Married  

(Search results - 243)
 • <p>Suicide </p>

  CRIME8, Jul 2020, 8:58 AM

  ಕೂಡ್ಲಿಗಿ: ಋುತುಮತಿಯಾಗಿಲ್ಲವೆಂದು ನೇಣಿಗೆ ಶರಣಾದ ಗೃಹಿಣಿ

  23 ವರ್ಷವಾದರೂ ಋುತುಮತಿಯಾಗಿಲ್ಲವೆಂದು ನೊಂದ ಗೃಹಿಣಿಯೋರ್ವಳು ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದ್ದು ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
   

 • Cine World7, Jul 2020, 7:00 PM

  ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾದ ಮಲೆಯಾಳಂ ನಟಿಯರು

  ಚಿತ್ರರಂಗದಲ್ಲಿ ವಿಚ್ಚೇದನ ಹೊಸತಲ್ಲ. ಮಲೆಯಾಳಂ ಇಂಡಸ್ಟ್ರಿಯೂ ಇದಕ್ಕೆ ಹೊರತಾಗಿಲ್ಲ. ಸಂಗಾತಿಯ ಮರಣದಿಂದಾಗಿ ಅಥವಾ ದುರದೃಷ್ಟವಶಾತ್ ಕೊನೆಗೊಂಡ ವಿವಾಹಗಳ ನಂತರ ಮೂವ್‌ ಅನ್‌ ಆಗಿ  ಹೊಸ ಜೀವನವನ್ನು ಆಯ್ಕೆ ಮಾಡಿಕೊಂಡಿರುವ ನಟಿಯರು ಇವರು.

 • Cine World7, Jul 2020, 6:57 PM

  ಬಾಲಿವುಡ್‌ನ ಮೋಸ್ಟ್‌ ಸ್ಟೈಲಿಸ್ಟ್‌ ಕಪಲ್‌ ಶಾಹಿದ್‌ ಮೀರಾ ಮದುವೆಗೆ 5ರ ಸಂಭ್ರಮ

  ಬಾಲಿವುಡ್‌ ನಟ ಶಾಹಿದ್ ಕಪೂರ್ ವೈವಾಹಿಕ ಜೀವನಕ್ಕೆ 5ರ ಸಂಭ್ರಮ. ಜುಲೈ 7,2015 ರಂದು ಪಂಜಾಬಿ ಶೈಲಿಯಲ್ಲಿ 34 ವರ್ಷದ ಶಾಹಿದ್‌ 21ರ ವಯಸ್ಸಿನ ಮೀರಾ ರಜ್‌ಪೂತ್‌ಳನ್ನು ಮದುವೆಯಾದರು. ತುಂಬಾ ಏಜ್‌ ಗ್ಯಾಪ್‌ ಕಾರಣಕ್ಕಾಗಿ ಮೀರಾ ಮೊದಲು ಮದುವೆಯಾಗಲು ಸಿದ್ಧರಿರಲಿಲ್ಲ ಎಂದು ಹೇಳಲಾಗುತ್ತದೆ. ನಂತರ, ಅವರ ಅಕ್ಕ ಮೀರಾಳನ್ನು ಮನವೊಲಿಸಿದರು. ಅಷ್ಟೇ ಅಲ್ಲ, ಶಾಹಿದ್‌ನನ್ನು ನೋಡಿದ ನಂತರ ಮೀರಾಳ ತಂದೆ ಕೂಡ ಅವನನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಇಷ್ಟವಿರಲಿಲ್ಲವಂತೆ.
   

 • Cine World6, Jul 2020, 4:09 PM

  ಅಕ್ಷಯ್-ಪ್ರಿಯಾಂಕಾ ಅಫೇರ್: ಪತಿಯನ್ನು ಟ್ವಿಂಕಲ್ ಉಳಿಸಿಕೊಂಡಿದ್ದು ಹೀಗೆ..

  ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ತನ್ನ 20 ವರ್ಷಗಳನ್ನು ಪೂರೈಸಿದ್ದಾರೆ. ದಿ ಹೀರೋ ಚಿತ್ರದೊಂದಿಗೆ ಪ್ರಿಯಾಂಕಾ ಉದ್ಯಮಕ್ಕೆ ಕಾಲಿಟ್ಟರು. ಹಲವು ಹಿಟ್‌ ಸಿನಿಮಾಗಳನ್ನು ನೀಡಿ, ಚಿತ್ರರಂಗದಲ್ಲಿ ಫೇಮಸ್‌ ಆಗಿರುವ ನಿಕ್‌ ಜೊನಾಸ್‌ ಜೊತೆ ಮ್ಯಾರಿಡ್‌ ಲೈಫ್‌ ಶುರು ಮಾಡುವ ಮೊದಲು  ಈ ಸ್ಟಾರ್‌ ನಟಿಯ ಹಲವು ಅಫೇರ್‌ಗಳು ಸುದ್ದಿಯಾಗಿದ್ದವು. ಒಮ್ಮೆ ಶಾರುಖ್ ಖಾನ್ ಅವರೊಂದಿಗಿನ ಸಂಬಂಧದಿಂದ ಅವರ ದಾಂಪತ್ಯಕ್ಕೇ ಬೆಂಕಿ ಬಿದ್ದಿತ್ತು. ಇನ್ನೊಂದೆಡೆ ವಿವಾಹಿತ ಅಕ್ಷಯ್‌ ಕುಮಾರ್‌ ಜೊತೆಗಿನ ಸಂಬಂದ ಭಾರಿ ಸದ್ದು ಮಾಡಿತ್ತು. ಇದರಿಂದ  ದಾಂಪತ್ಯ ಜೀವನಕ್ಕೆ ಕುತ್ತು ಬಂದಾಗ, ಅಕ್ಷಯ್‌ ಪತ್ನಿ ನಟಿ ಟ್ವಿಂಕಲ್ ಮಾಡಿದ್ದೇನು?

 • relationship6, Jul 2020, 12:18 PM

  ದಾಂಪತ್ಯಕ್ಕೆ ಧಮ್ ನೀಡೋ ಅಭ್ಯಾಸಗಳು ಯಾವುವು ಗೊತ್ತಾ?

  ಮದುವೆಯಾಗಿ ಕೆಲವು ವರ್ಷಗಳು ಕಳೆದ ಬಳಿಕ ದಾಂಪತ್ಯದಲ್ಲಿ ಏನೋ ಕೊರತೆ ಕಾಡಲಾರಂಭಿಸುತ್ತದೆ. ಪತಿ-ಪತ್ನಿ ನಡುವೆ ಪ್ರೀತಿ, ಅಕ್ಕರೆ ಸಮರ್ಪಕವಾಗಿ ಎಕ್ಸ್ಚೇಂಜ್ ಆಗದಿರೋದೆ ಇದಕ್ಕೆ ಕಾರಣ.
   

 • relationship3, Jul 2020, 6:58 PM

  ಅರೇಂಜ್ಡ್ ಮ್ಯಾರೇಜ್‌ನ ಸಾಮಾನ್ಯ ಸಮಸ್ಯೆಗಳಿವು...

  ವಿವಾಹವಾದ ಮೇಲೆ ಒಂದಿಷ್ಟು ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಬಗ್ಗೆ ಅರಿವಿದ್ದರೆ ಸಮಸ್ಯೆ ಬಂದಾಗ ಹೆದರಬೇಕಿಲ್ಲ, ಎದುರಿಸುವ ಧೈರ್ಯ ತಂದುಕೊಳ್ಳಬಹುದು.

 • Cine World2, Jul 2020, 12:38 PM

  ಮಗಳ ಮುಂದೆಯೇ ಬೆಡ್‌ರೂಮ್‌ ಸಿಕ್ರೇಟ್‌ ರಿವಿಲ್‌ ಮಾಡಿದ ಸೈಫ್‌!

  ಬಾಲಿವುಡ್‌ನ ಚೆಲುವೆ ಸಾರಾ ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ರ ಪುತ್ರಿ. ಸೈಫ್‌ ಅಮೃತಾರ ಡಿವೋರ್ಸ್‌ ಆಗಿದ್ದು, ಕರೀನಾ ಕಪೂರ್‌ಳನ್ನು ಮದುವೆಯಾಗಿರುವ ವಿಷಯ ಎಲ್ಲರಿಗೂ ತಿಳಿದಿದೆ. ಪೋಷಕರು ಬೇರೆಯಾದ ನಂತರ ಮಗಳು ಸಾರಾ ತಾಯಿ ಅಮೃತರೊಂದಿಗಿದ್ದಾರೆ. ಆದರೆ ತಂದೆ ಮಗಳ ನಡುವೆ ತುಂಬಾ ಉತ್ತಮ ಬಾಂಡಿಂಗ್‌ ಶೇರ್‌ ಮಾಡಿಕೊಳ್ಳುತ್ತಾರೆ. ಇವರಿಬ್ಬರ ಹಳೆಯ ಇಂಟರ್‌ವ್ಯೂವ್‌ವೊಂದು ವೈರಲ್‌ ಆಗಿದೆ. ಕಾರಣ ತಂದೆ ಸೈಫ್‌ ಮಗಳು ಸಾರಾ ಮುಂದೆಯೇ ತಮ್ಮ ಬೆಡ್‌ರೂಮ್‌ ಸಿಕ್ರೇಟ್‌ ಬಿಚ್ಚಿಟ್ಟಿರುವುದು.

 • Cine World27, Jun 2020, 7:16 PM

  ಮಾಲಿವುಡ್‌ ಸ್ಟಾರ್‌ ದುಲ್ಕರ್ ಸಲ್ಮಾನ್ ಬೇಗ ಮದ್ವೆಯಾಗಿದ್ದು ಏಕಂತೆ ಗೊತ್ತಾ?

  ದುಲ್ಕರ್ ಸಲ್ಮಾನ್ ಮಾಲಿವುಡ್‌ನ ಹ್ಯಾಂಡ್‌ಸಮ್‌ ನಟ. ಜೊತೆಗೆ ಹಿನ್ನೆಲೆ ಗಾಯಕ ಹಾಗೂ  ಚಲನಚಿತ್ರ ನಿರ್ಮಾಪಕ. ಮುಖ್ಯವಾಗಿ ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ದುಲ್ಕರ್‌  ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸೂಪರ್‌ಸ್ಟಾರ್‌ ಮಮ್ಮುಟ್ಟಿ ಪುತ್ರ. ಸಿನಿಮಾರಂಗಕ್ಕೆ ಬರುವ ಮೊದಲೇ ಅಮಲ್ ಸುಫಿಯಾರನ್ನು ಮದುವೆಯಾಗಿ ದುಲ್ಕರ್‌ ಲೇಡಿ ಫ್ಯಾನ್ಸ್‌ಗೆ ನಿರಾಶೆಗೊಳಿಸಿದ್ದಾರೆ. ಬೇಗ ಮದುವೆಯಾಗಲು ಕಾರಣವನ್ನು ತಂದೆ ಮಮ್ಮುಟ್ಟಿ ಬಹಿರಂಗಗೊಳಿಸಿದ್ದಾರೆ.

 • Kajal aggarwal

  Cine World25, Jun 2020, 6:27 PM

  ಕಾಜಲ್ ಮನಗೆದ್ದ ಚೆಲುವ, ಮದುವೆಗೆ ಸಿದ್ಧರಾದ ಮಗಧೀರ ಚೆಲುವೆ!

  ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಕಾಜಲ್ ಅಗರ್‌ವಾಲ್ ಮದುವೆಯಾಗುತ್ತಿದ್ದಾರೆ. ಹೌದು ಅವರೇ ಈ ಸುದ್ದಿಯನ್ನು ಸ್ಪಷ್ಟಪಡಿಸಿದ್ದಾರೆ.  ಹಾಗಾದರೆ ಕಾಜಲ್ ಮನಗೆದ್ದ ಹುಡುಗ ಯಾರು?

 • Cine World24, Jun 2020, 5:32 PM

  2 ಮಕ್ಕಳ ತಂದೆ ಮದ್ವೆಯಾದ ಅತಿಲೋಕ ಸುಂದರಿ ಶ್ರಿದೇವಿ ಲವ್ ಸ್ಟೋರಿ ಇದು..

  ಬಾಲಿವುಡ್‌ ಸೂಪರ್‌ ಸ್ಟಾರ್‌ ಆಗಿ ಮಿಂಚಿದವರು ನಟಿ ಶ್ರೀದೇವಿ. ತಮ್ಮ ಕೆರಿಯರ್‌ನ ಉತ್ತುಂಗದಲ್ಲಿದ್ದಾಗ ಬೋನಿ ಕಪೂರ್‌ಗೆ ಎರಡನೆ ಹೆಂಡತಿಯಾಗಿ ವೈವಾಹಿಕ ಜೀವನ ಶುರುಮಾಡಿ, ಎಲ್ಲರಿಗೂ ಸರ್‌ಪ್ರೈಸ್‌ ನೀಡಿದ್ದರು ಶ್ರೀದೇವಿ. ಕೆಲವು ವರ್ಷಗಳ ಹಿಂದೆ, ಶ್ರೀದೇವಿ ಅವರೊಂದಿಗಿನ ತಮ್ಮ ಪ್ರೇಮ ಕಥೆಯನ್ನು ಬೋನಿ ಕಪೂರ್ ತೆರೆದಿಟ್ಟರು. ಶ್ರೀದೇವಿ ಜೊತಗಿನ ಸಂಬಂಧವನ್ನು ತಮ್ಮ ಮಾಜಿ ಪತ್ನಿಗೆ ಹೇಗೆ ಹೇಳಿದರು ಎಂಬುದನ್ನು ಸಹ ಬೋನಿ ಕಪೂರ್‌ ವಿವರಿಸಿದ್ದಾರೆ

 • Cine World20, Jun 2020, 5:02 PM

  ಫೇಮಸ್‌ ನಟರ ನಾನ್‌ಸೆಲೆಬ್ರೆಟಿ ಮಡದಿಯರ ಫೊಟೋಗಳಿವು..

  ಸೆಲೆಬ್ರೆಟಿಗಳು ತಮ್ಮದೇ ಕ್ಷೇತ್ರದಲ್ಲಿರುವುದನ್ನು ಲೈಫ್‌ ಪಾರ್ಟನರ್‌ಗಳನ್ನಾಗಿ‌‌ ಆರಿಸಿಕೊಳ್ಳುವುದು ಸಾಮಾನ್ಯ. ಸಿನಿಮಾ ರಂಗದಲ್ಲಿ ನಟ ನಟಿಯರು ಪರಸ್ಪರ ಮದುವೆಯಾಗಿರುವುದನ್ನು ಕಾಣುತ್ತೇವೆ. ಆದರೆ ಕೆಲವು ಸೆಲೆಬ್ರೆಟಿಗಳು ಇದಕ್ಕೆ ವ್ಯತಿರಿಕ್ತ.  ಬಾಲಿವುಡ್‌ನಲ್ಲಿಯೂ ಈ ರೀತಿಯ ಉದಾರಹರಣೆಗಳಿವೆ. ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ನಿಂದ ಹಿಡಿದು ಶಾಹಿದ್‌ ಕಪೂರ್‌ವರೆಗೆ ಹಲವು ನಟರು ಸಾಮಾನ್ಯ ವರ್ಗದ ಹುಡುಗಿಯನ್ನು ಮದುವೆಯಾಗಿದ್ದಾರೆ. ಹಿಂದಿ ಚಿತ್ರರಂಗದ ಫೇಮಸ್‌ ನಟರ ನಾನ್‌ಸೆಲೆಬ್ರೆಟಿ ಹೆಂಡತಿಯರ ಫೊಟೋಗಳಿವೆ ಇಲ್ಲಿ.

 • <p>Coronavirus </p>

  Karnataka Districts20, Jun 2020, 11:06 AM

  ಬಾಗಲಕೋಟೆ: ನವ ವಿವಾಹಿತನಿಗೆ ಕೊರೋನಾ ದೃಢ: ಮದುವೆಗೆ ಬಂದಿದ್ದವರಲ್ಲಿ ಹೆಚ್ಚಿದ ಆತಂಕ

  ನವ ವಿವಾಹಿತನಿಗೆ ಮಹಾಮಾರಿ ಕೊರೋನಾ ಸೋಂಕು ಧೃಢಪಟ್ಟಿದೆ. ಹೀಗಾಗಿ ಸೋಂಕಿತನ ಮದುವೆಗೆ ಬಂದಿದ್ದವರಲ್ಲಿ ಆತಂಕ ಶುರುವಾಗಿದೆ. ಬಾಗಲಕೋಟೆ ಮೂಲದ ಅಬಕಾರಿ ಇಲಾಖೆ ನೌಕರನಿಗೆ ಸೋಂಕು ಹಾವೇರಿಯಲ್ಲಿ ತಗುಲಿದೆ. ಇದರಿಂದ ಎರಡೂ ಜಿಲ್ಲೆಯ ಜನರಿಗೆ ಆತಂಕ ಎದುರಾಗಿದೆ.
   

 • <p>ಎದು</p>

  relationship17, Jun 2020, 6:34 PM

  ವರ್ಷಗಳಾದ್ರೂ ಮಕ್ಕಳಾಗ್ಲಿಲ್ಲ, ಸೆಕ್ಸ್‌ ಮಾಡ್ಬೇಕೆಂದು ಈ ದಂಪತಿಗೆ ಗೊತ್ತೇ ಇರ್ಲಿಲ್ಲ!

  ಭಾರತದಲ್ಲಿ ಮಾತ್ರ ಸೆಕ್ಸ್ ಎಜುಕೇಷನ್ ಕೊರತೆ ಇದೆ ಅಂತಂದುಕೊಂಡರೆ, ನಿಮ್ಮ ಅನಿಸಿಕೆ ತಪ್ಪು. ವಿಶ್ವದಲ್ಲಿರುವ ಅನೇಕ ಪೋಷಕರಿಗೆ ತಮ್ಮ ಮಕ್ಕಳಿಗೆ ಸೆಕ್ಸ್ ಎಜುಕೇಶ್ ನೀಡುವುದು ಎಷ್ಟು ಮಹತ್ವದ್ದು ಎಂಬುವುದೇ ತಿಳಿದಿಲ್ಲ. ಸೆಕ್ಸ್ ಎಜುಕೇಶನ್ ಕೊರತೆಯಿಂದ ಮಕ್ಕಳು ತಮ್ಮ ಭವಿಷ್ಯದಲ್ಲಿ ಹಲವಾರು ಬಗೆಯ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ. ಇತ್ತೀಚೆಗಷ್ಟೇ ನ್ಯೂಯಾರ್ಕ್‌ನ ನರ್ಸ್‌ ಒಬ್ಬಳು ಪುಸ್ತಕವೊಂದನ್ನು ಬರೆದಿದ್ದಾರೆ. ಇದರಲ್ಲಿ ಅವರು ತಮ್ಮ ವೈದ್ಯಕೀಯ ವೃತ್ತಿಯ ನಲ್ವತ್ತು ವರ್ಷಗಳ ಅನುಭವ ಹಂಚಿಕೊಂಡಿದ್ದಾರೆ. ಈ ಪುಸ್ತಕದಲ್ಲಿ ಅವರು ಕೆಲ ಶಾಕಿಂಗ್ ವಿಚಾರಗಳನ್ನು ಕೂಡಾ ಬಹಿರಂಗಪಡಿಸಿದ್ದು, ನಿಜಕ್ಕೂ ಅಚ್ಚರಿಗೀಡು ಮಾಡುತ್ತವೆ. ಇದನ್ನು ಓದಿ, ಕೇಳಿ ನಗು ತರಿಸುವುದರೊಂದಿಗೆ ಸೆಕ್ಸ್ ಎಜುಕೇಶನ್ ಯಾಕೆ ಮುಖ್ಯ ಎಂಬುವುದೂ ತಿಳಿಸುತ್ತದೆ.

 • Video Icon

  Sandalwood16, Jun 2020, 3:58 PM

  ಮೊಗ್ಗಿನ ಮನಸ್ಸಿನ ಹುಡುಗಿಗೆ ಮದ್ವೆ ಯಾವಾಗ?

  ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಉದ್ಯಮಿಯೊಂದಿಗೆ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಸಪ್ತಪದಿ ತುಳಿಯಲು ಸಿದ್ಧವಾಗಿದ್ದಾರೆ. ಮಂಗಳೂರು ಮೂಲದ ಸುಮಂತ್ ಮಹಾಬಲ ಮತ್ತು ಶುಭಾ ಪೂಂಜಾ ಒಂದು ವರ್ಷದಿಂದಲೂ ಪ್ರೀತಿಸುತ್ತಿದ್ದರು. ಇವರ ಈ ಪ್ರೀತಿಗೆ ಎರಡೂ ಕುಟುಂಬಗಳೂ ಸಮ್ಮತಿಸಿವೆ. ಡಿಸೆಂಬರ್‌ನವ್ಿವಯೇ ಶುಭಾ ಹಾಗೂ ಸುಮಂತ್ ಮದ್ವೆ ಪ್ಲಾನ್ ಆಗಿದೆ. ಎಲ್ಲಿ? ಯಾವಾಗ?
   

 • <p>অনুমতি না নিয়ে অনুষ্ঠানের আয়োজন করবেন না । যথাযত অনুমতি নিয়ে এবং সেই নিয়মাবলী মেনে চলুন ।</p>

  India15, Jun 2020, 6:52 PM

  ಎರಡು ದಿನದಲ್ಲಿ ಎರಡೆರಡು ಮದುವೆಯಾದ ಯುವತಿ, ಗೆದ್ದ ಪ್ರೀತಿ!

  ಮನೆಯವರ ಒತ್ತಾಯಕ್ಕೆ ಮಣಿದು ಯುವತಿ ಮದುವೆಗೆ ಒಪ್ಪಿಕೊಂಡಿದ್ದಳು, ಮದುವೆಯೂ ನೆರವೇರಿಹೋಗಿತ್ತು, ಗಂಡನ ಮನೆಗೆ ತೆರಳುವ  ಸಂದರ್ಭ ಕತೆಗೆ ಟ್ವಿಸ್ಟ್ ಸಿಕ್ಕಿದೆ.