Mauritius
(Search results - 7)IndiaJul 30, 2020, 3:56 PM IST
ಚೀನಾ ಮೇಲೆ ಕಣ್ಣಿಡಿ, ಮಾರಿಷಸ್ ಸುಪ್ರೀಂ ಕೋರ್ಟ್ ಉದ್ಘಾಟನೆಯಲ್ಲಿ ಮೋದಿ ಎಚ್ಚರಿಕೆ!
ಹಿಂದೂ ಮಹಾಸಾಗರ ಸೇರಿದಂತೆ ಚೀನಾ ಜೊತೆಗೆ ಸಮುದ್ರ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಹಾಗೂ ಅಭಿವೃದ್ಧಿ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಾರಿಷಸ್ ಸುಪ್ರೀಂ ಕೋರ್ಟ್ ಉದ್ಘಾಟನೆ ವೇಳೆ ಮೋದಿ ಹೇಳಿದ ಮಹತ್ವದ ಸೂಚನೆಗಳ ವಿವರ ಇಲ್ಲಿದೆ.
InternationalJan 15, 2020, 3:21 PM IST
ಮಕರ ಸಂಕ್ರಾಂತಿಗೆ ಭಾರತೀಯ ಲುಕ್ನಲ್ಲಿ ವಿಶ್ ಮಾಡಿದ ಮಾರಿಷಸ್ ಪಿಎಂ!
ದೇಶದೆಲ್ಲೆಡೆ ಸಂಭ್ರಮದ ಸಂಕ್ರಾಂತಿ ಹಬ್ಬ ಆಚರಣೆ| ವರ್ಷದ ಮೊದಲ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ ಭಾರತೀಯರು| ಮಕರ ಸಂಕ್ರಾಂತಿಗೆ ಭಾರತೀಯ ಶೈಲಿಯಲ್ಲಿ ವಿಶ್ ಮಾಡಿದ ಮಾರಿಷಸ್ ಪಿಎಂ
ENTERTAINMENTJun 27, 2019, 12:08 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ನಟಿ!
'ಕಣ್ಣಲೇ ಕಣ್ಣಲೇ ಪ್ರೀತಿಯಾ ಹೇಳಲೇ' ಎಂದು ಹೇಳುತ್ತಾ ಸ್ಯಾಂಡಲ್ವುಡ್ನಲ್ಲಿ ಮಿಂಚಿದ ನಟಿ ಆರ್ತಿ ಛಾಬ್ರಿಯಾ ತನ್ನ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
INTERNATIONALAug 18, 2018, 11:46 AM IST
ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಿಸಿದ ಮಾರಿಷಸ್
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಾವಿಗೆ ಕಂಬನಿ ಮಿಡಿಯದವರು ಯಾರು? ಈ ಅಜಾತ ಶತ್ರುವಿನ ನಿಧನಕ್ಕೆ ದೇಶ ವಿದೇಶಗಳಲ್ಲಿ ಜನರು ಕಂಬನಿ ಮಿಡಿದಿದ್ದಾರೆ. ಮಾರಿಷಸ್ ಅಟಲ್ಗೆ ಗೌರವ ಸೂಚಿಸಿದ್ದು ಹೇಗೆ?
Jun 3, 2018, 5:28 PM IST
ಸಂಪರ್ಕ ಕಳೆದುಕೊಂಡ ಸುಷ್ಮಾ ಸಂಚರಿಸುತ್ತಿದ್ದ ವಿಶೇಷ ವಿಮಾನ..!
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಸಂಪರ್ಕ ಕಡಿದುಕೊಂಡ ಆತಂಕಕಾರಿ ಘಟನೆ ನಡೆದಿದೆ. ತಿರುವನಂತಪುರದಿಂದ ಮಾರಿಷಸ್ಗೆ ಹೊರಟಿದ್ದ ವಿಶೇಷ ವಿಮಾನ ಮೇಘದೂತ, ನಿಲ್ದಾಣದ ಜೊತೆಗೆ ಸುಮಾರು 14 ನಿಮಿಷಗಳ ಕಾಲ ಸಂಪರ್ಕ ಕಳೆದುಕೊಂಡು ಆತಂಕ ಸೃಷ್ಟಿಸಿತ್ತು.
Mar 11, 2018, 8:56 AM IST
Sep 22, 2016, 10:23 AM IST