Marital Life  

(Search results - 9)
  • Social media posts may not reveal reality of marital lifeSocial media posts may not reveal reality of marital life

    relationshipMar 30, 2021, 2:12 PM IST

    ಸೋಷಿಯಲ್‌ ಮೀಡಿಯಾದಲ್ಲಿ ರೊಮ್ಯಾಂಟಿಕ್‌ ಫೋಟೋ ಪೋಸ್ಟ್‌ ಮಾಡದ ಜೋಡಿಗಳೇ ಆದರ್ಶ ದಂಪತಿ!

    ಸೋಷಿಯಲ್‌ ಮೀಡಿಯಾದಲ್ಲಿ ಸಂಗಾತಿ ಜೊತೆಗಿನ ಆತ್ಮೀಯ ಕ್ಷಣಗಳ ಫೋಟೋಗಳನ್ನು ಪೋಸ್ಟ್‌ ಮಾಡಿದ ತಕ್ಷಣ ಅವರಿಬ್ಬರು ಮೇಡ್‌ ಫಾರ್‌ ಈಚ್‌ ಅದರ್‌ ಎಂದು ತೀರ್ಮಾನಿಸಬೇಕಾದ ಅಗತ್ಯವಿಲ್ಲ.ಅವರಿಬ್ಬರೂ ಸಮಾಜದ ಕಣ್ಣಿನಲ್ಲಿ ಸೂಪರ್‌ ಜೋಡಿಯಾಗಿ ಕಾಣಿಸಿಕೊಳ್ಳಲು ಹಿಂಗೆಲ್ಲ ಮಾಡಿರಲೂಬಹುದು.

  • Woman experienced sex with her Ex boy friend and guilty about itWoman experienced sex with her Ex boy friend and guilty about it

    relationshipJan 23, 2021, 4:19 PM IST

    #Feelfree: ಹಳೆ ಬಾಯ್‌ಫ್ರೆಂಡ್ ಜತೆ ಸೆಕ್ಸ್: ಪತಿಗೆ ಹೇಳಲೇ, ಬಿಡಲೇ?

    ಹಳೆಯ ಗೆಳೆಯನ ಜೊತೆಗೆ ಬೆಳೆಸಿದ ದೈಹಿಕ ಸಂಬಂಧದ ವಿಚಾರವನ್ನು ಗಂಡನ ಜೊತೆ ಹೇಳುವ ಮುನ್ನ...

  • Extra marital relationship guilt and having sex in presence of husbandExtra marital relationship guilt and having sex in presence of husband

    relationshipJun 15, 2020, 12:46 PM IST

    #Feelfree: ಗಂಡ ಮಲಗಿದ್ದಾಗ ಮಾತ್ರ ನನ್ ಪಕ್ಕ ಬರ್ತಾಳೆ!

    ಅವಳು ಗಂಡ ಮಲಗಿದ್ದಾಗ ಮಾತ್ರ ನನ್ನನ್ನು ಕರೀತಾಳೆ. ಗಂಡ ಇಲ್ಲದಿದ್ದ ಸಮಯದಲ್ಲಿ ನಾವಿಬ್ಬರೇ ಇದ್ದಾಗ ಸೆಕ್ಸ್ ಮಾಡಲು ನಿರಾಕರಿಸುತ್ತಾಳೆ. ನಾವು ಬಲವಂತ ಮಾಡಿದರೂ ಒಪ್ಪೋದಿಲ್ಲ. ಅವಳ ಈ ವಿಚಿತ್ರ ನಡವಳಿಕೆ ಯಾಕೆ ಅಂತ ಅರ್ಥ ಆಗುತ್ತಿಲ್ಲ. ಅವಳ ಜೊತೆಗೆ ಉಳಿದ ಸಂದರ್ಭದಲ್ಲೂ ಸೆಕ್ಸ್ ಮಾಡುವ ಆಸೆ. ಇದಕ್ಕೇನು ಮಾಡಲಿ?

  • These mistakes ruin your sex lifeThese mistakes ruin your sex life

    relationshipMay 30, 2020, 5:39 PM IST

    ಸೆಕ್ಸ್ ವಿಚಾರದಲ್ಲಿ ಈ ಎಡವಟ್ಟು ಮಾಡಬೇಡಿ!

    ಪತಿ-ಪತ್ನಿ ನಡುವಿನ ಅನೇಕ ಮನಸ್ತಾಪಗಳಿಗೆ ಸೆಕ್ಸ್ ತೇಪೆ ಹಾಕಬಲ್ಲದು. ಆದ್ರೆ ಇಲ್ಲೂ ಒಂದಿಷ್ಟು ಅರ್ಥೈಸಿಕೊಳ್ಳುವಿಕೆ, ಹೊಂದಾಣಿಕೆ ಅಗತ್ಯ. ಇಲ್ಲವಾದ್ರೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

  • Successful marital life also need something other than sexSuccessful marital life also need something other than sex

    relationshipApr 5, 2020, 6:13 PM IST

    ಸುಖ ದಾಂಪತ್ಯಕ್ಕೆ ಸೆಕ್ಸ್ ಒಂದಿದ್ರೆ ಸಾಕಾ! ಬೇರೇನೂ ಬೇಡ್ವಾ?

    ದಾಂಪತ್ಯ ಬದುಕಿನ ಸವಿ ಹೆಚ್ಚಿಸೋದು ಸಣ್ಣ ಸಣ್ಣ ಸಂಗತಿಗಳೇ. ಆಗಾಗ ಇಂಥ ಚಿಕ್ಕಪುಟ್ಟ ಕೆಲಸಗಳನ್ನು ಮಾಡುವ ಮೂಲಕ ಇಬ್ಬರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಕಾರ್ಯವನ್ನು ಪತಿ-ಪತ್ನಿ ಮಾಡಲೇಬೇಕಾಗುತ್ತೆ.  ಒಂದು ಸಣ್ಣ ಪಟ್ಟಿ ನೋಡಿಕೊಂಡು ಬನ್ನಿ

  • Reading habit improves husband-wife relationshipReading habit improves husband-wife relationship

    relationshipMar 1, 2020, 2:07 PM IST

    ದಾಂಪತ್ಯ ಸೂಪರ್‌ ಆಗಿರಬೇಕಂದ್ರೆ ಫರ್ಸ್ಟ್‌ ಈ ಅಭ್ಯಾಸ ರೂಢಿಸಿಕೊಳ್ಳಿ!

    ಗಂಡ-ಹೆಂಡ್ತಿ ಇಬ್ಬರೂ ಸಮಾನಮನಸ್ಕರಾಗಿದ್ರೆ ಅಲ್ಲಿ ಭಿನ್ನಾಭಿಪ್ರಾಯ, ಜಗಳ ಕಡಿಮೆಯಿರುತ್ತದೆ. ಇನ್ನು ಇಬ್ಬರಿಗೂ ಪುಸ್ತಕ ಓದುವ ಗೀಳಿದ್ರೆ ಅಲ್ಲೊಂದು ಆರೋಗ್ಯಕರ ಚರ್ಚೆ, ಅಭಿಪ್ರಾಯ ವಿನಿಮಯದ ಜೊತೆಗೆ ಹೊಂದಾಣಿಕೆಯ ಸಂಬಂಧ ನಿರ್ಮಾಣವಾಗುತ್ತದೆ.

  • Type of sun sigh  man women should marry for super marital lifeType of sun sigh  man women should marry for super marital life

    LIFESTYLEApr 4, 2019, 5:15 PM IST

    ಈ ರಾಶಿಯವರ ಮದ್ವೆಯಾದರೆ ಸೆಕ್ಸ್ ಲೈಫ್ ಸೂಪರ್...

    ದಾಂಪತ್ಯದಲ್ಲಿ ಎಲ್ಲವೂ ಪರ್ಫೆಕ್ಟ್ ಎಂದೇನೂ ಇರೋಲ್ಲ. ಇರೋದ್ರಲ್ಲಿ ಅಡ್ಜಸ್ಟ್ ಮಾಡಿಕೊಳ್ಳುವುದು ಅನಿವಾರ್ಯ. ಕೆಲವು ರಾಶಿಯವರನ್ನು ವರಿಸಿದರೆ, ದಾಂಪತ್ಯ ಸಹಿಸಿಕೊಳ್ಳುವುದು ಸುಲಭ. ಈ ಬಗ್ಗೆ ಇಲ್ಲಿವೆ ಕೆಲವು ಮಾಹಿತಿ...

  • Five health benefits of hugging your companionFive health benefits of hugging your companion

    LIFESTYLESep 5, 2018, 6:13 PM IST

    ಬಿಗಿ ಅಪ್ಪುಗೆಯಲ್ಲಿದೆ ದಾಂಪತ್ಯದ ಯಶಸ್ಸು

    ಒಂದು ಪ್ರೀತಿಯ ಅಪ್ಪುಗೆ ದಾಂಪತ್ಯ ಜೀವನದಲ್ಲಿ ಎಲ್ಲವನ್ನೂ ಬದಲಾಯಿಸುತ್ತದೆ. ಅದು ಜಗಳವನ್ನೂ ಪ್ರೀತಿಯಾಗಿ ಪರಿವರ್ತಿಸಬಲ್ಲದು. ಆದುದರಿಂದ ಪ್ರತಿ ದಿನ ಸಂಗಾತಿಗೆ ಪ್ರೀತಿಯ ಅಪ್ಪುಗೆ ನೀಡಿ, ಅವರನ್ನು ಇನ್ನಷ್ಟು ಹತ್ತಿರ ಸೆಳೆಯಿರಿ. ಈ ಅಪ್ಪುಗೆಯಲ್ಲಿ ಅಂಥದ್ದೇನಿದೆ? 

  • After One Year Wife Comes to Know that Husband is a GayAfter One Year Wife Comes to Know that Husband is a Gay

    May 24, 2017, 11:26 AM IST

    ದು:ಸ್ವಪ್ನದ ಮದುವೆ: ವರ್ಷದ ನಂತರ ತಿಳಿಯಿತು ಗಂಡ ಸಲಿಂಗಿಯೆಂದು!

    ಪೋಷಕರ ಒಪ್ಪಿಗೆ ಮೇರೆಗೆ ವಿವಾಹವಾಗಿ​ದ್ದರೂ ನವ ದಂಪತಿಯ ವೈವಾಹಿಕ ಸಂಬಂಧ ವೃದ್ಧಿಸಲು ಸಾಧ್ಯವಾಗಿಲ್ಲ. ಆದ್ದರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸ ಲಾಗಿದೆ. ಪ್ರಕರಣ ವಿಚಾರ ಣೆಯ ಹಂತದಲ್ಲಿದೆ.

    ರಿಷಭ್‌ ಠಾಕೂರ್‌ ರಾಧಾಮಣಿ ಪರ ವಕೀಲ