Mass Wedding
(Search results - 7)Karnataka DistrictsOct 24, 2020, 2:33 PM IST
ಸರ್ಕಾರದ ಸಾಮೂಹಿಕ ವಿವಾಹಕ್ಕೆ ವಧು-ವರರೇ ಸಿಗ್ತಿಲ್ಲ..!
ಧಾರ್ಮಿಕ ದತ್ತಿ ಇಲಾಖೆ ಸರಳ-ಸಾಮೂಹಿಕ ವಿವಾಹ ಮಾಡಲು ‘ಎ’ ದರ್ಜೆಯ ದೇವಸ್ಥಾನಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಿತು. ಕೊರೋನಾ ತಗ್ಗಿದ ಮೇಲೆ ಇದೀಗ ಮದುವೆ ಮಾಡಲು ಇಲಾಖೆ ಮತ್ತೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಮದುವೆಯಾಗಲು ಜೋಡಿಗಳೇ ಇಲ್ಲ!
stateJun 21, 2020, 8:02 AM IST
ಕೊರೋನಾ ಮಧ್ಯೆ ‘ಸಪ್ತಪದಿ’ಗೆ ಹೊಸ ಮುಹೂರ್ತ!
ಕೊರೋನಾ ಮಧ್ಯೆ ‘ಸಪ್ತಪದಿ’ಗೆ ಹೊಸ ಮುಹೂರ್ತ!| ಜುಲೈ, ಆಗಸ್ಟ್ನಲ್ಲಿ 7 ಶುಭ ಮುಹೂರ್ತ ಫಿಕ್ಸ್| ಸರ್ಕಾರದಿಂದಲೇ ಆಯೋಜನೆ ಆಗುವ ಸಾಮೂಹಿಕ ಮದುವೆ
InternationalFeb 22, 2020, 3:50 PM IST
ಪ್ರೀತಿ ಎದುರು ಸೋತ ಕೊರೋನಾ: 220 ಜೋಡಿಯಿಂದ ಸಾಮೂಹಿಕ ಕಿಸ್ಸಿಂಗ್!
ಫಿಲಿಪೈನ್ಸ್ ನ ಕೆಲ ಪೋಟೋಗಳು ವೈರಲ್ ಆಗುತ್ತಿದ್ದು, ಇವುಗಳ ಮುಂದೆ ಕೊರೋನಾ ಕೂಡಾ ಸೋಲನ್ನಪ್ಪುತ್ತಿರುವಂತೆ ಭಾಸವಾಗಿದೆ. ಇಲ್ಲಿನ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 220 ಜೋಡಿ ಮಾರಕ ಕೊರೋನಾ ವೈರಸ್ ಭೀತಿಗೆ ಕಂಗಾಲಾಗದೆ ಮಾಸ್ಕ್ ಧರಿಸಿಯೇ ಕಿಸ್ ಮಾಡಿದ್ದಾರೆ.
Karnataka DistrictsFeb 9, 2020, 12:05 PM IST
ಸಾಮೂಹಿಕ ವಿವಾಹಕ್ಕೆ ಹೆಗಡೆ, ಸುಧಾಮೂರ್ತಿ, ಯಶ್ ರಾಯಭಾರಿ
ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕೆ ಶ್ರೀ ಧರ್ಮಸ್ಥಳ ಕ್ಷೇತ್ರದ ಅಧ್ಯಕ್ಷ ವೀರೇಂದ್ರ ಹೆಗಡೆ, ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಹಾಗೂ ನಟ ಯಶ್ ಅವರು ರಾಯಭಾರಿಯಾಗಿ ಈ ಯೋಜನೆಗೆ ಯಶಸ್ವಿಗೆ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ ಎಂದು ಸಚಿವ ಪೂಜಾರಿ ಹೇಳಿದ್ದಾರೆ.
KalaburagiOct 17, 2019, 11:08 AM IST
ಅಫಜಲ್ಪುರದಲ್ಲಿ ಸಾಮೂಹಿಕ ವಿವಾಹ: ಹಸೆಮಣೆ ಏರಿದ 51 ಜೋಡಿಗಳು
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಬಸವಲಿಂಗ ಶ್ರೀ ಮಠದಲ್ಲಿ ಯಾವುದೇ ಜಾತಿ ಭೇದ ಎನ್ನದೆ ನಾವೆಲ್ಲರು ಒಂದೇ ಜಾತಿ ಎಂಬಂತೆ ಹಿಂದು, ಮುಸ್ಲಿಂ ಸಮಾಜದ ಬಾಂಧವರು ಈ ಮಠದಲ್ಲಿ ಭೇದ ಭಾವ ವಿಲ್ಲದೆ ಅಣ್ಣ ತಮ್ಮಂದಿರಂತೆ ಮಠದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಾವೈಕ್ಯತೆ ಸಂದೇಶ ಸಾರುತ್ತಿದ್ದಾರೆ.
stateOct 15, 2019, 3:43 PM IST
ಸಿದ್ದರಾಮಯ್ಯ ಕೊಟ್ಟಿದ್ದು ಶಾದಿ ಭಾಗ್ಯ, ಈಗ ಯಡಿಯೂರಪ್ಪ ಕೊಡುತ್ತಿರುವುದು ಮದ್ವೆ ಭಾಗ್ಯ
ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲು ಮಹತ್ವದ ಯೋಜನೆಯೊಂದನ್ನು ಘೋಷಣೆ ಮಾಡಿದೆ.
Karnataka DistrictsJun 6, 2019, 9:30 AM IST
ಸಾಮೂಹಿಕ ವಿವಾಹದಲ್ಲಿ ಕುಂ.ವೀ. ಪುತ್ರ ಅಂತರ್ಜಾತಿ ವಿವಾಹ
ಸಾಹಿತಿ ಕುಂ.ವೀರಭದ್ರಪ್ಪ ಪುತ್ರ ಪ್ರವರ ಕುಂ.ವೀ. ಬುಧವಾರ ನಗರದ ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು