Maruti Suzuki

(Search results - 211)
• undefined

CarsAug 3, 2021, 3:54 PM IST

ಜುಲೈನಲ್ಲಿ 1.36 ಲಕ್ಷ ವಾಹನ ಮಾರಾಟ ಮಾಡಿದ ಮಾರುತಿ!

ಮಾರುತಿ ಸುಜುಕಿ ದೇಶದ ಅಗ್ರಗಣ್ಯ ಕಾರು ಉತ್ಪಾದನಾ ಕಂಪನಿಯಾಗಿದೆ. ಹಲವು ವರ್ಷಗಳಿಂದಲೂ ಅಗ್ರಗಣ್ಯ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. 2021ರ  ಜುಲೈ ತಿಂಗಳಲ್ಲೂ ಗರಿಷ್ಠ ಕಾರುಗಳನ್ನು ಮಾರಾಟ ಮಾಡುವ ಮೂಲಕ ಅದ್ಭುತ ಪ್ರದರ್ಶನವನ್ನು ತೋರಿದೆ. ಇದು ಆರ್ಥಿಕ ಬೆಳವಣಿಗೆಯಲ್ಲಿ ಸಕಾರಾತ್ಮಕ ಸಂಗತಿಯಾಗಿದೆ.

• undefined

CarsJul 5, 2021, 3:56 PM IST

ಹಬ್ಬದ ಸೀಸನ್‌ಗೆ ಮಾರುತಿಯ ಹೊಸ ತಲೆಮಾರಿನ ಸೆಲೆರಿಯೋ ಕಾರ್ ಬಿಡುಗಡೆ?

ದೇಶದ ಬಹು ದೊಡ್ಡ ಕಾರ್ ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ, ತನ್ನ ಹೊಸ ಸೆಲೆರಿಯೋ ಹ್ಯಾಚ್‌ಬ್ಯಾಕ್ ಕಾರನ್ನು ಹಬ್ಬದ ಸೀಸನ್‌ಗೆ ಅಂದರೆ ಮುಂಬರುವ ಸೆಪ್ಟೆಂಬರ್‌ನಲ್ಲಿ ಲಾಂಚ್ ಮಾಡುವ ಸಾಧ್ಯತೆ ಇದೆ ನ್ನಲಾಗುತ್ತಿದೆ. ಈಗಾಗಲೇ ಈ ಕಾರಿನ ವಿನ್ಯಾಸಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿ ಗಮನ ಸೆಳೆದಿವೆ. ಈ ಕಾರು ಟಿಯಾಗೋ, ಸ್ಯಾಂಟ್ರೋಗೆ ಪೈಪೋಟಿ ನೀಡುವ ಸಾಧ್ಯತೆ ಇದೆ.

maruti

Deal on WheelsApr 29, 2021, 3:11 PM IST

ಆಕ್ಸಿಜನ್ ಮೊದಲು, ಕಾರು ಆಮೇಲೆ; ಜೈ ಭಜರಂಗಬಲಿ!

ದೇಶಾದ್ಯಂತ ಕೊರೋನಾ ಹಾವಳಿ| ಆಕ್ಸಿಜನ್ ಇಲ್ಲದೇ ಪ್ರಾಣ ಬಿಡುತ್ತಿದ್ದಾರೆ ಜನ ಸಾಮಾನ್ಯರು| ಆಕ್ಸಿಜನ್ ಕೊರತೆ ಜನರ ಪ್ರಾಣ ಹಿಂಡುತ್ತಿರುವ ಹಿನ್ನೆಲೆ ಕಾರು ಉತ್ಪಾದಕಾ ಘಟಕ ಸ್ಥಗಿತಗೊಳಿಸಿದ ಮಾರುತಿ ಸುಜುಕಿ!

• undefined

Deal on WheelsApr 26, 2021, 6:12 PM IST

ಆಟೋ ಕ್ಷೇತ್ರದ ದಿಗ್ಗಜ ಮಾರುತಿ ಸುಜುಕಿ ಮಾಜಿ MD ಜಗದೀಶ್ ಖಟ್ಟರ್ ನಿಧನ!

ಭಾರತೀಯ ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಎಂದೇ ಗುರುತಿಸಿಕೊಂಡಿದ್ದ ಮಾರುತಿ ಸುಜುಕಿ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಖಟ್ಟರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

Maruti Suzuki cars

Deal on WheelsApr 5, 2021, 3:20 PM IST

ಮಾರುತಿ ಕಾರು ಖರೀದಿಗೆ ಕರ್ನಾಟಕ ಬ್ಯಾಂಕಿನಿಂದ ಶೇ.85ರವರೆಗೂ ಸಾಲ!

ಕಾರ್ ಖರೀದಿಯನ್ನು ಸರಳಗೊಳಿಸುವುದು ಮತ್ತು ಹಣಕಾಸು ನೆರವು ಒದಗಿಸುವ ಸಂಬಂಧ ಮಾರುತಿ ಸುಜುಕಿ ಇಂಡಿಯಾ ಮತ್ತು ಕರ್ನಾಟಕ  ಬ್ಯಾಂಕ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಮಾರುತಿ ಕಾರುಗಳ ಖರೀದಿಗೆ ಶೇ.85ರ ವರೆಗೂ ಸಾಲವನ್ನು ಕರ್ನಾಟಕ ಬ್ಯಾಂಕ್ ಒದಗಿಸಲಿದೆ. ಈ ಮೂಲಕ ಮಾರುತಿ ಕಾರ್ ಖರೀದಿಯನ್ನು ಮತ್ತಷ್ಟು ಸರಾಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.

maruti-s-swift

CarsApr 3, 2021, 4:54 PM IST

ಸ್ವಿಫ್ಟ್ ನಾಗಾಲೋಟ ತಡೆಯೋರಿಲ್ಲ; ಟಾಪ್‌ 10 ಪಟ್ಟಿಯಲ್ಲಿ ಮಾರುತಿಯದ್ದೇ ಕಾರ್‌ಬಾರು

ಮಾರ್ಚ್‌ ತಿಂಗಳಲ್ಲಿ ಯಾವ ಕಂಪನಿ ಎಷ್ಟು ಕಾರುಗಳು ಮಾರಾಟವಾಗಿವೆ ಎಂಬ ಮಾಹಿತಿ ಹೊರ ಬಿದ್ದಿದ್ದು, ಎಂದಿನಂತೆ ಮಾರುತಿ ಕಂಪನಿಯ ಕಾರುಗಳು ಅಗ್ರಸ್ಥಾನವನ್ನು ಕಾಯ್ದುಕೊಂಡಿವೆ. ನಂತರದ ಸ್ಥಾನದಲ್ಲಿ ಹುಂಡೈನ್‌ ಕಾರುಗಳಿವೆ. ಸ್ವಿಫ್ಟ್‌ ಅತಿ ಹೆಚ್ಚು ಕಾರುಗಳು ಮಾರಾಟವಾಗುವ ಮೂಲಕ ನಾಗಾಲೋಟವನ್ನು ಮುಂದಿವರಿಸಿದೆ. ಪಟ್ಟಿಯ ಮೊದಲ ನಾಲ್ಕು ಸ್ಥಾನಗಳಲ್ಲಿ ಮಾರುತಿಯ ಕಾರ್‌ಗಳೇ ಇವೆ.

• undefined

CarsMar 13, 2021, 4:21 PM IST

ಮೇ ತಿಂಗಳಲ್ಲಿ ಮಾರುತಿಯ ಹೊಸ ಸೆಲೆರಿಯೋ ಕಾರು ಮಾರುಕಟ್ಟೆಗೆ?

ಮಾರುತಿ ಸುಜುಕಿಯ ಪ್ರಮುಖ ಹ್ಯಾಚ್‌ಬ್ಯಾಕ್ ಕಾರ್ ಸೆಲೆರಿಯೋ ಹೊಸ ಮಾಡೆಲ್ ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಮೊದಲು ಸೆಲೆರಿಯೋ ಏಪ್ರಿಲ್‌ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಮತ್ತೆ ಕಾರಿನ ಲಾಂಚ್ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ. ಹೊಸ ಕಾರು ಪ್ರೀಮಿಯಂ ಲುಕ್ ಮತ್ತು ಹೆಚ್ಚು ಸುರಕ್ಷಾ ಫೀಚರ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ.

maruti-suzuki

CarsMar 2, 2021, 10:02 AM IST

ಭಾರತದಲ್ಲಿ ಉತ್ಪಾದಿಸಿದ 20 ಲಕ್ಷ ಕಾರನ್ನು ವಿದೇಶಕ್ಕೆ ರಫ್ತು ಮಾಡಿದ ಮಾರುತಿ!

ಮಾರುತಿ ಎಂದರೆ ಕಾರು ಎನ್ನುವಷ್ಟರ ಮಟ್ಟಿಗೆ ಜನಪ್ರಿಯ ಬ್ರಾಂಡ್ ಆಗಿರುವ ಮಾರುತಿ ಸುಜುಕಿ ಮತ್ತೊಂದು ಮೈಲುಗಲ್ಲು ನೆಟ್ಟಿದೆ. ಭಾರತೀಯ ಪ್ಲಾಂಟ್‌ಗಳಲ್ಲಿ ಉತ್ಪಾದಿಸಿ 20 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡುವ ಮೂಲಕ ಹೊಸ ಸಾಹಸವನ್ನು ಮೆರೆದಿದೆ. ಕಂಪನಿಯು ಭಾರತದಿಂದ 1986ರಲ್ಲಿ ಮೊದಲ ಬಾರಿಗೆ ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡಲಾರಂಭಿಸಿತು.

Car

CarsFeb 26, 2021, 4:25 PM IST

ಹೊಸ ಅವತಾರದಲ್ಲಿ ಫೇಸ್‌ಲಿಫ್ಟ್ ಹೊಸ ಸ್ವಿಫ್ಟ್ ಕಾರು ಬಿಡುಗಡೆ

ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆಯುತ್ತಿರುವ ಸ್ವಿಫ್ಟ್ ಕಾರು ಕಂಡ ಯಶಸ್ಸು ಊಹೆಗೆ ನಿಲುಕದ್ದು. 2005ರಲ್ಲಿ ಮಾರುಕಟ್ಟೆಗೆ ಬಂದಾಗಿನಿಂದ ಹಿಡಿದು ಈವರೆಗೆ ಅದು ತನ್ನ ಯಶಸ್ಸಿನ ಓಟ ನಿಲ್ಲಿಸಿಲ್ಲ. ಇದೀಗ ಕಂಪನಿ ಈ ಸ್ವಿಫ್ಟ್‌ ಕಾರಿನ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆ ಮಾಡಿದೆ. ಈ ಕಾರು ಸೇಫ್ಟಿ ಮಾತ್ರವಲ್ಲದೇ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ.

• undefined

CarsFeb 8, 2021, 2:51 PM IST

ಇದೇ ತಿಂಗಳು ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ!

ಮಾರುತಿ ಸುಜುಕಿ ಸ್ವಿಫ್ಟ್ 3ನೇ ಜನರೇಶನ್ ಕಾರು 2018ರಲ್ಲಿ ಬಿಡುಗಡೆಯಾಗಿದೆ. ಇದೀಗ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.

celerio car

CarsFeb 6, 2021, 4:41 PM IST

ಇನ್ನೆರಡು ತಿಂಗಳಲ್ಲಿ ಹೊಸ ತಲೆಮಾರಿನ ಮಾರುತಿ ಸೆಲೆರಿಯೋ ಮಾರುಕಟ್ಟೆಗೆ?

ಮಾರುತಿ ಸುಜುಕಿಯ ಪ್ರಮುಖ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಸೆಲೆರಿಯೋ ಸೆಕೆಂಡ್  ಜೆನರೇಷನ್  ಕಾರು ಶೀಘ್ರದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 2014ರಲ್ಲಿ ಮೊದಲ ಬಾರಿಗೆ ಲಾಂಚ್ ಆದ ಈ ಕಾರು ನಿಧಾನವಾಗಿ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಕಂಪನಿ ಈ ಕಾರಿನ ಹೊಸ ಜೆನರೇಷನ್ ಕಾರು ಬಿಡುಗಡೆಗೆ ಸಜ್ಜಾಗಿದೆ.

Swift

CarsFeb 4, 2021, 3:17 PM IST

2021ರಲ್ಲಿ ಗರಿಷ್ಠ ಮಾರಾಟವಾದ ಟಾಪ್ 5 ಕಾರು; ಇಲ್ಲಿದೆ ಲಿಸ್ಟ್!

1980ರ ದಶಕದಿಂದ ಭಾರತದಲ್ಲಿ ಮಾರುತಿ ಸುಜುಕಿ ಆಟೋಮೊಬೈಲ್ ಸಾಮ್ರಾಟಾನಾಗಿ ಮೆರೆಯುತ್ತಿದೆ. ಮಾರುತಿ 800 ಕಾರಿನಿಂದ ಆರಂಭಗೊಂಡ ಜರ್ನಿ ಈಗಲೂ ಭಾರತದ ಆಟೋ ಮಾರುಕಟ್ಟೆಯ ನಂ.1 ಸ್ಥಾನ ಆಕ್ರಮಿಸಿಕೊಂಡಿದೆ. 2021ರಲ್ಲಿ ಮಾರಾಟವಾದ ಟಾಪ್ 5 ಬೆಸ್ಟ್ ಕಾರುಗಳ ಪೈಕಿ ಮಾರುತಿ ಸುಜುಕಿ ಕಾರುಗಳೇ ಅಧಿಪತ್ಯ ಸಾಧಿಸಿದೆ. ಈ ವರ್ಷ ಮಾರಾಟಗೊಂಡ ಟಾಪ್ 5 ಕಾರುಗಳ ವಿವರ ಇಲ್ಲಿದೆ.

maruti swift, baleno

CarsJan 24, 2021, 3:03 PM IST

ಅಬ್ಬಾ... ಕಳೆದ ವರ್ಷ 1.60 ಲಕ್ಷ ಸ್ವಿಫ್ಟ್ ಕಾರು ಮಾರಾಟ !

ಮಾರುತಿ ಸುಜುಕಿ ಇಂಡಿಯಾದ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಸ್ವಿಫ್ಟ್ ಮತ್ತೊಂದು ಮೈಲುಗಲ್ಲು ನೆಟ್ಟಿದೆ. ಕಳೆದ ವರ್ಷ ಒಟ್ಟು 1.60 ಲಕ್ಷ ಸ್ವಿಫ್ಟ್ ಕಾರುಗಳು ಮಾರಾಟವಾಗಿವೆ. 2005ರಲ್ಲಿ ಬಿಡುಗಡೆಯಾದ ಈ ಕಾರು ಭಾರತೀಯರ ಮೆಚ್ಚಿನ ಕಾರ್ ಆಗಿದ್ದು, ಮೂರು ಬಾರಿ ಇಂಡಿಯನ್ ಕಾರ್ ಆಫ್ ಇಯರ್ ಪ್ರಶಸ್ತಿ ಗೆದ್ದುಕೊಂಡಿದೆ.

maruti-800-car

CarsJan 11, 2021, 5:11 PM IST

ಐಕಾನಿಕ್ ಮಾರುತಿ 800 ಕಾರಿನ ಬಗ್ಗೆ ಎಷ್ಟು ಗೊತ್ತು ನಿಮಗೆ?

ಭಾರತದ ರಸ್ತೆಗಳಲ್ಲಿ ಅಕ್ಷರಶಃ ರಾಜನಂತೆ ಮೆರೆದ ಮಾರುತಿ 800 ಐಕಾನಿಕ್ ಕಾರು ಎಂಬುದರಲ್ಲಿ ಯಾವುದೇ ಸಂಶಯವೇ ಇಲ್ಲ. ಮಧ್ಯಮ ವರ್ಗದವರ ಕಾರು ಕೊಳ್ಳುವ ಕನಸನ್ನು ಸಾಕಾರಗೊಳಿಸಿದ ಕೀರ್ತಿ ಮಾರುತಿ 800ಗೆ ಸಲ್ಲುತ್ತಿದೆ. ಈ ಕಾರನ್ನು ಕಂಪನಿ ಈ ಉತ್ಪಾದಿಸುತ್ತಿಲ್ಲವಾದರೂ ಜನರಿಗೆ ಅದರ ಮೇಲಿನ ಪ್ರೀತಿಯೇನೂ ಕಡಿಮೆಯಾಗಿಲ್ಲ.

कई कंपनियां ऐलान कर चुकी हैं कि नए साल में वह अपनी कारों के रेट बढ़ाने वाली है। इसलिए अगर आपका कार खरीदने का मन है तो इस साल के खत्म होने से पहले गाड़ी खरीदना अच्छा ऑप्शन है।

Auto PhotoDec 22, 2020, 5:59 PM IST

#Goodbye2020: ಈ ವರ್ಷ ಭಾರತೀಯರು ಹೆಚ್ಚು ಇಷ್ಟಪಟ್ಟು ಖರೀದಿಸಿದ 10 ಕಾರು!

2020ರ ಹಲವು ಏರಿಳಿತ ಕಂಡ ವರ್ಷ. ಕೊರೋನಾ ವೈರಸ್ ಹೊಡೆತ, ಲಾಕ್‌ಡೌನ್, ಕಂಪನಿ ಸ್ಥಗಿತ, ಆರ್ಥಿಕ ಹಿನ್ನಡೆ ಸೇರಿದಂತೆ ಹಲವು ಕಾರಣಗಳಿಂದ 2020ರ ವರ್ಷ ಬಹುತೇಕರ ಬದುಕಿನಲ್ಲಿ ಇನ್ನಿಲ್ಲದ ನೋವು ತರಿಸಿದೆ. ಆಟೋಮೊಬೈಲ್ ಇಂಡಸ್ಟ್ರೀ ಕೂಡ ಸಾಕಷ್ಟು ಕಹಿ ಅನುಭವಿಸಿದೆ. ಕೊರೋನಾ ಹಾಗೂ ಆರ್ಥಿಕ ಸಂಕಷ್ಟದ ನಡುವೆ ಭಾರತೀಯರು 2020ರಲ್ಲಿ ಅತೀ ಹೆಚ್ಚು ಹೆಚ್ಚು ಇಷ್ಟಪಟ್ಟ 10 ಕಾರುಗಳ ವಿವರ ಇಲ್ಲಿದೆ.