Manson  

(Search results - 8)
  • hubballi

    Karnataka Districts11, Aug 2019, 6:17 PM IST

    ಹುಬ್ಬಳ್ಳಿ: ಎದೆಮಟ್ಟದ ನೀರಿನಲ್ಲಿ ಹಸುಗೂಸನ್ನು ಹೊತ್ತು ಸಾಗಿದ ಭೂಪ

    ಬಾಹುಬಲಿ ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ ಮಗುವಿದ್ದಾಗ ಅಜ್ಜಿ ದೇವಯಾನಿ ತುಂಬಿದ ಹೊಳೆಯಲ್ಲಿ ರಕ್ಷಿಸಿದ ದೃಶ್ಯ ನೆನಪಿಗೆ ಬಾರದೇ ಇರದು. ಇಂತಹದೊಂದು ದೃಶ್ಯಕ್ಕೆ ಸಾಕ್ಷಿಯಾಗಿದ್ದು ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮ.

  • Video Icon

    NEWS11, Aug 2019, 12:10 PM IST

    ರೇಣುಕಾಚಾರ್ಯ ತೆಪ್ಪದ ನಾಟಕ; ಶ್ರೀರಾಮುಲು ಕಬಡ್ಡಿ ಆಟ; ಸಾರ್ಥಕವಾಯ್ತು ಶಾಸಕರೇ!

    ಒಂದು ಕಡೆ ಮಹಾಪ್ರವಾಹಕ್ಕೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಹೀಗಿರುವಾಗ ಶಾಸಕ ಶ್ರೀರಾಮುಲು ಕಬಡ್ಡಿ ಆಡಿ ಪಂದ್ಯಕ್ಕೆ ಚಾಲನೆ ನೀಡಿದ್ದಾರೆ. ಬೆಳಿಗ್ಗೆ ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಮನವಿ. ಮಧ್ಯಾಹ್ನ ಕಬಡ್ಡಿ ಆಟದಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ನೆರೆ ಪರಿಸ್ಥಿತಿಯಲ್ಲೂ ಕಬಡ್ಡಿ ಆಟವಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.

  • sudha murthy flood

    Karnataka Districts8, Aug 2019, 6:33 PM IST

    ತತ್ತರಿಸಿದ ಉತ್ತರಕರ್ನಾಟಕಕ್ಕೆ ಸುಧಾಮೂರ್ತಿ 10 ಕೋಟಿ ರು ನೆರವು

    ಇನ್‍ಫೋಸಿಸ್‍ನ ಅಂಗಸಂಸ್ಥೆಯಾಗಿರುವ ಸ್ವಯಂ ಸೇವಾ ಸಂಸ್ಥೆಯಾದ ಇನ್‍ಫೋಸಿಸ್ ಫೌಂಡೇಶನ್ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಗಳಿಗೆ 10 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದೆ.

  • BSY
    Video Icon

    Karnataka Districts8, Aug 2019, 4:06 PM IST

    ನಾನೇ ಕಣ್ರಪ್ಪಾ ಸಿಎಮ್ಮು, ನೆರೆ ಸಂತ್ರಸ್ತರಿಗೆ ಪರಿಚಯಿಸಿಕೊಂಡ ಸಿಎಂ!

    ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ 13 ದಿನ ಕಳೆದರೂ ನಾನೇ ಕಣ್ರಪ್ಪಾ ಸಿಎಂ ಅಂತ ಜನರಿಗೆ ಪರಿಚಯ ಮಾಡಿಕೊಳ್ಳೋ ದುಸ್ಥಿತಿ ಯಡಿಯೂರಪ್ಪನವರಿಗೆ ಎದುರಾಗಿರುವ ಪ್ರಸಂಗ ನಡೆದಿದೆ. 

  • ಖಾನಾಪೂರದಲ್ಲಿ ಹೆಚ್ಚಾದ ಮಳೆ ಹಿನ್ನಲೆ, ಶಾಸಕಿ ಅಂಜಲಿ ನಿಂಬಾಳ್ಕರ್ ಮನೆಯ ಸುತ್ತ ಆವರಿಸಿದ ನೀರು
    Video Icon

    NEWS8, Aug 2019, 10:34 AM IST

    ಮನೆ ಮೇಲೆ ನಿಂತು ರಕ್ಷಣೆಗಾಗಿ ಕೂಗುತ್ತಿದ್ದಾನೆ ಈ ಯುವಕ!

    ಪ್ರವಾಹಕ್ಕೆ ಸಿಲುಕಿಕೊಂಡವರದ್ದು ಒಬ್ಬೊಬ್ಬರದ್ದು ಒಂದೊಂದು ವ್ಯಥೆಯಾಗಿದೆ. ಮನೆಯ ಮೇಲೆ ನಿಂತು ರಕ್ಷಣೆಗಾಗಿ ಕೂಗುತ್ತಿದ್ದಾನೆ ಯುವಕ. ಗೋಕಾಕ್ ತಾಲೂಕಿನ ಹುಣಿಸ್ಯಾಳ ಗ್ರಾಮದಲ್ಲಿ ನಡೆದ ಘಟನೆಯಿದು. ಈ ದೃಶ್ಯ ಎಂಥವರ ಮನವನ್ನೂ ಕಲಕುವಂತಿದೆ. 

  • rain karnataka
    Video Icon

    NEWS8, Aug 2019, 10:17 AM IST

    ಜೋರಾಗಿದೆ ವರುಣನ ಆರ್ಭಟ; ಬಾಗಲಕೋಟೆ ಮಿರ್ಜಿ ಗ್ರಾಮ ಸಂಪೂರ್ಣ ಜಲಾವೃತ

    ಬಾಗಲಕೋಟೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಇಲ್ಲಿನ ನಿರ್ಜಿ ಗ್ರಾಮ ಸಂಪೂರ್ಣವಾಗಿ ಜಲಾವೃತವಾಗಿದೆ.  ಜೀವಭಯದಲ್ಲಿದ್ದಾರೆ ನಿರ್ಜಿ ಗ್ರಾಮಸ್ಥರು. ತಿನ್ನಲು ಅನ್ನ ಇಲ್ಲ, ಮಲಗಲು ಮನೆಯೂ ಇಲ್ಲದೇ ಒದ್ದಾಡುತ್ತಿದ್ದಾರೆ. ಹೇಗಿದೆ ನೋಡಿ ಅಲ್ಲಿನ ದೃಶ್ಯ. 

  • সিওনের একাধিক এলাকা বৃষ্টিপাতের কারণে কার্যত জলমগ্ন। এখনও অবিরাম বৃষ্টি পড়ছে সেখানে।

    NEWS7, Aug 2019, 9:39 AM IST

    ಮಳೆ: ಇಂದು ಎಲ್ಲೆಲ್ಲಿ ಶಾಲಾ ಕಾಲೇಜುಗಳಿಗೆ ರಜೆ?

    ಮಳೆ ಹಿನ್ನೆಲೆಯಲ್ಲಿ ಬುಧವಾರ 11 ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ, ಧಾರವಾಡ, ಹಾವೇರಿ, ಬೆಳಗಾವಿ, ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಬುಧವಾರ ರಜೆ ಘೋಷಿಸಲಾಗಿದೆ.

  • Uttara Kannada -Flood

    NEWS7, Aug 2019, 8:16 AM IST

    ಬಿರುಗಾಳಿ, ಮಳೆಗೆ ಉತ್ತರ ಕನ್ನಡ ಅಕ್ಷರಶಃ ಗಡಗಡ

    ಭಾರೀ ಮಳೆ, ಬಿರುಗಾಳಿಯ ಆರ್ಭಟಕ್ಕೆ ಉತ್ತರ ಕನ್ನಡ ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಕರಾವಳಿ ಪ್ರದೇಶ ಮತ್ತು ಘಟ್ಟದ ಮೇಲಿನ ಪ್ರದೇಶದ ನಡುವೆ ಸಂಪರ್ಕ ಕಡಿತಗೊಂಡಿದೆ. ಹಲವಾರು ಗ್ರಾಮಗಳಿಗೆ ಜಲ ದಿಗ್ಬಂಧನ ಉಂಟಾಗಿದೆ. ಹೊನ್ನಾವರ ತಾಲೂಕಿನ ತೊಳಸಾಣಿಯಲ್ಲಿ ಮರ ಮುರಿದು ಬಿದ್ದು ವ್ಯಕ್ತಿಯೋರ್ವರು ಮೃತರಾಗಿದ್ದಾರೆ.