Maratha Reservation  

(Search results - 4)
  • Maratha Reservation

    NEWS30, Nov 2018, 10:28 AM IST

    ಶಿಕ್ಷಣ, ಸರ್ಕಾರಿ ನೌಕರಿಯಲ್ಲಿ ಶೇ. 16 ರಷ್ಟು ಮೀಸಲಾತಿ

    ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲು ನೀಡಬೇಕು ಎಂಬ ಬೇಡಿಕೆಯನ್ನು ರಾಜ್ಯದ ದೇವೇಂದ್ರ ಫಡ್ನವೀಸ್‌ ನೇತೃತ್ವದ ಬಿಜೆಪಿ ಸರ್ಕಾರ ಕೊನೆಗೂ ಈಡೇರಿಸಿದ್ದು, ವಿಧಾನಮಂಡಲದಲ್ಲಿ ಮರಾಠಾ ಮೀಸಲು ವಿಧೇಯಕಕ್ಕೆ ಸರ್ವಾನುಮತದ ಅಂಗೀಕಾರ ದೊರಕಿದೆ. ಈ ಪ್ರಕಾರ ರಾಜ್ಯದಲ್ಲಿ ಮರಾಠಾ ಸಮುದಾಯಕ್ಕೆ ಶೇ.16ರಷ್ಟುಮೀಸಲು ದೊರಕಲಿದೆ.

  • Pankaja Munde

    NEWS28, Jul 2018, 5:35 PM IST

    ಪಂಕಜಾ 1 ಗಂಟೆ ಸಿಎಂ ಆಗಲಿ: ಶಿವಸೇನೆ!

    ಬಾಲಿವುಡ್‌ನ ‘ನಾಯಕ್’ ಸಿನಿಮಾದಲ್ಲಿ ನಟ ಅನಿಲ್ ಕಪೂರ್ ಒಂದು ದಿನದ ಸಿಎಂ ಆಗಿ ನೇಮಕಗೊಂಡಿರುತ್ತಾರೆ. ಕೇವಲ ಒಂದು ದಿನದ ಅವಧಿಯಲ್ಲಿ ಭ್ರಷ್ಟಾಚಾರ ತೊಡೆದು ಹಾಕಲು ಪ್ರಯತ್ನಿಸುವ ಈ ಚಿತ್ರ ಜನರ ಮನಗೆದ್ದಿತ್ತು. ಅದರಂತೆ ಸಚಿವೆ ಪಂಕಜಾ ಮುಂಡೆ ಕೇವಲ 1 ಗಂಟೆವರೆಗೆ ಮಹಾರಾಷ್ಟ್ರದ ಸಿಎಂ ಆಗಿ ಮರಾಠಾ ಮೀಸಲಾತಿ ವಿವಾದ ಬಗೆಹರಿಸಲಿ ಎಂದು ಶಿವಸೇನೆ ಆಗ್ರಹಿಸಿದೆ.   

  • Maratha Reservation
    Video Icon

    NEWS25, Jul 2018, 6:02 PM IST

    ಮರಾಠಾ ಮೀಸಲಾತಿ: ಮಹಾರಾಷ್ಟ್ರ ಪ್ರಕ್ಷುಬ್ದ!

    ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಆಗ್ರಹಿಸಿ ಮರಾಠ ಸಮುದಾಯದವರು ಬೀದಿಗಿಳಿದಿದ್ದಾರೆ. ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಬಂದ್ ಪರಿಣಾಮ ಮರಾಠ ಸಮುದಾಯ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. 

  • Maratha Reservation

    NEWS25, Jul 2018, 2:38 PM IST

    ಮರಾಠಾ ಮೀಸಲಾತಿ ಹೋರಾಟ: ಮಹಾರಾಷ್ಟ್ರ ಪ್ರಕ್ಷುಬ್ದ!

    ಮಹಾರಾಷ್ಟ್ರದಲ್ಲಿ ನೀ ಕೊಡೆ ನಾ ಬಿಡೆ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮರಾಠಾ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಹಿಂಸಾರೂಪಕ್ಕೆ ತಿರುಗಿದ್ದು, ಮುಂಬೈ-ಪುಣೆ ಎಕ್ಸಪ್ರೆಸ್ ಹೈವೇಯನ್ನು ಬಂದ್ ಮಾಡಲಾಗಿದೆ. ಅಲ್ಲದೇ ವಿಷ ಕುಡಿದಿದ್ದ ಪ್ರತಿಭಟನಾಕಾರನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಿಸಿದೆ.