Asianet Suvarna News Asianet Suvarna News
13 results for "

Masala Dosa

"
Kannada Rachita Ram visits Gandhi Bazzar Vidyarthi Bhavan to taste Masala dosa vcsKannada Rachita Ram visits Gandhi Bazzar Vidyarthi Bhavan to taste Masala dosa vcs
Video Icon

Vidyarthi Bhavanದಲ್ಲಿ ಬೆಣ್ಣೆ ಮಸಲಾ ದೋಸೆ ಸವಿದ ರಚಿತಾ ರಾಮ್!

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ (Rachita Ram) ಕೆಲವು ದಿನಗಳ ಹಿಂದೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೆಟ್ರೋದಲ್ಲಿ (Namma Metro) ಪ್ರಯಾಣ ಮಾಡಿದ್ದರು. ಅದೇ ರೀತಿ ಗಾಂಧಿ ಬಜಾರ್‌ನಲ್ಲಿರುವ (Gandhi Bazar) ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಮಸಾಲಾ ದೋಸೆ (Benne Masala Dosa) ಸವಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದೆ.

Sandalwood Jan 21, 2022, 6:08 PM IST

Masala Dosa Ice Cream Roll Viral VideoMasala Dosa Ice Cream Roll Viral Video

Food Trend: ವೈರಲ್ ಆಗ್ತಿದೆ ಮಸಾಲೆ ದೋಸೆ ಐಸ್ ಕ್ರೀಂ ರೋಲ್

ಐಸ್ ಕ್ರೀಂ (Ice Cream) ಅಂದ್ರೆ ಹಲವರಿಗೆ ಇಷ್ಟ. ಊಟ ಬಿಟ್ಬಿಟ್ಟು ಐಸ್ ಕ್ರೀಂನ್ನೇ ಬೇಕಾದ್ರೂ ತಿನ್ತಾರೆ. ಹಾಗೆ ಮಸಾಲೆ ದೋಸೆ (Masala Dosa) ಹಲವರ ಫೇವರಿಟ್. ಸಂಜೆ ಹೊತ್ತು ಬಿಸಿ ಬಿಸಿಯಾದ ಮಸಾಲೆ ದೋಸೆಯೊಂದು ಸಿಕ್ಕಿಬಿಟ್ರೆ ಮತ್ತೇನೂ ಬೇಡ. ಐಸ್ ಕ್ರೀಂ, ಮಸಾಲೆ ದೋಸೆ ತಿನ್ನೋಕೆ ಎರಡೂ ಚೆನ್ನಾಗಿರುತ್ತೆ. ಆದ್ರೆ, ಇವೆರಡೂ ಮಿಕ್ಸ್ ಆದ್ರೆ ಹೇಗಿರುತ್ತೆ ?

Food Jan 18, 2022, 1:18 PM IST

pro krishnamurthy br opens up about childhood memories related to masala dosa songs and school dplpro krishnamurthy br opens up about childhood memories related to masala dosa songs and school dpl

ಮಕ್ಕಳ ದುಡ್ಡಲ್ಲಿ ಮಸಾಲೆ ದೋಸೆ

ಆ ಅಮೂಲ್ಯ ದುಡಿಮೆಯನ್ನು ಕನ್ನಡದ ಮಕ್ಕಳೆಲ್ಲಾ... ಹಾಡುತ್ತಿದ್ದ ಕ್ಲಾಸಿಗೆ ಸದಾ ಕಾಲವೂ ಚಕ್ಕರ್‌ ಹಾಕುತ್ತಿದ್ದ ಗೆಳೆಯನ ಬಳಿ ಕೊಟ್ಟು ಕಾಲೇಜಿಗೆ ಹೋಗುತ್ತಿದ್ದೆವು. ಸಂಜೆ ಆ ಹಾಡು ದುಡ್ಡನ್ನು ಸದ್ವಿನಿಯೋಗ ಮಾಡುವ ಸಲುವಾಗಿ ಬಡವರ ಬಂಧು ಪ್ರಸಾದ್‌ ಲಂಚ್‌ ಹೋಂಗೆ ಲಗ್ಗೆ ಹಾಕುತ್ತಿದ್ದೆವು. ಅಂದು ಮಾಮೂಲಿ ಖಾಲಿ ದೋಸೆಗೆ ಬದಲು ಮಸಾಲೆ ದೋಸೆಗೆ ಆರ್ಡರ್‌ ಮಾಡಿ ಸುಸಂದರ್ಭಕ್ಕಾಗಿ ಕಾಯುತ್ತಾ ಗುನುಗುತ್ತಿದ್ದೆವು

Magazine Nov 21, 2021, 9:07 AM IST

Reasons Will Make You to Add Dosa to Your MealReasons Will Make You to Add Dosa to Your Meal

ದೋಸೆ ಟೇಸ್ಟಿ ಮಾತ್ರ ಅಲ್ಲ, ಸಿಕ್ಕಾಪಟ್ಟೆ ಹೆಲ್ತಿ ಕೂಡಾ: ಪ್ರಯೋಜನ ಏನೇನು ತಿಳ್ಕೊಳ್ಳಿ

ಸಾಮಾನ್ಯವಾಗಿ ಎಲ್ಲಾದರೂ ಹೊರಗೆ ಹೋದಾಗ ಜನರು ಇಡ್ಲಿ, ದೋಸೆ ತಿನ್ನಲು ಇಷ್ಟಪಡುತ್ತಾರೆ. ದಕ್ಷಿಣ ಭಾರತದ ಆಹಾರಗಳು ವಿವಿಧ ವಿಷಯಗಳನ್ನು ಒಳಗೊಂಡಿವೆ, ಅವುಗಳು  ಸಾಕಷ್ಟು ಆರೋಗ್ಯಕರವಾಗಿವೆ. ಅಂತಹ ಆರೋಗ್ಯಕರ ಆಹಾರಗಳಲ್ಲಿ ದೋಸೆ ಕೂಡ ಒಂದು. ದೋಸೆ ದಕ್ಷಿಣದ ಪ್ರಸಿದ್ಧ ಆಹಾರಗಳಲ್ಲಿ ಒಂದಾಗಿದೆ. 

Food Oct 12, 2021, 10:55 AM IST

British High Commissioner eating vada pav in Mumbai after Masala Dosa mahBritish High Commissioner eating vada pav in Mumbai after Masala Dosa mah

ಬೊಂಬಾಟ್ ಮಸಾಲೆ ದೋಸೆ ಎಂದಿದ್ದ ಕಮಿಷನರ್‌ಗೆ ವಡಾಪಾವ್  ಮೋಡಿ!

ಈ ಟ್ವೀಟ್ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು  ನಾಗರಿಕರು ಟೇಸ್ಟ್ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ರಿಟ್ ಮಾಡಿರುವವರು  ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಬಗೆ ಬಗೆಯ ಖಾದ್ಯಗಳ ಬಗ್ಗೆ ವಿವರಣೆ ನೀಡಿದ್ದಾರೆ.

Food Sep 12, 2021, 9:55 PM IST

Bollywood anushka sharma loves malleshwaram masala dosaBollywood anushka sharma loves malleshwaram masala dosa
Video Icon

ಕನ್ನಡ ಸ್ವಲ್ಪ ಬರುತ್ತೆ, ಮಲ್ಲೇಶ್ವರಂ ಮಸಾಲ ದೋಸೆ ಬೇಕು; ನಟಿ ಅನುಷ್ಕಾ ಶರ್ಮಾ ಬಯಕೆ!

ಗ್ಲಾಮರಸ್‌ ಹಾಗೂ ಡಿ-ಗ್ಲಾಮರಸ್ ಎರಡೂ ತರಹದ‌ ಪಾತ್ರದಲ್ಲಿ ಅಭಿನಯಿಸಿ, ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ಅನುಷ್ಕಾ ಶರ್ಮಾ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ Q&A ಮಾಡಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.  ಅಷ್ಟೆಲ್ಲದೇ ಕನ್ನಡ ಬರುತ್ತಾ, ಬೆಂಗಳೂರಿನಲ್ಲಿ ಯಾವ ಜಾಗ ಇಷ್ಟ  ಎಂದು  ಕೇಳಿದ ಪ್ರಶ್ನೆಗೆ ಏನೆಂದು ಉತ್ತರಿಸಿದ್ದಾರೆ ನೋಡಿ...

Cine World Aug 6, 2020, 3:53 PM IST

Biryani Beats Butter Naan and Masala Dosa to Become Most Ordered Dish in India amid LockdownBiryani Beats Butter Naan and Masala Dosa to Become Most Ordered Dish in India amid Lockdown

ಲಾಕ್ಡೌನ್‌ನಲ್ಲಿ ಮಸಾಲೆ ದೋಸೆ, ನಾನ್‌ ಸೋಲಿಸಿದ ಬಿರಿಯಾನಿ!

ಲಾಕ್ಡೌನ್‌ನಲ್ಲಿ ಮಸಾಲೆ ದೋಸೆ, ನಾನ್‌ ಸೋಲಿಸಿದ ಬಿರಿಯಾನಿ!| ಲಾಕ್ಡೌನ್‌ ವೇಳೆ ಭರ್ಜರಿ ಆಹಾರ ಖರೀದಿ

India Jul 25, 2020, 8:27 AM IST

Kannada movie Kavaludari celebrates success with Masala Dosa and Mysuru PakKannada movie Kavaludari celebrates success with Masala Dosa and Mysuru Pak

ಮಸಾಲೆದೋಸೆ, ಮೈಸೂರು ಪಾಕ್ ತಿಂದು ಸಕ್ಸಸ್ ಸೆಲಬ್ರೇಟ್ ಮಾಡಿದ ’ಕವಲುದಾರಿ’

ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ’ಕವಲುದಾರಿ’ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರತಂಡ ಫುಲ್ ಖುಷಿಯಲ್ಲಿದೆ. ಮಸಾಲೆ ದೋಸೆ, ಮೈಸೂರು ಪಾಕ್ ಸವಿಯುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದೆ ಚಿತ್ರತಂಡ. ಅನಂತ್ ನಾಗ್, ಪತ್ನಿ ಗಾಯತ್ರಿ, ನಿರ್ದೇಶಕ ಹೇಮಂತ್ ರಾವ್ ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ. 

Sandalwood Apr 14, 2019, 12:44 PM IST

Goodbye2018: 6 best place to have masala dosa in BangaloreGoodbye2018: 6 best place to have masala dosa in Bangalore

ಬೆಂಗಳೂರಿನಲ್ಲಿ ಮಿಸ್ ಮಾಡದೇ ಮಸಾಲ ದೋಸೆ ತಿನ್ನಬೇಕಾದ ಜಾಗಗಳು!

ದೇಶದ ಯಾವುದೆ ಭಾಗದಲ್ಲೂ ಮಸಾಲ ದೋಸೆ ಮಿಸ್ ಮಾಡಿದ್ರೆ ಚಿಂತೆ ಇಲ್ಲ. ಆದರೆ ಬೆಂಗಳೂರಿಗೆ ಬಂದವರು ದೋಸೆ ತಿನ್ನದೆ ಹೊಗಲು ಸಾಧ್ಯವಿಲ್ಲ.

Food Dec 30, 2018, 3:22 PM IST