Map  

(Search results - 31)
 • Survey

  Karnataka Districts22, Nov 2019, 1:56 PM IST

  3 ವರ್ಷ ಕಳೆದರೂ ಸಿಗದ ಭೂನಕ್ಷೆ: ಅಧಿಕಾರಿಗಳಿಗೆ ತರಾಟೆ

  ಎರಡು- ಮೂರು ವರ್ಷಗಳಾದರೂ ಭೂನಕ್ಷೆಗಳು, ದಾಖಲೆಗಳು ಅರ್ಜಿದಾರರಿಗೆ ಸಿಗದಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಮೂಡುಬಿದಿರೆ ತಾಲೂಕು ಕಚೇರಿಗೆ ಭೇಟಿ ನೀಡಿ, ಕಂದಾಯ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.

 • News7, Nov 2019, 4:31 PM IST

  ಚೀನಾ, ಪಾಕ್ ಆಯ್ತು: ಭಾರತದೊಂದಿಗಿನ ಗಡಿ ಕ್ಯಾತೆಗೆ ನೇಪಾಳ ಸೇರಿತು!

  ಭಾರತ ಹೊಸ ರಾಜಕೀಯ ನಕ್ಷೆ ನೋಡಿ ಪಕ್ಕದ ಪುಟ್ಟ ರಾಷ್ಟ್ರ ನೇಪಾಳ ಮುನಿಸಿಕೊಂಡಿದೆ. ಭಾರತ ಗುರುತಿಸಿರುವ ಕಾಲಾಪಾನಿ ಪ್ರದೇಶ ತನಗೆ ಸೇರಿದ್ದು ಎಂದು ನೇಪಾಳ ಕ್ಯಾತೆ ತೆಗೆದಿದೆ.

 • andhra pradesh

  INDIA5, Nov 2019, 12:35 PM IST

  ದೇಶದ ಹೊಸ ನಕ್ಷೆಯಲ್ಲಿ ಆಂಧ್ರ ರಾಜಧಾನಿ ಅಮರಾವತಿ ಇಲ್ಲ!

  ಜಮ್ಮು-ಕಾಶ್ಮೀರ ಹಾಗೂ ಲಡಾಖನ್ನು ಪ್ರತ್ಯೇಕಿಸಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಮಾಡಿದ ನಂತರ ಭಾರತ ಸರ್ಕಾರ ದೇಶದ ಹೊಸ ನಕ್ಷೆಯನ್ನು ಭಾನುವಾರ ಬಿಡುಗಡೆ ಮಾಡಿತ್ತು. ಆದರೆ ಅದು ಈಗ ವಿವಾದಕ್ಕೆ ಕಾರಣವಾಗಿದೆ.

 • Indian government released a new India map

  News4, Nov 2019, 11:09 AM IST

  ಭಾರತದ ಹೊಸ ನಕ್ಷೆ : ವಿಶ್ವಸಂಸ್ಥೆ ನಿರ್ಣಯಕ್ಕೆ ಪಾಕ್‌ ಕ್ಯಾತೆ

  ಲಡಾಖ್‌ ಮತ್ತು ಜಮ್ಮು-ಕಾಶ್ಮೀರವನ್ನು ನೂತನ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನೂತನ ನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಿತ್ತು. ಆದರೆ ಇದಕ್ಕೆ ಆಕ್ಷೇಪ ಎತ್ತಿರುವ ಪಾಕಿಸ್ತಾನ, ಇಡೀ ಕಾಶ್ಮೀರ ಪ್ರಾಂತ್ಯ ಭಾರತದ ಅವಿಭಾಜ್ಯ ಅಂಗ ಎಂಬಂತಿರುವ ಭಾರತದ ರಾಜಕೀಯ ನಕ್ಷೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಿದೆ. 

 • Political Map

  News2, Nov 2019, 9:08 PM IST

  ಭಾರತದ ಹೊಸ ರಾಜಕೀಯ ನಕ್ಷೆ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ!

  ಭಾರತದ ಹೊಸ ರಾಜಕೀಯ ನಕ್ಷೆ ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಹೊಸದಾಗಿ ಗುರುತಿಸಿದೆ. ಕಳೆದ ಅಕ್ಟೋಬರ್ 31ರಂದು ದೇಶದ ಹೊಸ ಕೇಂದ್ರಾಡಳಿತ ಪ್ರದೇಶಗಳಾಗಿ ಜಮ್ಮು–ಕಾಶ್ಮೀರ ಮತ್ತು ಲಡಾಖ್ ಅಸ್ತಿತ್ವಕ್ಕೆ ಬಂದಿದ್ದು, ಇದರೊಂದಿಗೆ ಭಾರತದ ರಾಜಕೀಯ ನಕ್ಷೆಯೂ ಬದಲಾಗಿದೆ.

 • Google Map

  Dakshina Kannada23, Oct 2019, 10:50 AM IST

  ಮಂಗಳೂರು: ಎಲ್ಲ ಅಂಚೆ ಕಚೇರಿ ವಿವರ ಗೂಗಲ್ ಮ್ಯಾಪ್‌ನಲ್ಲಿ..!

  ಮಂಗಳೂರು ವಲಯದ ಅಂಚೆ ಕಚೇರಿಗಳು ಈಗ ಗೂಗಲ್‌ ಮ್ಯಾಪ್‌ಗೂ ಕಾಲಿಟ್ಟಿವೆ. ವಲಯದ ಅಧೀನದಲ್ಲಿರುವ ಎಲ್ಲ 153 ಅಂಚೆ ಕಚೇರಿಗಳನ್ನು ಗೂಗಲ್‌ ಮ್ಯಾಪ್‌ನಲ್ಲಿ ಜಿಯೋ ಟ್ಯಾಗಿಂಗ್‌ ಮಾಡಲಾಗಿದೆ. ಪ್ರಸ್ತುತ ಎಲ್ಲ ಊರಿನಲ್ಲಿರುವ ಅಂಚೆ ಕಚೇರಿಗಳ ಫೋನ್‌ ನಂಬರ್‌ ಮತ್ತು ಆಯಾ ಅಂಚೆ ಕಚೇರಿ ಕಾರ್ಯ ನಿರ್ವಹಿಸುವ ಸಮಯವನ್ನು ಗೂಗಲ್‌ ಮ್ಯಾಪ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

 • ranjan gogoi
  Video Icon

  News16, Oct 2019, 4:00 PM IST

  ಪುಸ್ತಕ ಹರಿದ ಸುನ್ನಿ ವಕ್ಫ್ ಬೋರ್ಡ್ ವಕೀಲ: ಸಿಜೆಐ ಎಚ್ಚರಿಕೆಯಿಂದ ಒದ್ದಾಡಿದರು ವಿಲವಿಲ!

  ತಮ್ಮ ವಾದಗಳಿಗೆ ಬೆಂಬಲವಾಗಿ ಹಿಂದೂ ಮಹಾ ಸಭಾ ವಕೀಲರು  ನ್ಯಾಯಾಲಯದಲ್ಲಿ  ಪ್ರದರ್ಶಿಸಿದ ಪುಸ್ತಕ  ಹಾಗೂ ನಕ್ಷೆ  ತೀವ್ರ ವಿವಾದ ಸೃಷ್ಟಿಸಿದ್ದು, ಈ ಪುಸ್ತಕವನ್ನು ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ಹರಿದು ಹಾಕಿದ್ದಾರೆ.

 • KRS 3D Mapping

  Karnataka Districts6, Oct 2019, 10:18 AM IST

  ಮೈಸೂರು: ತ್ರಿಡಿ ಮ್ಯಾಪಿಂಗ್‌ನಲ್ಲಿ ಕೆಆರ್‌ಎಸ್‌ ಚರಿತ್ರೆ

  ತ್ರಿಡಿ ಮ್ಯಾಪಿಂಗ್‌ನಲ್ಲಿ ಬಣ್ಣದ ಚಿತ್ತಾರದ ಮೂಲಕ ರಾತ್ರಿ 7 ಗಂಟೆಯಿಂದ 10 ಗಂಟೆವರೆಗೂ ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಕೆಆರ್‌ಎಸ್‌ ಅಣೆಕಟ್ಟೆಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಣೆಕಟ್ಟು ನಿರ್ಮಾಣದ ಹಿಂದಿನ ಚರಿತ್ರೆಯನ್ನು ಈ ತ್ರಿಡಿ ಮ್ಯಾಪಿಂಗ್ ತೋರಿಸಿಕೊಡುತ್ತದೆ.

 • drone

  NEWS17, Sep 2019, 1:17 PM IST

  300 ಡ್ರೋನ್‌ ಬಳಸಿ ಇಡೀ ಭಾರತದ ನಕ್ಷೆ ರಚನೆ!

  300 ಡ್ರೋನ್‌ ಬಳಸಿ ಇಡೀ ಭಾರತದ ನಕ್ಷೆ ರಚನೆ| ದೇಶದ ಕರಾರುವಕ್ಕಾದ ಮಾಹಿತಿ, ಡಿಜಿಟಲೀಕರಣಕ್ಕೆ ಈ ನಿರ್ಣಯ| ಇಂಥ ಮಹತ್ವದ ನಿರ್ಣಯಕ್ಕೆ ಮೊದಲ ಸಲ ನಿರ್ಧರಿಸಿದ ಎಸ್‌ಒಐ

 • google map

  TECHNOLOGY13, Jul 2019, 5:32 PM IST

  'ಗೂಗಲಾನುಗ್ರಹ': ಪ್ರಕೃತಿ ಕರೆಗೆ ಓಗೊಡೋದು ಇನ್ಮುಂದೆ ಸುಲಭ!

  ನಗರ ಪ್ರದೇಶಗಳಲ್ಲಿ ಮನುಷ್ಯ ಸಾರ್ವಜನಿಕವಾಗಿ ಮಾಡುವಷ್ಟು ಗಲೀಜು ಯಾವ ಪ್ರಾಣಿಗಳೂ ಮಾಡಲ್ಲ. ಇನ್ನೊಂದು ಕಡೆ ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯಗಳದ್ದೇ ಸಮಸ್ಯೆ.ಈ ನಡುವೆ,   ಪ್ರಕೃತಿ ಕರೆಗೆ ಓಗೊಡಲು, ಶೌಚಾಲಯ ಹುಡುಕೋದನ್ನು ತಂತ್ರಜ್ಞಾನ ಬಳಸಿ ಸರಳೀಕರಿಸುವ ಪ್ರಯತ್ನ ನಡೆದಿದೆ.

 • map

  TECHNOLOGY6, Jun 2019, 3:41 PM IST

  ನೀವು ಹೋಗಬೇಕಾದ ಬಸ್‌ ನಂಬರ್‌ ಹೇಳುತ್ತೆ ಗೂಗಲ್‌ ಮ್ಯಾಪ್‌

  ನೀವು ಹೋಗಬೇಕಾದ ಬಸ್‌ ನಂಬರ್‌ ಹೇಳತ್ತೆ ಗೂಗಲ್‌ ಮ್ಯಾಪ್‌| ಸರಳ ಬಸ್ಸು ಪಯಣ| ಟ್ರೈನ್‌ ಸಮಯ| ಆಟೋ ಮಾಹಿತಿಯೂ ಲಭ್ಯವಿದೆ

 • TCS Marathon

  SPORTS16, May 2019, 10:14 AM IST

  ವಿಶ್ವ 10K ಮ್ಯಾರಥಾನ್: ಮಾರ್ಗ ಸೂಚಿ ಅನಾವರಣ!

  ಬೆಂಗಳೂರು 10K ಮ್ಯಾರಥಾನ್ ಓಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ.19 ರಂದು ಜನಪ್ರಿಯ ಮ್ಯಾರಥಾನ್ ಓಟಕ್ಕೆ ಚಾಲನೆ ಸಿಗಲಿದೆ. ಓಟದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

 • China

  NEWS27, Mar 2019, 12:03 PM IST

  ಅರುಣಾಚಲ ಭಾರತದಲ್ಲಿ: 30 ಸಾವಿರ ನಕ್ಷೆ ಸುಟ್ಟ ಚೀನಾ!

  ಅರುಣಾಚಲ ಭಾರತಕ್ಕೆ ಸೇರಿಸಿದ್ದ 30000 ರಫ್ತು ನಕಾಶೆ ಸುಟ್ಟ ಚೀನಾ

 • AUTOMOBILE19, Mar 2019, 2:56 PM IST

  ಹೈವೇ ಸ್ಪೀಡ್ ಕಂಟ್ರೋಲ್- ಭಾರತಕ್ಕೆ ಗೂಗಲ್ ಮ್ಯಾಪ್ ಕ್ಯಾಮರ !

  ಹೈವೇ ರಸ್ತೆಗಳಲ್ಲಿ ಸ್ಪೀಡ್ ಲಿಮಿಟ್ ಕುರಿತು ಸ್ಪಷ್ಟವಾಗಿ ಬರೆದಿರುತ್ತಾರೆ. ಆದರೆ ಹೆಚ್ಚಿನವರು ಇದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇನ್ಮುಂದೆ ಹೀಗೆ ಮಾಡಿದರೆ ದಂಡ ಖಚಿತ. ಯಾಕೆ ಅನ್ನೋದು ಇಲ್ಲಿದೆ.

 • TECHNOLOGY19, Feb 2019, 7:45 PM IST

  ಗೂಗಲ್ ಮ್ಯಾಪ್ ಬಳಸುವವರೇ ಎಚ್ಚರ... ಈ ದಾರಿ ಅಲ್ಲಿಗೆ ಹೋಗಲ್ಲ!

  ತಂತ್ರಜ್ಞಾನ ಬೆಳೆದಂತೆ ಮನುಷ್ಯ ಅವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗುತ್ತಿದ್ದಾನೆ. ತಂತ್ರಜ್ಞಾನ ಬಳಸುವಾಗ ಬಹುತೇಕ ಮಟ್ಟಿಗೆ ಮಾನವ ಹಸ್ತಕ್ಷೇಪದ ಅಗತ್ಯವಿರುವುದಿಲ್ಲ. ಆದರೆ, ಅದರರ್ಥ ಬಳಕೆದಾರರು ಕಣ್ಮುಚ್ಚಿ ಬಳಸಬಹುದಂತಲ್ಲ!