Asianet Suvarna News Asianet Suvarna News
9 results for "

Manish Tewari

"
Questions on china border situation being disallowed In Lok Sabha says Congress  MP Manish Tewari sanQuestions on china border situation being disallowed In Lok Sabha says Congress  MP Manish Tewari san

China Border Situation : ಪ್ರಶ್ನೆಗಳಿಗೆ ಲೋಕಸಭೆಯಲ್ಲಿ ಅವಕಾಶವಿಲ್ಲ!

ಚೀನಾ ಜೊತೆ ಗಡಿ ಸಂಘರ್ಷ ಕುರಿತಾಗಿ 17 ಪ್ರಶ್ನೆ ಕೇಳಿದ್ದ ಮನೀಷ್ ತಿವಾರಿ
ಎಲ್ಲಾ ಪ್ರಶ್ನೆಗಳನ್ನೂ ಅನೂರ್ಜಿತಗೊಳಿಸಿದ ಲೋಕಸಭೆ
ರಾಷ್ಟ್ರೀಯ ಭದ್ರತೆಯ ಕಾರಣ ನೀಡಿದ ಲೋಕಸಭೆ
 

News Dec 21, 2021, 6:01 PM IST

News Hour Karnataka Legislative Council Election Updates Belagavi Politics mahNews Hour Karnataka Legislative Council Election Updates Belagavi Politics mah
Video Icon

News Hour : ಮತ್ತೆ ರಮೇಶ್-ಲಕ್ಷ್ಮೀ ಜಿದ್ದಾಜಿದ್ದಿ, ಕುಟುಂಬ ರಾಜಕಾರಣದ ಆಟ ನೋಡಿ!

 ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಎಲ್ಲ ಪಕ್ಷಗಳು ವಿಧಾನ ಪರಿಷತ್ ನಲ್ಲಿ(Karnataka Legislative Council Election)  ಅದೆ ಹಾದಿಯನ್ನು ಹಿಡಿದಿವೆ. ಇಲ್ಲಿವೆ ನೋಡಿ ಪೊಲಿಟಿಕಲ್ ಫ್ಯಾಮಿಲಿಯ ಟಿಕೆಟ್ ಪಡೆದುಕೊಂಡವರ ಲೆಕ್ಕಾಚಾರ. ಇದೀಗ ಹೊಸ ತಂತ್ರಗಾರಿಕೆ ಹೆಣೆದಿರುವ ರಮೇಶ್ ಜಾರಕಿಹೊಳಿ (Ramesh Jarikiholi)ಸಹೋದರ ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ.

India Nov 24, 2021, 12:11 AM IST

Manish tewari book on mumbai terror attack to Karnatak Rains top 10 News of November 23 ckmManish tewari book on mumbai terror attack to Karnatak Rains top 10 News of November 23 ckm

ತಮ್ಮ ಸರ್ಕಾರ ಟೀಕಿಸಿದ ಕಾಂಗ್ರೆಸ್ ನಾಯಕ, ಕರ್ನಾಟಕಕ್ಕೆ ಮೋದಿ ನೆರವಿನ ಭರವಸೆ; ನ.23ರ ಟಾಪ್ 10 ಸುದ್ದಿ!

ಮುಂಬೈ ದಾಳಿ ಬಳಿಕ ಕಾಂಗ್ರೆಸ್ ನೇತತ್ವದ ಯುಪಿ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತು ಎಂದು ತಮ್ಮ ಸರ್ಕಾರವನ್ನೇ ನಾಯಕ ಟೀಕಿಸಿದ್ದಾರೆ. ಮೋದಿ ನಿರ್ಧಾರದಿಂದ ಅರೆಬೆಂದ ಕನಸುಗಳು ನಾಶವಾಗಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. ಕರ್ನಾಟಕ ಮಳೆ ಹಾಗೂ ಪ್ರವಾಹಕ್ಕೆ ಕೇಂದ್ರದಿಂದ ನೆರವಿನ ಭರವಸೆ ಸಿಕ್ಕಿದೆ.  ಮರುಡೇಶ್ವರ ಮೇಲೆ ಐಸಿಸಿ ಕಣ್ಣು, ಅಪ್ಪು ನಮನ ಕಾರ್ಯಕ್ರಮ ನಿರೂಪರಣೆಗೆ ಒಂದು ರೂಪಾಯಿ ಚಾರ್ಜ್ ಮಾಡಿಲ್ಲ ಅಪರ್ಣ ಸೇರಿದಂತೆ ನವೆಂಬರ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Nov 23, 2021, 4:29 PM IST

India should have acted against Pakistan after 2008 Mumbai attacks Congress MP Manish Tewari upcoming book remark ckmIndia should have acted against Pakistan after 2008 Mumbai attacks Congress MP Manish Tewari upcoming book remark ckm

Mumbai attack: ಮಾತಿಗಿಂತ ಕಾರ್ಯ ಮಾತನಾಡಬೇಕಿತ್ತು, 26/11 ದಾಳಿಯಲ್ಲಿ UPA ವೈಫಲ್ಯ ಟೀಕಿಸಿದ ಕಾಂಗ್ರೆಸ್ ನಾಯಕ ತಿವಾರಿ!

  • ಬಿಡುಗಡೆಗೆ ಸಜ್ಜಾಗಿದೆ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪುಸ್ತಕ
  • 10 ಫ್ಲ್ಯಾಶ್ ಪಾಯಿಂಟ್ಸ್; 20 ವರ್ಷ ಭಾರತದ ಮೇಲೆ ಪ್ರಭಾವ ಬೀರಿದ ರಾಷ್ಟ್ರೀಯ ಭದ್ರತಾ ಪರಿಸ್ಥಿತಿ
  • ಪುಸ್ತಕದಲ್ಲಿ ಕಾಂಗ್ರೆಸ್ ನೇೃತ್ವದ UPA ಸರ್ಕಾರ ನಿಷ್ಕ್ರೀಯತೆ ಟೀಕಿಸಿದ ನಾಯಕ

India Nov 23, 2021, 3:57 PM IST

Manish Tewari claims govt discussing increasing Lok Sabha strength to 1000 podManish Tewari claims govt discussing increasing Lok Sabha strength to 1000 pod

ಲೋಕಸಭಾ ಸ್ಥಾನ 1,000ಕ್ಕೆ ಹೆಚ್ಚಳಕ್ಕೆ ಸಿದ್ಧತೆ?

* ಲೋಕಸಭಾ ಸ್ಥಾನ 1,000ಕ್ಕೆ ಹೆಚ್ಚಳಕ್ಕೆ ಸಿದ್ಧತೆ?

* 2024ರ ಲೋಕಸಭಾ ಚುನಾವಣೆಗೂ ಮುನ್ನ ಈ ಕ್ರಮ

* ಆದರೆ ಈ ಬಗ್ಗೆ ಚರ್ಚೆ ನಡೆಯಬೇಕು: ಕಾಂಗ್ರೆಸ್‌ ಆಗ್ರಹ

India Jul 27, 2021, 7:34 AM IST

Congress leader Manish Tewari tested positive for coronavirus positive ckmCongress leader Manish Tewari tested positive for coronavirus positive ckm

ಅಹಮ್ಮದ್ ಪಟೇಲ್ ಬೆನ್ನಲ್ಲೇ ಮತ್ತೊರ್ವ ಕಾಂಗ್ರೆಸ್ ನಾಯಕನಿಗೆ ಕೊರೋನಾ!

ಕಾಂಗ್ರೆಸ್ ನಾಯಕ ಅಹಮ್ಮದ್ ಪಟೇಲ್ ಕೊರೋನಾ ವೈರಸ್ ಕಾರಣ ಆಸ್ಪತ್ರೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಮತ್ತೊರ್ವ ಕಾಂಗ್ರೆಸ್ ನಾಯಕನಿಗೆ ಕೊರೋನಾ ಅಂಟಿಕೊಂಟಿದೆ.

India Nov 16, 2020, 6:14 PM IST