Manoj  

(Search results - 66)
 • manoj kumar meena is new chief electoral officer of Karnataka rbjmanoj kumar meena is new chief electoral officer of Karnataka rbj

  stateOct 4, 2021, 11:31 PM IST

  ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ನೇಮಕ: ಘೋಷಣೆಯಾಗುತ್ತಾ TP, ZP ಎಲೆಕ್ಷನ್ ಡೇಟ್?

  * ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ನೇಮಕ
  * ಸಂಜೀವ್ ಕುಮಾರ್ ಅವರಿಂದ ತೆರವಾಗಿದ್ದ ಮುಖ್ಯ ಚುನಾವಣಾಧಿಕಾ ಸ್ಥಾನ
  * ಹೊಸ ಚುನಾವಣಾಧಿಕಾರಿ ನೇಮಿಸಿ ಆದೇಶ ಹೊರಡಿಸಿದ  ರಾಜ್ಯ ಸರ್ಕಾರ

 • Tokyo Paralympics Pramod Bhagat wins gold Manoj win Bronze medal in badminton kvnTokyo Paralympics Pramod Bhagat wins gold Manoj win Bronze medal in badminton kvn

  OlympicsSep 4, 2021, 4:28 PM IST

  ಟೋಕಿಯೋ ಪ್ಯಾರಾಲಿಂಪಿಕ್ಸ್‌: ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್‌ಗೆ ಚಿನ್ನ, ಮನೋಜ್‌ಗೆ ಕಂಚು

  ಮೊದಲ ಗೇಮ್‌ನ ಆರಂಭದಲ್ಲೇ ಪ್ರಮೋದ್ ಭಗತ್ ಹಾಗೂ ಡೇನಿಯಲ್ ಬೆಥನಿಲ್‌ ನಡುವೆ 6-6 ಅಂಕಗಳ ಸಮಬಲದ ಹೋರಾಟ ಕಂಡು ಬಂದಿತು. ಆ ಬಳಿಕ ಪ್ರಮೋದ್ ಕೊಂಚ ಆಕ್ರಮಣಕಾರಿ ಆಟ ಮೈಗೂಡಿಸಿಕೊಂಡು, ನಿರಂತರವಾಗಿ ಅಂಕಗಳನ್ನು ಗಳಿಸುತ್ತಲೇ ಮುನ್ನಡೆದರು. ಪರಿಣಾಮ 21-14 ಅಂಕಗಳಿಂದ ಭಗತ್ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು.

 • Bollywood actor Manoj Bajpai recalls his childhood calling himself as Bihari boyBollywood actor Manoj Bajpai recalls his childhood calling himself as Bihari boy

  Cine WorldAug 14, 2021, 1:22 PM IST

  ಇಷ್ಟು ವರ್ಷ ಮುಂಬೈಯಲ್ಲಿದ್ರೂ ನಾನಿನ್ನೂ ಬಿಹಾರಿ ಹುಡುಗನೇ ಅಂದ ಮನೋಜ್‌ ಬಾಜಪೇಯಿ

  ಸಿನಿಮಾ ಬದುಕಿನುದ್ದಕ್ಕೂ ಸ್ಟ್ರಗಲ್‌ ಮಾಡುತ್ತಲೇ ಬಂದಿರುವ ಮನೋಜ್‌ ಬಾಜಪೇಯಿ ಬದುಕು ಇವತ್ತು ಬದಲಾಗಿದೆ. ಹಾಲಿವುಡ್‌ನಲ್ಲೂ ಆಫರ್‌ಗಳು ಬಂದಿವೆ. ಮನೋಜ್‌ ಇವತ್ತು ಓಟಿಟಿಯ ಸೂಪರ್‌ ಸ್ಟಾರ್‌ ಅಂತಲೇ ಗುರುತಿಸಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಅವರು ಇವತ್ತಿಗೂ ಸ್ವಲ್ಪ ಬಿಡುವು ಸಿಕ್ಕರೂ ನೇರ ಬಿಹಾರದ ತನ್ನ ಹಳ್ಳಿಗೆ ಹೋಗಿ ಬಿಡುತ್ತಾರೆ.

 • Bollywood Manoj Bajpayee recalls hiding in women college washroom vcsBollywood Manoj Bajpayee recalls hiding in women college washroom vcs

  Cine WorldAug 9, 2021, 12:43 PM IST

  ಮಹಿಳಾ ಶೌಚಾಲಯ ಬಳಸಿದ ಘಟನೆ ಹೇಳಿದ ಮನೋಜ್ ಬಾಜಪೇಯಿ!

  'ದಿ ಫ್ಯಾಮಿಲಿ ಮ್ಯಾನ್' ಖ್ಯಾತಿಯ ಮನೋಜ್‌ ತಮ್ಮ ಸಿನಿ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ. ಈ ವೇಳೆ ತಾವು ಯವತಿಯರ ಕಾಲೇಜಿನ ಶೌಚಾಲಯದಲ್ಲಿ ಸಿಕ್ಕಿಬಿದ್ದ ಘಟನೆಯನ್ನು ವಿವರಿಸಿದ್ದಾರೆ. 
   

 • PM Modi To Hold Meeting Of All Parties From Jammu And Kashmir On Thursday podPM Modi To Hold Meeting Of All Parties From Jammu And Kashmir On Thursday pod

  IndiaJun 19, 2021, 12:31 PM IST

  ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: 24ಕ್ಕೆ ಮೋದಿ ಸಭೆ!

  * ಜಮ್ಮು-ಕಾಶ್ಮೀರ ವಿಚಾ​ರಕ್ಕೆ ಪುನಃ ರಾಜ್ಯ ಸ್ಥಾನಮಾನ ನೀಡುವ ಮಾತುಕತೆ

  * ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: 24ಕ್ಕೆ ಮೋದಿ ಸಭೆ?

  * 2019ರಲ್ಲಿ ಜಮ್ಮು-ಕಾಶ್ಮೀ​ರ​ಕ್ಕಿದ್ದ ವಿಶೇಷ ಸ್ಥಾನ​ಮಾನ ರದ್ದು​, ಕೇಂದ್ರಾಡಳಿತ ಪ್ರದೇಶ ಅಸ್ತಿತ್ವ

 • Multi lingual actress Priyamani ignores body shaming commentsMulti lingual actress Priyamani ignores body shaming comments
  Video Icon

  Cine WorldJun 17, 2021, 2:08 PM IST

  #BodyShamingಗೆ ಕ್ಯಾರೇ ಅನ್ನದ ನಟಿ ಪ್ರಿಯಾಮಣಿ ಹೇಳುವುದೇನು?

  ಬಹು ಭಾಷಾ, ದಕ್ಷಿಣ ಭಾರತೀಯ ತಾರೆ ಪ್ರಿಯಾಮಣಿ ಇದೀಗ ಫ್ಯಾಮಿಲಿ ಮ್ಯಾನ್-2 ವೆಬ್ ಸಿರೀಸ್ ನಟನೆಯಿಂದ ಸುದ್ದಿಯಲ್ಲಿದ್ದಾರೆ. ಮನೆ ಹುಡುಗಿ ಲುಕ್ ಈರೋ ಈ ಪ್ರತಿಭಾನ್ವಿತ ನಟಿಯ ತ್ವಚೆಯ ಬಣ್ಣ ಹಾಗೂ ಫಿಟ್‌ನೆಸ್ ಬಗ್ಗೆ ಸುಮ್ಮನಿರದ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಮಣಿ, ದಪ್ಪಗೆ ಆಗ್ತೇವೆ, ತೆಳ್ಳಗೂ ಆಗುತ್ತೇವೆ. ಬಣ್ಣ ಕಪ್ಪು ಇದ್ದರೇನು, ಬಿಳಿ ಇದ್ದರೇನು? ನಮ್ಮನ್ನು ನಾವಿರೋ ಹಾಗೆಯೇ ಸ್ವೀಕರಿಸುವುದು ಮುಖ್ಯ ಎನ್ನುತ್ತಾರೆ ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿರುವ ಪ್ರಿಯಾಮಣಿ. ಯಾರು ಏನು ಬೇಕಾದರೂ ಕಮೆಂಟ್ ಮಾಡಿ ಕೊಳ್ಳಲಿ, ನಾನಂತೂ ಕೇರ್ ಮಾಡೋಲ್ಲ ಅಂತ ಖಡಕ್ ಆಗಿಯೇ ಹೇಳಿದ್ದಾರೆ ನಟಿ.

 • Netflix and Amazon prime fight for actor Manoj BajpayeeNetflix and Amazon prime fight for actor Manoj Bajpayee

  Cine WorldJun 9, 2021, 4:21 PM IST

  ಮನೋಜ್ ಬಾಜಪೇಯಿಗಾಗಿ ಕಾಲೆಳೆದುಕೊಂಡ ನೆಟ್‌ಫ್ಲಿಕ್ಸ್- ಅಮೆಜಾನ್ ಪ್ರೈಮ್!

  ಮನೋಜ್ ಬಾಜಪೇಯಿ ಈಗ ವೆರಿ ಸಕ್ಸಸ್‌ಫುಲ್ ನಟ. ಇವರ ಫ್ಯಾಮಿಲಿ ಮ್ಯಾನ್ ಸೀರೀಸ್ ಸೂಪರ್ ಹಿಟ್‌. ಅಂಥ ವ್ಯಕ್ತಿ ಒಂದು ಕಾಲದಲ್ಲಿ ಹೇಗಿದ್ದರು ಗೊತ್ತೆ?

 • Former Cricketer Manoj Tiwari Sworn As Sports Minister in West Bengal kvnFormer Cricketer Manoj Tiwari Sworn As Sports Minister in West Bengal kvn

  CricketMay 11, 2021, 4:40 PM IST

  ಬಂಗಾಳ ಕ್ರೀಡಾಸಚಿವರಾಗಿ ಮನೋಜ್ ತಿವಾರಿ ಪ್ರಮಾಣವಚನ ಸ್ವೀಕಾರ

  ಸೋಮವಾರ(ಮೇ.11), ಕೋಲ್ಕತದ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 43 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿಗೂ ಅದೃಷ್ಟ ಖುಲಾಯಿಸಿದ್ದು, ರಾಜ್ಯದ ಕ್ರೀಡಾಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

 • Lieutenant Governor Manoj Sinha Twitter handle suspended restored later ckmLieutenant Governor Manoj Sinha Twitter handle suspended restored later ckm

  IndiaMay 10, 2021, 10:04 PM IST

  ಅಮಾನತುಗೊಂಡಿದ್ದ ಜಮ್ಮು ಕಾಶ್ಮೀರ ಲೆ. ಗವರ್ನರ್ ಟ್ವಿಟರ್ ಖಾತೆ ಸಕ್ರಿಯ!

  • ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಟ್ವಿಟರ್ ಖಾತೆ ಅಮಾನತು
  • ಟ್ವಿಟರ್ ಹಾಗೂ ರಾಜಭವನ ಹೇಳುತ್ತಿರುವ ಕಾರಣ ಭಿನ್ನ
  • ಕೆಲ ಗಂಟೆಗಳ ಬಳಿಕ ಖಾತೆ ಸಕ್ರಿಯ
 • Former Cricketer Manoj Tiwary wins against BJP leader Rathindranath Chakraborty in Shibpur Assembly Constituency kvnFormer Cricketer Manoj Tiwary wins against BJP leader Rathindranath Chakraborty in Shibpur Assembly Constituency kvn

  CricketMay 3, 2021, 11:28 AM IST

  ಬಿಜೆಪಿ ಆಹ್ವಾನ ಧಿಕ್ಕರಿಸಿ ಚುನಾವಣೆ ಗೆದ್ದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ

  ಮನೋಜ್ ತಿವಾರಿ ಶಿಬ್‌ಪುರ್‌ದ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೇ.02ರಂದು ಪ್ರಕಟವಾದ ಫಲಿತಾಂಶದ ವೇಳೆ ತಮ್ಮ ಸಮೀಪ ಸ್ಪರ್ಧಿ ಬಿಜೆಪಿಯ ರತಿನ್ ಚಕ್ರವರ್ತಿಯ ವಿರುದ್ದ 6 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಈ ಮೊದಲು ತಮ್ಮ ಪಕ್ಷ ಸೇರಲು ಬಿಜೆಪಿ ತಮಗೆ ಆಹ್ವಾನ ನೀಡಿತ್ತು. ಆದರೆ ಆಹ್ವಾನವನ್ನು ತಿರಸ್ಕರಿಸಿದ್ದಾಗಿ ತಿವಾರಿ ತಿಳಿಸಿದ್ದಾರೆ.

 • 67th National Film Awards Kangana Ranaut best actress avane srimannarayana best action direction mah67th National Film Awards Kangana Ranaut best actress avane srimannarayana best action direction mah

  Cine WorldMar 22, 2021, 5:40 PM IST

  ರಾಷ್ಟ್ರೀಯ ಸಿನಿಮಾ ಪುರಸ್ಕಾರದಲ್ಲಿ ಮೆರೆದ 'ನಾರಾಯಣ', ಕಂಗನಾ ಅತ್ಯುತ್ತಮ ನಟಿ

  7ನೇ ರಾಷ್ಟ್ರೀಯ ಸಿನಿಮಾ ಪುರಸ್ಕಾರಗಳು ಪ್ರಕಟವಾಗಿವೆ. ಕಂಗನಾ ರಣಾವತ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ. ಕನ್ನಡದ ಅವನೇ ಶ್ರೀಮನ್ನಾರಾಯಣ ಪ್ರಶಸ್ತಿ ಬಾಚಿಕೊಂಡಿದೆ.

   

 • Former Team India Cricketer Manoj Tiwary joins TMC Party ahead of elections in West Bengal kvnFormer Team India Cricketer Manoj Tiwary joins TMC Party ahead of elections in West Bengal kvn

  CricketFeb 24, 2021, 1:27 PM IST

  ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ TMC ಪಕ್ಷ ಸೇರಿದ ಕ್ರಿಕೆಟಿಗ ಮನೋಜ್‌ ತಿವಾರಿ

  ತಮ್ಮ ರಾಜಕೀಯ ಸೇರ್ಪಡೆಯ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದು, ಇಂದಿನಿಂದ ಹೊಸ ಪ್ರಯಾಣ ಆರಂಭವಾಗಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲ ನನ್ನ ಮೇಲಿರಲಿ. ಇದು ನನ್ನ ರಾಜಕೀಯ ಫ್ರೋಫೈಲ್‌ ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಲಿಂಕನ್ನು ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮನೋಜ್ ತಿವಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಅಚ್ಚರಿಪಡಬೇಕಿಲ್ಲ.

 • BJP MP manoj tiwari invite Arvind kejriwal to his residence to clear farm law doubts ckmBJP MP manoj tiwari invite Arvind kejriwal to his residence to clear farm law doubts ckm

  IndiaDec 26, 2020, 8:12 PM IST

  ಕೇಜ್ರಿವಾಲ್ ಗೊಂದಲ ನಿವಾರಿಸಲು ಬಿಗ್ ಆಫರ್ ನೀಡಿದ ಬಿಜೆಪಿ ನಾಯಕ!

  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ಕೃಷಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೃಷಿ ಮಸೂದೆ ಪ್ರತಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಕೃಷಿ ಮಸೂದೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ. ಕೇಜ್ರಿವಾಲ್ ತದ್ವಿರುದ್ದ ಹೇಳಿಕೆ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಇದಕ್ಕಾಗಿ ಕೇಜ್ರಿವಾಲ್ ಗೊಂದಲ ನಿವಾರಿಸಲು ಬಿಜೆಪಿ ನಾಯಕ ಮುಂದಾಗಿದ್ದಾರೆ.

 • BJP Suspends Councilor Arrested By CBI Over Bribe rbjBJP Suspends Councilor Arrested By CBI Over Bribe rbj

  PoliticsDec 5, 2020, 5:25 PM IST

  ಬಿಜೆಪಿ ನಾಯಕ ಸಿಬಿಐ ವಶಕ್ಕೆ: ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತು

  ಸಿಬಿಐನಿಂದ ಬಂಧನಕ್ಕೊಳಗಾಗಿರುವ ನಗರಪಾಲಿಕೆ ಕೌನ್ಸಿಲರ್ ನನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ವಕ್ತಾರ ಪ್ರತಿಕ್ರಿಯಿಸಿದ್ದು ಹೀಗೆ...

 • Kishore Kumar to Hrithik Roshan Bollywood stars who married Muslim womanKishore Kumar to Hrithik Roshan Bollywood stars who married Muslim woman

  Cine WorldNov 24, 2020, 4:17 PM IST

  ಮುಸ್ಲಿಂ ಮಹಿಳೆ ಯನ್ನು ಮದುವೆಯಾದ ಜನಪ್ರಿಯ ಬಾಲಿವುಡ್ ಸ್ಟಾರ್ಸ್!

  ಬಾಲಿವುಡ್‌ನ ಹಲವು ಸ್ಟಾರ್ಸ್‌ ಅನ್‌ಸ್ಕ್ರೀನ್‌ನಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಪ್ರೀತಿಗೆ ಯಾವುದೇ ಭಾಷೆ, ಜಾತಿ, ಧರ್ಮದ ಹಂಗಿಲ್ಲ ಎಂದು ಸಾಬೀತು ಪಡಿಸಿದ್ದಾರೆ. ಕೆಲವು ಹಿಂದೂ ನಟರು ಅಂತರ್‌ಧರ್ಮೀಯ ವಿವಾಹವನ್ನು ಆಗಿದ್ದಾರೆ. ಕಿಶೋರ್ ಕುಮಾರ್, ಹೃತಿಕ್ ರೋಷನ್,  ಸಂಜಯ್ ದತ್ ಮಂತಾದ ಹೀರೋಗಳು ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದಾರೆ.