Asianet Suvarna News Asianet Suvarna News
8 results for "

Manika Batra

"
IPL Model Basketball Premier League Will be Starts in India Saya BFI President  K Govindaraj kvnIPL Model Basketball Premier League Will be Starts in India Saya BFI President  K Govindaraj kvn

ಶ್ರೀಘ್ರದಲ್ಲೇ IPL ರೀತಿಯ ಬಾಸ್ಕೆಟ್‌ಬಾಲ್‌ ಲೀಗ್ ಟೂರ್ನಿ ಆರಂಭ

ಐಎನ್‌ಬಿಎಲ್‌ನಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ತಲಾ 9 ತಂಡಗಳು ಭಾಗವಹಿಸಲಿವೆ. 3*3 ಹಾಗೂ 5*5 ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ 3*3 ಪ್ರದರ್ಶನ ಪಂದ್ಯ ನಡೆಯಲಿದೆ.
 

OTHER SPORTS Nov 19, 2021, 6:45 AM IST

Delhi High Court seeks Centre Govt stand on plea by Manika Batra against Table Tennis Federation kvnDelhi High Court seeks Centre Govt stand on plea by Manika Batra against Table Tennis Federation kvn

ಟೇಬಲ್‌ ಟೆನಿಸ್‌ ಒಕ್ಕೂಟಕ್ಕೆ ಡೆಲ್ಲಿ ಹೈಕೋರ್ಟ್ ತಪರಾಕಿ: ಮನಿಕಾ ಬಾತ್ರಾಗೆ ಗೆಲುವು..!

ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿರಲಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ಏಷ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.
 

OTHER SPORTS Sep 24, 2021, 9:03 AM IST

Table tennis star Manika Batra allegation over national coach Soumyadeep Roy asked fix a match during qualifiers kvnTable tennis star Manika Batra allegation over national coach Soumyadeep Roy asked fix a match during qualifiers kvn

ಕೋಚ್‌ ಸೌಮ್ಯದೀಪ್‌ ಫಿಕ್ಸಿಂಗ್‌ ಮಾಡು ಎಂದಿದ್ದರು: ಮನಿಕಾ ಬಾತ್ರಾ ಅಚ್ಚರಿಯ ಹೇಳಿಕೆ!

ದೋಹಾದಲ್ಲಿ ಒಲಿಂಪಿಕ್ಸ್‌ಗೆ ನಡೆದ ಅರ್ಹತಾ ಟೂರ್ನಿಯಲ್ಲಿ ಕೋಚ್‌ ರಾಯ್‌ ಮ್ಯಾಚ್‌ ಫಿಕ್ಸಿಂಗ್‌ ಮಾಡುವಂತೆ ಪ್ರಸ್ತಾಪಿಸಿದ್ದರು. ಇದೇ ಕಾರಣಕ್ಕೆ ನಾನು ಅವರ ಸಹಾಯ ನಿರಾಕರಿಸಿದೆ ಎಂದಿದ್ದಾರೆ.

OTHER SPORTS Sep 4, 2021, 12:35 PM IST

Table tennis Sharath Kamal Manika Batra Qualified for Tokyo Olympics kvnTable tennis Sharath Kamal Manika Batra Qualified for Tokyo Olympics kvn

ಟೇಬಲ್‌ ಟೆನಿಸ್‌: ಮನಿಕಾ ಬಾತ್ರಾ, ಶರತ್ ಕಮಲ್ ಸೇರಿ ನಾಲ್ವರು ಒಲಿಂಪಿಕ್ಸ್‌ಗೆ ಅರ್ಹತೆ

ಇಲ್ಲಿ ನಡೆಯುತ್ತಿರುವ ಏಷ್ಯನ್‌ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಅರ್ಹತೆ ಪಡೆದಿದ್ದಾರೆ. ಶರತ್‌ ಕಮಲ್‌ಗಿದು 4ನೇ ಒಲಿಂಪಿಕ್ಸ್‌ ಆಗಲಿದೆ.

Olympics Mar 20, 2021, 12:33 PM IST

Cricketer Rohit Sharma among 4 sports persons recommended for Khel Ratna Award by PanelCricketer Rohit Sharma among 4 sports persons recommended for Khel Ratna Award by Panel

ಖೇಲ್‌ ರತ್ನ ಪ್ರಶಸ್ತಿಗೆ ರೋಹಿತ್ ಶರ್ಮಾ ಸೇರಿದಂತೆ ನಾಲ್ವರ ಹೆಸರು ಶಿಫಾರಸು

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ನಿರ್ಧರಿಸುವ ಸಮಿತಿಯು ರೋಹಿತ್ ಶರ್ಮಾ, ಕುಸ್ತಿಪಟು ವಿನೇಶಾ ಪೋಗಟ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರ ಹಾಗೂ ಪ್ಯಾರಾಲಂಪಿಯನ್ ಮರಿಯಪ್ಪನ್ ತಂಗವೇಲು ಅವರ ಹೆಸರನ್ನು ಶಿಫಾರಸು ಮಾಡಿದೆ.

Cricket Aug 18, 2020, 6:48 PM IST

Commonwealth Table Tennis Championships India men womens teams win titlesCommonwealth Table Tennis Championships India men womens teams win titles

ಟೇಬಲ್ ಟೆನಿಸ್: ಭಾರತ ತಂಡಕ್ಕೆ ಒಲಿದ ಚಿನ್ನ

ಶುಕ್ರವಾರ ನಡೆದ ಫೈನಲ್‌ನಲ್ಲಿ ಮನಿಕಾ ಬಾತ್ರ, ಅರ್ಚನಾ, ಮಾಧುರಿಕ ಅವರಿದ್ದ ತಂಡ, ಇಂಗ್ಲೆಂಡ್ ವಿರುದ್ಧ 3-0ಯಿಂದ ಜಯಿಸಿತ್ತು. ಹರ್ಮಿತ್, ಸತ್ಯನ್, ಶರತ್ ಅವರಿದ್ದ ಪುರುಷರ ತಂಡ ಇಂಗ್ಲೆಂಡ್ ವಿರುದ್ಧ 3-2 ರಿಂದ ಗೆದ್ದು ಚಿನ್ನಕ್ಕೆ ಮುತ್ತಿಟ್ಟಿತು.

SPORTS Jul 20, 2019, 2:15 PM IST

Manika Batra receives breakthrough star ward from international PodiumManika Batra receives breakthrough star ward from international Podium

ಟೇಬಲ್ ಟೆನಿಸ್: ಭಾರತದ ಮನಿಕಾಗೆ ಬ್ರೇಕ್‌ಥ್ರೂ ಸ್ಟಾರ್‌ ಪ್ರಶಸ್ತಿ!

ಭಾರತದ ಟೇಬಲ್ ಟೆನಿಸ್ ಪಟು ಮನಿಕಾ ಬಾತ್ರ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಸಂಸ್ಥೆ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಮನಿಕಾ ಪಾತ್ರರಾಗಿದ್ದಾರೆ.

SPORTS Dec 13, 2018, 9:46 AM IST

Manika Batra and six other Indian TT players denied boarding Air India FlightManika Batra and six other Indian TT players denied boarding Air India Flight

ತಡವಾಗಿ ಬಂದ ಟೇಬಲ್ ಟೆನಿಸ್ ಆಟಗಾರ್ತಿಯರನ್ನು ಬಿಟ್ಟೇ ಹೊರಟ ಏರ್ ಇಂಡಿಯಾ..!

ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿಗದಿತ ವೇಳೆಗಿಂತ ತಡವಾಗಿ ಬಂದಿದ್ದರಿಂದ ಭಾರತದ ತಾರಾ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರ ಜತೆಗೆ 6 ಟಿಟಿ ಸ್ಪರ್ಧಿಗಳನ್ನು ಏರ್ ಇಂಡಿಯಾ ವಿಮಾನ, ನಿಲ್ದಾಣದಲ್ಲಿಯೇ ಬಿಟ್ಟು ಹೋಗಿದೆ.

SPORTS Jul 23, 2018, 12:01 PM IST