Asianet Suvarna News Asianet Suvarna News
15 results for "

Manhole

"
Mother with kid falls in manhole while using mobile phone dplMother with kid falls in manhole while using mobile phone dpl
Video Icon

ಮೊಬೈಲ್ ಬಳಸ್ತಾ ಮಗು ಸಮೇತ ಫುಟ್‌ಪಾತ್‌ನಲ್ಲಿದ್ದ ಮ್ಯಾನ್‌ಹೋಲ್‌ಗೆ ಬಿದ್ದ ಮಹಿಳೆ

ಇಲ್ಲೊಂದು ಕಡೆ ಪುಟ್ಟ ಮಗುವಿನೊಂದಿಗೆ ತಾಯಿ ಫುಟ್‌ಪಾತ್‌ನಲ್ಲಿ ನಡೆದುಹೋಗುತ್ತಿದ್ದರು. ಆದರೆ ಅಚಾನಕ್ ಆಗಿ ಮಹಿಳೆ ಮಗುವಿನ ಸಮೇತ ಆಯ ತಪ್ಪಿ ಫುಟ್‌ಪಾತ್‌ನಲ್ಲಿ ಬಾಯ್ತೆರೆದಿದ್ದ ಮ್ಯಾನ್ ಹೋಲ್‌ಗೆ ಬಿದ್ದಿದ್ದಾರೆ. ಫುಟ್‌ಪಾತ್‌ನ ಮಧ್ಯದಲ್ಲೇ ಇದ್ದ ಮ್ಯಾನ್ ಹೋಲ್‌ಗೆ ತಾಯಿ ಮಗು ಬಿದ್ದಿದ್ದಾರೆ.

News Oct 26, 2021, 1:22 PM IST

ramanagara manhole-tragedy dcm ashwath narayan announces compensation rbjramanagara manhole-tragedy dcm ashwath narayan announces compensation rbj

ರಾಮನಗರ : ಮ್ಯಾನ್‌ಹೋಲ್‌ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಡಿಸಿಎಂ

* ರಾಮನಗರದಲ್ಲಿ ಮ್ಯಾನ್‌ಹೋಲ್‌ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ 
* ಪರಿಶಿಷ್ಟ ಜಾತಿಯ ಇಬ್ಬರು ಹಾಗೂ ಹಿಂದುಳಿದ ವರ್ಗದ ಒಬ್ಬರ ಸಾವು
* ಕೂಡಲೇ ಪರಿಹಾರ ಘೋಷಿಸಿದ ಸರ್ಕಾರ

Karnataka Districts Jun 4, 2021, 7:58 PM IST

Report Withdrawn about Manhole Tragedy in Kalaburagi grgReport Withdrawn about Manhole Tragedy in Kalaburagi grg

ಕಲಬುರಗಿ: 2 ಕಾರ್ಮಿಕರು ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟ ವರದಿ ವಾಪಸ್‌

ಕಲಬುರಗಿ ಜಿಲ್ಲೆಯ ಕೈಲಾಶ್‌ ನಗರದಲ್ಲಿ ಇಬ್ಬರು ಕಾರ್ಮಿಕರು ಕಾಲು ಜಾರಿ ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿಸಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಕಾರಿ ಇಂಜಿನಿಯರ್‌ ಹೈಕೋರ್ಟ್‌ಗೆ ಸಲ್ಲಿಸಿದ್ದ ವರದಿಯನ್ನು ಹಿಂಪಡೆಯಲಾಗಿದೆ.
 

Karnataka Districts Mar 17, 2021, 1:23 PM IST

High Court Slams State Government for Manhole Tragedy in Kalaburagi grgHigh Court Slams State Government for Manhole Tragedy in Kalaburagi grg

ಕಲಬುರಗಿ ಮ್ಯಾನ್‌ಹೋಲ್‌ ದುರಂತ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಕಲಬುರಗಿಯಲ್ಲಿ ಶೌಚಗುಂಡಿ (ಮ್ಯಾನ್‌ಹೋಲ್‌) ಸ್ವಚ್ಛಗೊಳಿಸುವಾಗ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ ಘಟನೆ ಸಂಬಂಧ ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
 

Karnataka Districts Feb 3, 2021, 3:38 PM IST

Two workers Dies during Working in Manhole in Kalaburagi grgTwo workers Dies during Working in Manhole in Kalaburagi grg

ಕಲಬುರಗಿಯಲ್ಲಿ ಮ್ಯಾನ್‌ಹೋಲ್‌ ದುರಂತ: ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು

ನಗರದ ಕೈಲಾಸ ನಗರ ಬಡಾವಣೆಯಲ್ಲಿ ನಡೆದ ದುರಂತ ಘಟನೆಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ ದುರಸ್ತಿಗೆ ಇಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮ್ಯಾನ್‌ ಹೋಲ್‌ನಲ್ಲಿಯೇ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.
 

Karnataka Districts Jan 29, 2021, 10:04 AM IST

Woman falls into open manhole at Mumbai Ghatkopar area mahWoman falls into open manhole at Mumbai Ghatkopar area mah

ಇದೆಂಥಾ ದುರಂತ, ಮನೆಗೆ ಬರ್ತಿದ್ದ ಗೃಹಿಣಿ ಮ್ಯಾನ್‌ಹೋಲ್‌ಗೆ ಬಿದ್ದಳು

ಮ್ಯಾನ್ ಹೋಲ್ ದುರಂತಗಳು ನಿಜಕ್ಕೂ ಒಂದು ಕುಟುಂಬವನ್ನೇ ಬೀದಿಗೆ ತಂದುಬಿಡುತ್ತವೆ.  ಇಬ್ಬರು ಮಕ್ಕಳ ತಾಯಿ ಮ್ಯಾನ್ ಹೋಲ್ ಗೆ ಬಿದ್ದು ಸಾವು ಕಂಡಿದ್ದಾರೆ.

CRIME Oct 6, 2020, 10:32 PM IST

corporator cleans manhole in Mangalorecorporator cleans manhole in Mangalore

ಮಳೆ ನೀರಿನ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಿದ ಕಾರ್ಪೊರೇಟರ್‌..!

ಮಳೆ ನೀರು ಹರಿಯುವ ಮ್ಯಾನ್‌ಹೋಲ್‌ಗೆ ಕಾರ್ಮಿಕರು ಇಳಿಯಲು ನಿರಾಕರಿಸಿದಾಗ ಸ್ಥಳೀಯ ಕಾರ್ಪೊರೇಟರ್‌ ಸ್ವತಃ ಇಳಿದು ಚರಂಡಿ ಸ್ವಚ್ಛಗೊಳಿಸಿ ಗಮನ ಸೆಳೆಯುವ ಕಾರ್ಯ ಮಂಗ​ಳೂ​ರಿ​ನಲ್ಲಿ ಮಾಡಿದ್ದಾರೆ.

Karnataka Districts Jun 25, 2020, 7:20 AM IST

Manhole Open in Vijayapura: Public Faced ProblemsManhole Open in Vijayapura: Public Faced Problems

ವಿಜಯಪುರ: ಮ್ಯಾನ್‌ಹೋಲ್‌ನಿಂದ ಹೊರಬಂದ ಗಬ್ಬು ನೀರು!

ಮ್ಯಾನ್‌ಹೋಲ್‌ನಿಂದ ಹರಿಯುತ್ತಿರುವ ಗಬ್ಬು ನೀರು ರಸ್ತೆ ತುಂಬೆಲ್ಲ ಹರಿದಾಡಿ ಈ ಭಾಗದ ಜನರ ಜೀವನ ನರಕ ಮಾಡಿದೆ. ಹೌದು, ನಗರದ ಐತಿಹಾಸಿಕ ತಾಜ್‌ ಬಾವಡಿ ಸಮೀಪವಿರುವ ಜೋಡಗುಮ್ಮಟ ಸ್ಲಂ ಬಡಾವಣೆ ಹಾಗೂ ಜಮಖಾನೆ ಗಲ್ಲಿಯ ನಿವಾಸಿಗಳು ಕಳೆದ 5-6 ದಿನಗಳಿಂದ ಇಂತಹ ಪರಿಸ್ಥಿತಿಯಲ್ಲಿಯೇ ಜೀವನ ಸಾಗಿಸುವಂತಾಗಿದೆ.
 

Vijayapura Oct 27, 2019, 11:26 AM IST

Internet Hails Bengaluru Cop Whos Covering Up City Open ManholesInternet Hails Bengaluru Cop Whos Covering Up City Open Manholes

ಮೃತ್ಯುಕೂಪ ಮ್ಯಾನ್ ಹೋಲ್ ಮುಚ್ಚಿದ ಬೆಂಗಳೂರು ಪೊಲೀಸ್‌ಗೊಂದು ಶಹಬ್ಬಾಸ್

ಬೆಂಗಳೂರು ಪೊಲೀಸರು ಮಾಡುವ ಉತ್ತಮ ಕೆಲಸಗಳನ್ನು ಸೋಶಿಯಲ್ ಮೀಡಿಯಾ ಕೊಂಡಾಡುತ್ತದೆ.  ಮಳೆಗೆ ತತ್ತರಿಸಿದ ಬೆಂಗಳೂರು ರಸ್ತೆಗಳು ಜಲಪ್ರಳಯಕ್ಕೆ ಒಳಗಾಗಿದ್ದಾಗ ಪೊಲೀಸರೆ ಮುಂದಾಗಿ ನೀರು ತೆಗೆಯುವ ಕೆಲಸ ಮಾಡಿದ್ದರು. ಈಗ ಸಹ ಈ ಪೊಲೀಸ್ ಅಧಿಕಾರಿ ಮಾಡಿರುವ ಕೆಲಸವನ್ನು ಶ್ಲಾಘಿಸಲೇಬೇಕು.

Bengaluru-Urban Jul 11, 2019, 10:44 PM IST

Man Leg fracture After falling into Manhole In BengaluruMan Leg fracture After falling into Manhole In Bengaluru

ಮ್ಯಾನ್‌ಹೋಲ್‌ಗೆ ಬಿದ್ದು ಮುರಿದ ಕಾಲು : ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟ

ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ದಲಿತ ಹೋರಾಟಗಾರ ಪರಶಿವಮೂರ್ತಿ ಚಿಕಿತ್ಸೆ ವೆಚ್ಚ ಭರಿಸಲಾಗದೆ ಪರಿತಪಿಸುತ್ತಿದ್ದಾರೆ.ಜಲಮಂಡಳಿ ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. 

NEWS May 6, 2019, 11:09 AM IST

Two workers die while cleaning manhole in shivamoggaTwo workers die while cleaning manhole in shivamogga

ಈ ಸಾವು ನ್ಯಾಯವೇ..? ಮ್ಯಾನ್’ಹೋಲ್’ಗಿಳಿದ ಇಬ್ಬರು ಕಾರ್ಮಿಕರು ಸಾವು

ಮ್ಯಾನ್’ಹೋಲ್ ಸ್ವಚ್ಚಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಅಮಾನವೀಯ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಇನ್ನೂ ಸಂಪರ್ಕ ಕಲ್ಪಿಸದ 15 ಅಡಿ ಆಳವಿದ್ದ ಯುಜಿಡಿ ಮ್ಯಾನ್’ಹೋಲ್’ಗೆ ಇಳಿದಿದ್ದ ದಾವಣಗೆರೆ ಮೂಲದ ಅಂಜನಪ್ಪ ಮತ್ತು ವೆಂಕಟೇಶ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

Shivamogga Aug 6, 2018, 5:59 PM IST