Asianet Suvarna News Asianet Suvarna News
9 results for "

Manju Warrier

"
Manju Warriers new pic goes viral Fans say age is just a number dplManju Warriers new pic goes viral Fans say age is just a number dpl

ಮಂಜು ವಾರಿಯರ್ ಹೊಸ ಫೋಟೋ ವೈರಲ್: ಕೊರಿಯನ್ ನಟಿ ಥರಾನೇ ಕಾಣ್ತೀರಿ ಎಂದ ಫ್ಯಾನ್ಸ್

ಸ್ಕರ್ಟ್-ಶರ್ಟ್‌ನಲ್ಲಿ ಕಾಣಿಸ್ಕೊಂಡ ಮಂಜು ವಾರಿಯರ್ | ಮಾಲಿವುಡ್‌ ನಟಿಗೆ ಭಾರೀ ಮೆಚ್ಚುಗೆ | ವಯಸ್ಸು ಸಂಖ್ಯೆ ಮಾತ್ರ ಎಂದ ನೆಟ್ಟಿಗರು

Cine World Mar 28, 2021, 10:00 AM IST

Kiccha Sudeep meets Manju Warrier on sets of Lalithamsundaram dplKiccha Sudeep meets Manju Warrier on sets of Lalithamsundaram dpl

ಮಾಲಿವುಡ್ ಸಿನಿಮಾ ಸೆಟ್‌ನಲ್ಲಿ ಪತ್ನಿ ಜೊತೆ ಕಿಚ್ಚ..!

ಮಾಲಿವುಡ್‌ ನಟಿ ಮಂಜು ವಾರಿಯರ್ ಅವರನ್ನು ಪತ್ನಿ ಸಮೇತ ಭೇಟಿಯಾದ ಕಿಚ್ಚ ಸುದೀಪ್ | ಕೇರಳದ ಈಚ ಮ್ಯಾನ್‌ನನ್ನು ನೋಡಿ ಸೆಟ್ ಜನ ಖುಷ್

Cine World Mar 26, 2021, 10:39 AM IST

Happy Birthday Manju Warrier south actress who proved successful after comeback in MollywoodHappy Birthday Manju Warrier south actress who proved successful after comeback in Mollywood

ಹ್ಯಾಪಿ ಬರ್ತ್‌ಡೇ ಮಂಜು: ಪತಿಗಾಗಿ ಸಿನಿಮಾ ಬಿಟ್ಟು, ಪತಿ ಕೈಕೊಟ್ಟಾಗ ಸಿನಿಮಾ ಅಪ್ಪಿಕೊಂಡ ನಟಿ ಈಕೆ

ಮಲಯಾಳಂ ನಟಿ ಮಂಜು ವಾರಿಯರ್ 41ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿವಾಹಕ್ಕೆ ಮುನ್ನ ಟಾಪ್ ನಟಿಯಾಗಿದ್ದ ಈಕೆ ಪತಿಗಾಗಿ ಸಿನಿಮಾ ಬಿಟ್ಟು ಹೌಸ್ ವೈಫ್ ಆಗಿದ್ದರು. ಆದರೆ ಪತಿ ಕೈಕೊಟ್ಟಾಗ ಅವರು ಮತ್ತೆ ಅಪ್ಪಿಕೊಂಡಿದ್ದು ಸಿನಿಮಾವನ್ನು. ಕಂ ಬ್ಯಾಕ್ ಮಾಡಿ ಸಕ್ಸಸ್ ಆದ ಸೌತ್ ನಟಿ ಇವರು

Cine World Sep 10, 2020, 12:08 PM IST

Malayalam actress Manju Warrier is not Malayali by birthMalayalam actress Manju Warrier is not Malayali by birth

ಮಲಯಾಳಂ ನಟಿ ಮಂಜು ವಾರಿಯರ್ ಹುಟ್ಟಿನಿಂದ ಮಲಯಾಳಿ ಅಲ್ಲ

ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಫೇಮಸ್  ನಟಿ ಜೊತೆಗೆ ಡ್ಯಾನ್ಸರ್‌ ಕೂಡ ಹೌದು. 1995ರಲ್ಲಿ ವಾರಿಯರ್ ತನ್ನ 16 ನೇ ವಯಸ್ಸಿನಲ್ಲಿ ಸಾಕ್ಷ್ಯಾಮ್  ಸಿನಿಮಾದ ಮೂಲಕ  ಪಾದಾರ್ಪಣೆ ಮಾಡಿದರು.  ಕೇರಳ ರಾಜ್ಯ   ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟಯಾಗಿ ಸತತ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೇರಳದ ಈ ಜನಪ್ರಿಯ ಸ್ಟಾರ್‌ ಮೂಲತಃ ಮಲೆಯಾಳಿ ಅಲ್ವಂತೆ.   

Cine World Aug 10, 2020, 5:01 PM IST

Malayalam singer said she saw Kavya Dileep together in bathroomMalayalam singer said she saw Kavya Dileep together in bathroom

ಮದ್ವೆಗೂ ಮುನ್ನ ಬಾತ್‌ರೂಮಲ್ಲಿ ಭೇಟಿಯಾಗುತ್ತಿದ್ದ ದಿಲೀಪ್, ಕಾವ್ಯಾ ಮಾಧವನ್!

ಮಂಜು ವಾರಿಯರ್ ಮಲೆಯಾಳಂ  ಚಲನಚಿತ್ರ ನಟಿ ಮತ್ತು ಡ್ಯಾನ್ಸರ್‌. ಇವರು 1998ರಲ್ಲಿ ನಟ ದಿಲೀಪ್‌ ಜೊತೆ ಮದುವೆಯಾಗಿದ್ದರು. ಆದರೆ ನಂತರ 2015ರಲ್ಲಿ ಬೇರೆಯಾದರು. ಇವರ ಸಂಬಂಧ ಕೊನೆಯಾಗಲು ಮತ್ತೊಬ್ಬ ಮಲೆಯಾಳಂ ಖ್ಯಾತ ನಟಿ ಕಾವ್ಯಾ ಮಾಧವನ್ ಜೊತೆ ದಿಲೀಪ್‌ ಹೊಂದಿದ ವಿವಾಹೇತರ ಅಫೇರ್ ಕಾರಣ ಎಂದು ನಟಿ ಮಂಜು ವಾರಿಯರ್ ಅವರೇ ಬಹಿರಂಗಗೊಳಿಸಿದ್ದರು. ಇವರ ಡಿವೋರ್ಸ್‌ಗೆ ಸಂಬಂಧ ಪಟ್ಟ ಮಲೆಯಾಳಂ ಗಾಯಕಿಯೊಬ್ಬರು ಕೊಟ್ಟ ಹೇಳಿಕೆಯೊಂದು ಇದೀಗ ಸದ್ದು ಮಾಡುತ್ತಿದೆ.

Cine World Jun 25, 2020, 6:13 PM IST

malayalam actress manju warrier can teach you how to deal with your exmalayalam actress manju warrier can teach you how to deal with your ex

ಎಕ್ಸ್‌ ಜೊತೆ ಹೇಗಿರ್ಬೇಕು..? ನಟಿ ಮಂಜು ವಾರಿಯರ್ ಕೊಡ್ತಾರೆ ಯೂಸ್‌ಫುಲ್ ಟಿಪ್ಸ್

ಮಲಯಾಳಂ ನಟಿ ಮಂಜು ವಾರಿಯರ್ ತಮ್ಮ ನಟನೆಗಿಂತ ಹೆಚ್ಚು ಸುದ್ದಿಯಾಗಿದ್ದು ಕೌಟುಂಬಿಕ ಕಲಹದಿಂದ. ಹಾಗೆಂದ ಮಾತ್ರಕ್ಕೆ ಅವರ ಸಿನಿ ಜರ್ನಿ ಏನೂ ಚಿಕ್ಕದಲ್ಲ. ದೊಡ್ಡ ಫ್ಯಾನ್ಸ್ ಬೇಸ್ ಹೊಂದಿದ್ದಾರೆ ಮಂಜು. ಪತಿಗಾಗಿ ನಟನೆಯನ್ನೇ ಬಿಟ್ಟು ಸಂಸಾರದಲ್ಲೇ ಖಷಿಯಾಗಿದ್ದ ಮಂಜುಗೆ ಸಿಕ್ಕ ಅಘಾತದಿಂದ ಅವರು ಹೊರಬಂದಿದ್ದು ಹೇಗೆ..? ಪತಿ ಡಿವೋರ್ಸ್ ಕೊಟ್ಟಾಗ, ಮಗಳೂ ಸಾಥ್ ಬಿಟ್ಟಾಗ ಮಂಜು ವಾರಿಯರ್ ಇವೆಲ್ಲವನ್ನು ದಿಟ್ಟತನದಿಂದ ಎದುರಿಸಿದ್ದು ಹೇಗೆ..? ಇಲ್ಲಿ ನೋಡಿ

Cine World May 13, 2020, 3:59 PM IST

Here is what Manju warrier says about re marriageHere is what Manju warrier says about re marriage

ಮರು ಮದುವೆಯಾಗ್ತಿದ್ದಾರಾ ಮಲಯಾಳಂ ನಟಿ ಮಂಜು ವಾರಿಯರ್..?

ಮಲಯಾಳಂ ನಟಿ ಮಂಜು ವಾರಿಯರ್ ಬಗ್ಗೆ ಎಲ್ಲರಿಗೂ ಗೊತ್ತು. ಬಹುಶಃ ಆಕೆಯ ದಾಂಪತ್ಯ ಜೀವನದಲ್ಲಿ ಉಂಟಾದ ಬಿರುಕು ಚಿತ್ರರಂಗವೇ ಆಕೆಯತ್ತ ಅನುಕಂಪದಿಂದ ನೋಡುವಂತೆ ಮಾಡಿತ್ತು. ಈ ನಡುವೆಯೇ ಆಕೆಯ ಮರು ವಿವಾಹದ ಬಗ್ಗೆಯೂ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ನಟಿ ಮಂಜು ಏನ್ ಹೇಳ್ತಾರೆ ನೋಡಿ.

 

Cine World Apr 2, 2020, 3:50 PM IST