Asianet Suvarna News Asianet Suvarna News
20 results for "

Maoists

"
At least 26 Maoists were killed in encounter in Gadchiroli Maharshtra say police mnjAt least 26 Maoists were killed in encounter in Gadchiroli Maharshtra say police mnj

Maharashtraದಲ್ಲಿ ಭೀಕರ ಎನ್‌ಕೌಂಟರ್ : 26 ಮಾವೋವಾದಿಗಳು ಹತ!

*ಮಾವೋವಾದಿಗಳು ಬೀಡು ಬಿಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ!
*ಕಾರ್ಯಾಚರಣೆಯಲ್ಲಿ ಕನಿಷ್ಟ 26 ಮಾವೋವಾದಿಗಳು ಹತ : ಪೊಲೀಸ್ ಅಧೀಕ್ಷಕ
*ಹತ್ಯೆಯಾದವರಲ್ಲಿ ಮಾವೋವಾದಿ ಕೇಂದ್ರ ಸಮಿತಿ ಸದಸ್ಯ ಮಿಲಿಂದ್ ತೇಲ್ತುಂಬ್ಡೆ?
*ಭಾನುವಾರ ಬೆಳಿಗ್ಗೆ ಮೃತ ಮಾವೋವಾದಿಗಳನ್ನು ಗುರುತು ಪತ್ತೆ ಕಾರ್ಯ!

India Nov 13, 2021, 10:53 PM IST

18 security personnel missing after encounter with Maoists in Chhattisgarh dpl18 security personnel missing after encounter with Maoists in Chhattisgarh dpl

ಮಾವೋಯಿಸ್ಟ್ ಜೊತೆ ಎನ್‌ಕೌಂಟರ್: 5 ಯೋಧರು ಸಾವು, 18 ಜನ ಭದ್ರತಾ ಸಿಬ್ಬಂದಿ ನಾಪತ್ತೆ

ಮಾವೋಯಿಸ್ಟ್ ಜೊತೆ ಎನ್‌ಕೌಂಟರ್ | 18 ಜನ ಸಿಬ್ಬಂದಿ ನಾಪತ್ತೆ

India Apr 4, 2021, 9:48 AM IST

Chhattisgarh BJP Leader Arrested For Allegedly Giving Tractors To MaoistsChhattisgarh BJP Leader Arrested For Allegedly Giving Tractors To Maoists

ನಕ್ಸಲರಿಗೆ ಟ್ರ್ಯಾಕ್ಟರ್, ಗೂಡ್ಸ್ ಸರಬರಾಜು: ಬಿಜೆಪಿ ಮುಖಂಡ ಅರೆಸ್ಟ್

ಮಾವೋವಾದಿಗಳಿಗೆ ಟ್ರಾಕ್ಟರ್ ಮತ್ತು ಇತರ ವಸ್ತುಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

CRIME Jun 14, 2020, 10:04 PM IST

Chhattisgarh Braveheart wife rescues abducted Bastar cop from MaoistsChhattisgarh Braveheart wife rescues abducted Bastar cop from Maoists

ಆಧುನಿಕ ಸತಿ ಸಾವಿತ್ರಿ, ಅರಣ್ಯದೊಳಕ್ಕೆ ನುಗ್ಗಿ ಗಂಡನ ಬಿಡಿಸಿಕೊಂಡು ಬಂದ ಸುನೀತಾ!

ಇದೊಂದು ಆಧುನಿಕ ಸತಿ ಸಾವಿತ್ರಿಯ ಕತೆ, ಮಾವೋ ವಾದಿಗಳ ಕೈಗೆ ಸಿಕ್ಕಿದ್ದ ಗಂಡನನ್ನು ಬಿಡುಗಡೆ ಮಾಡಿ ಕರೆಸಿಕೊಂಡು ಬಂದಿದ್ದಾಳೆ. ಏನಿದು ಘಟನೆ ..ಇಲ್ಲಿದೆ ನೋಡಿ  ವಿವರ

India May 13, 2020, 10:58 PM IST

3 Naxalites Killed in Combing Operation in Palakkad  By Kerala Police3 Naxalites Killed in Combing Operation in Palakkad  By Kerala Police
Video Icon

ಶೃಂಗೇರಿಯ ಮೋಸ್ಟ್ ವಾಂಟೆಡ್ ಕೆಂಪು ಉಗ್ರರು ಪೊಲೀಸರ ಗುಂಡಿಗೆ ಖಲ್ಲಾಸ್!

ಕೇರಳ ಪೊಲೀಸರು ಪಾಲಕ್ಕಡ್‌ನಲ್ಲಿ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ. ಅವರಲ್ಲಿ ಇಬ್ಬರು ಕರ್ನಾಟಕ ಮೂಲದ ಮೋಸ್ಟ್ ವಾಂಟೆಡ್ ಕೆಂಪು ಉಗ್ರರು. ಪೊಲೀಸ್ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ನಾಯಕನೊಬ್ಬ ಗಾಯಗೊಂಡಿದ್ದಾನೆ. 

INDIA Oct 29, 2019, 4:20 PM IST

7 Maoists Killed In Chhattisgarh Encounter7 Maoists Killed In Chhattisgarh Encounter

ಛತ್ತೀಸ್‌ಘಡ್‌: ಭೀಕರ ಎನ್‌ಕೌಂಟರ್‌ನಲ್ಲಿ 7 ನಕ್ಸಲರು ಹತ!

ಮಾವೋವಾದಿಗಳ ಭಧ್ರ ನೆಲೆಯಾದ ಛತ್ತೀಸ್'ಘಡದಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ಭೀಕರ ಎನ್’ಕೌಂಟರ್ ನಡೆದಿದ್ದು, ಕಾರ್ಯಾಚರಣೆಯಲ್ಲಿ ಕನಿಷ್ಛ 7 ಮಂದಿ ನಕ್ಸಲರು ಹತರಾಗಿದ್ದಾರೆ.

NEWS Aug 3, 2019, 2:08 PM IST

Policemen Killed In Ambush By MaoistsPolicemen Killed In Ambush By Maoists

ಜಾರ್ಖಂಡ್'ನಲ್ಲಿ ನಕ್ಸಲ್ ದಾಳಿಗೆ ಐವರು ಪೊಲೀಸರು ಹುತಾತ್ಮ!

ನಕ್ಸಲೀಯರು ನಡೆಸಿದ ದಾಳಿಯಲ್ಲಿ ಕನಿಷ್ಠ 5 ಪೊಲೀಸರು ಹುತಾತ್ಮರಾಗಿರುವ ಘಟನೆ ಜಾರ್ಖಂಡ್'ನ ಸರೈಕೆಲಾ ನಡೆದಿದೆ. ಇಲ್ಲಿನ ಸರೈಕೆಲಾ ಜಿಲ್ಲೆಯಲ್ಲಿ ಕೂಂಬಿಂಗ್ ನಡೆಸುತ್ತಿದ್ದ ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.

NEWS Jun 14, 2019, 8:44 PM IST

TMC mobilises ex Maoists to counter BJP s riseTMC mobilises ex Maoists to counter BJP s rise

ಬಿಜೆಪಿ ಮಣಿಸಲು ಮಾಜಿ ನಕ್ಸಲರಿಗೆ ಮಮತಾ ಮೊರೆ

ಪಶ್ಚಿಮ ಬಂಗಾಳದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕು ಎಂಬ ಹಟ| ಬಿಜೆಪಿ ಮಣಿಸಲು ಮಾಜಿ ನಕ್ಸಲರಿಗೆ ಮಮತಾ ಮೊರೆ| 

Lok Sabha Election News May 11, 2019, 9:45 AM IST

5 Killed In Maoist Attack On BJP Convoy In Dantewada5 Killed In Maoist Attack On BJP Convoy In Dantewada

ಬಿಜೆಪಿ ಚುನಾವಣಾ ಪ್ರಚಾರ ವಾಹನದ ಮೇಲೆ ನಕ್ಸಲೀಯರ ದಾಳಿ: ಶಾಸಕ ಸೇರಿ ಆರು ಜನರ ಹತ್ಯೆ!

ಬಿಜೆಪಿ ಪ್ರಚಾರ ವಾಹನದ ಮೇಲೆ ದಾಳಿ ಮಾಡಿರುವ ನಕ್ಸಲೀಯರು 5 ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದ ಘಟನೆ ಛತ್ತೀಸ್‌ಗಡ್‌ನ ದಂತೇವಾಡಾದಲ್ಲಿ ನಡೆದಿದೆ. ಈ ವೇಳೆ ಬಿಜೆಪಿ ಶಾಸಕ ಭೀಮಾ ಮಂಡಾವಿ ಕೂಡ ಹತ್ಯೆಗೀಡಾಗಿದ್ದಾರೆ.
 

Lok Sabha Election News Apr 9, 2019, 6:35 PM IST

ANF starts combing aginst Naxals in Kodagu borderANF starts combing aginst Naxals in Kodagu border

ಕೊಡಗಿನ ಗಡಿ ಭಾಗದಲ್ಲಿ ನಕ್ಸಲ್ಸ್ ಪ್ರತ್ಯಕ್ಷ: ಕೂಂಬಿಂಗ್ ಶುರು

ಬಹಳ ದಿನಗಳ ನಂತರ ಕೊಡಗು-ಕೇರಳ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷವಾಗಿದ್ದು, ANF ಕೂಂಬಿಂಗ್ ಆರಂಭಿಸಿದೆ. ಕೇರಳದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಮುಖಂಡ ಹತನಾಗಿದ್ದು, ಆ ನಂತರ ನಕ್ಸಲ್ ಪಡೆ ಕರ್ನಾಟಕದ ಗಡಿಯತ್ತ ಮುಖ ಮಾಡಿದೆ.

Districts Mar 9, 2019, 12:41 PM IST

Maoists were conspiring to kill PM ModiMaoists were conspiring to kill PM Modi

ನರೇಂದ್ರ ಮೋದಿ ಹತ್ಯೆ ಸಂಚು : ಸ್ಫೋಟಕ ಸಂಗತಿ ಖಚಿತ

ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತ ಐವರು ಎಡಪಂಥೀಯ ಮುಖಂಡರು ಹಾಗೂ ಇತರರ ವಿರುದ್ಧ ಪುಣೆ ಪೊಲೀಸರು ಸೆಷನ್ಸ್‌ ಕೋರ್ಟ್‌ನಲ್ಲಿ ಗುರುವಾರ ಆರೋಪಪಟ್ಟಿಸಲ್ಲಿಸಿದ್ದಾರೆ. ಈ ಆರೋಪಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆದಿದ್ದು ನಿಜ ಎಂದು ಉಲ್ಲೇಖಿಸಲಾಗಿದೆ.

INDIA Nov 16, 2018, 7:34 AM IST

4 CRPF Men Killed In Maoist Attack in Chhattisgarh4 CRPF Men Killed In Maoist Attack in Chhattisgarh

ನಕ್ಸಲರಿಂದ ಸಿಆರ್‌ಪಿಎಫ್ ವಾಹನ ಸ್ಫೋಟ: ನಾಲ್ವರು ಹುತಾತ್ಮ!

ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಛತ್ತೀಸ್‌ಗಢ್‌ದಲ್ಲಿ ನಕ್ಸಲರು ಸಿಆರ್‌ಪಿಎಫ್ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
 

NEWS Oct 27, 2018, 7:47 PM IST

14 Maoists killed in encounter14 Maoists killed in encounter

14 ಮಂದಿ ನಕ್ಸಲರ ಎನ್ ಕೌಂಟರ್

ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ 15 ಮಂದಿ ನಕ್ಸಲರ ಹತ್ಯೆಯಾಗಿರುವ ಘಟನೆ ಚತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. 

NEWS Aug 6, 2018, 4:06 PM IST

Maoists planning to assassinate PM Narendra Modi in Rajiv Gandhi type incidentMaoists planning to assassinate PM Narendra Modi in Rajiv Gandhi type incident

#BreakingNews ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಕ್ಸಲರ ಸಂಚು!

ರೋಡ್ ಶೋ ವೇಳೆ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ನಡೆದಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಮೋದಿ ಹತ್ಯೆಗೆ ಮಾವೋವಾದಿಗಳಿಂದ ಸಂಚು ನಡೆದಿತ್ತು ಎನ್ನಲಾಗುತ್ತಿದೆ. ಭೀಮಾ ಕೊರೇಗಾಂವ್ ಗಲಭೆ ಬಗ್ಗೆ ತನಿಖೆ ನಡೆಸಿದ ಪುಣೆ ಪೊಲೀಸರು ಈ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

Jun 8, 2018, 12:24 PM IST