Mathematician  

(Search results - 3)
 • Mathematician Vashishtha Narayan Singh Dies

  IndiaNov 14, 2019, 6:53 PM IST

  ಐನ್‌ಸ್ಟೀನ್ ಸಾಪೇಕ್ಷತಾ ಸಿದ್ಧಾಂತಕ್ಕೆ ಸಡ್ಡು ಹೊಡೆದಿದ್ದ ಗಣಿತಜ್ಞ ಇನ್ನಿಲ್ಲ!

  ವಿಶ್ವ ಕಂಡ ಅಪರೂಪದ ಭೌತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತವನ್ನು ಪ್ರಶ್ನಿಸಿದ್ದ ಖ್ಯಾತ ಗಣಿತಜ್ಞ ವಸಿಷ್ಠ ನಾರಾಯಣ್ ಸಿಂಗ್ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

 • Inge Lehmann The Woman Who Found The Earth Inner Core

  SCIENCEMar 29, 2019, 3:31 PM IST

  ಪಾತಾಳ ಗುರುತಿಸಿದ್ದ ಮಹಿಳೆ: ಭೂ ಕೇಂದ್ರದ ಜ್ಞಾನಕ್ಕೆ ಕಾರಣ ಇವಳೇ!

  ಭೂಗರ್ಭದ ಕುರಿತು ಕರಾರುವಕ್ಕಾದ ಮಾಹಿತಿ ನೀಡಿದವರಲ್ಲಿ ಡೆನ್ಮಾರ್ಕ್ ಭೂಕಂಪನಶಾಸ್ತ್ರಜ್ಞೆ ಇಂಗೆ ಲೆಹಮನ್ ಮೊದಲಿಗರು. ಭುಕಂಪನಶಾಸ್ತ್ರ ಮತ್ತು ಗಣಿತದ ಕರಾರುವಕ್ಕಾದ ಲೆಕ್ಕಾಚಾರದ ಸಹಾಯದಿಂದ ಇಂಗೆ ಲೆಹಮನ್ ಭೂಗರ್ಭದ ರಚನೆಯ ಕುರಿತಾದ ನಂಬಿಕೆಯನ್ನು ಬದಲಾಯಿಸಿದರು.

 • Indian-Origin Professor Wins Fields Medal, The Nobel of Mathematics

  NEWSAug 2, 2018, 5:23 PM IST

  ಭಾರತೀಯ ಮೂಲದ ಗಣಿತಜ್ಞನಿಗೆ ಫೀಲ್ಡ್ಸ್ ಮೆಡಲ್!

  ಭಾರತ ಮೂಲದ ಆಸ್ಟ್ರೇಲಿಯನ್ ಗಣಿತಶಾಸ್ತ್ರಜ್ಞ ಅಕ್ಷಯ್ ವೆಂಕಟೇಶ್, ಗಣಿತದ ನೋಬೆಲ್ ಎಂದು ಖ್ಯಾತಿ ಪಡೆದಿರುವ ಪ್ರತಿಷ್ಠಿತ ಫೀಲ್ಡ್ಸ್ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.
  ಗಣಿತ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದವರಿಗೆ ನೀಡಲಾಗುವ ಈ ಪ್ರಶಸ್ತಿಗೆ ಅಕ್ಷಯ್ ಸೇರಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ.