Search results - 4 Results
  • ganja

    News16, Sep 2018, 9:14 AM IST

    ಈ ಸ್ಟಾರ್‌ಗೆ ಗಾಂಜಾ ಬೇಕಂತೆ: ಕಜ್ಜಾಯ ಆಗುತ್ತಾ ಎಂದ ಪೊಲೀಸರು!

    ಮಾದಕ ವಸ್ತು  ಮರಿಜುವಾನಾ(ಗಾಂಜಾದ ವೈಜ್ಞಾನಿಕ ಹೆಸರು) ಕಾನೂನುಬದ್ಧಗೊಳಿಸುವಂತೆ ಬಾಲಿವುಡ್ ನಟ ಉದಯ್ ಚೋಪ್ರಾ ಆಗ್ರಹಿಸಿದ್ದು, ಹುಷಾರಾಗಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಮರಿಜುವಾನಾ ವೈದ್ಯಕೀಯವಾಗಿಯೂ ಸಾಕಷ್ಟು ಅನುಕೂಲವಾಗುವುದರಿಂದ ಅದನ್ನು ಕಾನೂನುಬದ್ಧಗೊಳಿಸುವಂತೆ ಉದಯ್ ಚೋಪ್ರಾ ನಿನ್ನೆ ಟ್ವೀಟ್ ಮಾಡಿದ್ದರು.

  • NEWS27, Jun 2018, 2:42 PM IST

    ಈ ದೇಶದಲ್ಲಿ ಗಾಂಜಾ ಬಳಕೆ ಕಾನೂನಾತ್ಮಕ!

    • ವೈದ್ಯಕೀಯ ಬಳಕೆಗೆ ಗಾಂಜಾ ಬಳಸಬಹುದು
    • ಬಳಕೆ ಬೇಕೋ? ಬೇಡವೋ? ಎಂಬುದಕ್ಕೆ ನಡೀತು ಚುನಾವಣೆ
  • sex

    NEWS19, Jun 2018, 7:26 PM IST

    ಗಾಂಜಾ ಸೇವನೆ ಬಳಿಕ ಸೆಕ್ಸ್ ಮೂಡ್?: ಸಂಶೋಧನೆ ಹೇಳುವುದೇನು?

    ದುಶ್ಚಟಗಳ ದಾಸರಾಗುವುದು ಸುಲಭ. ಆದರೆ ಅದರಿಂದ ಹೊರ ಬರುವುದು ಎಂದರೆ ಯುದ್ದವನ್ನೇ ಗೆದ್ದಂತೇ ಸರಿ. ಅದರಲ್ಲೂ ಇಂದಿನ ಯುವಪೀಳಿಗೆಯ ಮನದಲ್ಲಿ ಮಾದಕ ವಸ್ತು ಸೇವನೆ ಕುರಿತು ಅನೇಕ ತಪ್ಪು ಅಭಿಪ್ರಾಯಗಳೇ ಮನೆ ಮಾಡಿವೆ. ಗಾಂಜಾ ಸೇರಿದಂತೆ ಇತರ ಮಾದಕ ವಸ್ತುಗಳು ಕಾಮೋತ್ತೇಜನಕ್ಕೆ ಸಹಾಯಕಾರಿ ಎಂಬುದು ಇವುಗಳಲ್ಲಿ ಒಂದು. ಆದರೆ ನೂತನ ಸಂಶೋಧನೆ ಗಾಂಜಾ ಸೇವನೆ ಮಾಡುವವರಲ್ಲಿ ಶೇ.20 ರಷ್ಟು ಹೆಚ್ಚು ಕಾಮೋತ್ತೇಜನ ಕಂಡುಬರುತ್ತದೆ ಎಂದು ಹೇಳಿದೆ. 

  • Shashi Tharoor

    5, Jun 2018, 6:50 PM IST

    ಗಾಂಜಾ ‘ಲೀಗಲ್’ ಮಾಡಿಬಿಡಿ: ತರೂರ್ ವರಸೆ..!

    ಗಾಂಜಾ ಸೇವನೆ ಮತ್ತು ಮಾರಾಟವನ್ನು ಕಾನೂನುಬದ್ದಗೊಳಿಸಬೇಕು ಎಂಬ ಬೇಡಿಕೆ ಇಂದು ನಿನ್ನೆಯದಲ್ಲ. ಈ ಮಧ್ಯೆ ಈ ಬೇಡಿಕೆಗೆ ಕೇಂದ್ರ ಮಾಜಿ ಸಚಿವ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲ ಸೂಚಿಸಿದ್ದಾರೆ. ಗಾಂಜಾ ಸೇವನೆಯನ್ನು ಕಾನೂನುಬದ್ದಗೊಳಿಸುವದರಿಂದ ದೇಶದಲ್ಲಿ ಭ್ರಚ್ಟಾಚಾರ ಕಡಿಮೆಯಾಗಲಿದೆ ಎಂಬ ವಿಚಿತ್ರ ಅಭಿಪ್ರಾಯವನ್ನು ತರೂರ್ ಮಂಡಿಸಿದ್ದಾರೆ.