Mask Day

(Search results - 11)
• Sandalwood19, Jun 2020, 10:58 AM

ಕೊರೋನಾ ವಿರುದ್ಧ ಹೊರಾಡಲು ಮಾಸ್ಕ್‌ ಧರಿಸಿದ ರಾಕಿಂಗ್ ಸ್ಟಾರ್ ಫ್ಯಾಮಿಲಿ!

ಮಾಸ್ಕ್ ದಿನಾಚರಣೆ ಪ್ರಯುಕ್ತ ನಟ ಯಶ್‌ ಹಾಗೂ ರಾಧಿಕಾ ಪಂಡಿತ್ ಕುಟುಂಬ ಮಾಸ್ಕ್‌ ಧರಿಸಿ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವ ಸಂಬಂಧ ಅರಿವು ಮೂಡಿಸಿ, ಆರೋಗ್ಯ ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ.

udupi mask

Karnataka Districts19, Jun 2020, 10:05 AM

ಕೊರೋನಾ ಜಾಗೃತಿಗೆ ಬೃಹತ್ ಗಾತ್ರದ ಮಾಸ್ಕ್: ಇಲ್ಲಿವೆ ಫೋಟೋಸ್

ಉಡುಪಿಯ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಕೊರೊನಾ ನಿಯಂತ್ರಣದಂಗವಾಗಿ ನಡೆದ ಮಾಸ್ಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಬೃಹತ್ ಗಾತ್ರದ ಮಾಸ್ಕ್ ಪ್ರದರ್ಶಿಸಿ, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. ಇಲ್ಲಿವೆ ಫೊಟೋಸ್

• state19, Jun 2020, 7:29 AM

ಕೊರೋನಾ ವಿರುದ್ಧ ಹೋರಾಟ: ಮಾಸ್ಕ್‌ ಡೇಯಂದೇ ಮುಖಗವಸು ಧರಿಸದ 1113 ಮಂದಿಗೆ ದಂಡ

ಕೊರೋನಾ ಸೋಂಕು ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಆಯೋಜಿಸಿದ್ದ ‘ಮಾಸ್ಕ್‌ ದಿನ’ವಾದ ಗುರುವಾರದಂದೇ, ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದ 1113 ಮಂದಿಗೆ ಒಟ್ಟು 2.22 ಲಕ್ಷ ರು. ದಂಡವನ್ನು ಬಿಬಿಎಂಪಿ ಮಾರ್ಷಲ್‌ಗಳು ವಿಧಿಸಿದ್ದಾರೆ.

Chitradurga

Karnataka Districts18, Jun 2020, 11:13 PM

ಮಾಸ್ಕ್ ಜಾಗೃತಿ ಮೂಡಿಸಿದ ಚಿತ್ರದುರ್ಗ ಪೊಲೀಸರಿಗೊಂದು ಸಲಾಂ

ಚಿತ್ರದುರ್ಗ(ಜೂ. 18)  ಮಾಸ್ಕ್ ದಿನಾಚರಣೆ ಪ್ರಯುಕ್ತ  ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮಾಸ್ಕ್ ವಿತರಣೆ ಮಾಡಿದ್ದಾರೆ.  ಮಾಸ್ಕ್ ಧರಿಸದೇ ವಾಹನ ಚಲಾಯಿಸುವವರಿಗೆ ಮಾಸ್ಕ್ ನೀಡಿದ ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.

Chitradurga traffic Police mask day

ಚಿತ್ರದುರ್ಗ ಪೊಲೀಸರಿಂದ ಮಾಸ್ಕ್ ದಿನಾಚರಣೆ

SN Ragini dwivedi

Video Icon

Sandalwood18, Jun 2020, 9:19 PM

ಮಾಸ್ಕ್ ಯಾಕೆ ಧರಿಸಬೇಕು? ಕಾರಣ ಕೊಟ್ಟ ರಾಗಿಣಿ

ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ ಮಾಡಲಾಗಿದೆ. ನಟಿ ರಾಗಿಣಿ ದ್ವಿವೇದಿ ಸಹ ಮಾಸ್ಕ್ ದಿನದಲ್ಲಿ ಪಾಲ್ಗೊಂಡಿದ್ದರು.  ಸೋಶಿಯಲ್ ಡಿಸ್ಟಂಸಿಂಗ್ ಯಾಕೆ ಕಾಯ್ದುಕೊಳ್ಳಬೇಕು? ಮಾಸ್ಕ್ ಅಗತ್ಯ ಏನು ಎಂಬುದನ್ನು ರಾಗಿಣಿ ತಿಳಿಸಿದ್ದಾರೆ.

• Video Icon

state18, Jun 2020, 6:12 PM

ಮಾಸ್ಕ್ ಡೇ ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಿಷ್ಟು..

ಇಡೀ ದೇಶದಲ್ಲಿ ಅತಿಹೆಚ್ಚು ಕೊರೋನಾ ಟೆಸ್ಟ್ ಮಾಡಿದ ರಾಜ್ಯವೆಂದರೆ ಅದು ಕರ್ನಾಟಕ. ಅತಿ ಕಡಿಮೆ ಸಾವು-ನೋವು ಆಗಿರುವುದು ಕೂಡಾ ಕರ್ನಾಟಕದಲ್ಲಿಯೇ. ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರಿಗೂ ಕೂಡಾ ಮಾಸ್ಕ್ ಹಾಗೂ ಮುನ್ನೆಚ್ಚರಿಕೆ ಕೈಗೊಳ್ಳುವುದರ ಬಗ್ಗೆ ತಿಳುವಳಿಕೆ ನೀಡಲಾಗಿದೆ ಎಂದು ಗೃಹಸಚಿವರು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Video Icon

Karnataka Districts18, Jun 2020, 6:07 PM

ಬಳ್ಳಾರಿಯಲ್ಲಿ ವಿಶೇಷವಾಗಿ ಮಾಸ್ಕ್ ಡೇ ಆಚರಿಸಿದ ವೈದ್ಯಕೀಯ ವಿದ್ಯಾರ್ಥಿಗಳು

ವೈದ್ಯಕೀಯ ವಿದ್ಯಾರ್ಥಿಗಳು ಜೊತೆಗೂಡಿ ಒಂದಷ್ಟು ಮಾಸ್ಕ್ ವಿತರಿಸಿ ಬೀದಿ ಬೀದಿಗಳಲ್ಲಿ ಅದರಿಂದಾಗುವ ಲಾಭದ ಬಗ್ಗೆ ವಿವರಣೆ ನೀಡಿದ್ದಾರೆ. ಇದರ ಜೊತೆಗೆ ಕೊರೋನಾ ದೂರವಿಡಲು ಮಾಸ್ಕ್ ಹಾಕಿಕೊಳ್ಳಿ ಅದರ ‌ಜೊತೆಗೆ ಸಮರ್ಪಕವಾಗಿ ಡಿಸ್ಪೋಸ್ ಮಾಡಿ ಎಂದು ಜಾಗೃತಿ ಮೂಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Health18, Jun 2020, 3:38 PM

ಇವತ್ತು ಮಾಸ್ಕ್‌ ಡೇ; ಇದು ಕೊರೋನಾ ಕರುಣಿಸಿದ ಆಚರಣೆ!

ಅಲ್ಲಲ್ಲಿ ಉಗುಳಬೇಡಿ ಅಂದರು. ಸೀನುವಾಗ ಮುಖ ಮುಚ್ಚಿಕೊಳ್ಳಿ ಅನ್ನುತ್ತಿದ್ದರು. ಹೊರಗೆ ಹೋಗಿ ಬಂದ ಕೂಡಲೇ ಕೈ ತೊಳೆದುಕೋ ಎಂದು ಒತ್ತಾಯಿಸುತ್ತಿದ್ದರು. ಧೂಳಿದ್ದಲ್ಲಿ ಮುಖ ಮುಚ್ಚಿಕೊಳ್ಳಿ ಎಂದು ತಾಕೀತು ಮಾಡುತ್ತಿದ್ದರು.

mask day karnataka

state18, Jun 2020, 11:24 AM

ಮಾಸ್ಕ್ ಡೇ: ಸಿಎಂ ಜೊತೆ ಸೆಲೆಬ್ರಿಟಿಗಳ ಸಾಥ್, ಇಲ್ಲಿವೆ ಫೋಟೋಸ್

ಇಂದು ಮಾಸ್ಕ್ ಡೇ ಎಂದು ಆಚರಿಸಲಾಗುತ್ತಿದ್ದು, ಸಿಎಂ ಬಿ. ಎಸ್ ಯಡಿಯೂರಪ್ಪ ಅವರ ಜೊತೆ ಕ್ರಿಕೆಟರ್ಸ್, ಸಿನಿಮಾ ತಾರೆಯರು ಭಾಗವಹಿಸಿದ್ದಾರೆ. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ನಟಿ ರಾಗಿಣಿ, ಸಂಸದ ಪಿಸಿ ಮೋಹನ್, ಸಂಸದ ತೇಜಸ್ವಿ ಸೂರ್ಯ  ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇಲ್ಲಿವೆ ಫೋಟೋಸ್

বিশেষ করে  কোনও চিকিৎসকের কাছে গেলে বা কোনও ক্লিনিকে গেলে সামাজিক দূরত্ব অবশ্যই মেনে চলুন।

Video Icon

state18, Jun 2020, 10:50 AM

ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಡೇ; ದೇಶದ ಸ್ವಾಸ್ಥ್ಯಕ್ಕೆ ಇದು ನಮ್ಮ-ನಿಮ್ಮ ಕೊಡುಗೆ

• ಕೊರೋನಾವೈರಸ್‌ ಪಿಡುಗಿನ ವಿರುದ್ಧ  ಜಾಗೃತಿ ಅಭಿಯಾನ
• ರಾಜ್ಯ ಸರ್ಕಾರದಿಂದ ಇಂದು (ಗುರುವಾರ) ಮಾಸ್ಕ್‌ ಡೇ ಆಚರಣೆ
• ಮಾಸ್ಕ್‌ ವಿಚಾರದಲ್ಲಿ ರಾಜಿ ಬೇಡ, ಧರಿಸುವುದನ್ನು ರೂಢಿಸಿಕೊಳ್ಳೋಣ

ಮೆಕ್ಕೆಜೋಳ ಬೆಳೆದು ನಷ್ಟ ಅನುಭವಿಸುತ್ತಿರುವ ರೈತರಿಗೆ 5000 ರೂ, ಪರಿಹಾರ ನೀಡುವುದಾಗಿ ಹೇಳಿದ್ದರು

state15, Jun 2020, 3:23 PM

ಮಾಸ್ಕ್ ಡೇ, ಮತ್ತೆ ಲಾಕ್‌ಡೌನ್ ಬಗ್ಗೆ ಬಿಎಸ್‌ವೈ ಸುದ್ದಿಗೋಷ್ಠಿಯ ಪ್ರಮುಖಾಂಶಗಳು..!

ಇದೇ ಜೂನ್ 16, 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರಾಜ್ಯಗಳ ಸಿಎಂ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಕೋವಿಡ್ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘವಾಗಿ ಸಭೆ ನಡೆದಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಾಂಶಸಗಳು ಈ ಕೆಳಗಿನಂತಿವೆ.