Asianet Suvarna News Asianet Suvarna News
73 results for "

Mantralaya

"
Puneeth Rajkumar Death Mantralaya Video Goes Viral podPuneeth Rajkumar Death Mantralaya Video Goes Viral pod
Video Icon

ರಾಯರ ಸನ್ನಿಧಿಗೆ ಭೇಟಿ ನೀಡಿದ್ದ ಪುನೀತ್, ಅಂದು ನಡೆದಿತ್ತು ಪವಾಡ!

ಸ್ಯಾಂಡಲ್‌ವುಡ್‌ ಸ್ಟಾರ್ ನಟ, ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ನಿಧನದಿಂದ ರಾಜ್ಯಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ. ಅತ್ತ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲೂ ದುಃಖದ ವಾತಾವರಣ ಮಡುಗಟ್ಟಿದೆ. ಹೀಗಿರುವಾಗ ಪುನೀತ್ ರಾಜ್‌ಕುಮಾರ್‌ ಮಂತ್ರಾಲಯಕ್ಕೆ ಭೇಟಿ ನಿಡಿದಾಗ, ರಾಯರ ಸನ್ನಿಧಿಯಲ್ಲಿ ನಡೆದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Sandalwood Oct 31, 2021, 2:30 PM IST

Subudhendra Sri clarifies Over Actor Puneeth Rajkumar mantralaya Video viral snrSubudhendra Sri clarifies Over Actor Puneeth Rajkumar mantralaya Video viral snr

ಅಪ್ಪು ಮಾತಾಡುವಾಗ ರಾಯರ ಮುಕ್ಕೂಟ ಅಲ್ಲಾಟ : ಸ್ಪಷ್ಟನೆ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು

  • ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ  ರಾಯರ ಮುಕ್ಕೂಟ ಅಲ್ಲಾಟ ವಿಚಾರ  ವೈರಲ್
  • ಏಷ್ಯಾ ನೆಟ್ ಸುವರ್ಣ ನ್ಯೂಸ್ ಗೆ ಇಂದು ಶ್ರೀ ಸುಬುಧೇಂದ್ರ ತೀರ್ಥರು ಸ್ಪಷ್ಟನೆ

Karnataka Districts Oct 31, 2021, 2:10 PM IST

Death And Truth Puneeth Rajkumar Visits Raghavendra Mutt Mantralaya 2020 mahDeath And Truth Puneeth Rajkumar Visits Raghavendra Mutt Mantralaya 2020 mah

'ಮುಂದಿನ ಆರಾಧನೆಗೆ ಬರ್ತೆನೆ' ಪುನೀತ್ ಮಾತಾಡ್ತಿದ್ದಂತೆ ಕೆಟ್ಟ ಸುದ್ದಿಯ ಸೂಚನೆ ಸಿಕ್ಕಿತ್ತಾ?

ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಮುಂಚಿಯೇ ಸಿಕ್ಕಿತ್ತಾ ಸೂಚನೆ? ಎನ್ನುವ ಪ್ರಶ್ನೆ ಈ ವಿಡಿಯೋ ನೋಡಿದಾಗ ಕಾಡುತ್ತದೆ. ರಾಯರ ಸನ್ನಿಧಾನದಲ್ಲಿ ನಡೆದ ಪವಾಡ ಈಗ ವೈರಲ್ ಆಗುತ್ತಿದೆ. ಸುಭುದೇಂದ್ರ ತೀರ್ಥರ ಸಮಕ್ಷಮದಲ್ಲಿ ನಡೆದ  ಘಟನೆ ಇದು. ಕಳೆದ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದರು. ಕಳೆದ ತಿಂಗಳಷ್ಟೇ ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಭಾಗ್ಯವಂತ ಸಿನಿಮಾ ಬಗ್ಗೆ ವಿವರವಾಗಿ ಮಾತನಾಡಿದ್ದರು.

Sandalwood Oct 30, 2021, 11:56 PM IST

Mantralaya Mutt and puneeth rajkumar is an indivisible relationshipMantralaya Mutt and puneeth rajkumar is an indivisible relationship

Puneeth Rajkumar Death: ಮಂತ್ರಾಲಯ ಮಠಕ್ಕೂ ಅಪ್ಪುಗೂ ಅವಿನಾಭಾವ ಸಂಬಂಧ

ತಂದೆ ರಾಜ್ ಕುಮಾರ್ ಸಹ ಗುರು ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದರು. ತಂದೆಯನ್ನೇ ಅನುಕರಣೆ ಮಾಡುತ್ತಿದ್ದ ಅಪ್ಪು, ಮಂತ್ರಾಲಯ ಮಠಕ್ಕೆ ಭೇಟಿ ಕೊಟ್ಟು ರಾಘವೇಂದ್ರ ಸ್ವಾಮಿಗಳ  ಆಶೀರ್ವಾದ ಪಡೆದ ನಂತರ ಮುಂದಿನ ಕೆಲಸ ಮಾಡುತ್ತಿದ್ದರು.

Sandalwood Oct 29, 2021, 7:05 PM IST

New Sri Raghavendra Swami Museum Inaugurated at Mantralaya snrNew Sri Raghavendra Swami Museum Inaugurated at Mantralaya snr
Video Icon

ಮಂತ್ರಾಲಯದಲ್ಲಿ ಬಹುಕೋಟಿ ವೆಚ್ಚದ ಮ್ಯೂಸಿಯಂ ಉದ್ಘಾಟನೆ

ರಾಯರ 350ನೇ ಆರಾಧನಾ ಮಹೋತ್ಸವ ಹಿನ್ನೆಲೆ ಬಹುಕೋಟಿ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ.  ರಾಯರ ಭಕ್ತರ ಬೇಡಿಕೆ ಮೇರೆಗೆ ಮಂತ್ರಾಲಯದಲ್ಲಿ ದಾಸ ಸಾಹಿತ್ಯ ಸಾರುವ ಹೊಸ ಮ್ಯೂಸಿಯಂ ಅತ್ಯಾಕರ್ಷಕವಾಗಿದೆ.  ಎರಡು ಅಂತಸ್ತಿನ ಕಟ್ಟಡದಲ್ಲಿ ಮ್ಯೂಸಿಯಂ‌ ಸಿದ್ಧವಾಗಿದ್ದು ರಾಯರ ದರ್ಶನ ಬಳಿಕ ಮ್ಯೂಸಿಯಂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 

ಎರಡು ಅಂತಸ್ತಿನ ಕಟ್ಟಡ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ಸನಾತನ ಧರ್ಮದ ಹತ್ತಾರು ವಿಷಯಗಳು, ವಿಷ್ಣು ಪಾದ, ಗೋ ಮಾತೆ, ದಾಸ ಸಾಹಿತ್ಯ ಸಾರುವಂತಹ ವಸ್ತುಗಳ ವೀಕ್ಷಣೆ ಮಾಡಬಹುದಾಗಿದೆ.  ಈ ಮೂಲಕ ಭಕ್ತಿ ವಿಚಾರದ ಜೊತೆಗೆ ಜ್ಞಾನ ಭಂಡಾರವನ್ನು ಸಾರಲಾಗುತ್ತಿದೆ.

Karnataka Districts Aug 31, 2021, 9:01 AM IST

Special pooja offered to Sri Raghavendra with golden vessels in Mantralaya grgSpecial pooja offered to Sri Raghavendra with golden vessels in Mantralaya grg
Video Icon

ಆರಾಧನಾ ಮಹೋತ್ಸವ: ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ

ರಾಯರ 350ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ ನೆರವೇರಿಸಲಾಗಿದೆ. 

Karnataka Districts Aug 25, 2021, 9:37 AM IST

janardhan reddy Visits mantralaya Takes Blessing from guru raghavendra rbjjanardhan reddy Visits mantralaya Takes Blessing from guru raghavendra rbj

ರಾಯರ ಸನ್ನಿಧಿಯಲ್ಲಿ ಜನಾರ್ದನ ರೆಡ್ಡಿ, ರಾಜಕೀಯ ಪ್ರವೇಶ ಮಾಡುವ ಬಗ್ಗೆ ಹೇಳಿದ್ದಿಷ್ಟು

* ಮಂತ್ರಾಲಯಕ್ಕೆ ಭೇಟಿ ನೀಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ 
* ಮಂತ್ರಾಲಯದ ಶ್ರೀ ಗುರುರಾಘವೇಂದ್ರ ರಾಯರ ದರ್ಶನ ಪಡೆದ ರೆಡ್ಡಿ
* 350ನೇ ಆರಾಧ ನಿಮಿತ್ತ ವಿಶೇಷ ಪೂಜೆ 

Politics Aug 24, 2021, 10:08 PM IST

Poorvadane in Sri Raghavendra Swamy Aradhane in Mantralaya grgPoorvadane in Sri Raghavendra Swamy Aradhane in Mantralaya grg
Video Icon

ಮಂತ್ರಾಲಯ: ಸಡಗರ, ಸಂಭ್ರಮದೊಂದಿಗೆ ಪೂರ್ವಾರಾಧನೆ ಸಂಪನ್ನ

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. 

Karnataka Districts Aug 24, 2021, 11:03 AM IST

Raichur 7 Day Rayara Aradhana Rituals Begin At Mantralaya snrRaichur 7 Day Rayara Aradhana Rituals Begin At Mantralaya snr
Video Icon

ಶ್ರೀರಾ​ಘ​ವೇಂದ್ರ ಸ್ವಾಮಿಗಳ 350ನೇ ಆರಾ​ಧನಾ ಮಹೋ​ತ್ಸ​ವಕ್ಕೆ ಚಾಲನೆ

ಯತಿ ಶ್ರೇಷ್ಠ ಶ್ರೀರಾ​ಘ​ವೇಂದ್ರ ಸ್ವಾಮಿಗಳ 350ನೇ ಆರಾ​ಧನಾ ಮಹೋ​ತ್ಸ​ವದ ಸಪ್ತರಾತ್ರೋತ್ಸವಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶನಿವಾರ ವಿಧ್ಯು​ಕ್ತ​ವಾಗಿ ಚಾಲನೆ ನೀಡಿದರು.

ಶ್ರೀ ಗುರುರಾಯರ ಆರಾಧನಾನ ಮಹೋತ್ಸವ ನಿಮಿತ್ತ ಮಂತ್ರಾಲಯದದಲ್ಲಿ ಹಮ್ಮಿಕೊಂಡಿರುವ ಸಪ್ತರಾತ್ರೋತ್ಸವದ ಮೊದಲ ದಿನ ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭಾ ಉತ್ಸವ, ಧಾನ್ಯೋತ್ಸವ ಪ್ರವಚನ, ದಾಸವಾಣಿ ಇತರೆ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶನಿವಾರ ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ವಿದ್ವಾಂಸರಿಂದ ಪ್ರವಚನ, ಶ್ರೀಉತ್ಸವ ರಾಯರ ಪಾದಪೂಜೆ, ರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರವನ್ನು ಮಾಡಲಾಯಿತು. ನಂತರ ಪೀಠಾಧಿಪತಿ ಡಾ.ಸುಬುದೇಂದ್ರ ತೀರ್ಥರು ಶ್ರೀಮೂಲ ರಾಘುಪತಿ ವೇದವಾಸ್ಯದೇವರ ಪೂಜೆ, ಅಲಂಕಾರ ಸಂತರ್ಪಣೆ, ಅಷ್ಟೋದಕ, ಮಹಾಮಂಗಳಾರತಿ ನೆರವೇರಿಸಿದರು.

Karnataka Districts Aug 22, 2021, 11:00 AM IST

Its Better To Reopen Schools After September Says Mantralaya Sri grgIts Better To Reopen Schools After September Says Mantralaya Sri grg
Video Icon

ಸೆಪ್ಟೆಂಬರ್ ನಂತ್ರ ಶಾಲೆ ತೆರೆಯುವುದು ಸೂಕ್ತ: ಸುಬುಧೇಂದ್ರ ತೀರ್ಥರು

ಶಾಲೆಯ ತರಗತಿ ಆರಂಭದ ಬಗ್ಗೆ ‌ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರ ಜೊತೆ ಮಾತುಕತೆ ಆಗಿದೆ. ಕಳೆದ ಒಂದೂವರೆ ವರ್ಷದಿಂದ ತರಗತಿಗಳು ಆನ್‌ಲೈನ್‌‌ನಲ್ಲಿ ನಡೆಯುತ್ತಿವೆ. ಆನ್‌ಲೈನ್ ಕ್ಲಾಸ್‌ನಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ. 

Education Aug 19, 2021, 2:12 PM IST

People Faces Problems in Mantralaya due to Heavy Rain in Andhra Pradesh grgPeople Faces Problems in Mantralaya due to Heavy Rain in Andhra Pradesh grg
Video Icon

ಮಂತ್ರಾಲಯದಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿದ ನೀರು: ಮದುವೆಗೆ ಬಂದಿದ್ದವರಿಗೆ ಫಜೀತಿ..!

ನೆರೆಯ ಆಂಧ್ರಪ್ರದೇಶದಲ್ಲೂ ಕೂಡ ವರುಣನ ಅಬ್ಬರ ಜೋರಾಗಿದೆ. ಮಂತ್ರಾಲಯದ ಕಲ್ಯಾಣ ಮಂಟಪಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಮದುಗೆ ಬಂದವರು ಪಡಬಾರದ ಸಂಕಷ್ಟಗಳನ್ನ ಎದುರಿಸುವಂತಾಗಿದೆ. 

Karnataka Districts Jun 27, 2021, 3:36 PM IST

Raghavendra Swamy darshan is allowed on June 22nd Onwards at Mantralaya grgRaghavendra Swamy darshan is allowed on June 22nd Onwards at Mantralaya grg

ರಾಯಚೂರು: ಮತ್ತೆ ರಾಯರ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ

ಕೊರೋನಾ 2ನೇ ಅಲೆಯ ಅಬ್ಬರವು ತಗ್ಗಿದ ಹಿನ್ನೆಲೆಯಲ್ಲಿ ಭಕ್ತರಿಗೆ ಜೂ.22ರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
 

Karnataka Districts Jun 18, 2021, 8:16 AM IST

Ban on Entry for Devotees to Mantralaya Due to 2nd Wave of Coronavirus grgBan on Entry for Devotees to Mantralaya Due to 2nd Wave of Coronavirus grg

ಕೊರೋನಾ 2ನೇ ಅಲೆ ಆರ್ಭಟ: ಇಂದಿನಿಂದ ಭಕ್ತರಿಗೆ ಮಂತ್ರಾಲಯ ರಾಯರ ದರ್ಶನ ನಿಷೇಧ

ದೇಶಾದ್ಯಂತ ಮಹಾಮಾರಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೆ ತಂದಿದೆ. ಹೀಗಾಗಿ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ಭಕ್ತರಿಗೆ ಪ್ರವೇಶಕ್ಕೆ ಮತ್ತೆ ನಿಷೇಧ ಹೇರಲಾಗಿದೆ.
 

Karnataka Districts May 1, 2021, 10:54 AM IST

mantralaya Subudhendra Tirtha secretary Dies from Corona rbjmantralaya Subudhendra Tirtha secretary Dies from Corona rbj

ಮಂತ್ರಾಲಯದ ಪೀಠಾಧಿಪತಿಗಳ ʼಆಪ್ತ ಕಾರ್ಯದರ್ಶಿ ಕೊರೋನಾಗೆ ಬಲಿ

  ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. 

state Apr 30, 2021, 10:30 PM IST

Honnava Mantralaya temple in Bengaluru for devotees dplHonnava Mantralaya temple in Bengaluru for devotees dpl
Video Icon

ಬೇಡಿದ ವರ ಕರುಣಿಸುವ ಹೊನ್ನವ ಮಂತ್ರಾಲಯ

ಬೇಡಿದ ವರ ಕರುಣಿಸುವ ಶ್ರೀ ಗುರು ರಾಯರ ಮಂದಿರ. ಗುರುವಾರ ಎಲ್ಲರೂ ರಾಘವೇಂದ್ರ ಸ್ವಾಮಿಯ ಆರಧಾನೆಯಲ್ಲಿ ಮೈಮರೆಯುತ್ತಾರೆ. ತಮ್ಮ ಇಷ್ಟಾರ್ಥ ಬೇಡಿಕೆ ಕೇಳುತ್ತಾರೆ. ಇಲ್ಲಿದೆ ನೋಡಿ ವಿಡಿಯೋ

Astrology Apr 13, 2021, 12:49 PM IST