Mansoor Ali Khan  

(Search results - 20)
 • IMA

  NEWS1, Aug 2019, 12:29 PM IST

  IMA ಮನ್ಸೂರ್ ಕಥೆ ಮುಗಿಸಲು ಫಿಲ್ಡ್ ಗೆ "ಶಾರ್ಪ್ ಶೂಟರ್ ಗಳು.!

  ಐಎಂಎ ವಂಚಕ ಮನ್ಸೂರ್ ಅಲಿ ಖಾನ್ ನನಗೆ ಜೀವ ಭಯ ಇದೆ. ಪ್ರಭಾವಿಗಳು ನನ್ನ ಮೇಲೆ ಅಟ್ಯಾಕ್ ಮಾಡಲು ಸುಪಾರಿ ನೀಡಿ ಶಾರ್ಪ್ ಶೂಟರ್ ನೇಮಿಸಿದ್ದಾಗಿ ಹೇಳಿದ್ದಾನೆ.

 • IMA Case

  NEWS26, Jul 2019, 8:22 AM IST

  ಐಎಂಎ ಕೇಸ್‌: ಜಮೀರ್‌ಗೆ ಆಪ್ತನೇ ಕಂಟಕ!

  ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಎಸ್‌ಐಟಿ ಮುಂದೆ ತಮ್ಮ ಆಪ್ತ ನೀಡಿರುವ ಹೇಳಿಕೆಯೇ ಕಂಟಕವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

 • IMA

  NEWS15, Jul 2019, 5:02 PM IST

  ದೋಸ್ತಿ ಉಳಿವಿಗೆ ಮನ್ಸೂರ್ ಅಸ್ತ್ರ,  ವಿಡಿಯೋ ಬಿಡುಗಡೆ ಹಿಂದೆ ಕಾಣದ 'ಕೈ'

  ಐಎಂಎ ಬಹುಕೋಟಿ ವಂಚಕ ಮನ್ಸೂರ್ ಖಾನ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು 24  ಗಂಟೆ ಒಳಗೆ ಬೆಂಗಳೂರಿಗೆ ಬರುತ್ತೇನೆ ಎಂದಿದ್ದಾನೆ. ಆದರೆ ಈ ವಿಡಿಯೋ ರಾಜಕೀಯವಾಗಿಯೂ ಅನೇಕ ಪ್ರಶ್ನೆಗಳನ್ನು ಎತ್ತಿಹಾಕಿದೆ.

 • IMA Fraud Case

  NEWS13, Jun 2019, 10:25 AM IST

  IMA ಕಂಪನಿ ಮಾಲೀಕನ ಬಳಿ 2 ಟನ್‌ ಚಿನ್ನ?: ಮನ್ಸೂರ್‌ ಬಂಗಾರದ ಮನುಷ್ಯ

  ತನ್ನ ನಂಬಿದ ಹೂಡಿಕೆದಾರರಿಗೆ ಮೋಸವೆಸಗಿ ತಲೆಮರೆಸಿಕೊಂಡಿರುವ ಐಎಂಎ ಕಂಪನಿ ಮಾಲೀಕ ಮನ್ಸೂರ್‌ ಖಾನ್‌ ಟನ್‌ಗಟ್ಟಲೆ ಬಂಗಾರ, ವಜ್ರವೈಢೂರ್ಯ ಹಾಗೂ 488 ಕೋಟಿ ರು. ಆಸ್ತಿಯ ಒಡೆಯನಾಗಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಮನ್ಸೂರ್‌ ಬಳಿ ಏನೇನಿದೆ? ಎನ್ನುವುದನ್ನು ಮುಂದೆ ನೋಡಿ.

 • IMA Fraud Case

  NEWS12, Jun 2019, 6:39 PM IST

  IMA ಜುವೆಲರ್ಸ್ ಪ್ರಕರಣ: ಕಂಪನಿಯ 7 ನಿರ್ದೇಶಕರು ಪೊಲೀಸರ ಮುಂದೆ ಶರಣು

  IMA ಜುವೆಲರ್ಸ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ 7 ಮಂದಿ ನಿರ್ದೇಶಕರು ಪೊಲೀಸರ ಮುಂದೆ ಶರಣಾಗಿದ್ದಾರೆ.

 • Ali Khan and Zameer
  Video Icon

  VIDEO11, Jun 2019, 10:02 PM IST

  IMA ವಂಚಕನ ಜತೆ ಸಚಿವ ಜಮೀರ್ ಅಹ್ಮದ್ ಖಾನ್ ನಂಟು?:ಸ್ಫೋಟ ಮಾಹಿತಿ ಬಹಿರಂಗ


  ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್ ಜತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನಂಟು ಇದೆ ಎನ್ನುವ ಸ್ಫೋಟ ಮಾಹಿತಿ ಬೆಳಕಿಗೆ ಬಂದಿದೆ. 

 • Mansoor Ali Khan
  Video Icon

  VIDEO11, Jun 2019, 8:01 PM IST

  IMA ವಂಚನೆ: ಮನ್ಸೂರ್‌ ಮತ್ತೊಂದು ಆಡಿಯೋ ಸ್ಫೋಟ!

  ಲಕ್ಷಾಂತರ ಮಂದಿಗೆ ಪಂಗನಾಮ ಹಾಕಿ ನಾಪತ್ತೆಯಾಗಿರುವ IMA  ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್‌ನದ್ದು ಎನ್ನಲಾದ ಮತ್ತೊಂದು  ಆಡಿಯೋ ಕ್ಲಿಪ್ ಹರಿದಾಡುತ್ತಿದೆ. ಅದರಲ್ಲಿ ಮಾತನಾಡಿರುವ ವ್ಯಕ್ತಿ ತನ್ನನ್ನು ಮನ್ಸೂರ್ ಖಾನ್ ಎಂದು ಪರಿಚಯಿಸಿದ್ದು, ಬೇರೆ ಕಥೆಯನ್ನು ಹೇಳಿದ್ದಾನೆ. ಏನಿದೆ ಆ ಕ್ಲಿಪ್‌ನಲ್ಲಿ? ಈ ಸ್ಟೋರಿ ನೋಡಿ...

 • ima fraud case

  NEWS11, Jun 2019, 4:24 PM IST

  ತೀವ್ರ ಸ್ವರೂಪ ಪಡೆದುಕೊಂಡ IMA ವಂಚನೆ ಪ್ರಕರಣ: CCB ಬದಲಿಗೆ SITಗೆ

  IMA ಬಹುಕೋಟಿ ವಂಚನೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ ಹೆಗಲಿಗೆ ವಹಿಸಿದೆ.

 • Mansoor Ali Khan

  NEWS11, Jun 2019, 3:13 PM IST

  IMA ಬಹುಕೋಟಿ ವಂಚನೆ ಪ್ರಕರಣ ಸಿಸಿಬಿ ಹೆಗಲಿಗೆ

  IMA ಬಹುಕೋಟಿ ವಂಚನೆ ಪ್ರಕರಣವನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣವನ್ನು ಸಿಸಿಬಿಗೆ ವಹಿಸಿದೆ

 • IMA
  Video Icon

  NEWS11, Jun 2019, 3:12 PM IST

  ಪತ್ನಿಯರೊಂದಿಗೆ ಮನ್ಸೂರ್ ಪರಾರಿ! ‘ಡೈರೆಕ್ಟರ್ ಖೆಡ್ಡಾ’ ತೋಡಿದ ಪೊಲೀಸರು

  ಹಲಾಲ್ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ಮಂದಿಯಿಂದ ಬಂಡವಾಳ ಪಡೆದು ನಾಪತ್ತೆಯಾಗಿರುವ IMA ಸಂಸ್ಥೆ ಮಾಲೀಕ ಮನ್ಸೂರ್ ಖಾನ್‌ಗೆ ಪೊಲೀಸರು ಬಲೆ ಬೀಸಿದ್ದಾರೆ. ಇಬ್ಬರು ಪತ್ನಿಯರೊಂದಿಗೆ ಆತ ದುಬೈಗೆ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದೆ. ಖಾನ್‌ನ್ನು ಖೆಡ್ಡಾಗೆ ಬೀಳಿಸಲು ಪೊಲೀಸರು ಮೊದಲು ನಾಲ್ಕು ಮಂದಿಗೆ ಹುಡುಕಾಟ ನಡೆಸಿದ್ದಾರೆ.   ಇಲ್ಲಿದೆ ವಿವರ..

 • Video Icon

  NEWS11, Jun 2019, 2:52 PM IST

  IMA ವಂಚನೆ: ರೋಷನ್ ಬೇಗ್ ಬೆನ್ನಿಗೆ ನಿಂತ ಯಡಿಯೂರಪ್ಪ!

  ಲಕ್ಷಾಂತರ ಹೂಡಿಕೆದಾರರಿಗೆ ಕೋಟ್ಯಾಂತರ ರೂ. ಪಂಗನಾಮ ಹಾಕಿ IMA ಮಾಲೀಕ ಮನ್ಸೂರ್ ಅಲೀ ಖಾನ್ ನಾಪತ್ತೆಯಾಗಿದ್ದಾನೆ. ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಸಂಸ್ಥೆಯ ದುಸ್ಥಿತಿಗೆ ಶಿವಾಜಿನಗರ ಶಾಸಕರ ಹೆಸರನ್ನೂ ಪ್ರಸ್ತಾಪಿಸಿದ್ದಾನೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.  ರೋಷನ್ ಬೇಗ್ ಮತ್ತಿತರ ಹೆಸರನ್ನು ಹೇಳೋ ಬದಲು ಮಾಲೀಕ ಬಂದು ಹಣ ವಾಪಾಸು ಮಾಡಲಿ ಎಂದು ಯಡಿಯೂರಪ್ಪ ಹೇಳಿದ್ದಾರೆ.   

 • Shivajinagar Protest
  Video Icon

  NEWS11, Jun 2019, 2:07 PM IST

  IMA ವಂಚನೆ: ಅಂತಿಂಥದ್ದಲ್ಲ ಮನ್ಸೂರ್ ಎಸ್ಕೇಪ್ ಪ್ಲಾನ್!

  ಹಲಾಲ್ ಹೂಡಿಕೆ ಹೆಸರಿನಲ್ಲಿ ಮತ್ತೊಂದು ಸಾವಿರಾರು ಕೋಟಿ ರೂಪಾಯಿ ಹಗರಣ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಲಕ್ಷಾಂತರ ಹೂಡಿಕೆದಾರರನ್ನು ನಡುನೀರಿನಲ್ಲಿ ಕೈಬಿಟ್ಟು IMA ಸಂಸ್ಥೆ ಮಾಲೀಕ ಮನ್ಸೂರ್ ಅಲೀ ಖಾನ್ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಆದರೆ ಇದಕ್ಕಾಗಿ ಮನ್ಸೂರ್ ಸಖತ್ ಪ್ಲಾನ್ ಕೂಡಾ ಮಾಡಿಕೊಂಡಿದ್ದ. ಅದೇನು? ಈ ಸ್ಟೋರಿ ನೋಡಿ...   

 • Shivajinagar Protest
  Video Icon

  NEWS11, Jun 2019, 1:52 PM IST

  ‘ಆತ್ಮಹತ್ಯೆ’ ಮಾಡಿಕೊಂಡ್ರೂ ₹17 ಕೋಟಿ ಟ್ರಾನ್ಸ್‌ಫರ್ ಮಾಡಿಕೊಂಡ ಮನ್ಸೂರ್!

  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೋ ಹರಿಬಿಟ್ಟು ನಿಗೂಢವಾಗಿ ನಾಪತ್ತೆಯಾಗಿರುವ IMA ಸಂಸ್ಥೆಯ ಮಾಲೀಕ ಮನ್ಸೂರ್ ಅಲೀ ಖಾನ್ ತನ್ನ ಗೋಲ್‌ಮಾಲ್ ವ್ಯವಹಾರವನ್ನು ಮುಂದುವರೆಸಿದ್ದಾನೆ. ಒಂದು ಕಡೆ ಹೂಡಿಕೆದಾರರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಆತ 17 ಕೋಟಿ ರೂ. ವರ್ಗಾವಣೆ ಮಾಡಿದ್ದಾನೆ! ಏನಿದು ಸೀಕ್ರೆಟ್ ಟ್ರಾನ್ಸ್‌ಫರ್? ಈ ಸ್ಟೋರಿ ನೋಡಿ...

 • IMA
  Video Icon

  NEWS11, Jun 2019, 1:18 PM IST

  IMA ಮನ್ಸೂರ್‌ ಖಾನ್‌ಗೆ BDA ಅಧಿಕಾರಿ ಸಾಥ್?

  IMA ಸಂಸ್ಥೆಯ ಮಾಲೀಕ ಮನ್ಸೂರ್ ಅಲೀ ಖಾನ್ ನಿಗೂಢವಾಗಿ ನಾಪತ್ತೆಯಾಗಿದ್ದು, ಲಕ್ಷಾಂತರ ಹೂಡಿಕೆದಾರರು ಅತಂತ್ರರಾಗಿದ್ದಾರೆ. ಇನ್ನೊಂದು ಕಡೆ, ಮನ್ಸೂರ್ ಅಲೀ ಖಾನ್ ವ್ಯವಹಾರಗಳು ಕೇವಲ ಚಿನ್ನಾಭರಣಗಳಿಗೆ ಸೀಮಿತವಾಗಿರದೇ ರಿಯಲ್ ಎಸ್ಟೇಟ್‌ಗೂ ವ್ಯಾಪಿಸಿತ್ತು. ಈ ವ್ಯವಹಾರದಲ್ಲಿ BDA ಅಧಿಕಾರಿಯೊಬ್ಬರು ಖಾನ್‌ಗೆ ಸಾಥ್ ನೀಡಿದ್ದರು ಎಂಬ ಆರೋಪಗಳು ಕೇಳಿಬಂದಿದೆ.

 • Mansoor Ali Khan
  Video Icon

  NEWS11, Jun 2019, 12:50 PM IST

  ಮನ್ಸೂರ್ ಅಲೀ ಖಾನ್ ಆತ್ಮಹತ್ಯೆ ಮಾಡಿಕೊಂಡ್ರೆ ರೋಷನ್ ಬೇಗ್ ಕಥೆ ಅಷ್ಟೇ!

  ಆತ್ಮಹತ್ಯೆ ಆಡಿಯೋ ಹರಿಬಿಟ್ಟು IMA ಮಾಲೀಕ ಮನ್ಸೂರ್ ಅಲೀ ಖಾನ್ ತಲೆಮರೆಸಿಕೊಂಡಿದ್ದಾನೆ. ಆಡಿಯೋದಲ್ಲಿ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಹೆಸರನ್ನು ಮನ್ಸೂರ್ ಅಲೀ ಖಾನ್ ಪ್ರಸ್ತಾಪಿಸಿದ್ದಾನೆ. ಒಂದು ವೇಳೆ ಮನ್ಸೂರ್ ಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದು ಸತ್ಯವಾದರೆ, ರೋಷನ್ ಬೇಗ್ ಕಥೆಯೇನು? ಕಾನೂನು ಏನು ಹೇಳುತ್ತೆ? ಇಲ್ಲಿದೆ ವಿವರ...