Mars
(Search results - 84)FestivalsDec 23, 2020, 7:03 PM IST
ಮಂಗಳ ಗ್ರಹದ ರಾಶಿ ಪರಿವರ್ತನೆ ಈ ರಾಶಿಯವರಿಗೆ ಧನಲಾಭ..!
ಮಂಗಳ ಗ್ರಹವು ಇದೇ ಡಿಸೆಂಬರ್ 24ರಂದು ಮೀನ ರಾಶಿಯಿಂದ ಮೇಷ ರಾಶಿಗೆ, ರಾಶಿ ಪರಿವರ್ತನೆ ಹೊಂದಲಿದೆ. ಈ ಗೋಚಾರದ ಪರಿಣಾಮವು ಸಹಜವಾಗಿ ಎಲ್ಲ ರಾಶಿಗಳ ಮೇಲಾಗುತ್ತದೆ. ಕೆಲವು ರಾಶಿಯವರಿಗೆ ಅತ್ಯಂತ ಹೆಚ್ಚಿನ ಲಾಭವನ್ನುಂಟು ಮಾಡಿದರೆ, ಮತ್ತೆ ಕೆಲ ರಾಶಿಯವರಿಗೆ ಅಶುಭ ಪರಿಣಾಮವನ್ನು ನೀಡುತ್ತದೆ. ಹಾಗೆಯೆ ಮಿಶ್ರ ಪರಿಣಾಮವನ್ನು ಎದುರಿಸುವ ರಾಶಿಗಳು ಕೆಲವಾಗಿವೆ. ಮಂಗಳ ಗ್ರಹವನ್ನು ಶ್ರದ್ಧೆಯಿಂದ ಆರಾಧಿಸಿದಲ್ಲಿ ಸಮಸ್ಯೆಗಳಿಂದ ಸಮಾಧಾನವನ್ನು ಪಡೆಯಬಹುದಾಗಿದೆ. ಹಾಗಾದರೆ ಯಾವ್ಯಾವ ರಾಶಿಯವರು, ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ? ಎಂಬುದನ್ನು ತಿಳಿಯೋಣ....
CRIMENov 29, 2020, 5:25 PM IST
ಮಾಸ್ಕ್ ಹಾಕಲ್ಲ ಏನ್ ಮಾಡ್ತಿಯೋ ಮಾಡು.. ಜಯನಗರದಲ್ಲಿ ಮಹಿಳೆ ಪುಂಡಾಟ
ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಮಹಿಳೆ ಮಾರ್ಷಲ್ ಗಳ ಮೇಲೆ ದರ್ಪ ತೋರಿದ್ದಾರೆ. ಮಾಸ್ಕ್ ಕಾನೂನು ಅನುಷ್ಠಾನ ಹರಸಾಹಸವಾಗಿದೆ. ಯಾಕೆ ನಿಂತುಕೊಳ್ಳಬೇಕು.. ಯಾರ ಬಳಿ ಮಾತನಾಡುತ್ತೀಯಾ..ನಾನು ದಂಡ ಕಟ್ಟುವುದಿಲ್ಲ ಎಂದು ಮಹಿಳೆ ಎಗರಾಡಿದ್ದಾಳೆ.
InternationalNov 15, 2020, 9:10 AM IST
ಮಂಗಳ ಗ್ರಹದಿಂದ ಭೂಮಿಗೆ ಬರಲಿದೆ ಮಣ್ಣು
ಶೀಘ್ರದಲ್ಲಿ ಮಂಗಳನ ಮಣ್ಣು ಭೂಮಿಗೆ ಬರಲಿದೆ. ಭುವಿಯು ಮಂಗಳನ ಮಣ್ಣನ್ನುಮುಟ್ಟಲಿದ್ದಾರೆ.
stateOct 27, 2020, 1:40 PM IST
ಮಾಸ್ಕ್ ದಂಡ ವಸೂಲಿ ಮಾಡಲು ಮಾರ್ಷಲ್ಗಳಿಗೆ ದಿನಕ್ಕಿಷ್ಟು ಟಾರ್ಗೆಟ್..!
ಮಾಸ್ಕ್ ಹಾಕದೇ ಇದ್ದವರಿಗೆ ದಂಡ ಹಾಕಲು ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ದಿನಕ್ಕೆ ಎಷ್ಟು ಕೇಸ್ ಹಾಕಬೇಕು? ಎಷ್ಟು ವಸೂಲಿ ಮಾಡಬೇಕು? ಎಂದು ಟಾರ್ಗೆಟ್ ಕೊಡಲಾಗಿದೆ.
CRIMEOct 7, 2020, 9:33 PM IST
ಮುಗಿಯದ ಮಾಸ್ಕ್ ಗಲಾಟೆ, ಮಾರ್ಷಲ್ಗಳ ಮೇಲೆ ಮಾರಾಮಾರಿ
ಜನರ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಮಾಸ್ಕ್ ದಂಡ ಕಡಿಮೆ ಮಾಡಿದೆ. ಆದರೆ ಜನರು ಮತ್ತು ಮಾರ್ಷಲ್ ಗಳ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಮಾಸ್ಕ್ ದಂಡ ವಿಧಿಸಲು ಮುಂದಾಗಿದ್ದಕ್ಕೆ ಜನರು ಮಾರ್ಷಲ್ ಗಳ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮಾಸ್ಕ್ ಕತೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
stateOct 7, 2020, 5:53 PM IST
ದುಬಾರಿ ದಂಡ: ದಿನಕ್ಕೆ 400 ರೂ ಸಂಬಳ, 1 ಸಾವಿರ ರೂ ಎಲ್ಲಿಂದ ಕೊಡ್ಲಿ? ಯುವತಿಯ ಅಳಲು
ಮಾಸ್ಕ್ ಹಾಕದೇ ಇರುವವರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುತ್ತಿದೆ. ಮಾರ್ಷಲ್ಗಳು ಫೀಲ್ಡಿಗಿಳಿದಿದ್ದಾರೆ. ಗರುಡಾ ಮಾಲ್ಗೆ ಮಾರ್ಷಲ್ಗಳು ದಿಢೀರನೇ ಭೇಟಿ ನೀಡಿ ಅಲ್ಲಿನ ಯುವತಿಯೊಬ್ಬಳಿಗೆ ಫೈನ್ ಹಾಕಲು ಮುಂದಾಗಿದ್ದಾರೆ.
stateOct 7, 2020, 4:58 PM IST
ಮಾರ್ಷಲ್ಗಳೊಂದಿಗೆ ಮಹಿಳೆಯ ಮಾಸ್ಕ್ ಫೈಟ್; ಪೊಲೀಸರು ಸುಸ್ತೋಸುಸ್ತು..!
ಮಾಸ್ಕ್ ಹಾಕದೇ ಇರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಾಸ್ಕ್ ಹಾಕದೇ ಓಡಾಡುತ್ತಿರುವ ಸಾರ್ವಜನಿಕರಿಗೆ ಮಾರ್ಷಲ್ಗಳು 1 ಸಾವಿರ ರೂ ದಂಡ ವಿಧಿಸುತ್ತಿದ್ದಾರೆ.
Karnataka DistrictsOct 2, 2020, 7:54 AM IST
ಎಚ್ಚೆತ್ತುಕೊಳ್ಳದ ಜನತೆ: ಮಾರ್ಷಲ್ಗಳ ಜತೆ ಮಾಸ್ಕ್ ಧರಿಸದವರ ಜಗಳ..!
ನಗರದಲ್ಲಿ ಕೊರೋನಾ ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದವರ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುತ್ತಿರುವ ಮಾರ್ಷಲ್ಗಳೊಂದಿಗೆ ಸಾರ್ವಜನಿಕರು ಜಗಳಕ್ಕೆ ಇಳಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
stateOct 1, 2020, 3:39 PM IST
ಸಾರ್ವಜನಿಕರೇ, ಮಾಸ್ಕ್ ಹಾಕದೇ ಓಡಾಡಬೇಡಿ, ಬೀಳುತ್ತೆ ಭಾರೀ ದಂಡ!
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಇಷ್ಟು ದಿನ ಜನರಿಗೆ ಹೇಳಿ ಹೇಳಿ ಸಾಕಾಯ್ತು, ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.
IPLSep 23, 2020, 6:20 PM IST
IPL 2020: SRH ತಂಡದಿಂದ ಹೊರಬಿದ್ದ ಮಾರ್ಷ್ ಬದಲಿಗೆ ಹೈದರಾಬಾದ್ ಕೂಡಿಕೊಂಡ ವಿಂಡೀಸ್ ಆಲ್ರೌಂಡರ್..!
ದುಬೈ: ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯಿಂದಾಗಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪಾದದ ಗಾಯದ ಸಮಸ್ಯೆಗೆ ತುತ್ತಾಗಿದ್ದ ಮಾರ್ಷ್ ಅವರು ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿರುವುದಾಗಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖಚಿತ ಪಡಿಸಿದೆ. ಮಾರ್ಷ್ ಬದಲಿಗೆ ಇದೀಗ ವಿಂಡೀಸ್ ಸ್ಟಾರ್ ಆಲ್ರೌಂಡರ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡಿಕೊಂಡಿದ್ದಾರೆ.
IPLSep 23, 2020, 4:15 PM IST
IPL 2020: RCB ವಿರುದ್ಧ ಸೋಲಿನ ಬೆನ್ನಲ್ಲೇ ಸನ್ರೈಸರ್ಸ್ಗೆ ಮತ್ತೊಂದು ಶಾಕ್..!
ದುಬೈ: 13ನೇ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯದಲ್ಲೇ ಆರ್ಸಿಬಿ ವಿರುದ್ಧ ಸೋಲುಂಡು ಆಘಾತ ಎದುರಿಸಿರುವ ಸನ್ರೈಸರ್ ಹೈದ್ರಾಬಾದ್ಗೆ ಮತ್ತೊಂದು ಶಾಕ್ ಎದುರಾಗಿದೆ. ಪಾದದ ಗಾಯದ ಸಮಸ್ಯೆಗೆ ತುತ್ತಾಗಿರುವ ಆಸ್ಪ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್ ಪ್ರಸಕ್ತ ಸಾಲಿನ ಐಪಿಎಲ್ನಿಂದ ಹೊರ ಬೀಳುವ ಸಾಧ್ಯತೆಯಿದೆ.
IndiaAug 14, 2020, 12:09 PM IST
ಚೀನಾ ಗಡಿ ವಿವಾದ: ಸನ್ನದ್ಧ ಸ್ಥಿತಿಯಲ್ಲಿರಲು ವಾಯುಪಡೆಗೆ ಸೂಚನೆ
ವೆಸ್ಟರ್ನ್ ಕಮಾಂಡ್ ವ್ಯಾಪ್ತಿಯ ಮುಂಚೂಣಿ ವಾಯುನೆಲೆಯೊಂದರಲ್ಲಿ ಮಿಗ್ 21 ಬೈಸನ್ ವಿಮಾನವನ್ನು ಏಕಾಂಗಿಯಾಗಿ ಹಾರಿಸಿದ ಭದೌರಿಯಾ ಅವರು, ವಾಯುಪಡೆಯ ಸಿದ್ಧತೆಯನ್ನು ಪರಿಶೀಲನೆ ನಡೆಸಿದರು.
IndiaJul 28, 2020, 11:03 AM IST
ಸ್ಕ್ವಾಡ್ರನ್ ಲೀಡರ್ ದಲೀಪ್ ಸಿಂಗ್ಗೆ 100ನೇ ಹುಟ್ಟುಹಬ್ಬದ ಸಂಭ್ರಮ: ಶುಭ ಕೋರಿದ ಸೇನೆ!
ಭಾರತೀಯ ವಾಯುಸೇನೆಯು ಯುದ್ಧ ವಿಮಾನ ಹಾರಿಸಿದ ತನ್ನ ಅತ್ಯಂತ ಹಿರಿಯ ಪೈಲಟ್ ಸ್ಕ್ವಾಡ್ರನ್ ಲೀಡರ್ ದಲೀಪ್ ಸಿಂಗ್ ಮಿಜಿಟಿಯಾರವರ ನೂರನೇ ಹುಟ್ಟುಹಬ್ಬವನ್ನು ಆಚರಿಸಿದೆ. ವಾಯುಸೇನಾ ಅಧಿಕಾರಿಗಳು ತನ್ನ ಹಿರಿಯ ಅಧಿಕಾರಿಗೆ ಹೂಗುಚ್ಛ ನೀಡಿ ಶುಭ ಕೋರಿದ್ದಾರೆ. ಮಿಜಿಟಿಯಾರವರು 1947ರಲ್ಲಿ ನಿವೃತ್ತಿ ಪಡೆದಿದ್ದರು. ಇನ್ನು ಅವರ ಯಾವೊಬ್ಬ ಬ್ಯಾಚ್ಮೇಟ್ ಕೂಡಾ ಜೀವಂತವಿಲ್ಲ. ಈ ಮೂಲಕ ಅವರು ಭಾರತೀಯ ವಾಯುಸೇನೆಯ ಜೀವಂತವಿರುವ ಅತ್ಯಂತ ಹಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಕೇವಲ 20 ವರ್ಷದ ಹರೆಯದಲ್ಲಿ ಬಾರತೀಯ ವಾಯುಸೇನೆಯ ವಿಮಾನ ಹಾರಿಸಿದ್ದರು. ಅವರ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.
InternationalJul 24, 2020, 9:15 AM IST
ಮಂಗಳ ಗ್ರಹಕ್ಕೆ ಚೀನಾ ನೌಕೆ ಯಶಸ್ವಿ ಉಡ್ಡಯನ..!
ಉಡಾವಣೆಗೊಂಡ 36 ನಿಮಿಷಗಳ ಅಂತರದಲ್ಲಿ ನೌಕೆ ಆರ್ಬಿಟರ್, ರೋವರ್ಗಳನ್ನು ಕಕ್ಷೆಗೆ ಸೇರಿಸಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಇನ್ನು 7 ತಿಂಗಳ ಅಂತರದಲ್ಲಿ ನೌಕೆ ಮಂಗಳ ಗ್ರಹವನ್ನು ತಲುಪಲಿದೆ ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಪ್ರೇಷನ್ (ಸಿಎನ್ಎಸ್ಎ) ತಿಳಿಸಿದೆ.
SCIENCEJul 5, 2020, 6:01 PM IST
ಮಂಗಳ ಗ್ರಹದ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ ಮಂಗಳಯಾನ ನೌಕೆ!
ಮಂಗಳ ಗ್ರಹದ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ ಮಂಗಳಯಾನ ನೌಕೆ!| ಮಂಗಳ ಗ್ರಹದಿಂದ ಸುಮಾರು 7,200 ಕಿ.ಮೀ. ಮತ್ತು ಫೋಬೋಸ್ನಿಂದ 4,200 ಕಿ.ಮೀ. ದೂರ ಇದ್ದಸೆರೆ ಹಿಡಿದ ಚಿತ್ರ