Asianet Suvarna News Asianet Suvarna News
8 results for "

Match Referee

"
Sri Lanka Former Cricketer Ranjan Madugalle becomes first match referee to officiate in 200 Test matches kvnSri Lanka Former Cricketer Ranjan Madugalle becomes first match referee to officiate in 200 Test matches kvn

ICC Referee Ranjan Madugalle 200 ಟೆಸ್ಟ್‌ ಪಂದ್ಯಗಳಿಗೆ ರೆಫ್ರಿಯಾಗಿ ಹೊಸ ದಾಖಲೆ ಬರೆದ ಲಂಕಾ ಮಾಜಿ ಕ್ರಿಕೆಟಿಗ..!

200 ಪುರುಷರ ಟೆಸ್ಟ್‌ ಜೊತೆಗೆ ರಂಜನ್‌ 369 ಪುರುಷರ ಏಕದಿನ, 125 ಪುರುಷರ ಅಂತಾರಾಷ್ಟ್ರೀಯ ಟಿ20, 14 ಮಹಿಳಾ ಏಕದಿನ ಪಂದ್ಯ, 8 ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮ್ಯಾಚ್‌ ರೆಫ್ರಿಯಾಗಿ ಕೆಲಸ ಮಾಡಿದ್ದಾರೆ.

Cricket Nov 22, 2021, 9:19 AM IST

Pakistan Former Cricketer Salman Butt Eyes New Cricket Career as Match Referee kvnPakistan Former Cricketer Salman Butt Eyes New Cricket Career as Match Referee kvn

ಮ್ಯಾಚ್‌ ರೆಫ್ರಿಯಾಗಲು ‘ಫಿಕ್ಸರ್‌’ ಸಲ್ಮಾನ್ ಬಟ್‌ ತಯಾರಿ!

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಇತ್ತೀಚೆಗೆ ಅಂಪೈರ್‌ ಹಾಗೂ ಮ್ಯಾಚ್‌ ರೆಫ್ರಿಗಳಾಗಲು ಬಯಸುವವರಿಗೆ ನಡೆಸಿದ ಆನ್‌ಲೈನ್‌ ಲೆವೆಲ್‌-1 ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ 48 ಕ್ರಿಕೆಟಿಗರ ಪೈಕಿ ಬಟ್‌ ಕೂಡ ಒಬ್ಬರು.

Cricket Jun 10, 2021, 12:37 PM IST

England Captain Joe Root ask match referee for consistency over controversial umpiring decisions kvnEngland Captain Joe Root ask match referee for consistency over controversial umpiring decisions kvn

ಅಂಪೈರ್ ವಿರುದ್ದ ರೆಫ್ರಿಗೆ ದೂರು ನೀಡಿದ ಇಂಗ್ಲೆಂಡ್‌ ನಾಯಕ ರೂಟ್..!

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಪ್ರಕಾರ, ನಾಯಕ ರೂಟ್‌ ಹಾಗೂ ಕೋಚ್ ಸಿಲ್ವರ್‌ವುಡ್ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಮೂರನೇ ಅಂಪೈರ್ ನೀಡಿದ ಎರಡು ತೀರ್ಪುಗಳ ಬಗ್ಗೆ ಅಸಮಧಾನ ಹೊಂದಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ  ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಪ್ರಕಟಣೆಯೊಂದನ್ನು ಹೊರಡಿಸಿದೆ.

Cricket Feb 25, 2021, 2:02 PM IST

England Pacer Stuart Broad fined by his father Chris Broad for using inappropriate language against Pakistan TestEngland Pacer Stuart Broad fined by his father Chris Broad for using inappropriate language against Pakistan Test

'ದಂಡ ಕಟ್ಟು ಮಗನೇ' ಎಂದ ಸ್ಟುವರ್ಟ್ ಬ್ರಾಡ್ ಅಪ್ಪ ಕ್ರಿಸ್ ಬ್ರಾಡ್..!

ಕಳೆದ ಕೆಲ ವಾರಗಳ ಹಿಂದಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಸ್ಟುವರ್ಟ್ ಬ್ರಾಡ್ 500 ವಿಕೆಟ್ ಪಡೆದಾಗಲೂ ಕ್ರಿಸ್ ಬ್ರಾಡ್ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಪದ ಬಳಕೆ ಬಗ್ಗೆ ಎಚ್ಚರವಿರಲಿ ಮಗನೇ ಎಂದು ದಂಡ ವಿಧಿಸಿ ಬುದ್ದಿ ಹೇಳಿದ್ದಾರೆ .
 

Cricket Aug 12, 2020, 4:45 PM IST

ICC appoints Indias GS Lakshmi as a first female match refereeICC appoints Indias GS Lakshmi as a first female match referee

ಭಾರತದ ಲಕ್ಷ್ಮಿ ಐಸಿಸಿಯ ಮೊದಲ ಮಹಿಳಾ ರೆಫ್ರಿ!

ಐಸಿಸಿ ಮಹಿಳಾ ರೆಫ್ರಿಯಾಗಿ ಭಾರತದ ಲಕ್ಷಿ ಆಯ್ಕೆಯಾಗಿದ್ದಾರೆ. ಇದೀಗ ಪುರಷರ ಪಂದ್ಯದಲ್ಲೂ ಲಕ್ಷಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

SPORTS May 15, 2019, 9:43 AM IST

Perth Cricket pitch rated average by ICC match refereePerth Cricket pitch rated average by ICC match referee

ಪರ್ತ್ ಪಿಚ್‌ ‘ಸಾಧಾರಣ’! ಐಸಿಸಿಯಿಂದ ಕನಿಷ್ಠ ರೇಟಿಂಗ್‌

ಪಿಚ್‌ನ ಗುಣಮಟ್ಟ ಅಳೆಯುವ ಸಲುವಾಗಿ ಈ ವರ್ಷದ ಆರಂಭದಲ್ಲಿ ಐಸಿಸಿ ರೇಟಿಂಗ್‌ ಪದ್ಧತಿಯನ್ನು ಜಾರಿಗೆ ತಂದಿತ್ತು. ಪಿಚ್‌ ವರ್ತಿಸಿದ ಆಧಾರದ ಮೇಲೆ ಅತ್ಯುತ್ತಮ, ಉತ್ತಮ, ಸಾಧಾರಣ, ಸಾಧಾರಣಕ್ಕಿಂತ ಕಡಿಮೆ ಹಾಗೂ ಕಳಪೆ ಎನ್ನುವ ರೇಟಿಂಗ್‌ ನೀಡಲಾಗುತ್ತದೆ.

CRICKET Dec 22, 2018, 9:38 AM IST

Kohli urged match referee not to ban him for CricketKohli urged match referee not to ban him for Cricket

ಕ್ರಿಕೆಟ್‌ನಿಂದ ಬ್ಯಾನ್ ಮಾಡಬೇಡಿ ಎಂದು ಅಂಗಲಾಚಿದ್ದರು ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲೂ ದೇಶಕ್ಕಾಗಿ ಹೋರಾಟ ಮಾಡುತ್ತಾರೆ. ಆದರೆ 2012ರಲ್ಲಿ ವಿರಾಟ್ ಕೊಹ್ಲಿ ಎಡವಟ್ಟು ಮಾಡಿದ್ದರು. ಮರುದಿನ ಎಚ್ಚೆತ್ತ ವಿರಾಟ್ ಕೊಹ್ಲಿ, ತನ್ನನ್ನ ಬ್ಯಾನ್ ಮಾಡಬೇಡಿ ಎಂದು ಗೋಗೆರೆದಿದ್ದರು.

SPORTS Sep 6, 2018, 2:54 PM IST

Match referee summons Virat Kohli for mike drop celebrationMatch referee summons Virat Kohli for mike drop celebration

ಮೈಕ್ ಡ್ರಾಪ್ ಸಂಭ್ರಮ: ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ ರೆಫ್ರಿ

ಜೋ ರೂಟ್ ರನೌಟ್ ಮಾಡಿ ಏಟಿಗೆ ಎದಿರೇಟು ನೀಡಿದ್ದ ನಾಯಕ ವಿರಾಟ್ ಕೊಹ್ಲಿಗೆ ಅಂಪೈರ್ ವಾರ್ನಿಂಗ್ ನೀಡಿದ್ದಾರೆ.  ಕೊಹ್ಲಿ ಮೈಕ್ ಡ್ರಾಪ್ ಸಂಭ್ರಮಕ್ಕೆ ಮ್ಯಾಚ್ ರೆಫ್ರಿ ಹೇಳಿದ್ದೇನು? ಇಲ್ಲಿದೆ .

SPORTS Aug 3, 2018, 4:34 PM IST