Search results - 10 Results
 • flood

  NATIONAL18, Aug 2018, 10:50 AM IST

  ಕೇರಳ ನಿರಾಶ್ರಿತರಿಗೆ ಕುಡಿಯುವ ನೀರು ರವಾನಿಸಿದ ದಕ್ಷಿಣ ರೈಲ್ವೆ

  ಎಲ್ಲೆಲ್ಲೂ ನೀರಿದ್ದರೂ ಕುಡಿಯುವುದಕ್ಕೆ ಮಾತ್ರ ನೀರಿಲ್ಲ. ಮಳೆಯಲ್ಲಿ ಮನೆಯೇ ಕೊಚ್ಚಿ ಹೋಗಿದೆ. ಅಗತ್ಯ ವಸ್ತುಗಳು ಇನ್ನೆಲ್ಲಿ? ಅಬ್ಬಾ ಪ್ರಕೃತಿಯ ಈ ಮುನಿಸನ್ನು ಎದುರಿಸುವುದಾದರೂ ಹೇಗೆ? ಇಂಥ ಸಂದರ್ಭಗಳಲ್ಲಿ ಪ್ರತಿಯೊಬ್ಬರೂ ನೀಡುವ ನೆರವು ಅನುಕೂಲಕ್ಕೆ ಬರುತ್ತದೆ. ಭಾರತೀಯ ದಕ್ಷಿಣ ರೈಲ್ವೆ ಪರಿಸ್ಥತಿಗೆ ಸ್ಪಂದಿಸಿದ್ದು ಹೀಗೆ.

 • Kodagu
  Video Icon

  NEWS17, Aug 2018, 12:36 PM IST

  ಕೊಡಗಿನಲ್ಲಿ ವರುಣನ ಆರ್ಭಟ ನೋಡಲು ಈ ವಿಡಿಯೋ ನೋಡಲೇಬೇಕು

  ಕೊಡಗು ಸುತ್ತಮುತ್ತ ಪ್ರದೇಶಗಳಲ್ಲಿ  ವರುಣನ ಆರ್ಭಟ ಮುಂದುವರಿದಿದ್ದು, ರಕ್ಷಣೆಗೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಆಗಮಿಸಿದೆ.  ನಿವಾಸಿಗಳನ್ನು ದುಬಾರಿ ರ‍್ಯಾಫ್ಟಿಂಗ್ ಟೀಂನಿಂದ ಸ್ಥಳಾಂತರಿಸಲಾಗುತ್ತಿದೆ.

 • Linganamakki

  state14, Aug 2018, 5:39 PM IST

  ರಾಜ್ಯದೆಲ್ಲೆಡೆ ವರ್ಷ ವೈಭವ, ತುಂಬಿದ ಜಲಾಶಯಗಳು

  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯದ್ದೇ ಕಾರುಬಾರು. ಇತ್ತ ಕಾವೇರ, ಅತ್ತ ತುಂಗೆ, ಶರವಾತಿ ನದಿಗಳು ತುಂಬಿ ಹರಿಯುತ್ತಿವೆ. ಕೆಆರ್‌ಎಸ್, ಲಿಂಗನಮಕ್ಕಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ರಾಜ್ಯದ ಮಳೆಯ ಸಂಭ್ರಮದ ಕೆಲವು ಫೋಟೋಗಳು ಇಲ್ಲಿವೆ.

 • Water Falls
  Video Icon

  NEWS24, Jul 2018, 7:58 PM IST

  ಎಂಥಾ ಸೌಂದರ್ಯ ನೋಡು..ನಮ್ಮ ಕರುನಾಡ ಬೀಡು...

  ವರ್ಷಧಾರೆ ಒಂದು ಕಡೆ ರೈತನ ಮುಖದಲ್ಲಿ ಮಂದಹಾಸ ಮೂಡಿಸಿದ್ದರೆ ಇನ್ನೊಂದು ಕಡೆ ಕರ್ನಾಟಕವನ್ನು ಪ್ರವಾಸಿಗರ ಸ್ವರ್ಗ ಮಾಡಿದೆ. ಮಳೆ ಅಬ್ಬರಕ್ಕೆ ಒಂದೆಡೆ ಜೋಗ ಜಲಪಾತದಿಂದ ಹಿಡಿದು ಅಬ್ಬಿ ಫಾಲ್ಸ್ ಸೌಂದರ್ಯ ಕೈ ಬೀಸಿ ಕರೆಯುತ್ತಿದೆ. ರಾಜ್ಯದ ಪ್ರಮುಖ ಜಲಪಾತಗಳೊಂದಿಗೆ ನೀವು ಕಂಡು ಕೇಳದ ಎಲ್ಲ ಜಲಪಾತಗಳ ಸೌಂದರ್ಯ ಸವಿಯೋಣ ಬನ್ನಿ.. ಸಾಧ್ಯವಾದರೆ ಮಳೆಗಾಲದಲ್ಲಿ ಒಂದು ಟ್ರಿಪ್ ಹಾಕಿ...!

 • Mobiles18, Jul 2018, 5:53 PM IST

  ಭರ್ಜರಿ ಮಾನ್ಸೂನ್ ಹಂಗಾಮಾ ಪ್ರಕಟಿಸಿದ ಜಿಯೋ!

  • ಅಭಿವೃದ್ಧಿಪಡಿಸಲಾದ  ಜಿಯೋಫೋನ್ ಮಾರುಕಟ್ಟೆಗೆ!
  • ಮಾನ್ಸೂನ್ ಹಂಗಾಮಾ ಯೋಜನೆಯಲ್ಲಿ ವಿನಿಮಯ!
  • ಹೊಸ ಫೋನ್ ನಲ್ಲಿ ಏನೇನಿದೆ?
 • NEWS7, Jul 2018, 9:17 AM IST

  ಮತ್ತೆ ಮಳೆ, ಮಳೆ...ಕೆಲವೆಡೆ ಶಾಲಾ ಕಾಲೇಜುಗಳಿಗೆ ರಜೆ

  ಎಲ್ಲಿಯೋ ತುಸು ಬಿಡುವು ಪಡೆದಂತೆ ಕಂಡಿದ್ದ ಮಳೆರಾಯ ತನ್ನ ಆರ್ಭಟವನ್ನು ಮತ್ತೆ ಶುರು ಮಾಡಿದ್ದಾನೆ. ದಕ್ಷಿಣ ಕನ್ನಡದಲ್ಲಿ ವರುಣನ ನರ್ತನಕ್ಕೆ ಇಬ್ಬರು ಬಲಿಯಾಗಿದ್ದಾರೆ. ಮಲೆನಾಡಲ್ಲೂ ವರುಣನ ಆರ್ಭಟ ಜೋರಾಗುತ್ತಿದೆ.

 • Sringeri Temple

  14, Jun 2018, 1:05 PM IST

  ಮಲೆನಾಡಿನಲ್ಲಿ ಮಳೆಯ ಅಬ್ಬರ, ಶೃಂಗೇರಿಯಲ್ಲಿ ಕಪ್ಪೆ ಶಂಕರ ದೇವಸ್ಥಾನ ಮುಳುಗಡೆ

  ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ...ಮಲೆನಾಡಿನ ವಿವಿಧೆಡೆ ಕುಂಭ ದ್ರೋಣ ಮಳೆಯಾಗುತ್ತಿದ್ದು, ಬಹುತೇಕ ನದಿಗಳು ಈಗಲೇ ತುಂಬಿ ಹರಿಯುತ್ತಿವೆ. ಶೃಂಗೇರಿಯಲ್ಲಿಯೂ ಮಳೆಯಾಗುತ್ತಿದ್ದು, ಸಂಧ್ಯಾವಂದನ ಮಂಟಪ ಹಾಗೂ ಕಪ್ಪೆ ಶಂಕರ ದೇವಸ್ಥಾನಗಳೇ ಮುಳುಗಿವೆ. ತುಂಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ.

 • 31, May 2018, 1:53 PM IST

  ತೈಲಬೆಲೆ ಎಫೆಕ್ಟ್: ಈ ವರ್ಷ ದೇಶದ ಜಿಡಿಪಿ ಕುಸಿತ?: ಮೂಡಿ ವರದಿ

  ಏರುತ್ತಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಿಂದಾಗಿ ಈ ಬಾರಿ ದೇಶದ ಅಭಿವೃದ್ಧಿ ದರ ಕೂಡ ಇಳಿಕೆಯಾಗುವ ಸಾಧ್ಯತೆಯಿದೆ. ಈ ಹಿಂದೆ 2018ರಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ದರ ಶೇ.7.5 ಇರಲಿದೆ ಎಂದು ಹೇಳಿದ್ದ ಜಾಗತಿಕ ರೇಟಿಂಗ್‌ ಏಜೆನ್ಸಿ ಮೂಡಿ, ಇದೀಗ ಅದನ್ನು ಶೇ.7.3ಕ್ಕೆ ಇಳಿಕೆ ಮಾಡಿದೆ.

 • 30, May 2018, 2:45 PM IST

  ಮುಂಗಾರಿನ ಬಗ್ಗೆ ನಿಮಗೆ ಗೊತ್ತೇ ಈ ವಿಚಾರ..?

  ದೇಶದ ಕೃಷಿ ಚಟುವಟಿಕೆ ಹಾಗೂ ಜಲ ಸಂಪನ್ಮೂಲದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಾರುತಗಳು ಈ ಬಾರಿ ವಾಡಿಕೆಗಿಂತ ಮೂರು ದಿನ ಮೊದಲೇ ಕೇರಳಕ್ಕೆ ಮಂಗಳವಾರ ಅಪ್ಪಳಿಸಿವೆ. ಅದರಂತೆ ನಮಗೆ ಮುಂಗಾರು ಯಾಕೆ ಮಹತ್ವದ ಎನ್ನುವ ಬಗ್ಗೆ  ಇಲ್ಲಿದೆ ಮಾಹಿತಿ. 

 • 12, May 2018, 11:23 AM IST

  ರೈತರಿಗೆ ಸಿಹಿ ಸುದ್ದಿ : ವಾರದ ಮೊದಲೇ ಆರಂಭವಾಗುತ್ತದೆ ಮುಂಗಾರು ಮಳೆ

  ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುತ್ತಿದ್ದ ಮುಂಗಾರು ಮಾರುತಗಳು ಈ ಬಾರಿ ಮೇ 25ರಂದೇ ಪ್ರವೇಶಿಸುವ ಸಾಧ್ಯತೆಯಿದ್ದು, ಕರ್ನಾಟಕದಲ್ಲೂ ಒಂದು ವಾರ ಮೊದಲು ಮುಂಗಾರು ಮಳೆ ಪ್ರಾರಂಭವಾಗುವ ನಿರೀಕ್ಷೆಯಿದೆ.