Matash
(Search results - 3)INTERVIEWDec 4, 2018, 1:36 PM IST
ಹೀರೋ ಆಗಿ ಎಂಟ್ರಿ ಕೊಟ್ಟ ನರಸಿಂಹರಾಜು ಮೊಮ್ಮಗ
ಮಟಾಶ್ ಚಿತ್ರದ ಮೂಲಕ ನರಸಿಂಹರಾಜು ಮೊಮ್ಮಗನ ಗ್ರ್ಯಾಂಡ್ ಎಂಟ್ರಿ, ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದೇನೆ. ಇರೋದು ಒಂದೇ ಜೀವನ ಅದನ್ನು ಅನುಭವಿಸಬೇಕು ಎನ್ನುವ ಕ್ಯಾರೆಕ್ಟರ್.
SandalwoodNov 3, 2018, 3:46 PM IST
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ ಈ ಹಾಡು!
ನೋಟ್ ಬ್ಯಾನ್ ಆಗುಹೋಗುಗಳನ್ನು ಇಟ್ಟುಕೊಂಡು ಮಟಾಶ್ ಎನ್ನುವ ಸಿನಿಮಾ ಬಂದಿದ್ದು ಈ ಚಿತ್ರದ ನಮೋ ವೆಂಕಟೇಶ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
SandalwoodSep 19, 2018, 6:05 PM IST
2 ಸಾವಿರ ನೋಟಲ್ಲಿ ಚಿಪ್ ಸಿಗಲಿಲ್ಲ, ಕತೆ ಸಿಕ್ಕಿತು!
ಎರಡು ಸಾವಿರ ನೋಟಲ್ಲಿ ಚಿಪ್ಪು ಸಿಗಲಿಲ್ಲ ನಿಜ, ಒಂದು ಸಿನಿಮಾದ ಕತೆಯಂತೂ ಸಿಕ್ಕಿದೆ! ಆ ಕಥೆ ಆಧರಿಸಿದ ಚಿತ್ರವೇ ಎಸ್ಡಿ ಅರವಿಂದ್ ನಿರ್ದೇಶನದ ‘ಮಟಾಶ್’. ಈ ಚಿತ್ರದ ಕತೆಗೂ 2000 ಸಾವಿರ ರೂಪಾಯಿ ನೋಟಿನಲ್ಲಿ ಮೈಕ್ರೋ ಚಿಪ್ಪು ಇದೆ ಎಂದು ಆಗ ಹಬ್ಬಿದ ವದಂತಿಗೂ ನೇರವಾದ ಸಂಬಂಧವಿದೆ. ಈ ಚಿತ್ರದ ಕತೆ ಹುಟ್ಟಿಕೊಂಡಿದ್ದೇ ಆ ವದಂತಿಗಳಿಂದ. ಹಾಗೆ ನೋಡಿದರೆ ಇಡೀ ಸಿನಿಮಾ ನೋಟು ಅಮಾನ್ಯೀಕರಣದ ಸುತ್ತ ಹೆಣೆದಿರಲಾಗಿದೆ.