Marathi  

(Search results - 23)
 • <p>aami khan</p>

  Cine World5, Sep 2020, 12:32 PM

  'ಶಿಕ್ಷಕರ ದಿನ'ದಂದು ಅಗಲಿದ ಗುರುವ ನೆನೆದು ಭಾವುಕರಾದ ಅಮೀರ್ ಖಾನ್!

  ಅನಾರೋಗ್ಯದಿಂದ ಅಗಲಿದ ಮರಾಠಿ ಟೀಚರ್‌ನನ್ನು ನೆನೆದು ಭಾವುಕರಾದ ಬಾಲಿವುಡ್‌ ನಟ ಅಮಿರ್ ಖಾನ್...

 • <p>marati</p>

  Entertainment30, Jul 2020, 3:48 PM

  ನಟಿ ಮಯೂರಿ ಪತಿ ಆತ್ಮಹತ್ಯೆ: ಕಾರಣ ನಿಗೂಢ

  ಖ್ಯಾತ ನಟಿ ಮಯೂರಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 32 ವರ್ಷದ ಅಶುತೋಷ್ ಬುಧವಾರ ತಮ್ಮ32ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

 • <p>Rama rama re</p>

  Sandalwood15, May 2020, 10:02 AM

  ಮರಾಠಿಗೆ ರಾಮಾ ರಾಮಾ ರೇ ರೀಮೇಕ್‌; ಯೂಟ್ಯೂಬ್‌ನಲ್ಲಿ 10 ಲಕ್ಷ ವೀಕ್ಷಕರು!

  ಕನ್ನಡದ ರಾಮಾ ರಾಮಾ ರೇ ಮತ್ತೊಂದು ಭಾಷೆಗೆ ರಿಮೇಕ್‌ ಆಗುತ್ತಿದೆ. ಸತ್ಯ ನಿರ್ದೇಶನದ ಈ ಚಿತ್ರ ಈಗಾಗಲೇ ತೆಲುಗಿನಲ್ಲಿ ‘ಆಟಗದರ ಶಿವ’ ಹೆಸರಿನಲ್ಲಿ ರಿಮೇಕ್‌ ಆಗಿತ್ತು. 

 • Aishwarya Rai carbon copy Manasi Naik stuns on social media

  Cine World22, Mar 2020, 8:04 PM

  ಐಶ್ವರ್ಯಾ ರೈ ಅಲ್ಲ ಇವಳು, ಆಕೆಯ ಕಾರ್ಬನ್‌ ಕಾಪಿ ! ಯಾರದು?

  ಐಶ್ವರ್ಯಾ ರೈಯ ತನ್ನ ಸೌಂದರ್ಯದಿಂದಲೇ ಇಡೀ ವಿಶ್ವವನ್ನು ಗೆದ್ದವಳು. ಐಶ್ವರ್ಯಾ ರೈ ಚೆಂದಕ್ಕೆ ಮತ್ಯಾರೂ ಸರಿ ಸಾಟಿ ಇಲ್ಲ. ಅವರಂತೆ ಕಾಣಬೇಕು ಎಂದು ಅವರನ್ನು ಅನುಕರಿಸಿ ಫೇಲ್ ಆದವರು ಸುಮಾರು ಜನ. ಈಗ ಐಶ್‌ ಅನ್ನು ಹೋಲುವ ಇನ್ನೊಬ್ಬ ನಟಿ ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾಳೆ. ಐಶ್ವರ್ಯಾ ಅವರೊಂದಿಗಿನ ಹೋಲಿಕೆಯನ್ನು ಕಂಡು ನೀವೂ ಚಕಿತರಾಗುವುದು ಗ್ಯಾರಂಟಿ. ಮಾನಸಿ ನಾಯ್ಕ್‌ ಹೆಸರಿನ ಐಶ್ವರ್ಯಾ ರೈ ಹೋಲುವ ಚೆಲುವೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. 

 • Patil Puttappa

  Karnataka Districts18, Mar 2020, 1:21 PM

  ಮರಾಠಿಗೊಬ್ಬ ಪಾಪು ಇದ್ದಿದ್ದರೆ ಗಡಿ ತಂಟೆ ಇರ್ತಿರಲಿಲ್ಲ: ಮರಾಠಿ ಪತ್ರಿಕೆಯಲ್ಲಿ ಉಲ್ಲೇಖ!

  ಕನ್ನಡ ನೆಲ, ಜಲ, ಭಾಷೆಗೆ ಕನ್ನಡಿಗರ ದನಿಯಾಗಿ ಪಾಟೀಲ ಪುಟ್ಟಪ್ಪ ಅವರ ನಂಟು ಗಡಿ ಜಿಲ್ಲೆ ಬೆಳಗಾವಿ ಸದಾ ಸ್ಮರಣೀಯ. ಗಡಿ ವಿಚಾರ ಬಂದಾಗ ಸದಾ ಕೆಚ್ಚೆದೆಯ ಹೋರಾಟಕ್ಕೆ ಮುಂದಾಗುತ್ತಿದ್ದ ಪಾಪು ಅವರು ಸದಾ ಕನ್ನಡವೇ ಮನಸು ಎಂಬುವುದರಲ್ಲಿ ಎರಡು ಮಾತಿಲ್ಲ. ನೇರ, ನಿಷ್ಠುರವಾದಿಯಾಗಿದ್ದ ಅವರು ಕನ್ನಡ, ಗಡಿ ವಿಚಾರ ಬಂದಾಗಲೆಲ್ಲ ದಿಟ್ಟ ಹೋರಾಟದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಪಾಪು. 

 • undefined

  Karnataka Districts7, Mar 2020, 10:35 AM

  ಮಹಾರಾಷ್ಟ್ರ ಸರ್ಕಾರದ ನಡೆಗೆ ಕನ್ನಡಿಗರ ಆಕ್ರೋಶ: ಕಾರಣ?

  ಮರಾಠಿ ಭಾಷಿಕರ ಓಲೈಕೆಗೆ ಮಹಾರಾಷ್ಟ್ರ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ ಸರ್ಕಾರ ತನ್ನ ಚೊಚ್ಚಲ ಬಜೆಟ್‌ನಲ್ಲಿ ಕರ್ನಾಟಕ ಗಡಿಭಾಗದಲ್ಲಿರುವ ಮರಾಠಿ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆ ಹಾಗೂ ಮರಾಠಿ ಪತ್ರಿಕೆಗಳಿಗೆ ಬರೋಬ್ಬರಿ 10 ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ಗಡಿಭಾಗದ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಟಿಸಲು ಯತ್ನ ಮಾಡುತ್ತಿದೆ. 
   

 • ananth nag 3
  Video Icon

  Sandalwood5, Mar 2020, 12:41 AM

  ಹೊನ್ನಾವರದ ಸ್ಕಿಟ್‌ನಿಂದ ಕನ್ನಡದ ಹಿರಿತೆರೆವರೆಗೆ ಅನಂತ ಪಯಣ..ಅವರದ್ದೇ ಬಾಯಲ್ಲಿ!

   ಚಂದನವನದ ಚೆಲುವ ಅನಂತ್ ನಾಗ ಯಾರಿಗೆ ತಾನೆ ಗೊತ್ತಿಲ್ಲ. ತಮ್ಮ ಸಿನಿಮಾ ಜರ್ನಿಯ ವಿಚಾರಗಳನ್ನು, ಮುಂಬೈ ಜೀವನದ ಕತೆಯನ್ನು ಸವಿವರವಾಗಿ ಹಂಚಿಕೊಂಡಿದ್ದಾರೆ. ನಾಯಕನಟನಾಗಿ ಮೆರೆದು ಇಂದಿಗೂ ಚಿತ್ರಕ್ಕೆ ಒಂದು ತೂಕ ತಂದುಕೊಡುವ ನಟನ ಜೀವನದ ಒಂದಿಷ್ಟು ಪುಟಗಳು ಇಲ್ಲಿವೆ.

 • Jayashree

  Karnataka Districts20, Feb 2020, 2:59 PM

  ಮಹಾರಾಷ್ಟ್ರಕ್ಕೆ ಜೈ ಎಂದ ಬಿಜೆಪಿ ಶಾಸಕನ ಪತ್ನಿ

  ಈ ಹಿಂದೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿ ಪ್ರೇಮ ಮೆರೆದ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕರ ಪತ್ನಿಯೊಬ್ಬರು ಮಹಾರಾಷ್ಟ್ರಕ್ಕೆ ಜೈಕಾರ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

 • undefined
  Video Icon

  state28, Jan 2020, 10:38 AM

  ಕರ್ನಾಟಕದ ಶಾಸಕರಿಗೆ ಮರಾಠಿ ಆಸ್ಮಿತೆ ಹೆಚ್ಚಾಯ್ತಾ? ಅಂದು ಸಾಹುಕಾರ್, ಇಂದು ಹೆಬ್ಬಾಳ್ಕರ್!

  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಟ್‌ಗಾಗಿ ಮರಾಠಿಗರ ಹಿಂದೆ ಬಿದ್ದಿದ್ದಾರೆ ನಾಯಕರು. ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಸಮರ ಏರ್ಪಟ್ಟಿದೆ.  ಅಂದು ಸಾಹುಕಾರ್ ರಮೇಶ್ ಜಾರಕಿಹೊಳಿಯಾದರೆ ಇಂದು ಲಕ್ಷ್ಮೀ ಹೆಬ್ಬಾಳ್‌ಕರ್. 

   

 • Lakshmi hebbalkar

  Politics27, Jan 2020, 8:17 PM

  ಶಿವಾಜಿ ಪುತ್ಥಳಿ ಪ್ರತಿಷ್ಠಾಪಿಸಿ ಮರಾಠಿಯಲ್ಲಿ ಘರ್ಜಿಸಿದ ಲಕ್ಷ್ಮೀ ಹೆಬ್ಬಾಳ್ಕರ್

  ಮೊದಲೇ ಬೆಳಗಾವಿಯಲ್ಲಿ ಮರಾಠಿ ಹಾಗೂ ಕನ್ನಡಗರ ನಡುವೆ ಒಂದಿಲ್ಲೊಂದು ಗಲಾಟೆಗಳು ನಡೆಯುತ್ತಿವೆ. ಮರಾಠಿಗರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕಂತ್ತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಶಾಸಕಿ ಬೆಳಗಾವಿ ಗ್ರಾಮೀಣ ಕನ್ನಡ-ಮರಾಠಿ ಭಾಷಿಕರ ಸಂಗಮ ಎಂದು ಬಣ್ಣಿಸಿದ್ದಾರೆ.

 • undefined

  Karnataka Districts15, Jan 2020, 8:21 AM

  ಗಡಿ ವಿವಾದ: ಮರಾಠಿ ಮುಖಂಡರಿಗೆ ಬಿಸಿ ಮುಟ್ಟಿಸಿದ ಬೆಳಗಾವಿ ಜಿಲ್ಲಾಡಳಿತ

  ಜಿಲ್ಲೆ ಹಾಗೂ ನಗರದಲ್ಲಿ ಮರಾಠಿಗರು ಆಯೋಜಿಸುತ್ತಿರುವ ಮರಾಠಿ ಸಮ್ಮೇಳನ ಹಾಗೂ ಇನ್ನಿತರೆ ಕಾರ್ಯಕ್ರಮಗಳಿಗೆ ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ರಾಜಕೀಯ ಮುಖಂಡರು, ನಾಯಕರು ಹಾಗೂ ಸಾಹಿತಿಗಳನ್ನು ಆಹ್ವಾನಿಸಬೇಡಿ. ಒಂದು ವೇಳೆ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಕೈಕಟ್ಟಿಕುಳಿತುಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಖಡಕ್‌ ಎಚ್ಚರಿಕೆ ನೀಡಿದ್ದಾರೆ.
   

 • Belagavi

  Karnataka Districts12, Jan 2020, 2:31 PM

  'BSY ಸರ್ಕಾರ ಕನ್ನಡ, ಮರಾಠಿ ಭಾಷೆಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡ್ತಿದೆ'

  ಕರ್ನಾಟಕದಲ್ಲಿ ಹಿಟ್ಲರ್ ಸ್ವರೂಪದ ಭಯೋತ್ಪಾದನೆ ಇದೆ. ಮಾಧ್ಯಮ ಸೇರಿದಂತೆ ಎಲ್ಲದರ ಮೇಲೆ ಹಿಟ್ಲರ್ ದಬ್ಬಾಳಿಕೆ ಮಾಡುತ್ತಿದ್ದ, ಅದೇ ರೀತಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಹೊಸ ಹಿಟ್ಲರ್‌ಶಾಹಿ ನಿರ್ಮಾಣವಾಗಿದೆ ಎಂಬುದು ನನಗೆ ಖಾತ್ರಿಯಾಗಿದೆ. ಇದನ್ನು ಕರ್ನಾಟಕ ಹಾಗೂ ಭಾರತದಲ್ಲಿ  ನಾವು ಸಹಿಸಲ್ಲ ಎಂದು ಮರಾಠಿ ಸಾಹಿತಿ ಡಾ.ಶ್ರೀಪಾಲ್ ಸಬ್ನೀಸ್ ವಿವಾದಾತ್ಮಕವಾಗಿ ಹೇಳಿದ್ದಾರೆ. 

 • Shettar

  Karnataka Districts29, Dec 2019, 7:37 AM

  ಕನ್ನಡಿಗರು, ಮರಾಠರ ನಡುವೆ ಶಿವಸೇನೆ ಬೆಂಕಿ ಹಚ್ಚುತ್ತಿದೆ:ಶೆಟ್ಟರ್

  ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ಬಂದ ಮೇಲೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಎಲ್ಲರೂ ಗಡಿ ವಿಚಾರವನ್ನು ಮರೆತಿದ್ದರು. ಆದರೀಗ ಶಿವಸೇನೆ ಮತ್ತೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಶಿವಸೇನೆ ವಿರುದ್ಧ ಕಿಡಿಕಾರಿದ್ದಾರೆ. 
   

 • Geeta Mali

  Cine World15, Nov 2019, 3:18 PM

  ರಸ್ತೆ ಅಪಘಾತದಲ್ಲಿ ಖ್ಯಾತ ಗಾಯಕಿ ದುರ್ಮರಣ

  ಮರಾಠಿ ಖ್ಯಾತ ಹಿನ್ನಲೆ ಗಾಯಕಿ ಗೀತಾ ಮಲಿ ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ. ಮುಂಬೈನ ಥಾಣೆ ಜಿಲ್ಲೆಯ ಮುಂಬೈ ಆಗ್ರಾ ಹೈವೆಯಲ್ಲಿ ಅಪಘಾತ ಸಂಭವಿಸಿದೆ. 

 • lakshmi hebbalkar

  Karnataka Districts25, Sep 2019, 7:10 PM

  ಮರಾಠಿ ಮಾತನಾಡಿದ್ದನ್ನು ಕೇಳಿದ್ದಕ್ಕೆ ಹೆಬ್ಬಾಳ್ಕರ್ ಪುತ್ರನಿಂದ ಯುವಕನಿಗೆ ಧಮ್ಕಿ!

  ಕಾಂಗ್ರೆಸ್ ಸಮಾವೇಶದಲ್ಲಿ ರಾಣಿ ಚೆನ್ನಮ್ಮ ಅವರ ಪುತ್ಥಳಿ ಮುಂದೆ ನಿಂತು ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿಯಲ್ಲಿ ಮಾತನಾಡಿದ್ದನ್ನು ವಿರೋಧಿಸಿದ್ದಕ್ಕೆ ಹೆಬ್ಬಾಳ್ಕರ್ ಪುತ್ರ ಮೃಣಾಲ್ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.