Mayank Agarwal

(Search results - 105)

Team India

CricketAug 2, 2021, 7:53 PM IST

IND vs ENG; ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ, ಆರಂಭಿಕ ಔಟ್!

• ಆಗಸ್ಟ್ 4 ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭ
• ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಇಂಜುರಿ ಶಾಕ್
• ಆರಂಭಿಕ ಬ್ಯಾಟ್ಸ್‌ಮನ್ ಪಂದ್ಯದಿಂದ ಔಟ್

Mayank Agarwal

CricketMay 3, 2021, 8:48 AM IST

ಐಪಿಎಲ್‌ನಲ್ಲಿ ನಾಯಕನಾದ 5ನೇ ಕನ್ನಡಿಗ ಮಯಾಂಕ್‌!

ಈ ಮೊದಲು ರಾಹುಲ್‌ ದ್ರಾವಿಡ್‌ (ಆರ್‌ಸಿಬಿ, ರಾಜಸ್ಥಾನ), ಅನಿಲ್‌ ಕುಂಬ್ಳೆ (ಆರ್‌ಸಿಬಿ), ಕರುಣ್‌ ನಾಯರ್‌ (ಡೆಲ್ಲಿ) ಹಾಗೂ ಕೆ.ಎಲ್‌.ರಾಹುಲ್‌ (ಪಂಜಾಬ್‌) ಐಪಿಎಲ್‌ ತಂಡಗಳಿಗೆ ನಾಯಕರಾಗಿದ್ದರು. ನಾಯಕನಾಗಿ ಮೊದಲ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್‌ ನಡೆಸಿದ ಮಯಾಂಕ್‌, ಅಜೇಯ 99 ಸಿಡಿಸಿದರು.

ஆனால் இன்றைய போட்டியில் சர்ப்ரைஸாக மயன்க் அகர்வால் இறக்கப்படுவார் என எதிர்பார்க்கப்படுகிறது. அப்படி மயன்க் அகர்வால் இறக்கப்படும் பட்சத்தில் தீபக் ஹூடா அணியிலிருந்து வெளியேற்றப்படுவார். அதைத்தவிர வேறு எந்த மாற்றமும் செய்யப்பட வாய்ப்பில்லை.

CricketMay 2, 2021, 9:14 PM IST

ನಾಯಕ ಮಯಾಂಕ್ ಏಕಾಂಗಿ ಹೋರಾಟ; ಡೆಲ್ಲಿಗೆ 167 ರನ್ ಟಾರ್ಗೆಟ್!

ನಾಯಕ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಹೊರತು ಪಡಿಸಿದರೆ ಪಂಜಾಬ್ ಕಿಂಗ್ಸ್ ಇತರ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದೆ ಮಂಕಾದರು. ಆದರೆ ಮಯಾಂಕ್ ಅಬ್ಬರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಲಾಗಿದೆ.

KL Rahul Mayank Agarwal

CricketMay 2, 2021, 6:41 PM IST

ರಾಹುಲ್ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್ವಾಲ್‌ಗೆ ಪಂಜಾಬ್ ಕಿಂಗ್ಸ್ ನಾಯಕತ್ವ!

ಅಪೆಂಡಿಕ್ಸ್ ಆರೋಗ್ಯ ಸಮಸ್ಯೆ ಕಾರಣ ಆಸ್ಪತ್ರೆ ದಾಖಲಾಗಿರುವ ಕೆಎಲ್ ರಾಹುಲ್ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡದ ನಾಯಕತ್ವ ಜವ್ದಾರಿಯನ್ನು ಮತ್ತೋರ್ವ ಕನ್ನಡಿಗನಿಗೆ ನೀಡಲಾಗಿದೆ

• undefined

CricketApr 18, 2021, 9:22 PM IST

ರಾಹುಲ್-ಮಯಾಂಕ್ ಹಾಫ್ ಸೆಂಚುರಿ; ಡೆಲ್ಲಿ ಕ್ಯಾಪಿಟಲ್ಸ್‌ಗೆ ಬೃಹತ್ ಗುರಿ!

ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅಬ್ಬರಿಂದ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.

cheteshwar pujara

CricketDec 29, 2020, 9:06 AM IST

ಭಾರತಕ್ಕೆ ಡಬಲ್ ಶಾಕ್; ಅಗರ್‌ವಾಲ್-ಪೂಜಾರ ಔಟ್

ಎರಡನೇ ಇನಿಂಗ್ಸ್‌ನಲ್ಲಿ 200 ರನ್‌ಗಳಿಗೆ ಆಲೌಟ್‌ ಮಾಡಿದ ಟೀಂ ಇಂಡಿಯಾ 70 ರನ್‌ಗಳ ಗುರಿ ಪಡೆಯಿತು. ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಅನಾಯಾಸವಾಗಿ ಗೆಲುವು ದಾಖಲಿಸಲಿದೆ. ಮಯಾಂಕ್‌ ಅಗರ್‌ವಾಲ್ ಹಾಗೂ ಚೇತೇಶ್ವರ್ ಪೂಜಾರ ಫಾರ್ಮ್‌ಗೆ ಮರಳಬಹುದು ಎಂದು ನಿರೀಕ್ಷಿಸಲಾಗಿತ್ತು.

Rohit Sharma

CricketNov 20, 2020, 5:44 PM IST

ಆಸೀಸ್ ಎದುರಿನ ಸೀಮಿತ ಓವರ್‌ ಸರಣಿಯಲ್ಲಿ ಈ ಐವರು ರೋಹಿತ್ ಶರ್ಮಾ ಸ್ಥಾನ ತುಂಬಬಹುದು..!

ಸಿಡ್ನಿ: ಬರೋಬ್ಬರಿ 9 ತಿಂಗಳುಗಳ ಬಳಿಕ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲು ಎದುರು ತುದಿಗಾಲಿನಲ್ಲಿ ನಿಂತಿದೆ. ಲಾಕ್‌ಡೌನ್‌ ಬಳಿಕ ಟೀಂ ಇಂಡಿಯಾ ಬಹುನಿರೀಕ್ಷಿತ ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಮೂಲಕ ತಮ್ಮ ಅಭಿಯಾನ ಆರಂಭಿಸಲು ಎದುರು ನೋಡುತ್ತಿದೆ.
ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಆಸೀಸ್‌ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇದೀಗ ಸೀಮಿತ ಓವರ್‌ಗಳ ಸರಣಿಯಲ್ಲಿ ಶಿಖರ್ ಧವನ್ ಜತೆ ಯಾರು ಇನಿಂಗ್ಸ್ ಆರಂಭಿಸಬಹುದು ಎನ್ನುವ ಚರ್ಚೆ ಜೋರಾಗಿದೆ.

KL Rahul Mayank Agarwal

SportsNov 2, 2020, 8:51 AM IST

ರಾಹುಲ್, ಮಯಾಂಕ್, ವೇದಾಗೆ ಒಲಿದ ಏಕಲವ್ಯ ಪ್ರಶಸ್ತಿ

ಏಕಲವ್ಯ ಪ್ರಶಸ್ತಿ 2 ಲಕ್ಷ ರುಪಾಯಿ ನಗದು ಮತ್ತು ಕಂಚಿನ ಪ್ರತಿಮೆ. ಜೀವಮಾನ ಸಾಧನೆ ಪ್ರಶಸ್ತಿ 1.5 ಲಕ್ಷ ರುಪಾಯಿ ನಗದು ಮತ್ತು ಫಲಕ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ 1 ಲಕ್ಷ ರುಪಾಯಿ ನಗದು, ಕ್ರೀಡಾ ಪೋಷಕ ಪ್ರಶಸ್ತಿ 5 ಲಕ್ಷ ರುಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

KL Rahul Mayank Agarwal

SportsOct 28, 2020, 9:42 AM IST

ಟೀಂ ಇಂಡಿಯಾ ಕ್ರಿಕೆಟಿಗರಾದ ಕೆ ಎಲ್ ರಾಹುಲ್. ಮಯಾಂಕ್ ಅಗರ್‌ವಾಲ್‌ಗೆ ಏಕಲವ್ಯ ಪ್ರಶಸ್ತಿ?

ಕಳೆದ 3 ವರ್ಷದಿಂದ ರಾಜ್ಯದ ಯಾವ ಕ್ರೀಡಾ ಸಾಧಕರಿಗೂ ಏಕಲವ್ಯ ಪ್ರಶಸ್ತಿ ನೀಡಿಲ್ಲ. ಈ ಬಾರಿ 2017, 2018, 2019ರಲ್ಲಿ ಸಾಧನೆ ಮಾಡಿದ 60 ರಿಂದ 65 ಕ್ರೀಡಾ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಕ್ರೀಡಾ ಇಲಾಖೆ ಅಧಿಕಾರಿಯೊಬ್ಬರು ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

KKR's bowling attack one of the best: One of the notable aspects of the match was KKR's bowling attack. Despite CSK having gone off to a good start, maintaining the required rate in the inital phase of their chase, the KKR bowlers continued to put pressure. Maintaining sheer line and length, followed by dots, it created pressure on them, as they lost their wickets in the process. Undoubtedly, they have one of the best bowling attacks this season.

IPLOct 10, 2020, 7:37 PM IST

ಪಂಜಾಬ್ ಎದುರು ಕೆಕೆಆರ್‌ಗೆ 2 ರನ್‌ಗಳ ರೋಚಕ ಜಯ

ಕೋಲ್ಕತ ನೈಟ್‌ ರೈಡರ್ಸ್ ನೀಡಿದ್ದ 165 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಕನ್ನಡಿಗರಾದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 115 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಶತಕದ ಜತೆಯಾಟ ನಿಭಾಯಿಸಿದರು

Mayanak agarwal 100

IPLSep 27, 2020, 9:09 PM IST

IPL 2020: ಮಯಾಂಕ್ ಶತಕದ ಅಬ್ಬರ, ರಾಜಸ್ಥಾನಕ್ಕೆ ಬೃಹತ್ ಟಾರ್ಗೆಟ್!

ಕನ್ನಡಿಗ ಮಯಾಂಕ್ ಅಗರ್ವಾಲ್ ಶತಕ, ನಾಯಕ ಕೆಎಲ್ ರಾಹುಲ್ ಅರ್ಧಶತಕದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಅಬ್ಬರಿಸಿದೆ. ಈ ಮೂಲಕ ರಾಜಸ್ಥಾನಕ್ಕೆ ಬೃಹತ್ ಟಾರ್ಗೆಟ್ ನೀಡಿದೆ.

Mayanak AgARWAL

IPLSep 27, 2020, 8:44 PM IST

IPL 2020: ಶತಕ ಸಿಡಿಸಿ ದಾಖಲೆ ನಿರ್ಮಿಸಿದ ಕನ್ನಡಿಗ ಮಯಾಂಕ್ ಅಗರ್ವಾಲ್!

13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗರೇ ಅಬ್ಬರಿಸುತ್ತಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ, ಕನ್ನಡಿಗ ಕೆಎಲ್ ರಾಹುಲ್ ಶತಕ ಸಿಡಿಸಿದ ಬೆನ್ನಲ್ಲೇ ಇದೀಗ ಪಂಜಾಬ್ ತಂಡದ ಮತ್ತೊರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಸೆಂಚುರಿ ದಾಖಲಿಸಿದ್ದಾರೆ.

KL Rahul and Mayank agarawal

IPLSep 27, 2020, 8:22 PM IST

IPL 2020: ಜೊತೆಯಾಟದ ಮೂಲದ ದಾಖಲೆ ಬರೆದ ರಾಹುಲ್-ಮಯಾಂಕ್!

ರಾಜಸ್ಥಾನ ರಾಯಲ್ಸ್ ವಿರುದ್ಧ ದಿಟ್ಟ ಹೋರಾಟ ನೀಡುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಇದೀಗ ದಾಖಲೆ ಬರೆದಿದೆ. ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಜೊತೆಯಾಟದಿಂದ ನಿರ್ಮಾಣವಾದ ದಾಖಲೆ ವಿವರ ಇಲ್ಲಿದೆ.

ಕನ್ನಡಿಗ ಮಯಾಂಕ್ ಅಗರ್‌ವಾಲ್ ಏಕಾಂಗಿ ಹೋರಾಟದ ಮೂಲಕ ಕಿಂಗ್ಸ್‌ ಇಲೆವನ್ ಪಂಜಾಬ್‌ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡ್ಯೊಯ್ದಿದ್ದರು. ಆದರ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ಪಂದ್ಯ ಟೈ ಆಯಿತು.

Video Icon

IPLSep 22, 2020, 6:51 PM IST

ಐಪಿಎಲ್ 2020: ಮಯಾಂಕ್ ಅಗರ್‌ವಾಲ್ ಅಬ್ಬರ, ಇಬ್ಬರು ಬ್ಯಾಟ್ಸ್‌ಮನ್‌ಗಳು ತತ್ತರ..!

ಹೊಸ ವಿಷ್ಯಾ ಏನಪ್ಪಾ ಅಂದ್ರೆ, ಮೊದಲ ಪಂದ್ಯದಲ್ಲೇ ಮಯಾಂಕ್ ಅಗರ್‌ವಾಲ್ ದಿಟ್ಟ ಬ್ಯಾಟಿಂಗ್ ನೋಡಿ ಇಬ್ಬರು ಆಟಗಾರರಿಗೆ ನಡುಕ ಶುರುವಾಗಿದೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

লকডাউনে অনুষ্কার সঙ্গে কাটানো সেরা মুহূর্তের কথা জানালেন বিরাট কোহলি

CricketJul 27, 2020, 8:33 AM IST

ಅನುಷ್ಕಾ ಹುಟ್ಟುಹಬ್ಬ ವಿಶೇಷ ಗಿಫ್ಟ್ ನೀಡಿದ್ದ ಕೊಹ್ಲಿ..!

ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.