Asianet Suvarna News Asianet Suvarna News
49 results for "

Manvi

"
Raichur Manvi Police Station Among India's Top 10 Police Stations grgRaichur Manvi Police Station Among India's Top 10 Police Stations grg
Video Icon

Raichur| ಮಾನ್ವಿ ಪೊಲೀಸ್‌ ಠಾಣೆ ದೇಶದಲ್ಲೇ ನಂ.5..!

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪೊಲೀಸ್‌ ಠಾಣೆ ಈಗ ದೇಶದಲ್ಲೇ ಅತ್ಯುತ್ತಮ ಪೊಲೀಸ್‌ ಠಾಣೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಈ ಠಾಣೆ 5ನೇ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಮತ್ತು ಪೊಲೀಸ್‌ ಆಧುನೀಕರಣ ವಿಭಾಗ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲಿ ಒಟ್ಟು 10 ಅತ್ಯುತ್ತಮ ಪೊಲೀಸ್‌ ಠಾಣೆಗಳು ಆಯ್ಕೆಯಾಗಿವೆ. ಪ್ರಧಾನ ಮಂತ್ರಿಗಳ ನಿರ್ದೇಶನದಂತೆ ಕಾರ್ಯಕ್ಷಮತೆ ಆಧಾರದ ಮೇಲೆ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಸಮೀಕ್ಷೆ ನಡೆದು ಮಾನ್ವಿ ಠಾಣೆ 5ನೇ ಸ್ಥಾನ ಪಡೆದಿದೆ.
 

Karnataka Districts Nov 22, 2021, 9:30 AM IST

Two Died due to Dengue Fever at Manvi in Raichur grgTwo Died due to Dengue Fever at Manvi in Raichur grg
Video Icon

ರಾಯಚೂರು: ಮಾನ್ವಿಯಲ್ಲಿ ಡೆಂಘಿ ಅಬ್ಬರ, ಪ್ರತಿ ದಿನ ಐದಾರು ಪಾಸಿಟಿವ್ ಕೇಸ್ ಪತ್ತೆ

ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಡೆಡ್ಲಿ ಡೆಂಘಿ ಅಬ್ಬರ ಜೋರಾಗಿದೆ. ಹೌದು,  ಡೆಂಘಿ ಜ್ವರಕ್ಕೆ ಪಟ್ಟಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 

Karnataka Districts Oct 23, 2021, 9:40 AM IST

Tahsildar Who Raided Illegal Annabhagya Rice Trade Unit Transferred in Raichur grgTahsildar Who Raided Illegal Annabhagya Rice Trade Unit Transferred in Raichur grg
Video Icon

ರಾಯಚೂರು: ಅನ್ನಭಾಗ್ಯ ಅಕ್ಕಿ ಪಾಲಿಶ್‌ ದಂಧೆ ಬಯಲಿಗೆಳೆದಿದ್ದೇ ತಪ್ಪಾ?

ಅನ್ನಭಾಗ್ಯ ಅಕ್ಕಿ ಪಾಲಿಶ್‌ ದಂಧೆಯನ್ನ ಸುವರ್ಣ ನ್ಯೂಸ್‌ನ ಕವರ್‌ ಸ್ಟೋರಿ ತಂಡ ಬಯಲಿಗೆಳಿದಿತ್ತು. ಆದರೆ, ಈ ದಂಧೆಯನ್ನ ಬಯಲಿಗೆಳಿದಿದ್ದೇ ತಪ್ಪಾಯ್ತಾ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

Karnataka Districts Oct 1, 2021, 10:52 AM IST

Five Year Old Girl Dies Due to Dengue Fever at Manvi in Raichur grgFive Year Old Girl Dies Due to Dengue Fever at Manvi in Raichur grg

ರಾಯಚೂರಲ್ಲಿ ಆಸ್ಪತ್ರೆಗಳೆಲ್ಲ ಫುಲ್: ಡೆಂಗ್ಯೂ ಜ್ವರಕ್ಕೆ ಮತ್ತೊಂದು ಮಗು ಬಲಿ

ಜಿಲ್ಲೆಯ ಮಾನ್ವಿಯಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತೊಂದು ಮಗು ಬಲಿಯಾಗಿದೆ.  ಉಮ್ಮೇ ಕುಲ್ಸುಮ್ ಎಂಬ ಐದು ವರ್ಷದ ಹೆಣ್ಣು ಮಗು ಡೆಂಗ್ಯೂ ಜ್ವರದಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. 
 

Karnataka Districts Sep 20, 2021, 8:28 AM IST

Manvita Looks Ravishing in a Photoshoot At Stable dplManvita Looks Ravishing in a Photoshoot At Stable dpl
Video Icon

ಮನ್ವಿತಾ ಲ್ಯಾವಿಶಿಂಗ್ ಲುಕ್..! ಫೋಟೋಸ್ ವೈರಲ್

ಟಗರು ಚೆಲುವೆ ಮಾನ್ವಿತಾ ಮತ್ತೆ ಸುದ್ದಿಯಾಗಿದ್ದಾರೆ. ಸದ್ಯಕ್ಕೆ ಫೋಟೋ ಶೂಟ್ ಒಂದರ ಮೂಲಕ ಸಖತ್ ಸುದ್ದಿ ಮಾಡ್ತಿದ್ದಾರೆ ನಟಿ. ಇತ್ತೀಚೆಗೆ ನಟಿ ಸಿನಿಮಾಗಿಂತ ಹೆಚ್ಚಾಗಿ ಫೋಟೋ ಶೂಟ್‌ಗಳನ್ನೇ ಮಾಡ್ತಿದ್ದಾರೆ. ಬಹಳಷ್ಟು ಡಿಫರೆಂಟಾಗಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದು, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೈಸೂರಿನ ಕುದುರೆ ಲಾಯ ಒಂದರಲ್ಲಿ ಮಹಾರಾಣಿ ಲುಕ್‌ನಲ್ಲಿ ಸ್ಪೆಷಲ್ ಕಾಣಿಸಿಕೊಂಡಿದ್ದಾರೆ. 

Sandalwood Aug 11, 2021, 1:12 PM IST

Actress Manvitha Kamath to star in director PC Shekhar film as farmer girl vcsActress Manvitha Kamath to star in director PC Shekhar film as farmer girl vcs

ರೈತ ಮಹಿಳೆ ಪಾತ್ರದಲ್ಲಿ ಮಾನ್ವಿತಾ ಹರೀಶ್‌!

ತುಂಬಾ ದಿನಗಳ ನಂತರ ನಟಿ ಮಾನ್ವಿತಾ ಹರೀಶ್‌ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಪಿ ಸಿ ಶೇಖರ್‌ ನಿರ್ದೇಶನದ ಹೊಸ ಚಿತ್ರಕ್ಕಾಗಿ ಹೊಸ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಚಿತ್ರದ ನಾಯಕನ ಪಾತ್ರದಲ್ಲಿ ಹೊಸ ನಟ ಕಾಣಿಸಿಕೊಳ್ಳಲಿದ್ದಾರೆ.

Sandalwood Jul 31, 2021, 1:50 PM IST

Kannada actress Manvitha Kamath opts for online Post Graduation vcsKannada actress Manvitha Kamath opts for online Post Graduation vcs

ಲಾಕ್‌ಡೌನ್‌ನಲ್ಲಿ ಸ್ನಾತಕೋತ್ತರ ಪದವಿ; ಎರಡು ಸೆಮಿಸ್ಟರ್ ಮುಗಿಸಿದ ನಟಿ ಮಾನ್ವಿತಾ ಕಾಮತ್

ಲಾಕ್‌ಡೌನ್‌ ಸಮಯವನ್ನು ಉತ್ತಮವಾಗಿ ಬಳಸಿಕೊಂಡ ನಟಿ ಮಾನ್ವಿತಾ ಕಾಮತ್. ಸಿನಿಮಾ ಮತ್ತು ಅಡುಗೆ ಮಾಡುವುದು ಹೊಸ ಉತ್ಸಾಹ.

Sandalwood Jun 13, 2021, 11:58 AM IST

This lockdown Kannada actress Manvitha Kamath spends time cooking and writing vcsThis lockdown Kannada actress Manvitha Kamath spends time cooking and writing vcs

ಅಡುಗೆ ಮಾಡುತ್ತಿದ್ದೇನೆ, ಕತೆ ಬರೆಯುತ್ತಿದ್ದೇನೆ; ಮಾನ್ವಿತಾ ಕಾಮತ್ ಲಾಕ್‌ಡೌನ್ ಡೈರಿ

ಲಾಕ್‌ಡೌನ್‌ಗೂ ಮೊದಲು ಕನ್ನಡ, ತೆಲುಗು ಚಿತ್ರಗಳು, ಆ್ಯಡ್ ಶೂಟ್ ಅಂತ ಬ್ಯುಸಿಯಾಗಿದ್ದರು ಮಾನ್ವಿತಾ ಕಾಮತ್. ಆದರೆ ಲಾಕ್‌ಡೌನ್ ಲೈಫ್‌ನಲ್ಲಿ ಅವರು ಧ್ಯಾನಸ್ಥರಾಗಿದ್ದಾರೆ. ಮೌನವಾಗಿರುವುದೇ ಪ್ರಿಯವಾಗತೊಡಗಿದೆ. ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್‌ಸ್ ಜೊತೆಗಿನ ಸಂವಾದದಲ್ಲಿ ಅವರು ತೆರೆದಿಟ್ಟ ಹತ್ತು ವಿಚಾರಗಳು ಇಲ್ಲಿವೆ.

Sandalwood May 15, 2021, 1:53 PM IST

India vs Oman Football Match Manvir Helps Blue Tigers Draw kvnIndia vs Oman Football Match Manvir Helps Blue Tigers Draw kvn

ಭಾರತ-ಒಮಾನ್‌ ಫುಟ್ಬಾಲ್‌ ಪಂದ್ಯ ಡ್ರಾನಲ್ಲಿ ಅಂತ್ಯ

ಈ ವರ್ಷ ಜೂನ್‌ನಲ್ಲಿ ನಡೆಯಲಿರುವ 2023ರ ಏಷ್ಯನ್‌ ಕಪ್‌ನ ಅರ್ಹತಾ ಸುತ್ತಿನ ಪಂದ್ಯಕ್ಕೆ ಅಭ್ಯಾಸ ನಡೆಸುವ ಸಲುವಾಗಿ 2 ಸ್ನೇಹಾರ್ಥ ಪಂದ್ಯಗಳನ್ನು ಆಡಲು ದುಬೈಗೆ ತೆರಳಿರುವ ಭಾರತ ತಂಡ, ಮೊದಲ ಪಂದ್ಯದಲ್ಲಿ ಬಲಿಷ್ಠ ಒಮಾನ್‌ ವಿರುದ್ಧ ಉತ್ತಮ ಆಟವಾಡಿತು. 

Football Mar 26, 2021, 11:09 AM IST

Kannada actress Manvitha kamath talks about tollywood entry interview vcsKannada actress Manvitha kamath talks about tollywood entry interview vcs

ಸುಮಂತ್‌ ಜೊತೆಗೆ ನಟಿಸೋದೇ ಅದೃಷ್ಟ: ಮಾನ್ವಿತಾ ಕಾಮತ್‌

ಮಲ್ಲಿ ಮೊದಲೈಂದಿ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಡುತ್ತಿರುವ ಟಗರು ಬೆಗಡಿ ಜೊತೆ ಮಾತುಕತೆ

Sandalwood Mar 22, 2021, 9:10 AM IST

Farmer Commited Suicide in Manvi in Raichur grgFarmer Commited Suicide in Manvi in Raichur grg

ಮಾನ್ವಿ: ಸಾಲಬಾಧೆ ತಾಳದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಬೆಳೆನಷ್ಟ ಹಾಗೂ ಸಾಲಬಾಧೆ ತಾಳದೆ ಹೊಲದಲ್ಲಿ ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಯಡಿವಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.
 

CRIME Mar 18, 2021, 3:16 PM IST

Two Persons Dies Accident in Manvi in Raichur District grgTwo Persons Dies Accident in Manvi in Raichur District grg

ಮಾನ್ವಿ: ಮಿನಿ ಲಾರಿ ಪಲ್ಟಿ, ಇಬ್ಬರ ದುರ್ಮರಣ

ಕಲ್ಲೂರು ಗ್ರಾಮದ ಬಳಿ ಭತ್ತ ಕಟಾವ್‌ ಮಾಡುವ ಯಂತ್ರ ಹೂತ್ತೊಯ್ಯೂತ್ತಿದ್ದ ಮಿನಿ ಲಾರಿಯ ಸ್ಟೇರಿಂಗ್‌ ಕಟ್‌ ಆಗಿ ಮಿನಿ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು ಒಬ್ಬರಿಗೆ ಗಾಯವಾಗಿರುವ ಘಟನೆ ಸೋಮವಾರ ಜರುಗಿದೆ. 
 

Karnataka Districts Oct 13, 2020, 2:09 PM IST

Colors kannada kannadati manvitha harish special entry vcsColors kannada kannadati manvitha harish special entry vcs

ಪಾರ್ಟಿಯಲ್ಲಿ ಹೆಜ್ಜೆ ಹಾಕಿದ ಮಾನ್ವಿತಾ ಹರೀಶ್, ರಂಜನಿ; 'ಕನ್ನಡತಿ'ಯರ ಕಥೆ!

ಕನ್ನಡತಿ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಟಗರು ಪುಟ್ಟಿ. ವಿಶೇಷ ಸಂಚಿಕೆ ವೀಕ್ಷಿಸಿಲು ಕಾತುರದಿಂದ ಕಾಯುತ್ತಿರುವ ಪ್ರೇಕ್ಷಕರು.

Small Screen Oct 8, 2020, 1:34 PM IST

Sexual Harassment of Female Staff in Manvi Tahashildar Office in Raichur DistrictgrgSexual Harassment of Female Staff in Manvi Tahashildar Office in Raichur Districtgrg

ಮಾನ್ವಿ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ತಹಸೀಲ್ದಾರ್‌ ವಿರುದ್ಧ ದೂರು

ಇಲ್ಲಿನ ತಹಸೀಲ್ದಾರ್‌ ಅಮರೇಶ ಬಿರಾದಾರ್‌ ಕಚೇರಿಯ ಮಹಿಳೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ನೊಂದ ಮಹಿಳಾ ಸಿಬ್ಬಂದಿ ನೀಡಿದ ದೂರನ್ನಾಧರಿಸಿ ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ಅವರು ಜಿಲ್ಲಾ ಮಟ್ಟದ ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ ಅಧ್ಯಕ್ಷೆ ಹಾಗೂ ಬಿಇಒ ಆರ್‌.ಇಂದಿರಾ ಅವರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.
 

Karnataka Districts Sep 25, 2020, 2:24 PM IST

Conspiracy to Murder to KPCC Working President Satish JarakiholiConspiracy to Murder to KPCC Working President Satish Jarakiholi

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೂಳಿ ಹತ್ಯೆಗೆ ಸಂಚು..!

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೂಳಿ ಹತ್ಯೆಗೆ ಸಂಚು ರೂಪಿಸಿರುವ ವಿಷಯ ಬಯಲಾಗಿದ್ದು ಈ ಸಂಚಿನ ಹಿಂದೆ ಇರುವ ಕಾಣದ ವ್ಯಕ್ತಿಗಳ ಪತ್ತೆಗೆ ಸರ್ಕಾರ ಮುಂದಾಗಬೇಕೆಂದು ಮಾನವ ಬಂಧುತ್ವ ವೇದಿಕೆ ಮುಖಂಡ ನರಸಿಂಹನಾಯಕ ಕರಡಿಗುಡ್ಡ ಆಗ್ರಹಿಸಿದ್ದಾರೆ.
 

Karnataka Districts Sep 11, 2020, 3:19 PM IST