ರೂ. ಪ್ಲಾಟ್ ಜಪ್ತಿ!
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ಸಹೋದರ ಹಾಗೂ ಅವರ ಪತ್ನಿಗೆ ಸೇರಿದ 400 ಕೋಟಿ ರೂ. ಮೌಲ್ಯದ ಬೇನಾಮಿ ಪ್ಲಾಟ್ ಜಪ್ತಿ ಮಾಡಿದ್ದಾರೆ.
NEWSJul 14, 2019, 8:41 AM IST
ರಾಜ್ಯ ರಾಜಕೀಯ ಹೈಡ್ರಾಮಾ: 'ಮಾಯಾವತಿ ಒಪ್ಪಿದ್ರೆ ಬಿಜೆಪಿಗೆ ಬೆಂಬಲಿಸ್ತೀನಿ!'
ಬಿಜೆಪಿ ಬೆಂಬಲ ಹೈಕಮಾಂಡ್ ವಿವೇಚನೆಗೆ| ಹೈಕಮಾಂಡ್ ಒಪ್ಪಿದ್ರೆ ಕಮಲ ಪಾಳಯಕ್ಕೆ ಬೆಂಬಲ