Maoist Ideologue  

(Search results - 1)
  • Varavara Rao

    NEWSAug 28, 2018, 5:08 PM IST

    ಮೋದಿ ಹತ್ಯೆಗೆ ಸಂಚು: ಮಾವೋವಾದಿ ಚಿಂತಕ ವರವರ ರಾವ್ ಬಂಧನ!

     ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚು ರೂಪಿಸಿದ ಆರೋಪದ ಮೇಲೆ, ಆಂಧ್ರದ ಮಾವೋವಾದಿ ಚಿಂತಕ, ಕವಿ ವರವರ ರಾವ್ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಇಂದು ಹೈದರಾಬಾದ್ ನ ವರವರ ರಾವ್ ಮೆನೆಗೆ ಏಕಾಏಕಿ ದಾಳಿ ನಡೆಸಿದ ಪುಣೆ ಪೊಲೀಸರು, ರಾವ್ ಅವರನ್ನು ಬಂಧಿಸಿದ್ದಲ್ಲದೇ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.