Marine  

(Search results - 7)
  • <p>fact Check - Boat ambulance&nbsp;</p>

    Fact Check14, Aug 2020, 6:33 PM

    Fact Check: ಮಹಾರಾಷ್ಟ್ರದಲ್ಲಿದೆ ಬೋಟ್‌ ಆ್ಯಂಬುಲೆನ್ಸ್‌!

    ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆಯೇ ರಾಜ್ಯ ನೌಕಾ ಆ್ಯಂಬುಲೆನ್ಸ್‌ನಂತ ವಿನೂತನ ಸೇವೆಯನ್ನು ಆರಂಭಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

  • undefined

    India11, Jul 2020, 3:15 PM

    ಕೇರಳದ ಮೀನುಗಾರರ ಕೊಂದ ಪ್ರಕರಣ; ಇಟಲಿಯಿಂದ 100 ಕೋಟಿ ಪರಿಹಾರ ಕೇಳಿದ ಕುಟುಂಬ!

    8 ವರ್ಷಗಳ ಹಿಂದೆ ನಡೆದ ಘಟನೆಯಿದ ದೇಶವೇ ಬೆಚ್ಚಿ ಬಿದ್ದಿತ್ತು. ಕೇರಳ ಕರಾವಳಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಬೋಟ್ ಮೇಲಿ ಇಟಲಿ ನೌಕಾಪಡೆ ದಾಳಿ ಮಾಡಿ ಇಬ್ಬರನ್ನು ಹತ್ಯೆ ಮಾಡಿತ್ತು. ಈ ಬೋಟ್‌ನಲ್ಲಿ ಗಾಯಗೊಂಡಿದ್ದ ಮತೊರ್ವ  ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಆತನ ಕುಟುಂಬ ಇಟಲಿ ಮಾಡಿದ ತಪ್ಪಿಗೆ 100 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿದೆ.

  • Coast Guard

    NEWS13, Apr 2019, 9:57 PM

    500 ಕೋಟಿ ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ ಬೋಟ್ ನಾಶ!

    ಸುಮಾರು 500 ಕೋಟಿ ರೂ. ಮೌಲ್ಯದ ಹೆರಾಯಿನ್ ಸಾಗಾಣಿಕೆ ಮಾಡುತ್ತಿದ್ದ ಬೋಟ್ ವೊಂದನ್ನು ಕರಾವಳಿ ರಕ್ಷಣಾ ಪಡೆ ಹೊಡೆದುರುಳಿಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

  • Haaziq Kazi

    TECHNOLOGY23, Jan 2019, 5:15 PM

    ಸಮುದ್ರದಿಂದ ಪ್ಲ್ಯಾಸ್ಟಿಕ್ ತೆಗೆಯಬಲ್ಲ ಹಡಗಿನ ಡಿಸೈನ್ ರಚಿಸಿದ 12ರ ಪೋರ!

    ಪುಣೆಯ 12ರ ಪೋರನೊಬ್ಬ ಜಲಚರ ಜೀವಿಗಳಿಗೆ ಮಾರಕವಾಗಿರುವ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಸಮುದ್ರದಿಂದ ತೆಗೆಯಬಲ್ಲ ವಿನೂತನ ಹಡಗಿನ ಡಿಸೈನ್ ರಚಿಸಿದ್ದಾನೆ. ಇಲ್ಲಿನ ಹಾಜಿಕ್ ಖಾಜಿ ಎಂಬ ಬಾಲಕ ಎರ್ವಿಸ್ ಎಂಬ ಹಡಗಿನ ಡಿಸೈನ್ ರಚಿಸಿದ್ದು, ಇದು ಸಮುದ್ರದಿಂದ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ತೆಗೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

  • Bike

    SPORTS11, Sep 2018, 11:44 AM

    ಇವನೆಂತಾ ಆಟಗಾರ?: ಏನ್ಮಾಡ್ದಾ ಅಂತಾ ನೀವೇ ನೋಡಿ!

    ಆಟದಲ್ಲಿ ಗೆಲವು ಸೋಲಲ್ಲ ಮುಖ್ಯ. ನೈತಿಕತೆ ಮತ್ತು ಕ್ರೀಡಾಸ್ಪೂರ್ತಿ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕ್ರೀಡಾಸ್ಪೂರ್ತಿಯೇ ಮಾಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಯಾನ್ ಮೆರೆನೋದಲ್ಲಿ ನಡೆದ ಮೋಟೋ ಜಿಪಿ ಸ್ಪರ್ಧೆಯಲ್ಲಿ ಬೈಕ್ ರೇಸರ್ ಒಬ್ಬ ಆಟದ ಮಧ್ಯೆ ತನ್ನ ಪ್ರತಿಸ್ಪರ್ಧಿಯ ಬೈಕ್ ನ ಬ್ರೇಕ್ ಹಾಕಿ ಎರಡು ವರ್ಷದ ಅವಧಿಗೆ ಆಟದಿಂದ ನಿಷೇಧಕ್ಕೊಳಗಾಗಿದ್ದಾನೆ.

  • undefined

    SPORTS14, Aug 2018, 12:02 PM

    ಉಸೇನ್ ಬೋಲ್ಟ್ ಏಕೈಕ ಬೇಡಿಕೆಗೆ ಫುಟ್ಬಾಲ್ ಕ್ಲಬ್ ಅಸ್ತು!

    ದಿಗ್ಗಜ ಕ್ರೀಡಾಪಟು ಉಸೇನ್ ಬೋಲ್ಟ್ ಅಥ್ಲೀಟ್ ರಂಗಕ್ಕೆ ವಿದಾಯ ಹೇಳಿದ ಬಳಿಕ ಇದೀಗ ಫುಟ್ಬಾಲ್ ಪಟುವಾಗಲು ಸಜ್ಜಾಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಫುಟ್ಬಾಲ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿರುವ ಬೋಲ್ಟ್, ಏಕೈಕ ಬೇಡಿಕೆ ಮುಂದಿಟ್ಟಿದ್ದಾರೆ.

  • Mumbai Couple

    10, Jun 2018, 1:27 PM

    ಛೀ..ನಡುರಸ್ತೆಯಲ್ಲಿ ಇದೆಂತಾ ಪೋಲಿ ಆಟ?: ವಿಡಿಯೋ ವೈರಲ್..!

    ಸಾರ್ವಜನಿಕ ಸ್ಥಳದಲ್ಲೇ ಜೋಡಿಯೊಂದು ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಮರೀನ್ ಡ್ರೈವ್​ ಪ್ರದೇಶದ ನಾರಿಮನ್​ ಕೇಂದ್ರದ ಬಳಿಯಿರುವ ರಸ್ತೆ ವಿಭಜಕದ ಮೇಲೆ ಹಾಡಹಗಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಜೋಡಿಯೊಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.