Market  

(Search results - 299)
 • ST Somashekhar

  Karnataka Districts26, Feb 2020, 8:03 AM IST

  ಬೆಂಗಳೂರಿನ ವಿವಿಧೆಡೆ 20 APMC ಮಾರುಕಟ್ಟೆ: ಸಚಿವ ಸೋಮಶೇಖರ್‌

  ನಗರದ ಸುತ್ತಲಿನ ಕನಿಷ್ಠ 20 ಪ್ರದೇಶಗಳಲ್ಲಿ ಹೊಸದಾಗಿ ಎಂಪಿಎಂಸಿ ಮಾರುಕಟ್ಟೆಗಳನ್ನು ನಿರ್ಮಿಸಲು ಜಮೀನು ಗುರುತಿಸುವಂತೆ ಕೃಷಿ, ಕಂದಾಯ ಅಧಿಕಾರಿಗಳು ಮತ್ತು ಬೆಂ.ನಗರ ಜಿಲ್ಲಾಧಿಕಾರಿಗೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಸೂಚನೆ ನೀಡಿದ್ದಾರೆ. 
   

 • maruti suzuki discounts on favourite model cars

  Automobile19, Feb 2020, 3:08 PM IST

  ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 10 ಕಾರು!

  ಭಾರತದಲ್ಲಿ ಕಾರು ಖರೀದಿಸುವಾಗ ಕೇಳುವ ಮೊದಲ ಪ್ರಶ್ನೆ, ಎಷ್ಟು ಕೊಡುತ್ತೆ? ಹೆಚ್ಚು ಮೈಲೇಜ್ ನೀಡಬಲ್ಲ ಕಾರುಗಳು ಅಧಿಕ ಮಾರಾಟವಾಗುತ್ತವೆ. ಇತ್ತೀಚೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೂ ಮೈಲೇಜ್ ವಿಚಾರದಲ್ಲಿ ರಾಜಿ ಇಲ್ಲ. ಭಾರತದ ಹಲವು ಕಾರುಗಳು ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಗರಿಷ್ಠ ಮೈಲೇಜ್ ನೀಡುವ ಟಾಪ್ 10 ಕಾರು ವಿವರ ಇಲ್ಲಿದೆ.

 • Yaduveer

  Karnataka Districts16, Feb 2020, 2:58 PM IST

  ದೇವರಾಜ ಮಾರುಕಟ್ಟೆ ಕೆಡುವುದು ಸರಿಯಲ್ಲ: ಯದುವೀರ್‌

  ನಗರದ ಪ್ರತಿಷ್ಠಿತ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಕೆಡವಲು ನಗರ ಪಾಲಿಕೆ ತೀರ್ಮಾನಿಸಿರುವ ಕ್ರಮ ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

 • modi trump
  Video Icon

  India16, Feb 2020, 2:55 PM IST

  ಮೋದಿ- ಟ್ರಂಪ್ ಡೀಲ್; ಕುರಿ, ಕೋಳಿ, ಹಾಲು ವ್ಯಾಪಾರಿಗಳಲ್ಲಿ ಆತಂಕ ಶುರು

  ಅಮೆರಿಕಾ ಜತೆ ಸೀಮಿತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾರುಕಟ್ಟೆಯನ್ನು ಭಾಗಶಃ ಅಮೆರಿಕಾಕ್ಕೆ ತೆರೆದಿಡುವ ಆಫರ್ ಮುಂದಿಟ್ಟಿದೆ. 

  ಫೆ. 24 ಹಾಗೂ 25 ಕ್ಕೆ ಟ್ರಂಪ್ ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದು ಆ ವೇಳೆ ಸ್ಪಷ್ಟ ಚಿತ್ರಣ ಲಭಿಸಲಿದೆ. ಈ ವಿಚಾರ ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ. ಏನಿದು ಒಪ್ಪಂದ? ರೈತರಿಗೇಕೆ ಆತಂಕ? ಇಲ್ಲಿದೆ ನೋಡಿ! 

 • social media sad

  relationship13, Feb 2020, 4:10 PM IST

  ಖುಷಿಯಾಗಿರೋ ಫೋಟೋ ಹಾಕಿದ್ದಾನೆಂದರೆ something wrong ಎಂದರ್ಥ!

  ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿ ಪ್ರತಿಷ್ಠೆ ತೋರ್ಪಡಿಸುವ, ಇನ್ನೊಬ್ಬರನ್ನು ನಂಬಿಸುವ ಕಾಯಿಲೆ ಕೆಲವರಿಗಿರುತ್ತದೆ. ಆದರೆ, ಇದನ್ನು ತಿಳಿಯದೆ ಅವರು ಹಾಕಿದ್ದೆಲ್ಲವೂ ನಿಜ, ನಮಗಂತಹ ಭಾಗ್ಯವಿಲ್ಲ ಎಂದು ನೊಂದುಕೊಳ್ಳುವವರೂ ಹಲವರಿದ್ದಾರೆ.

 • sudha murthy

  state2, Feb 2020, 9:22 PM IST

  ಹುಟ್ಟೂರಿನಲ್ಲಿ ಚೀಲಾ ಹಿಡಿದು ವಾರದ ಸಂತೆ ಮಾಡಿದ ಸರಳ ಸಜ್ಜನಿಕೆಯ ಸುಧಾಮೂರ್ತಿ

  ಲಕ್ಷಾಧೀಪತಿಯಾದ್ರೆ ಸಾಕು ದೊಡ್ಡ ಲೆವೆಲ್ ಮೆಂಟೇನ್ ಮಾಡುವ ಜಮಾನ ಇದು. ಆದ್ರೆ, ಸುಮಾರು 775 ಕೋಟಿ ರೂ. ಒಡತಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸರಳ ಸಜ್ಜನಿಕೆಯ ಸುಧಾಮೂರ್ತಿ ಅವರು ಬೀದಿ ಬದಿಯಲ್ಲಿ ಸಂತೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.  ಸುಧಾಮೂರ್ತಿ ಸರಳತೆಗೆ ಮತ್ತೊಂದು ಬೆಸ್ಟ್ ಉದಾಹರಣೆ ಇಲ್ಲಿದೆ ನೋಡಿ.

 • business budget

  BUSINESS1, Feb 2020, 4:53 PM IST

  ಬಜೆಟ್ ಬಳಿಕ ಕುಸಿದ ಸೆನ್ಸೆಕ್ಸ್: ಮನೆ ಮಾಡಿದ ನಿರಾಶೆ, ಹತಾಶೆ!

  ಅತ್ತ ಕೇಂದ್ರ ಬಜೆಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೇ ಇತ್ತ ಮುಂಬೈ ಷೇರು ಮಾರುಕಟ್ಟೆ ಕುಸಿತದ ಆಘಾತ ಅನುಭವಿಸಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್​ 987 ಅಂಕ ಕುಸಿತ ಕಂಡಿದ್ದು, 39,735.53 ಪಾಯಿಂಟ್ಸ್‌ನಲ್ಲಿ ವಹಿವಾಟು ನಡೆಸುತ್ತಿದೆ.

 • Nirmala Sitharaman sensex
  Video Icon

  BUSINESS1, Feb 2020, 12:48 PM IST

  ಬಜೆಟ್ ಆರಂಭವಾಗುತ್ತಿದ್ದಂತೆ ಕುಸಿದ ಷೇರು ಮಾರುಕಟ್ಟೆ

  ಇಂದಿನ ಬಜೆಟ್ ಆರಂಭಕ್ಕೂ ಮುನ್ನ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ದಲಾಲ್ ಸ್ಟ್ರೀಟ್ ತೆರೆಯುತ್ತಿದ್ದಂತೆ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ದಲಾಲ್ ಸ್ಟ್ರೀಟ್ ತೆರೆಯುತ್ತಿದ್ದಂತೆ ನಿಫ್ಟಿ 60 ಅಂಕ ಕುಸಿತ, ಸೆನ್ಸೆಕ್ಸ್ 160 ಪಾಯಿಂಟ್ಸ್ ಕುಸಿತ ಕಂಡಿದೆ. 

 • undefined
  Video Icon

  Mobiles29, Jan 2020, 4:55 PM IST

  ಸ್ಮಾರ್ಟ್‌ಫೋನ್ ಮಾರಾಟ; ಅಮೆರಿಕಾ ಹಿಂದಿಕ್ಕಿದ ಭಾರತ

  ಭಾರತದಲ್ಲಿ 2019ರಲ್ಲಿ ಒಟ್ಟು 158 ಮಿಲಿಯನ್ ಸ್ಮಾರ್ಟ್‌ಫೋನ್ ಯೂನಿಟ್‌ಗಳು ಶಿಪ್ಮೆಂಟ್ ಆಗಿವೆ. ಕಳೆದ ಬಾರಿಗಿಂತ  7.7 ಶೇಕಡಾ ಹೆಚ್ಚಳವಾಗಿದೆ. ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳದ್ದೇ ಪಾರುಪತ್ಯ!

 • Business

  BUSINESS27, Jan 2020, 4:02 PM IST

  ವಿದೇಶಿ ಷೇರುಪೇಟೆಯಲ್ಲಿ ಭಾರತೀಯ ಕಂಪನಿಗಳ ನೋಂದಣಿಗೆ ಅವಕಾಶ?

  ವಿದೇಶಿ ಷೇರುಪೇಟೆಯಲ್ಲಿ ನೋಂದಣಿಗೆ ಭಾರತೀಯ ಕಂಪನಿಗಳಿಗೆ ಕೇಂದ್ರ ಸಮ್ಮತಿ?| ಈ ಕ್ರಮದಿಂದ ಕಾರ್ಪೋರೆಟ್‌ ಕಂಪನಿಗಳಿಗೆ ಬಂಡವಾಳ ಸಂಗ್ರಹಿಸಲು ಅನುಕೂಲ

 • gold

  BUSINESS25, Jan 2020, 4:51 PM IST

  ಚಿನ್ನ ಹಾಗೂ ಬೆಳ್ಳಿಗೆ ತಾಗದ ‘ಶನಿ: ವಾರ’ದಲ್ಲಿ ಮೊದಲ ಬಾರಿಗೆ ಇಳಿಕೆ!

  ನಿರಂತರವಾಗಿ ಏರಿಕೆಯತ್ತಲೇ ಮುಖ ಮಾಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.0.52ರಷ್ಟು ಇಳಿಕೆ ಕಂಡು ಬಂದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 40,075 ರೂ. ಆಗಿದೆ.

 • RCR_TOMOTO PKG
  Video Icon

  Karnataka Districts25, Jan 2020, 2:24 PM IST

  ಟೊಮ್ಯಾಟೊ ಬೆಲೆ ದಿಢೀರ್‌ ಕುಸಿತ: ತಿಪ್ಪೆಗೆ ಸುರಿದು ರೈತನಿಂದ ಆಕ್ರೋಶ

  ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ದಿಢೀರ್‌ ಕುಸಿತವಾದ ಹಿನ್ನಲೆಯಲ್ಲಿ ರೈತನೊಬ್ಬ ತಿಪ್ಪೆಗೆ ಟೊಮ್ಯಾಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ಇಂದು(ಶನಿವಾರ) ನಡೆದಿದೆ. ಇಂದು ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೆಜಿಗೆ 2 ರು. ಮಾರಾಟವಾಗಿದೆ. 

 • undefined

  International21, Jan 2020, 4:35 PM IST

  ಪಾಕಿಸ್ತಾನದಲ್ಲಿ ಗೋಧಿ ಹಿಟ್ಟು ಸಿಗ್ತಿಲ್ಲ: ಚಪಾತಿ ಪ್ರಿಯರು ಅಳು ನಿಲ್ಲಸ್ತಿಲ್ಲ!

  ಪಾಕಿಸ್ತಾನ ಗೋಧಿ ಹಿಟ್ಟಿನ ತೀವ್ರ ಕೊರತೆ ಎದುರಿಸುತ್ತಿದ್ದು, ಅಲ್ಲಿನ ಚಪಾತಿ ಪ್ರಿಯರು ಪರಿತಪಿಸುವಂತಾಗಿದೆ. ಗೋಧಿ ಹಿಟ್ಟಿನ ಅಭಾವದ ಕಾರಣ  ಚಪಾತಿ ಪ್ರಿಯರು  ತಮ್ಮ ಆಹಾರ ಅಗತ್ಯಗಳಿಗೆ ಅಕ್ಕಿಯ ಮೊರೆ ಹೋಗಿದ್ದಾರೆ. 

 • 42 వేలకు చేరువలో సెన్సెక్స్.. 12 వేలు దాటిన నిఫ్టీ సెన్సెక్స్‌ దూకుడుకు 25,000... 30,000.. 35,000.. 40,000.. ఇలా ఒక్కో మైలురాయి కరిగిపోయింది. నిఫ్టీ ఎప్పటికప్పుడు కొత్త శిఖరాలను అధిరోహిస్తూ 12000 స్థాయిని అందుకుంది. మదుపర్లతో భళా అనిపించుకుంది.

  BUSINESS16, Jan 2020, 3:09 PM IST

  ಷೇರು ವ್ಯವಹಾರ ಮಾಡ್ತಿರಾ?: ಸೆನ್ಸೆಕ್ಸ್ ಸಂಬಂಧಿ ಸುದ್ದಿ ಓದ್ತಿರಾ?

  ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದರ 42 ಸಾವಿರಕ್ಕೆ ಏರಿಕೆಯಾಗಿದ್ದು ನಿಫ್ಟಿಯಲ್ಲಿ ಸಹ ಭಾರೀ ಏರಿಕೆ ಕಂಡುಬಂದಿದೆ. ಇದು ಅಮೆರಿಕ ಮತ್ತು ಚೀನಾ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ಎಂದು ತಜ್ಞರು ಅಂದಾಜಿಸಿದ್ದಾರೆ. 

 • Do I Do About It Your Sex Dreams

  BUSINESS14, Jan 2020, 5:03 PM IST

  ಒಟ್ಟು 2 ಸಾವಿರ ರೂ. ಇಳಿದ ಚಿನ್ನ: ಮತ್ತಷ್ಟು ಇಳಿಕೆಯ ಮುನ್ಸೂಚನೆ!

  ಹೊಸ ವರ್ಷದ ಆರಂಭದಲ್ಲಿ ಏರಿಕೆಯತ್ತ ಮುಖ ಮಾಡಿದ್ದ ಚಿನ್ನ ಹಾಗೂ ಬೆಳ್ಳಿಯ ದರ, ಕಳೆದೊಂದು ವಾರದಿಂದ ಮತ್ತೆ ಇಳಿಕೆಯ ಹಳಿಯ ಮೇಲೆ ಸಾಗುತ್ತಿದೆ. ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಚಿನ್ನದ ದರದಲ್ಲಿ ಶೇ.0.55ರಷ್ಟು ಇಳಿಕೆಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಇದೀಗ 39,328 ರೂ. ಆಗಿದೆ.