Mansoor Khan  

(Search results - 49)
 • IMA Fraud Case
  Video Icon

  NEWS7, Sep 2019, 6:46 PM IST

  IMA ವಂಚನೆ: ಆರಂಭದಲ್ಲೇ ಎಡವಿತೆ CBI ತನಿಖೆ? ಕಮರಿತು ಹಣ ವಾಪಾಸು ಬರುವ ಆಸೆ?

  ಹಲಾಲ್ ಹೂಡಿಕೆ ಹೆಸರಿನಲ್ಲಿ ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿದ IMA ಬಹುಕೋಟಿ ವಂಚನೆ ಪ್ರಕರಣವನ್ನು CBIಯು ತನಿಖೆ ನಡೆಸುತ್ತಿದೆ. SIT ತನಿಖೆಯ ವೇಳೆ ಹಣ ವಾಪಾಸು ಸಿಗಬಹುದೆಂದು ನಿರೀಕ್ಷಿಸುತ್ತಿದ್ದ ಹೂಡಿಕೆದರರಿಗೆ ಈಗ ಆ ಆಸೆಯೂ ಈಗ ಬಿಟ್ಟುಬಿಡುವ ಸಂದರ್ಭ ಸೃಷ್ಟಿಯಾಗಿದೆ.  ಯಾಕೆಂದರೆ, ಕೇಸು ದಾಖಲಿಸುವಲ್ಲಿ CBI ಎಲ್ಲೋ ಎಡವಿದೆ. ಇಲ್ಲಿದೆ ವಿವರ...   

 • Mansoor Khan

  Karnataka Districts21, Aug 2019, 7:47 AM IST

  ಐಎಂಎ ಕೇಸ್‌ ಸಿಬಿಐಗೆ ಹಸ್ತಾಂತರ? ಬೇಗ್‌, ಜಮೀರ್‌ಗೆ ಸಂಕಷ್ಟ?

  ಐಎಂಎ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವ ಸಾಧ್ಯತೆ ಇದೆ. ಇದರಿಂದ ಇಬ್ಬರು ನಾಯಕರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. 

 • NEWS8, Aug 2019, 8:07 AM IST

  ಮನ್ಸೂರ್ ಮನೆ ಈಜುಕೊಳದಲ್ಲಿ 303 ಕೇಜಿ ಚಿನ್ನ

  ಮಹಮ್ಮದ್‌ ಮನ್ಸೂರ್‌ ಖಾನ್‌ ಈಜು ಕೊಳದಲ್ಲಿ ಅವಿತಿಟ್ಟಿದ್ದ ಸುಮಾರು 303 ಕೆ.ಜಿ. ತೂಕದ 5,880 ನಕಲಿ ಚಿನ್ನದ ಗಟ್ಟಿ(ಬಿಸ್ಕತ್ತು)ಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಜಪ್ತಿ ಮಾಡಿದೆ.

 • Zameer Ahmed Khan
  Video Icon

  NEWS1, Aug 2019, 3:10 PM IST

  IMA ವಂಚನೆ: ಜಮೀರ್ ಅಹ್ಮದ್‌ಗೆ SIT ಫುಲ್ ಡ್ರಿಲ್

   ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್‍ರನ್ನ ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಸುಮಾರು 7 ತಾಸು ವಿಚಾರಣೆ ನಡೆಸಿದ್ದಾರೆ. 

 • mansoor
  Video Icon

  NEWS1, Aug 2019, 2:30 PM IST

  IMA ಮನ್ಸೂರ್ ಕಥೆ ಮುಗಿಸಲು ಶಾರ್ಪ್‌ ಶೂಟರ್ಸ್‌ಗೆ ಸುಪಾರಿ?

  ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು IMA ಬಹುಕೋಟಿ ವಂಚನೆಯ ಸೂತ್ರಧಾರಿ ಮನ್ಸೂರ್ ಖಾನ್‌ ತನಿಖೆ ನಡೆಸುತ್ತಿದ್ದಾರೆ. ಆದರೆ ಮನ್ಸೂರ್ ವಂಚನೆಯಲ್ಲಿ ಶಾಮೀಲಾಗಿರುವ ಪ್ರಭಾವಿ ವ್ಯಕ್ತಿಗಳ ಹೆಸರನ್ನು ಇನ್ನೂ ಬಾಯಿಬಿಟ್ಟಿಲ್ಲ. ಮನ್ಸೂರ್ ಖಾನ್‌ಗೆ ಜೀವ ಭಯವಿದೆಯಂತೆ!, ಆತನ ಕಥೆ ಮುಗಿಸಲು ಶಾರ್ಪ್‌ಶೂಟರ್‌ಗಳು ಫೀಲ್ಡಿಗಿಳಿದಿದ್ದಾರಂತೆ!   

 • Mansoor Ali Khan

  Karnataka Districts31, Jul 2019, 11:25 AM IST

  ಐಎಂಎಗೆ ಸೇರಿದ ಬೇನಾಮಿ ಜಮೀನು ವಶ

  ಐಎಂಎ ವಂಚಕ ಮನ್ಸೂರ್‌ಅಲಿಖಾನ್‌ ಸಂಬಂಧಿಕರ ಹೆಸರಿನಲ್ಲಿ ಟೇಕಲ್‌ನಲ್ಲಿದ್ದ ಒಂದು ಎಕರೆಗೂ ಹೆಚ್ಚಿನ ಭೂಮಿಯನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ. ಸದರಿ ಪ್ರದೇಶಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಸೂಚನಾ ಫಲಕಗಳನ್ನು ಅಳವಡಿಸಿದೆ.

 • Video Icon

  NEWS28, Jul 2019, 10:14 AM IST

  IMA ವಂಚನೆ: ಮನ್ಸೂರ್‌ನಿಂದಲೇ ಎಸ್ ಐಟಿಗೆ ಸಿಕ್ಕಿದೆ ಮುಖ್ಯ ಸಾಕ್ಷಿ

  ಬಗೆದಷ್ಟು ಬಯಲಾಗ್ತಾ ಇದೆ ಐಎಂಎ ವಂಚನೆ ಪ್ರಕರಣ. ಮನ್ಸೂರ್ ಕಂಪ್ಯೂಟರ್ ನಲ್ಲಿದೆ ಹಗರಣದ ಇಂಚಿಂಚು ಮಾಹಿತಿ. ಮನ್ಸೂರ್ ಎಲ್ಲಾ ವ್ಯವಹಾರವೂ ಆ ಕಂಪ್ಯೂಟರ್ ನಲ್ಲಿ ರೆಕಾರ್ಡ್ ಆಗಿದೆ. ಇದೇ ಮಾಹಿತಿ ಐಎಂಎ ತನಿಖೆಗೆ ಮುಖ್ಯ ಎವಿಡೆನ್ಸ್ ಎಂದು ಎಸ್ ಐಟಿ ಹೇಳಿದೆ. ಈ ಪಟ್ಟಿಯಲ್ಲಿದೆ ರಾಜಕಾರಣಿಗಳು, ಅಧಿಕಾರಿಗಳ ಹೆಸರು. ಒಬ್ಬೊಬ್ಬರನ್ನು ವಿಚಾರಣೆಗೆ ಕರೆಯಲು ಎಸ್ ಐಟಿ ಪ್ಲಾನ್ ಮಾಡಿದೆ. 

   

 • IMA Case

  NEWS26, Jul 2019, 8:22 AM IST

  ಐಎಂಎ ಕೇಸ್‌: ಜಮೀರ್‌ಗೆ ಆಪ್ತನೇ ಕಂಟಕ!

  ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಎಸ್‌ಐಟಿ ಮುಂದೆ ತಮ್ಮ ಆಪ್ತ ನೀಡಿರುವ ಹೇಳಿಕೆಯೇ ಕಂಟಕವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

 • Mansoor Khan

  NEWS23, Jul 2019, 8:09 AM IST

  ಮನ್ಸೂರ್‌ ಖಾನ್ ಆಸ್ಪತ್ರೆಗೆ ದಾಖಲು

  ಐಎಂಎ ವಂಚಕ ಮನ್ಸೂರ್ ಖಾನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ.  ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

 • NEWS23, Jul 2019, 8:04 AM IST

  ಮನ್ಸೂರ್‌ನಿಂದ ಲಾಭ ಪಡೆದವರ ಪಟ್ಟಿ ಎಸ್‌ಐಟಿಗೆ : ಹಲವರಿಗೆ ಬಂಧನ ಭೀತಿ

  ಮನ್ಸೂರ್ ಖಾನ್ ನಿಂದ ಹಣ ಪಡೆದುಕೊಂಡವರಿಗೆ ಇದೀಗ ಆತಂಕ ಎದುರಾಗಿದೆ. ಎಸ್ ಐ ಟಿ ಮುಂದೆ ಎಲ್ಲರ ಪಟ್ಟಿ ಇಡಲಾಗಿದ್ದು ಬಂಧನ ಭೀತಿ ಉಂಟಾಗಿದೆ. 

 • Mansoor Khan bangalore
  Video Icon

  NEWS20, Jul 2019, 1:36 PM IST

  EDಗೆ ಮನ್ಸೂರ್ ಖಾನ್ ಸ್ಫೋಟಕ ಮಾಹಿತಿ! ರಾಜಕಾರಣಿ, IPS ಅಧಿಕಾರಿಗಳಿಗೆ ಢವ ಢವ

  ED ವಿಚಾರಣೆಯಲ್ಲಿ ಪ್ರಮುಖ ರಾಜಕಾರಣಿಯ ಹೆಸರನ್ನು ಬಾಯ್ಬಿಟ್ಟಿರುವ ಮನ್ಸೂರ್ ಖಾನ್, 7 ಮಂದಿ IPS ಅಧಿಕಾರಿಗಳ ಹೆಸರನ್ನೂ ಪ್ರಸ್ತಾಪಿಸಿದ್ದಾನೆ. ಸುವರ್ಣನ್ಯೂಸ್‌ಗೆ ದೊರೆತಿರುವ Exclusive ಮಾಹಿತಿ ಇಲ್ಲಿದೆ.

 • Mohammed Mansoor Khan

  NEWS20, Jul 2019, 9:35 AM IST

  ದುಬೈನಲ್ಲಿದ್ದು ಮನ್ಸೂರ್‌ನ ಮನವೊಲಿಸಿದ್ದ ಎಸ್‌ಐಟಿ!

  ದುಬೈನಲ್ಲಿದ್ದು ಮನ್ಸೂರ್‌ನ ಮನವೊಲಿಸಿದ್ದ ಎಸ್‌ಐಟಿ!| ಕಡೆಗೂ ಐಎಂಎ ಮಾಲೀಕನ ಬಂಧಿಸಿದ ಅಧಿಕಾರಿಗಳು| ಕಾನೂನು, ಅಂತಾರಾಷ್ಟ್ರೀಯ ಒಪ್ಪಂದದಿಂದ ಇಷ್ಟುಬೇಗ ಕರೆತರಲು ಸಾಧ್ಯವಿರಲಿಲ್ಲ| ಲಂಡನ್‌ಗೆ ಹೋಗಿ ತಲೆಮರೆಸಿಕೊಳ್ಳುವ ಯತ್ನ ವಿಫಲ| 15 ದಿನಗಳ ಕಾಲ ದುಬೈನಲ್ಲೇ ಇದ್ದು ಮನವೊಲಿಸಿದ ಎಸ್‌ಐಟಿ ಅಧಿಕಾರಿಗಳ ತಂಡ

 • NEWS19, Jul 2019, 7:24 AM IST

  ಬಹುಕೋಟಿ ವಂಚಕ IMA ಮನ್ಸೂರ್ ಖಾನ್ ಬಂಧನ

  IMA ವಂಚಕ ಮನ್ಸೂರ್ ಖಾನ್ ಬಂಧನವಾಗಿದೆ. ತಡರಾತ್ರಿ ದಿಲ್ಲಿಯಲ್ಲಿ ವಂಚಕನು ಪೊಲೀಸರ ಬಲೆಗೆ ಬಿದ್ದಿದ್ದಾನೆ

 • Roshan Big Mansoor Khan
  Video Icon

  NEWS15, Jul 2019, 9:05 PM IST

  IMA ಬಹುಕೋಟಿ ವಂಚನೆ: ರೋಷನ್‌ ಬೇಗ್‌ಗೆ SIT ಮತ್ತೊಂದು ನೋಟಿಸ್

  ಕಾಂಗ್ರೆಸ್‌ನಿಂದ ಅಮಾನತ್ತಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಿವಾಜಿನಗರ ಶಾಸಕ, ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ರೋಷನ್ ಬೇಗ್‌ಗೆ SIT ಅಧಿಕಾರಿಗಳು ಮತ್ತೊಂದು ನೋಟಿಸ್ ನೀಡಿದ್ದಾರೆ.  IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ SITಯು ವಿಚಾರಣೆಗೆ ಕರೆದಿದ್ದರೂ, ಬೇರೆ ಬೇರೆ ಕಾರಣ ನೀಡಿ ಸಮಯಾವಕಾಶ ಕೋರಿದ್ದರು. ಆದರೆ SITಯು ಮತ್ತೊಂದು ನೋಟಿಸ್ ನೀಡಿದ್ದು, ಜುಲೈ 19ರೊಳಗೆ ಹಾಜರಾಗುವಂತೆ ಸೂಚಿಸಿದೆ.

 • Video Icon

  NEWS15, Jul 2019, 5:36 PM IST

  ಹಣಸೂರೆ ಹೊಡೆದ ಮನ್ಸೂರ ಮತ್ತೊಂದು ವಿಡಿಯೋ ಔಟ್! ಈ ಬಾರಿ ಹೊಸ ರಾಗ

  ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ IMA ಮಾಲೀಕ ಮನ್ಸೂರ್ ಖಾನ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾನೆ. ತಾನು 24 ಗಂಟೆಯಲ್ಲಿ ಭಾರತಕ್ಕೆ ಮರಳುವುದಾಗಿ ಮನ್ಸೂರ್ ಖಾನ್ ಹೇಳಿದ್ದಾನೆ. ಜನರ ಹಣ ಬೇಗ ವಾಪಾಸು ಸಿಗುವಂತಾಗಲು ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡೋದಾಗಿ ಆತ ಹೇಳಿಕೊಂಡಿದ್ದಾನೆ.