Marathon

(Search results - 27)

BSY Arun Singh

Video Icon

IndiaJun 17, 2021, 11:34 PM IST

ಪಕ್ಷಕ್ಕೆ ಮುಜುಗರ ತಂದರೆ ಶಿಸ್ತು ಕ್ರಮ; ಸಿಎಂ ಬದಲಾವಣೆ ಕೂಗಿನ ನಡುವೆ ಅರುಣ್ ಸಿಂಗ್ ಎಚ್ಚರಿಕೆ!

ಸಿಎಂ ಬಿಎಸ್ ಯಡಿಯೂರಪ್ಪ ಬದಲಾವಣ ಕೂಗು ಜೋರಾಗುತ್ತಿದೆ. ಇದರ ನಡುವೆ ಭಿನ್ನ ನಾಯಕರು ರಾಜ್ಯ ಭೇಟಿಯಲ್ಲಿರುವ ಉಸ್ತುವಾರಿ ಸಚಿವ ಅರುಣ್ ಸಿಂಗ್ ಬಳಿ ದೂರು ನೀಡಿದ್ದಾರೆ. ದೂರು ಆಲಿಸಿದ ಅರುಣ್ ಸಿಂಗ್, ಮಾಧ್ಯಮದ ಮುಂದೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಶಿಸ್ತು ಕ್ರಮ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಇಂದು ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆ ಕುರಿತು ಸಂಪೂರ್ಣ ಮಾಹಿತಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ.

China Marathon

OTHER SPORTSMay 24, 2021, 10:01 AM IST

ಚೀನಾ ಅಲ್ಟ್ರಾ ಮ್ಯಾರಾಥಾನ್‌ ವೇಳೆ 21 ಓಟಗಾರರ ಸಾವು!

ಓಟದಲ್ಲಿ 172 ಸ್ಪರ್ಧಿಗಳು ಪಾಲ್ಗೊಂಡಿದ್ದರು, ಅವರ ಪೈಕಿ 151 ಮಂದಿ ಸುರಕ್ಷಿತರಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಅನುಭವಿ ಓಟಗಾರರಾಗಿದ್ದರು ಎನ್ನಲಾಗಿದೆ.

Delhi Marathon

OTHER SPORTSMar 7, 2021, 5:32 PM IST

ನವದೆಹಲಿ ಮ್ಯಾರಾಥಾನ್ ಗೆದ್ದ ಶ್ರೀನು ಬುಗಥಾ, ಸುಧಾ ಸಿಂಗ್!

ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್ ಕೂಟದಲ್ಲಿ ಶ್ರೀನು ಬುಗಥ ಚಾಂಪಿಯನ್ ಆಗಿದ್ದಾರೆ. ಆದರೆ ಒಲಿಂಪಿಕ್ಸ್ ಅರ್ಹತೆ ಗುರಿಯನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ಸುಧಾ ಸಿಂಗ್ ಮಹಿಳೆಯ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ದೆಹಲಿ ಮ್ಯಾರಾಥಾನ್ ಸ್ಪರ್ಧೆ ವಿವರ ಇಲ್ಲಿದೆ.

Delhi Marathon

OTHER SPORTSMar 6, 2021, 5:42 PM IST

ದೆಹಲಿ ಮ್ಯಾರಾಥಾನ್: ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿ ಶ್ರೀನಿ ಬುಗತಾ, ಸುಧಾ ಸಿಂಗ್!

ದೆಹಲಿ ಮ್ಯಾರಾಥಾನ್ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದೇ ಮ್ಯಾರಾಥಾನ್ ಕೆಲ ಭಾರತದ ಅಥ್ಲೀಟ್‌ಗಳಿಗೆ ಒಲಿಂಪಿಕ್ಸ್ ಅರ್ಹತೆಗೆ ಪ್ರಮುಖ ಘಟ್ಟವಾಗಿ ಮಾರ್ಪಟ್ಟಿದೆ. ಇದೀಗ ಭಾರತದ ಟಾಪ್ ರನ್ನರ್ಸ್ ಶ್ರೀನಿ ಬುಗುತಾ ಹಾೂ ಸುಧಾ ಸಿಂಗ್ ದೆಹಲಿ ಮ್ಯಾರಾಥಾನ್ ಮೂಲ ಒಲಿಂಪಿಕ್ಸ್ ಗುರಿ ಸಾಕಾರಗೊಳಿಸಲು ಸಜ್ಜಾಗಿದ್ದಾರೆ.

Abortion

InternationalDec 31, 2020, 10:25 AM IST

ಅಬಾರ್ಷನ್ ಕಾನೂನು ಬದ್ಧ..! ದಶಕದ ಹೋರಾಟಕ್ಕೆ ಜಯ

ಗರ್ಭಧಾರಣೆಯ 14 ನೇ ವಾರದವರೆಗೆ ಗರ್ಭಪಾತಕ್ಕೆ ಅವಕಾಶ | ಅತ್ಯಾಚಾರ ಅಥವಾ ತಾಯಿಯ ಜೀವಕ್ಕೆ ಅಪಾಯದ ಸಂದರ್ಭಗಳಲ್ಲಿ ಕಾನೂನು ಬದ್ಧ ಅಬಾರ್ಷನ್

Running

HealthDec 11, 2020, 3:35 PM IST

ರನ್ನಿಂಗ್ ಮಾಡೋರಾ..? ಈ ತಪ್ಪುಗಳನ್ನು ಮಾಡದಿರಿ

ನೀವು ಈಗಷ್ಟೇ ರನ್ನಿಂಗ್ ಆರಂಭಿಸಿದ್ದೀರಾ? ನೀವು ಮ್ಯಾರಥಾನ್ ಓಡಲು ಬಯಸುತ್ತಿರಲಿ ಅಥವಾ ತೂಕ ಇಳಿಸಿಕೊಳ್ಳಲು ಅಥವಾ ಸದೃಢರಾಗಲು ದಾರಿಗಳನ್ನು ಹುಡುಕುತ್ತಿರಲಿ, ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆರೋಗ್ಯಕರ ಅಭ್ಯಾಸವನ್ನು ಯಾವಾಗ ಬೇಕಾದರೂ ಸೇರಿಸಬಹುದು. ತೂಕ ಇಳಿಸಿಕೊಳ್ಳಲು ನೀವು ಬಯಸಿದ್ದು, ಅದಕ್ಕಾಗಿ ನೀವು ಓಡುತ್ತಿದ್ದರೆ, ಹಾಗೆ ಮಾಡಿಯೂ ನಿಮ್ಮ ದೇಹದಲ್ಲಿ ಯಾವುದೇ ಬದಲಾವಣೆಗಳನ್ನು ನೀವು ಕಾಣದಿದ್ದರೆ, ನಿಮ್ಮ ರನ್ನಿಂಗ್ ಅಭ್ಯಾಸದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದು ಅರ್ಥ.

ಮ್ಯಾರಥಾನ್ ಸೆಕ್ಸ್; ವಾರ್ನರ್‌ ಗಾಯಕ್ಕೆ ಅಸಲಿ ಕಾರಣ ಹೇಳಿದ ಪತ್ನಿ!

relationshipDec 1, 2020, 11:44 PM IST

ಮ್ಯಾರಥಾನ್ ಸೆಕ್ಸ್; ವಾರ್ನರ್‌ ಗಾಯಕ್ಕೆ ಅಸಲಿ ಕಾರಣ ಹೇಳಿದ ಪತ್ನಿ!

ಸಿಡ್ನಿ(ಡಿ.  01)   ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ ಪಂದ್ಯದ ವೇಳೆ ಗಾಯಗೊಂಡು ಆಸೀಸ್ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಪಂದ್ಯಾವಳಿಯಿಂದ ಹೊರಗೆ ಉಳಿಯಬೇಕಾದ ಪರಿಸ್ಥಿತಿ ಬಂದಿದ್ದು ಗೊತ್ತೆ ಇದೆ. ಆದರೆ ಇದೀಗ ವಾರ್ನರ್ ಪತ್ನಿ ನೀಡಿರುವ ಹೇಳಿಕೆ ನಿಜಕ್ಕೂ ಜಗತ್ತನ್ನೇ ಬೆಚ್ಚಿಬೀಳಿಸಿದೆ.

shan masood

CricketAug 7, 2020, 1:42 PM IST

ಪಾಕ್‌ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್..!

ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಬ್ಯಾಟಿಂಗ್ ಪ್ರದರ್ಶನ ತೋರಿದ ಮಸೂದ್ 319 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 156 ರನ್‌ ಗಳಿಸಿ 9ನೇಯವರಾಗಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶಾದಾಬ್ ಖಾನ್(45) ಉತ್ತಮ ಸಾಥ್ ನೀಡಿದರು.

• shalini saraswathi

UdupiNov 23, 2019, 6:38 PM IST

ಕೈ ಕಾಲು ಕಳೆದುಕೊಂಡರೂ ಸಾಧನೆ; ವಿದ್ಯಾರ್ಥಿಗಳೊಂದಿಗೆ ಬ್ಲೇಡ್ ರನ್ನರ್ ಶಾಲಿನಿ ಸಂವಾದ

ಬೆಂಗಳೂರಿನ ಬ್ಲೇಡ್ ರನ್ನರ್ ಶಾಲಿನಿ ಸರಸ್ವತಿ ಎಲ್ಲರಿಗೂ ಸ್ಪೂರ್ತಿ. ರೋಗಾಣುವಿನಿಂದ ತನ್ನ ಎರಡೂ ಕೈ ಕಾಲು ಕಳೆದುಕೂಂಡರೂ ಶಾಲಿನಿ ಸಾಧನೆಗೈದಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಶಾಲಿನಿ ಮಣಿಪಾಲ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಪಾಲ್ಗೊಳ್ಳೋ ಮೂಲಕ, ಯುವಜನಾಂಗದಲ್ಲಿ ಹೊಸ ಆತ್ಮವಿಶ್ವಾಸ ತುಂಬಿದ್ದಾರೆ.

• Marathon

SportsOct 21, 2019, 3:56 PM IST

ನಡೆಯುತ್ತಾ ಓಡುತ್ತಾ ನಾಡು ಸುತ್ತುವ ಮ್ಯಾರಥಾನ್ ರನ್ನರ್!

ಕೆಲವರು ಎಷ್ಟೇ ಸಾಧನೆ ಮಾಡಿದರೂ  ತೆರೆಮರೆಯಲ್ಲೇ ಉಳಿಯುತ್ತಾರೆ ಅನ್ನುವುದಕ್ಕೆ ಈ ಹುಡುಗ ಸಾಕ್ಷಿ. ಈ ಹುಡುಗನ ಮ್ಯಾರಥಾನ್ ಸಾಧನೆಗೆ 18 ಗಿನ್ನಿಸ್ ದಾಖಲೆಗಳೇ ಪುರಾವೆ.ಇವರ ಹೆಸರು ರಕ್ಷಿತ್ ಶೆಟ್ಟಿ. ಊರು ಮಂಗಳೂರಿನ ಗುರುಪುರದ ಬೆಣ್ಣು.

• MARATHON

Karnataka DistrictsSep 30, 2019, 11:50 AM IST

ಕುಂದಾ ನಗರಿಯಲ್ಲಿ ಗಮನಸೆಳೆದ ಹಾಫ್‌ ಮ್ಯಾರಥಾನ್‌

ನಗರದಲ್ಲಿ ರೇಜಿಡೆನಾ ರೆಸಾರ್ಟ್‌ ಮತ್ತು ಕೆನರಾ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ಲೇಕ್‌ವ್ಯೂ ಹಾಸ್ಪಿಟಲ್ ರೋಟರಿ ಕ್ಲಬ್‌ ಆಫ್‌ ವೇಣುಗ್ರಾಮ್‌ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿಶ್ವ ಹೃದಯ ದಿನದ ನಿಮಿತ್ತ ಭಾನುವಾರ ಆಯೋಜಿಸಿದ್ದ ಹಾಫ್‌ ಮ್ಯಾರಥಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

• Andamlak Belihu bengaluru 10k

SPORTSMay 19, 2019, 1:25 PM IST

ಇಥೋಪಿಯಾದ ಅನ್ದಮ್ಲಾಕ್- ಕೀನ್ಯಾದ ಆ್ಯಗ್ನೆಸ್‌ಗೆ ಮಡಿಲಿಗೆ ಬೆಂಗಳೂರು 10K!

ಪ್ರತಿಷ್ಟಿತ ಬೆಂಗಳೂರು 10K ಮ್ಯಾರಥಾನ್ ಓಟ ಮುಕ್ತಾಯವಾಗಿದೆ.  ಪುರುಷರ ವಿಭಾಗದಲ್ಲಿ ಓಟದಲ್ಲಿ ಇಥೋಪಿಯಾದ ಅನ್ದಮ್ಲಾಕ್ ಬೆಲಿಹು ಹಾಗೂ ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಆ್ಯಗ್ನೆಸ್ ತಿರೋಪ್ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ. ಇಲ್ಲಿದೆ ಓಟದ ಸಂಪೂರ್ಣ ವಿವರ.

• TCS Marathon

SPORTSMay 16, 2019, 10:14 AM IST

ವಿಶ್ವ 10K ಮ್ಯಾರಥಾನ್: ಮಾರ್ಗ ಸೂಚಿ ಅನಾವರಣ!

ಬೆಂಗಳೂರು 10K ಮ್ಯಾರಥಾನ್ ಓಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ.19 ರಂದು ಜನಪ್ರಿಯ ಮ್ಯಾರಥಾನ್ ಓಟಕ್ಕೆ ಚಾಲನೆ ಸಿಗಲಿದೆ. ಓಟದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

• car

AUTOMOBILEDec 13, 2018, 11:09 AM IST

1 ಲೀಟರ್‌ನಲ್ಲಿ 250 ಕೀ.ಮಿ ಮೈಲೇಜ್-ದಾಖಲೆ ಬರೆದ ಕಾರು!

ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳು ಹೆಚ್ಚು ಅಂದರೆ 25 ರಿಂದ 30 ಕೀ.ಮಿ ಮೈಲೇಜ್ ನೀಡುತ್ತೆ. ಆದರೆ ನೂತನ ಆವಿಷ್ಕರಿಸಲಾಗಿರುವ ಕಾರು ಬರೋಬ್ಬರಿ 250 ಕೀ.ಮಿ ಮೈಲೇಜ್ ನೀಡುತ್ತಿದೆ. ದಾಖಲೆ ಬರೆದ ಈ ಕಾರು ಯಾವುದು? ಇಲ್ಲಿದೆ ವಿವರ.

• Marathon

NEWSOct 29, 2018, 12:49 PM IST

ಮ್ಯಾರಾಥಾನ್ ಓಡುತ್ತಲೇ ಮದುವೆಯಾದ ಜೋಡಿ ಇದು!

ಅಮೆರಿಕದ ಜೋಡಿಯೊಂದು ಮ್ಯಾರಥಾನ್ ಓಡುವಾಗಲೇ ಮದುವೆಯಾಗಿದೆ.  ಡೆಟ್ರಾಯಿಟ್‌ನಲ್ಲಿ ಇತ್ತೀಚೆಗೆ ನಡೆದ 26 ಮೈಲು ದೂರದ ಮ್ಯಾರಥಾನ್‌ನ ಅರ್ಧ ಭಾಗ ಕ್ರಮಿಸುತ್ತಲೇ ವಿಟ್ನಿ ಬ್ಲ್ಯಾಕ್ ಮತ್ತು ಸ್ಟೀವನ್ ಫಿಲಿಪ್ ಎಂಬ ಜೋಡಿ ರಸ್ತೆಯಲ್ಲೇ ಮದುವೆಯಾಗಿದೆ.