Marshal
(Search results - 32)CRIMENov 29, 2020, 5:25 PM IST
ಮಾಸ್ಕ್ ಹಾಕಲ್ಲ ಏನ್ ಮಾಡ್ತಿಯೋ ಮಾಡು.. ಜಯನಗರದಲ್ಲಿ ಮಹಿಳೆ ಪುಂಡಾಟ
ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಮಹಿಳೆ ಮಾರ್ಷಲ್ ಗಳ ಮೇಲೆ ದರ್ಪ ತೋರಿದ್ದಾರೆ. ಮಾಸ್ಕ್ ಕಾನೂನು ಅನುಷ್ಠಾನ ಹರಸಾಹಸವಾಗಿದೆ. ಯಾಕೆ ನಿಂತುಕೊಳ್ಳಬೇಕು.. ಯಾರ ಬಳಿ ಮಾತನಾಡುತ್ತೀಯಾ..ನಾನು ದಂಡ ಕಟ್ಟುವುದಿಲ್ಲ ಎಂದು ಮಹಿಳೆ ಎಗರಾಡಿದ್ದಾಳೆ.
stateOct 27, 2020, 1:40 PM IST
ಮಾಸ್ಕ್ ದಂಡ ವಸೂಲಿ ಮಾಡಲು ಮಾರ್ಷಲ್ಗಳಿಗೆ ದಿನಕ್ಕಿಷ್ಟು ಟಾರ್ಗೆಟ್..!
ಮಾಸ್ಕ್ ಹಾಕದೇ ಇದ್ದವರಿಗೆ ದಂಡ ಹಾಕಲು ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ದಿನಕ್ಕೆ ಎಷ್ಟು ಕೇಸ್ ಹಾಕಬೇಕು? ಎಷ್ಟು ವಸೂಲಿ ಮಾಡಬೇಕು? ಎಂದು ಟಾರ್ಗೆಟ್ ಕೊಡಲಾಗಿದೆ.
CRIMEOct 7, 2020, 9:33 PM IST
ಮುಗಿಯದ ಮಾಸ್ಕ್ ಗಲಾಟೆ, ಮಾರ್ಷಲ್ಗಳ ಮೇಲೆ ಮಾರಾಮಾರಿ
ಜನರ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಮಾಸ್ಕ್ ದಂಡ ಕಡಿಮೆ ಮಾಡಿದೆ. ಆದರೆ ಜನರು ಮತ್ತು ಮಾರ್ಷಲ್ ಗಳ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಮಾಸ್ಕ್ ದಂಡ ವಿಧಿಸಲು ಮುಂದಾಗಿದ್ದಕ್ಕೆ ಜನರು ಮಾರ್ಷಲ್ ಗಳ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮಾಸ್ಕ್ ಕತೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
stateOct 7, 2020, 5:53 PM IST
ದುಬಾರಿ ದಂಡ: ದಿನಕ್ಕೆ 400 ರೂ ಸಂಬಳ, 1 ಸಾವಿರ ರೂ ಎಲ್ಲಿಂದ ಕೊಡ್ಲಿ? ಯುವತಿಯ ಅಳಲು
ಮಾಸ್ಕ್ ಹಾಕದೇ ಇರುವವರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುತ್ತಿದೆ. ಮಾರ್ಷಲ್ಗಳು ಫೀಲ್ಡಿಗಿಳಿದಿದ್ದಾರೆ. ಗರುಡಾ ಮಾಲ್ಗೆ ಮಾರ್ಷಲ್ಗಳು ದಿಢೀರನೇ ಭೇಟಿ ನೀಡಿ ಅಲ್ಲಿನ ಯುವತಿಯೊಬ್ಬಳಿಗೆ ಫೈನ್ ಹಾಕಲು ಮುಂದಾಗಿದ್ದಾರೆ.
stateOct 7, 2020, 4:58 PM IST
ಮಾರ್ಷಲ್ಗಳೊಂದಿಗೆ ಮಹಿಳೆಯ ಮಾಸ್ಕ್ ಫೈಟ್; ಪೊಲೀಸರು ಸುಸ್ತೋಸುಸ್ತು..!
ಮಾಸ್ಕ್ ಹಾಕದೇ ಇರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಾಸ್ಕ್ ಹಾಕದೇ ಓಡಾಡುತ್ತಿರುವ ಸಾರ್ವಜನಿಕರಿಗೆ ಮಾರ್ಷಲ್ಗಳು 1 ಸಾವಿರ ರೂ ದಂಡ ವಿಧಿಸುತ್ತಿದ್ದಾರೆ.
Karnataka DistrictsOct 2, 2020, 7:54 AM IST
ಎಚ್ಚೆತ್ತುಕೊಳ್ಳದ ಜನತೆ: ಮಾರ್ಷಲ್ಗಳ ಜತೆ ಮಾಸ್ಕ್ ಧರಿಸದವರ ಜಗಳ..!
ನಗರದಲ್ಲಿ ಕೊರೋನಾ ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದವರ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುತ್ತಿರುವ ಮಾರ್ಷಲ್ಗಳೊಂದಿಗೆ ಸಾರ್ವಜನಿಕರು ಜಗಳಕ್ಕೆ ಇಳಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
stateOct 1, 2020, 3:39 PM IST
ಸಾರ್ವಜನಿಕರೇ, ಮಾಸ್ಕ್ ಹಾಕದೇ ಓಡಾಡಬೇಡಿ, ಬೀಳುತ್ತೆ ಭಾರೀ ದಂಡ!
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಇಷ್ಟು ದಿನ ಜನರಿಗೆ ಹೇಳಿ ಹೇಳಿ ಸಾಕಾಯ್ತು, ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.
IndiaAug 14, 2020, 12:09 PM IST
ಚೀನಾ ಗಡಿ ವಿವಾದ: ಸನ್ನದ್ಧ ಸ್ಥಿತಿಯಲ್ಲಿರಲು ವಾಯುಪಡೆಗೆ ಸೂಚನೆ
ವೆಸ್ಟರ್ನ್ ಕಮಾಂಡ್ ವ್ಯಾಪ್ತಿಯ ಮುಂಚೂಣಿ ವಾಯುನೆಲೆಯೊಂದರಲ್ಲಿ ಮಿಗ್ 21 ಬೈಸನ್ ವಿಮಾನವನ್ನು ಏಕಾಂಗಿಯಾಗಿ ಹಾರಿಸಿದ ಭದೌರಿಯಾ ಅವರು, ವಾಯುಪಡೆಯ ಸಿದ್ಧತೆಯನ್ನು ಪರಿಶೀಲನೆ ನಡೆಸಿದರು.
IndiaJul 28, 2020, 11:03 AM IST
ಸ್ಕ್ವಾಡ್ರನ್ ಲೀಡರ್ ದಲೀಪ್ ಸಿಂಗ್ಗೆ 100ನೇ ಹುಟ್ಟುಹಬ್ಬದ ಸಂಭ್ರಮ: ಶುಭ ಕೋರಿದ ಸೇನೆ!
ಭಾರತೀಯ ವಾಯುಸೇನೆಯು ಯುದ್ಧ ವಿಮಾನ ಹಾರಿಸಿದ ತನ್ನ ಅತ್ಯಂತ ಹಿರಿಯ ಪೈಲಟ್ ಸ್ಕ್ವಾಡ್ರನ್ ಲೀಡರ್ ದಲೀಪ್ ಸಿಂಗ್ ಮಿಜಿಟಿಯಾರವರ ನೂರನೇ ಹುಟ್ಟುಹಬ್ಬವನ್ನು ಆಚರಿಸಿದೆ. ವಾಯುಸೇನಾ ಅಧಿಕಾರಿಗಳು ತನ್ನ ಹಿರಿಯ ಅಧಿಕಾರಿಗೆ ಹೂಗುಚ್ಛ ನೀಡಿ ಶುಭ ಕೋರಿದ್ದಾರೆ. ಮಿಜಿಟಿಯಾರವರು 1947ರಲ್ಲಿ ನಿವೃತ್ತಿ ಪಡೆದಿದ್ದರು. ಇನ್ನು ಅವರ ಯಾವೊಬ್ಬ ಬ್ಯಾಚ್ಮೇಟ್ ಕೂಡಾ ಜೀವಂತವಿಲ್ಲ. ಈ ಮೂಲಕ ಅವರು ಭಾರತೀಯ ವಾಯುಸೇನೆಯ ಜೀವಂತವಿರುವ ಅತ್ಯಂತ ಹಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಕೇವಲ 20 ವರ್ಷದ ಹರೆಯದಲ್ಲಿ ಬಾರತೀಯ ವಾಯುಸೇನೆಯ ವಿಮಾನ ಹಾರಿಸಿದ್ದರು. ಅವರ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.
IndiaJun 20, 2020, 6:37 PM IST
ಚೀನಾಗೆ ಖಡಕ್ ವಾರ್ನಿಂಗ್ ನೀಡಿದ ಭಾರತೀಯ ವಾಯುಸೇನೆ ಮುಖ್ಯಸ್ಥ!
ಭಾರತ-ಚೀನಾ ಗಡಿ ಬಿಕ್ಕಟ್ಟು ಮಾತುಕತೆ ಮೂಲಕ ಬಗೆ ಹರಿಸಲು ಪ್ರಯತ್ನಗಳು ನಡೆಯುತ್ತಿದೆ. ಆದರೆ ಚೀನಾ ಮಾತುಕತೆ ನಡೆಸಿದ ಬಳಿಕ ನರಿ ಬುದ್ದಿ ತೋರಿಸುತ್ತಿದೆ. ಇದೀಗ ಭಾರತೀಯ ವಾಯು ಸೇನೆ ಮುಖ್ಯಸ್ಥ ಚೀನಾಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
Karnataka DistrictsMay 20, 2020, 9:22 PM IST
ಬೆಂಗಳೂರಲ್ಲಿ ವಿಮಾನ ಓಕೆ, ಕೋಲಾರದಲ್ಲಿಯೂ ನಿಗೂಢ ಶಬ್ದ ಯಾಕೆ? ನಿಗೂಢ ರಹಸ್ಯ
ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ನಿಗೂಢ ಶಬ್ದದ್ದೇ ಸುದ್ದಿ. ಬೆಂಗಳೂರಿನಲ್ಲಿ ಸುಖೋಯ್ ವಿಮಾನದಿಂದ ಶಬ್ದ ಬಂದಿದೆ ಎಂದು ಹೇಳಲಾಗಿದೆ. ಆದರೆ ಕೋಲಾರದಲ್ಲಿ ಶಬ್ದ ಬರಲು ಕಾರಣವೇನು?
stateFeb 18, 2020, 12:09 PM IST
ಪೊಲೀಸ್ ಕಮಿಷನರ್ಗೆ ವಿಧಾನಸಭೆಯಲ್ಲಿ ತಡೆ!
ಪೊಲೀಸ್ ಕಮಿಷನರ್ಗೆ ವಿಧಾನಸಭೆಯಲ್ಲಿ ತಡೆ| ಮಾರ್ಷಲ್ಗಳಿಂದ ತಡೆ: ಹಿಂದೆ ಹೋದ ಭಾಸ್ಕರ ರಾವ್| ಪ್ರತಿಪಕ್ಷಗಳ ಆಕ್ಷೇಪ: ತನಿಖೆ ನಡೆಸಲು ಸ್ಪೀಕರ್ಗೆ ಆಗ್ರಹ| ಪೊಲೀಸರು ಸಮವಸ್ತ್ರದಲ್ಲಿ ವಿಧಾನಸಭೆ ಪ್ರವೇಶಿಸುವಂತಿಲ್ಲ
Karnataka DistrictsJan 19, 2020, 11:05 AM IST
ಬೀದರ್ಗೆ ಏರ್ ಮಾರ್ಷಲ್ ಬುಟೋಲಾ ಭೇಟಿ: ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ
ಭಾರತೀಯ ವಾಯು ಪಡೆಯ ತರಬೇತಿ ವಿಭಾಗದ ಮುಖ್ಯಸ್ಥರಾದ ಏರ್ ಮಾರ್ಷಲ್ ಅರವಿಂದ ಸಿಂಗ್ ಬುಟೋಲಾ ಅವರು ಇತ್ತೀಚೆಗೆ ಬೀದರ್ ವಾಯು ಪಡೆಯ ಕೇಂದ್ರಕ್ಕೆ ಭೇಟಿ ನೀಡಿ, ಅವರು ಇಲ್ಲಿ ನಡೆದ ವಾಯು ಪಡೆ ಪೈಲಟ್ಗಳ ತರಬೇತಿ ಹಾಗೂ ಯುದ್ಧೋಪಕರಗಳ ತರಬೇತಿಗಳ ಮುಕ್ತಾಯದ (ಸಮಾರೋಪ) ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.
IndiaDec 6, 2019, 8:49 AM IST
ಅಮೆರಿಕ ನೌಕಾನೆಲೆಯಲ್ಲಿ ಗುಂಡಿನ ದಾಳಿ: ಐಎಎಫ್ ಚೀಫ್ ಭದೌರಿಯಾ ಪಾರು!
ಏಷ್ಯಾ- ಪೆಸಿಫಿಕ್ ವಲಯದಲ್ಲಿ ಎದುರಾಗುತ್ತಿರುವ ಭದ್ರತಾ ಸವಾಲುಗಳ ಕುರಿತು ಚರ್ಚೆ, ಸಮ್ಮೇಳನ| ಅಮೆರಿಕ ನೌಕಾನೆಲೆಯಲ್ಲಿ ಗುಂಡಿನ ದಾಳಿ: ಐಎಎಫ್ ಚೀಫ್ ಭದೌರಿಯಾ ಪಾರು|
IndiaDec 5, 2019, 11:29 AM IST
ಪರ್ಲ್ ಹಾರ್ಬರ್ ಶೂಟಿಂಗ್: ವಾಯುಸೇನೆ ಮುಖ್ಯಸ್ಥ ಸುರಕ್ಷಿತ!
ಭಾರತೀಯ ವಾಯುಸೇನೆ ಮುಖ್ಯಸ್ಥ ರಾಕೇಶ್ ಸಿಂಗ್ ಬದೌರಿಯಾ ಭೇಟಿ ನೀಡಿದ್ದ ಅಮೆರಿಕದ ಪರ್ಲ್ ಹಾರ್ಬರ್ ನೌಕಾನೆಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಬದೌರಿಯಾ ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ವಾಯುಸೇನೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.