Asianet Suvarna News Asianet Suvarna News
8 results for "

Marcus Stoinis

"
Australian Cricketer David Warner Marcus Stoinis pull out of The Hundred Tournament kvnAustralian Cricketer David Warner Marcus Stoinis pull out of The Hundred Tournament kvn

'ದಿ ಹಂಡ್ರೆಡ್‌' ಟೂರ್ನಿಯಿಂದ ಹಿಂದೆ ಸರಿದ ವಾರ್ನರ್-ಸ್ಟೋನಿಸ್

ಭಾರತದಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಕೋವಿಡ್ ಕಾರಣದಿಂದ ದಿಢೀರ್ ಸ್ಥಗಿತವಾದ ಬೆನ್ನಲ್ಲೇ ಕಠಿಣ ಕ್ವಾರಂಟೈನ್‌ ಮುಗಿಸಿ ತವರಿಗೆ ವಾಪಾಸಾಗಿದ್ದರು. ಇದೀಗ ವೆಸ್ಟ್‌ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಆಸ್ಟ್ರೇಲಿಯಾ ಪ್ರಾಥಮಿಕ ತಂಡದಲ್ಲಿ ಈ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.

Cricket Jun 11, 2021, 3:44 PM IST

Australian Allrounder Marcus Stoinis Suffers Side Injury likely to miss 2nd ODI against India kvnAustralian Allrounder Marcus Stoinis Suffers Side Injury likely to miss 2nd ODI against India kvn

ಇಂಡೋ-ಆಸೀಸ್ 2ನೇ ಏಕದಿನ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ ಆಡೋದು ಡೌಟ್..!

ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 374 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 308 ರನ್‌ ಗಳಿಸಲಷ್ಟೇ ಶಕ್ತವಾಯಿತು. 

Cricket Nov 28, 2020, 2:29 PM IST

IPL 2020 Marcus Stoinis helps delhi capitals to set 185 run target to Rajasthan ckmIPL 2020 Marcus Stoinis helps delhi capitals to set 185 run target to Rajasthan ckm

ಹೆಟ್ಮೆಯರ್, ಸ್ಟೊಯ್ನಿಸ್ ಹೋರಾಟ ; ರಾಜಸ್ಥಾನಕ್ಕೆ 185 ರನ್ ಟಾರ್ಗೆಟ್!

ಪ್ರತಿ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್, ಇದೀಗ ರಾಜಸ್ಥಾನ ವಿರುದ್ಧ ದಿಟ್ಟ ಹೋರಾಟ ನೀಡಿದೆ. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಸ್ಟೊಯ್ನಿಸ್ ಹಾಗೂ ಹೆಟ್ಮೆಯರ್ ನೆರವಾಗಿದ್ದಾರೆ.

IPL Oct 9, 2020, 9:25 PM IST

IPL Marcus Stoinis help delhi capitals to set 196 run target to RCB ckmIPL Marcus Stoinis help delhi capitals to set 196 run target to RCB ckm

RCB ವಿರುದ್ಧ ಅಬ್ಬರಿಸಿದ ಡೆಲ್ಲಿ, ಕೊಹ್ಲಿ ಪಡೆಗೆ 197 ರನ್ ಟಾರ್ಗೆಟ್

ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ಹಾಗೂ ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಹಾಗೂ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ 196 ರನ್ ಸಿಡಿಸಿದೆ.

IPL Oct 5, 2020, 9:19 PM IST

Ipl 2019  Australian all rounder Marcus Stoinis to join rcbIpl 2019  Australian all rounder Marcus Stoinis to join rcb

RCBಗೆ ಮತ್ತಷ್ಟು ಬಲ- ತಂಡ ಸೇರಿಕೊಳ್ಳಲಿದ್ದಾರೆ ಆಸಿಸ್ ಆಲ್ರೌಂಡರ್ !

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹ್ಯಾಟ್ರಿಕ್ ಸೋಲಿನಿಂದ ಜರ್ಝರಿತವಾಗಿದೆ. ಇದೀಗ ಗೆಲುವಿನ ಹಳಿಗೆ ಮರಳು RCB ರಣತಂತ್ರ ರೂಪಿಸುತ್ತಿದೆ. ಇದರ ಜೊತೆಗೆ ತಂಡಕ್ಕೆ ಆಸ್ಟ್ರೇಲಿಯಾಾ ಆಲ್ರೌಂಡರ್ ಕೂಡ ಸೇರಿಕೊಳ್ಳುತ್ತಿದ್ದಾರೆ. 

SPORTS Apr 1, 2019, 10:44 PM IST

Marcus Stoinis suffers fractured thumb unlikely for final ODI against IndiaMarcus Stoinis suffers fractured thumb unlikely for final ODI against India

ಮೊಹಾಲಿ ಗೆಲುವಿನ ಬೆನ್ನಲ್ಲೇ ಆಸಿಸ್’ಗೆ ಆಘಾತ: ಸ್ಟಾರ್ ಆಟಗಾರ ಔಟ್..?

ರಾಂಚಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 32 ರನ್’ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಸ್ಟೋನಿಸ್ ಬಲಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. 

SPORTS Mar 11, 2019, 4:23 PM IST

Australian Cricketer Marcus Stoinis unfortunate recordAustralian Cricketer Marcus Stoinis unfortunate record

ಈತ ಅರ್ಧಶತಕ ಸಿಡಿಸಿದರೆ ತಂಡದ ಸೋಲು ಫಿಕ್ಸ್..!

ಆಸ್ಟ್ರೇಲಿಯಾದ 29 ವರ್ಷದ ಮಾರ್ಕಸ್ ಸ್ಟೋನಿಸ್ ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಕೊನೆಯವರೆಗೂ ತಂಡವನ್ನು ಗೆಲುವಿನ ದಡ ಸೇರಿಸಲು ಹೋರಾಡಿದರಾದರೂ ಅದರಲ್ಲಿ ಯಶಸ್ಸು ಕಾಣಲಿಲ್ಲ.

SPORTS Mar 6, 2019, 5:57 PM IST

Cricket KXIP trade Stoinis for Mandeep with RCB Says ReportCricket KXIP trade Stoinis for Mandeep with RCB Says Report

RCB ಮತ್ತೋರ್ವ ಸ್ಟಾರ್ ಕ್ರಿಕೆಟಿಗ ಕಿಂಗ್ಸ್ XI ಪಂಜಾಬ್ ತೆಕ್ಕೆಗೆ..?

ಮನ್ದೀಪ್ ಸಹ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ₹1.40 ಕೋಟಿಗೆ ಆರ್’ಸಿಬಿ ಸೇರಿಕೊಂಡಿದ್ದ ಮನ್ದೀಪ್ ಆಡಿದ 14 ಪಂದ್ಯಗಳಲ್ಲಿ 252 ರನ್ ಸಿಡಿಸಿದ್ದರು. ಇನ್ನು ಆರ್’ಸಿಬಿ ಒಟ್ಟು 40 ಪಂದ್ಯಗಳನ್ನಾಡಿರುವ ಮನ್ದೀಪ್ 22ರ ಸರಾಸರಿಯಲ್ಲಿ 597 ರನ್ ಸಿಡಿಸಿದ್ದರು. ಈ ಹಿಂದೆಯೂ ಅವರು ಕಿಂಗ್ಸ್ ಇಲೆವೆನ್ ಪರ ಆಡಿದ್ದರು.

CRICKET Oct 29, 2018, 3:49 PM IST