Match Fixing  

(Search results - 58)
 • Santosh Menon, Cricket

  Cricket19, Dec 2019, 10:37 AM IST

  KPL ಬೆಟ್ಟಿಂಗ್ ಪ್ರಕರಣ: KSCA ಕಾರ್ಯದರ್ಶಿ ಸಂತೋಷ್ ಮೆನನ್ ಮನೆ ಮೇಲೆ ಸಿಸಿಬಿ ದಾಳಿ

  ಬೆಂಗಳೂರಿನಲ್ಲಿರುವ ಮೆನನ್ ಮನೆ ಮೇಲೆ ಕೋರ್ಟ್ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಾಗಿದೆ.
   

 • kpl honey trap

  Cricket5, Dec 2019, 7:32 AM IST

  3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್‌ ಕ್ರಿಕೆಟಿಗರ ಹನಿಟ್ರ್ಯಾಪ್‌!

  3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್‌ ಕ್ರಿಕೆಟಿಗರ ಹನಿಟ್ರ್ಯಾಪ್‌!| ಗ್ಲಾಮರ್‌ ಗೊಂಬೆಗಳ ಬಳಸಿದ್ದ ಬುಕಿಗಳು| ಕ್ರಿಕೆಟಿಗರ ಕೊಠಡಿಗೂ ಹೋಗಿದ್ದ ನಟಿಯರು| ಶೀಘ್ರ ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಬುಲಾವ್‌: ಬೆಂಗಳೂರು ಪೊಲೀಸ್‌ ಆಯುಕ್ತ

 • ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಜಿಆರ್ ವಿಶ್ವನಾಥ್, ರಾಗಿಣಿ ಹಾಗೂ ಕೆಪಿಎಲ್ ತಂಡದ ನಾಯಕರ ಪ್ರತಿಜ್ಞಾನವಿದಿ
  Video Icon

  Cricket4, Dec 2019, 7:29 PM IST

  KPL ಮ್ಯಾಚ್ ಫಿಕ್ಸಿಂಗ್: ಸಾಕ್ಷಿ ಸಹಿತ ಸುದೀಂದ್ರ ಶಿಂಧೆ ಆರೆಸ್ಟ್

  ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಜಿ ಕೋಚ್ ಆಗಿದ್ದ ಸುದೀಂದ್ರ ಶಿಂಧೆ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಬಗ್ಗೆ ಸಾಕಷ್ಟು ಸಾಕ್ಷಿಗಳಿವೆ ಎಂದು ನಗರ ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ತಿಳಿಸಿದ್ದಾರೆ.

 • kpl schedule
  Video Icon

  Cricket4, Dec 2019, 4:33 PM IST

  ಫಿಕ್ಸಿಂಗ್ ಕರ್ಮಕಾಂಡ, KPL 2020 ಬ್ಯಾನ್..!

  ಸಿಸಿಬಿ ಪೋಲಿಸರು ಕೆಲ ಆಟಗಾರರನ್ನು ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಹತ್ತರವಾದ ತೀರ್ಮಾನವನ್ನು ತೆಗೆದುಕೊಂಡಿದೆ.

 • ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಜಿಆರ್ ವಿಶ್ವನಾಥ್, ರಾಗಿಣಿ ಹಾಗೂ ಕೆಪಿಎಲ್ ತಂಡದ ನಾಯಕರ ಪ್ರತಿಜ್ಞಾನವಿದಿ

  Cricket28, Nov 2019, 2:51 PM IST

  KPL ಮ್ಯಾಚ್ ಫಿಕ್ಸಿಂಗ್: ಪ್ರಮುಖ ಕ್ರಿಕೆಟಿಗರಿಗೆ ಗಂಡಾಂತರ..?

  ಇದೀಗ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ಮುಂದುವರೆಸಿದ್ದು, ಟೂರ್ನಿಯಲ್ಲಿ ಪಾಲ್ಗೊಂಡ 7 ತಂಡಗಳ ಪ್ರಮುಖ ಆಟಗಾರರು ಸೇರಿದಂತೆ ನೂರಕ್ಕೂ ಹೆಚ್ಚು ಆಟಗಾರರನ್ನು ವಿಚಾರಣೆಗೊಳಪಡಿಸಲು ಮುಂದಾಗಿದೆ.

 • kpl

  Cricket27, Nov 2019, 10:56 PM IST

  KPL ಮ್ಯಾಚ್ ಫಿಕ್ಸಿಂಗ್: CCB ನೋಟಿಸ್, ಅಂತಾರಾಷ್ಟ್ರೀಯ ಕ್ರಿಕೆಟಿಗನ ಎದೆಯಲ್ಲಿ ಢವ ಢವ..!

  ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ವಿಚಾರವಾಗಿ ಈಗಾಗಲೇ ಸಿ.ಎಂ ಗೌತಮ್ ಹಾಗೂ ಅಬ್ರಾರ್ ಖಾಜಿ ಅವರನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದೀಗ ಮತ್ತೊಬ್ಬ ಕ್ರಿಕೆಟಿಗನಿಗೆ ವಿಚಾರಣೆಗೆ ಆಗಮಿಸಲು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

 • undefined
  Video Icon

  Cricket21, Nov 2019, 5:14 PM IST

  KPL-TNPL ಗೂ ಇದೆಯಾ ಮ್ಯಾಚ್ ಫಿಕ್ಸಿಂಗ್ ನಂಟು..?

  ಸಿಸಿಬಿ ಪೊಲೀಸರ ಮೇಲೆ KPL ಮ್ಯಾಚ್ ಫಿಕ್ಸಿಂಗ್ ಪ್ರಕರಣ ಕೈಬಿಡುವಂತೆ ಒತ್ತಡಗಳು ಬಂದಿದೆ ಎಂದು ಸ್ವತಃ ಪೊಲೀಸ್ ಕಮಿಷನರ್ ತಿಳಿಸಿದ್ದರು. ಈ ಕುರಿತಂತೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆಯನ್ನು ನೀಡಿದ್ದರು.

 • Jaggesh

  Cricket20, Nov 2019, 7:36 AM IST

  ಕೆಪಿಎಲ್‌ ಫಿಕ್ಸಿಂಗ್‌: ರಾಜ್ಯ ಕ್ರಿಕೆಟ್‌ ಸಂಸ್ಥೆಗೇ ನೋಟಿಸ್‌!

  ಕೆಪಿಎಲ್‌ ಫಿಕ್ಸಿಂಗ್‌: ರಾಜ್ಯ ಕ್ರಿಕೆಟ್‌ ಸಂಸ್ಥೆಗೇ ನೋಟಿಸ್‌!| ಎಲ್ಲಾ ತಂಡಗಳ ಮಾಲಿಕರು, ಕೆಲ ಆಟಗಾರರಿಗೂ ಬುಲಾವ್‌| 18 ಅಂಶಗಳಿಗೆ ಉತ್ತರಿಸುವಂತೆ ಪೊಲೀಸರಿಂದ ನಿರ್ದೇಶನ| ಅಗತ್ಯ ಬಿದ್ದರೆ ಕಾನೂನು ಕ್ರಮ

 • pakistan win

  Cricket17, Nov 2019, 9:41 AM IST

  ಕಳಂಕಿತ ಆಟ​ಗಾ​ರರ ಜತೆ ಆಡಿದ್ದೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮತ್ತೊಬ್ಬ ಪಾಕ್ ಕ್ರಿಕೆಟಿಗ..!

  ‘ತಂಡ​ದಲ್ಲಿ ಕಳಂಕಿತ ಆಟ​ಗಾ​ರ​ರಿ​ದ್ದರು. ಅವರು ಮೋಸ​ದಾಟದಲ್ಲಿ ಭಾಗಿ​ಯಾ​ಗಿ​ದ್ದಾ​ರೆ ಎಂದು ಗೊತ್ತಿ​ದ್ದರೂ ಕ್ರಿಕೆಟ್‌ ಮಂಡಳಿ ಯಾವುದೇ ಕ್ರಮ ಕೈಗೊ​ಳ್ಳ​ಲಿಲ್ಲ. ಇದನ್ನು ಪ್ರಶ್ನಿ​ಸಿ​ದಾಗ ತಂಡ​ದಲ್ಲಿ ಮುಂದು​ವ​ರಿ​ಯ​ಬೇ​ಕಿ​ದ್ದರೆ ತುಟಿ ಬಿಚ್ಚ​ದಂತೆ ಆಗ್ರ​ಹಿ​ಸಿ​ದರು. ಹೀಗಾಗಿ ಅನಿ​ವಾರ್ಯ ಕಾರ​ಣ​ಗ​ಳಿಂದ ಕಳಂಕಿತರೊಂದಿಗೆ ಆಡಿದೆ’ ಎಂದು ಹಫೀಜ್‌ ಬೇಸರ ವ್ಯಕ್ತ​ಪ​ಡಿ​ಸಿ​ದ್ದಾರೆ. 

 • undefined

  Cricket13, Nov 2019, 10:18 AM IST

  ಶ್ರೀಲಂಕಾದಲ್ಲಿ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ!

  ಕ್ರಿಕೆಟನ್ನು ಕಳ್ಳಾಟದಿಂದ ಮುಕ್ತಗೊಳಿಸಲು ಐಸಿಸಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಶ್ರೀಲಂಕಾ ಮಹತ್ವದ ಮಸೂದೆ ಪಾಸ್ ಮಾಡಿದೆ. ಫಿಕ್ಸಿಂಗ್ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಈ ಮಸೂದೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • arrest

  Cricket10, Nov 2019, 4:06 PM IST

  KPL ಫಿಕ್ಸಿಂಗ್: ಸಿಸಿಬಿಯಿಂದ ಅಂತಾರಾಷ್ಟ್ರೀಯ ಬುಕ್ಕಿಯ ಬಂಧನ

  ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಈಗಾಗಲೇ ನ್ಯಾಯಾಂಗ ಬಂಧನಲ್ಲಿರುವ ಡ್ರಮ್ಮರ್ ಭವೇಶ್ ಬಾಫ್ನಾ ನೀಡಿದ ಖಚಿತ ಮಾಹಿತಿಯ ಮೇರೆಗೆ ಸಯ್ಯಂನನ್ನು ಅರೆಸ್ಟ್ ಮಾಡಲಾಗಿದೆ. ಕೆಲದಿನಗಳ ಹಿಂದಷ್ಟೇ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಬಳ್ಳಾರಿ ಟಸ್ಕರ್ಸ್ ತಂಡ ನಾಯಕ ಸಿ.ಎಂ. ಗೌತಮ್ ಹಾಗೂ ಅಬ್ರಾರ್ ಖಾಜಿಯನ್ನು ವಶಕ್ಕೆ ಪಡೆಯಲಾಗಿದೆ.

 • undefined

  Cricket10, Nov 2019, 12:44 PM IST

  ಟಿ10 ಲೀಗ್ ನಲ್ಲಿ ಫಿಕ್ಸಿಂಗ್ ಛಾಯೆ..?

  ಟಿ10ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಹಲವು ಖ್ಯಾತನಾಮರಿದ್ದು, ದೊಡ್ಡ ಮಟ್ಟದಲ್ಲೇ ಫಿಕ್ಸಿಂಗ್ ನಡೆದಿರುವ ಸಾಧ್ಯತೆಯಿದೆ. ಈ ಸಂಬಂಧ ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಅಷ್ಫಾಕ್ ಅಲಿ ಟಿ10 ಲೀಗ್‌ನ ಕೇರಳ ನೈಟ್ಸ್ ಸಹ ಮಾಲಿಕತ್ವ ಹೊಂದಿದ್ದಾರೆ.

 • anil kumble

  Cricket9, Nov 2019, 2:02 PM IST

  ಫಿಕ್ಸಿಂಗ್‌ ಭೀತಿಯಿಂದಲೇ KPL ನಿಲ್ಲಿ​ಸಿದ್ರಾ ಕುಂಬ್ಳೆ?

  ಬಿಸಿ​ಸಿಐನಿಂದ ಬರುವ ಹಣದಲ್ಲೇ ಕೆಎಸ್‌ಸಿಎ, ಟಿ20 ಟೂರ್ನಿ​ಯನ್ನು ಆಯೋ​ಜಿಸಬಹುದು. ಅನ​ಗ​ತ್ಯ​ವಾಗಿ ಕ್ರಿಕೆಟ್‌ ಬಗ್ಗೆ ಪ್ರೀತಿ, ಕಾಳಜಿ ಇಲ್ಲದ ವ್ಯಕ್ತಿ​ಗ​ಳಿಗೆ ರಾಜ್ಯ ಕ್ರಿಕೆಟ್‌ ಆಡ​ಳಿತದೊಳಗೆ ಹಿಂದಿನ ಬಾಗಿಲ ಪ್ರವೇಶ ನೀಡಿ​ದಂತಾ​ಗು​ತ್ತ​ದೆ ಎಂದು ಕುಂಬ್ಳೆ ಆತಂಕ ವ್ಯಕ್ತ​ಪ​ಡಿ​ಸಿ​ದ್ದರು. 

 • KPL, Karnataka Premier League

  Cricket9, Nov 2019, 12:52 PM IST

  ಭಾರತ ಕ್ರಿಕೆಟ್‌ಗೆ ಕಳಂಕ ಮೆತ್ತಿದ KPL!

  ಕರ್ನಾ​ಟಕ ಪ್ರೀಮಿ​ಯರ್‌ ಲೀಗ್‌ನ ಸ್ಪಾಟ್‌ ಫಿಕ್ಸಿಂಗ್‌, ಬೆಟ್ಟಿಂಗ್‌ ಪ್ರಕ​ರ​ಣ ದೇಶದ ಕ್ರಿಕೆಟ್‌ ಅಭಿ​ಮಾ​ನಿ​ಗ​ಳಲ್ಲಿ ಭಾರೀ ಆಘಾತ ಮೂಡಿ​ಸಿದೆ. ರಾಜ್ಯದ ಯುವ ಪ್ರತಿಭೆಗಳನ್ನು ಮುಖ್ಯ​ವಾ​ಹಿ​ನಿಗೆ ತಂದು, ಭಾರತ ತಂಡ ಇಲ್ಲವೇ ಐಪಿ​ಎಲ್‌ ತಂಡ​ಗ​ಳಲ್ಲಿ ಸ್ಥಾನ ಗಿಟ್ಟಿಸಲು ನೆರ​ವಾ​ಗುವ ಉದ್ದೇ​ಶ​ದಿಂದ ಆರಂಭ​ಗೊಂಡ ಟೂರ್ನಿ ಇದೀಗ ಅನ​ಗತ್ಯ ವಿವಾದಕ್ಕೆ ಸಿಲು​ಕಿದೆ.

 • cm gautam abrar kazi1

  Cricket8, Nov 2019, 3:28 PM IST

  KPL ಫಿಕ್ಸಿಂಗ್: ಗೌತಮ್, ಖಾಜಿ ಅಮಾನತು ಮಾಡಿದ KSCA

  ಸ್ಫಾಟ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿದ  ಬೆಳಗಾವಿ ಪ್ಯಾಂಥರ್ಸ್ ಫ್ರಾಂಚೈಸಿ ಹಾಗೂ ತಂಡದ ಮಾಲಿಕರನ್ನು ಕೆಲ ದಿನಗಳ ಹಿಂದೆ ಅಮಾನತುಗೊಳಿಸಿದ್ದ KSCA, ಗೌತಮ್ ಹಾಗೂ ಖಾಜಿ ಪ್ರತಿನಿಧಿಸುತ್ತಿದ್ದ ಬಳ್ಳಾರಿ ಟಸ್ಕರ್ಸ್ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.