Asianet Suvarna News Asianet Suvarna News
11 results for "

Masala Jayaram

"
BJP MLA Masala Jayaram warns about resignation snrBJP MLA Masala Jayaram warns about resignation snr

ಪಕ್ಷ ನನಗೆ ಮೋಸ ಮಾಡುತ್ತಿದೆ. : ಬಿಜೆಪಿ ಶಾಸಕರೋರ್ವರ ರಾಜೀನಾಮೆ ಬೆದರಿಕೆ

  • ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶಗೌಡ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಮತ್ತೋರ್ವ ಬಿಜೆಪಿ ಶಾಸಕರಿಂದ ಅಸಮಾಧಾನ
  •  , ‘ಪಕ್ಷದಲ್ಲಿ ಇರುವುದಿಲ್ಲ’ ಎಂಬ ಎಚ್ಚರಿಕೆ ಕೊಟ್ಟ ಬಿಜೆಪಿ ಶಾಸಕ

Karnataka Districts Oct 14, 2021, 8:41 AM IST

Soon 20 Congress MLAs to Join  BJP says  Masala Jayaram snrSoon 20 Congress MLAs to Join  BJP says  Masala Jayaram snr

'20 ಕಾಂಗ್ರೆಸ್‌ ಹಾಲಿ ಶಾಸಕರು ಶೀಘ್ರದಲ್ಲೇ ಬಿಜೆಪಿಗೆ' : ಸ್ಫೋಟಕ ಪಕ್ಷಾಂತರ ಮಾಹಿತಿ?

  • ಪಕ್ಷಾಂತರ ಪರ್ವಕ್ಕೆ ಮುಂದಾದ ಕಾಂಗ್ರೆಸ್‌ನ 20 ಶಾಸಕರು ಶೀಘ್ರದಲ್ಲಿ ಬಿಜೆಪಿ ಸೇರ್ಪಡೆ
  • ಬಿಜೆಪಿಯ ಯಾವ ಶಾಸಕರು ಅಥವಾ ಮಾಜಿ ಶಾಸಕರು ಪಕ್ಷ ಬಿಡುವ ಮಾತೇ ಇಲ್ಲ 

Karnataka Districts Sep 30, 2021, 1:07 PM IST

Turuvekera MLA Masala Jayaram donates free medicines to government hospital hlsTuruvekera MLA Masala Jayaram donates free medicines to government hospital hls
Video Icon

ಜೀವರಕ್ಷಕ ಔಷಧಗಳನ್ನು ನೀಡಿ ಸೋಂಕಿತರ ನೆರವಿಗೆ ಧಾವಿಸಿದ ಮಸಾಲಾ ಜಯರಾಮ್

ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ರೋಗಿಗಳಿಗೆ ತುಂಬಾ ಅಗತ್ಯ ಇರುವ 11 ಲಕ್ಷ ರೂ ವೆಚ್ಚದಲ್ಲಿ ಜೀವರಕ್ಷಕ ಔಷಧಗಳನ್ನು ಶಾಸಕ ಮಸಾಲಾ ಜಯರಾಮ್ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ನೀಡಿದರು. 

state May 13, 2021, 4:34 PM IST

MLA Masala Jayaram series Allegation Against MT Krishnappa snrMLA Masala Jayaram series Allegation Against MT Krishnappa snr

ನನ್ನ, ಮಗನ ಹತ್ಯೆ ಮಾಡಲು ಸ್ಕೆಚ್‌ : ಶಾಸಕರಿಂದ ಮಾಜಿ ಶಾಸಕರ ವಿರುದ್ಧ ಗಂಭೀರ ಆರೋಪ

ತಮ್ಮ ಏಳಿಗೆ ಸಹಿಸದ ಮಾಜಿ ಶಾಸಕರೋರ್ವರು ತಮ್ಮನ್ನೂ ಹಾಗೂ ತಮ್ಮ ಮಗನನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾರೆ ಎಂದು ಹಾಲಿ ಶಾಸಕರೋರ್ವರು ಗಂಭೀರ ಆರೋಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಒಂದೆರಡು ತಿಂಗಳಿನಿಂದಲೂ ಹಲ್ಲೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

Karnataka Districts Apr 15, 2021, 1:40 PM IST

Masala jayaram Invites Siddaramaiah on Ram Mandir Issue snrMasala jayaram Invites Siddaramaiah on Ram Mandir Issue snr

ಸಿದ್ದರಾಮಯ್ಯಗೆ ಆಹ್ವಾನಿಸಿದ BJP ಶಾಸಕ : 10 ಎಕರೆ ಜಮೀನು ನೀಡುವುದಾಗಿ ಹೇಳಿಕೆ

10 ಎಕರೆ ಜಮೀನು ಖರೀದಿಸಿ ನೀಡುತ್ತೇನೆ ಇಲ್ಲಿ ಬಂದು ಮಂದಿರ ನಿರ್ಮಾಣ ಮಾಡಿ ಶಾಸಕರೋರ್ವರು ಮಾಜಿ ಸಿಎಂ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ. 

Karnataka Districts Feb 25, 2021, 10:54 AM IST

BS yediyurappa-takes-class-to-mla-masala-jayaram-over-celebrates-birthday-during-lockdown MLA ReactionBS yediyurappa-takes-class-to-mla-masala-jayaram-over-celebrates-birthday-during-lockdown MLA Reaction
Video Icon

ಬರ್ತಡೆ ಆಚರಣೆ ಮಾಡಿಕೊಂಡ ಶಾಸಕ,  ಮಸಾಲಾ ಜಯರಾಂ ರಿಯಾಕ್ಷನ್

 ಲಾಕ್‍ಡೌನ್ ನಡುವೆಯೂ ತುರುವೇಕೆರೆ ಶಾಸಕ ಮಸಾಲಾ ಜಯರಾಂ ದೊಡ್ಡದಾಗಿಯೇ ಜನ್ಮದಿನಾಚರಣೆ ಮಾಡಿಕೊಂಡಿದ್ದಾರೆ. ಈ ವಿಚಾರಕ್ಕೆ ಸಿಎಂ ಯಡಿಯೂರಪ್ಪ ಶಾಸಕರನ್ನು ತರಾಟೆಗೂ ತೆಗೆದುಕೊಂಡಿದ್ದಾರೆ.

Karnataka Districts Apr 12, 2020, 8:33 PM IST

Yediyurappa Takes Class To mla-masala-jayaram Over celebrates-birthday During LockdownYediyurappa Takes Class To mla-masala-jayaram Over celebrates-birthday During Lockdown
Video Icon

ಬರ್ತ್‌ಡೇ ದಿನವೇ ಮಸಾಲ ಜಯರಾಂಗೆ ಸಿಎಂ ಮಂಗಳಾರತಿ...!

ಲಾಕ್‌ಡೌನ್ ಆದೇಶ ಇದ್ದರೂ ಸಹ ಅದ್ಯಾವುದನ್ನು ಲೆಕ್ಕಿಸದೇ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡು ಬಿರಿಯಾನಿ ಹಾಕಿಸಿದ್ದಾರೆ. ಇದರಿಂದ ಸಿಎಂ ಬಿಎಸ್‌ವೈ ಗರಂ ಆಗಿದ್ದು, ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. 

Politics Apr 12, 2020, 3:53 PM IST

mla masala jayaram helps accident victims in tumkurmla masala jayaram helps accident victims in tumkur

ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಅಪಘಾತವಾದರಿಗೆ ನೆರವಾದ ಶಾಸಕ

ತುರುವೇಕೆರೆ ಶಾಸಕ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಅಪಘಾತವಾಗಿದ್ದವರಿಗೆ ನೆರವಾಗಿ ಮಾನವೀಯತೆ ಮೆರೆದ ಘಟನೆ ತುಮಕೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಶಾಸಕರು ನೆರವಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

Karnataka Districts Nov 26, 2019, 9:29 AM IST

krishnappa forgot that he is former says masala jayaramkrishnappa forgot that he is former says masala jayaram

ಕೃಷ್ಣಪ್ಪ ತಾವು ಮಾಜಿ ಅನ್ನೋದು ಮರೆತಿದ್ದಾರೆ: ಮಸಾಲಾ ಜಯರಾಮ್‌ ವ್ಯಂಗ್ಯ

ಮಾಜಿ ಶಾಸಕರಾಗಿರುವ ಎಂ.ಟಿ. ಕೃಷ್ಣಪ್ಪನವರು ತಾವಿನ್ನೂ ಹಾಲಿ ಶಾಸಕ ಎಂಬ ಭ್ರಮೆಯಲ್ಲಿದ್ದಾರೆ. ಅವರು ಮಾಜಿ ಶಾಸಕರಾಗಿ ಸುಮಾರು ಒಂದು ಮುಕ್ಕಾಲು ವರ್ಷಗಳೇ ಆಗುತ್ತಾ ಬಂದಿದೆ. ಪಾಪ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿರಬಹುದು. ಕೂಡಲೇ ಉತ್ತಮ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡು ಸ್ವಸ್ಥ ಸ್ಥಿತಿಗೆ ಬರಲಿ ಎಂದು ಹಾಲಿ ಶಾಸಕ ಮಸಾಲಾ ಜಯರಾಮ್‌ ವ್ಯಂಗ್ಯ ಮಾಡಿದ್ದಾರೆ.

Karnataka Districts Nov 26, 2019, 9:11 AM IST

mla masala jayaram helps young lovers to get married in Tumakurmla masala jayaram helps young lovers to get married in Tumakur

ಪ್ರಿಯತಮನನ್ನು ಹುಡುಕಿ ತಂದು ಪ್ರೇಮಿಗಳ ಒಂದು ಮಾಡಿದ ಶಾಸಕ

ಪ್ರಿಯತಮೆ ಗರ್ಭಿಣಿ ಎಂದು ತಿಳಿದು ನಾಪತ್ತೆಯಾಗಿದ್ದ ಯುವಕನನ್ನು ಹುಡುಕಿ ತಂದು ಆತ ಪ್ರೀತಿಸಿದ್ದ ಅದೇ ಯುವತಿಯೊಂದಿಗೆ ಆತನ ವಿವಾಹವನ್ನು ನಡೆಸಲಾಗಿದೆ. ಯುವಕ ನಾಪತ್ತೆಯಾದ ವಿಷಯ ಶಾಸಕ ಮಸಾಲಾ ಜಯರಾಮ್‌ ಕಿವಿಗೆ ಬಿದ್ದಿತ್ತು. ಶಾಸಕರು ಪ್ರೇಮಿಗಳನ್ನು ಒಂದುಗೂಡಿಸುವ ಭರವಸೆ ಕೊಟ್ಟಿದ್ದರು. ಅದರಂತೆಯೇ ಅವನನ್ನು ಹುಡುಕಿ ಮದುವೆ ಮಾಡಿಸಲಾಗಿದೆ.

Karnataka Districts Nov 17, 2019, 11:41 AM IST

Turuvekere mla Masala jayaram A S comes on horse to offer baginaTuruvekere mla Masala jayaram A S comes on horse to offer bagina

ಬಾಗಿನ ಅರ್ಪಿಸಲು ಕುದುರೆ ಏರಿ ಬಂದ ಬಿಜೆಪಿ ಶಾಸಕ

ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ತುಮಕೂರಿನಲ್ಲಿ ಶಾಸಕರೊಬ್ಬರು ಭಿನ್ನವಾಗಿ ಬಾಗಿನ ಅರ್ಪಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

Tumakuru Oct 30, 2019, 1:59 PM IST